ಏಷ್ಯನ್ ಗೇಮ್ಸ್ 2018  

(Search results - 43)
 • <h1 itemprop="headline">Asian Games</h1>

  OTHER SPORTS24, Jul 2020, 11:42 AM

  ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮಿಶ್ರ ರಿಲೇ ತಂಡಕ್ಕೀಗ ಚಿನ್ನದ ಭಾಗ್ಯ..!

  ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಬಹರೈನ್‌ ತಂಡ ಇತ್ತೀಚೆಗಷ್ಟೇ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ 4 ವರ್ಷ ನಿಷೇಧ ಶಿಕ್ಷೆ ಅನುಭವಿಸಿದೆ. ಹೀಗಾಗಿ 2 ವರ್ಷದ ಹಿಂದೆ ಬೆಳ್ಳಿ ಗೆದ್ದಿದ್ದ ಭಾರತ ಮಿಶ್ರ ರಿಲೇ ತಂಡ, ಚಿನ್ನದ ಪದಕಕ್ಕೆ ಬಡ್ತಿ ಪಡೆದಂತಾಗಿದೆ.

 • Sandeep Chaudhary

  SPORTS8, Oct 2018, 5:10 PM

  ಪ್ಯಾರಾ ಏಷ್ಯನ್ ಗೇಮ್ಸ್: ಜಾವಲಿನ್’ನಲ್ಲಿ ಚಿನ್ನ ಗೆದ್ದ ಸಂದೀಪ್ ಚೌಧರಿ

  49 ಕೆ.ಜಿ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಫರ್ಮಾನ್ ಭಾಷಾ ಬೆಳ್ಳಿ ಜಯಿಸಿದರೆ, ಪರಮ್’ಜೀತ್ ಕುಮಾರ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಹಿಳೆಯರ 100 ಮೀಟರ್ ಬಟರ್’ಪ್ಲೈ ಈಜು ವಿಭಾಗದಲ್ಲಿ ದೇವಾಂಶಿ ಸತಿಜ್ವಾನ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರೆ, 200 ಮೀಟರ್ ಈಜು ವಿಭಾಗದಲ್ಲಿ ಸುಯಶ್ ಜಾಧವ್ ಕಂಚು ಗೆದ್ದುಕೊಂಡಿದ್ದಾರೆ.

 • Swpna Barman

  SPORTS15, Sep 2018, 6:13 PM

  ಪದಕ ವಿಜೇತ ಸ್ವಪ್ನ ಬರ್ಮನ್‌ಗೆ 6 ಬೆರಳಿನ ಶೂ ನೀಡಲಿದೆ ಅಡಿಡಾಸ್!

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಪಶ್ಚಿಮ ಬಂಗಾಳದ ಸ್ವಪ್ನ ಬರ್ಮನ್ ನೋವಿನಲ್ಲೂ ಸಾಧನೆ ಮಾಡಿದ ಸಾಧಕಿ. ಚಿನ್ನದ ಪದಕ ಗೆದ್ದ ಬೆನ್ನಲ್ಲೇ,  ತನ್ನ ಬಹುದೊಡ್ಡ ಸಮಸ್ಯೆಗೆ ಪರಿಹಾರ ಕೂಡ ಸಿಕ್ಕಿದೆ.

 • Dutee Chand at Asian Games 2018

  SPORTS13, Sep 2018, 12:53 PM

  ನಿಂದನೆ, ನೋವಿನಲ್ಲೂ ಅರಳಿದ ದ್ಯುತಿ ಯಶೋಗಾಥೆ

  ಮಹಿಳೆಯರ 100 ಮೀ. ಮತ್ತು 200 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದ ಒಡಿಶಾದ ರೈತ ಕುಟುಂಬದ ಅಥ್ಲೀಟ್ ದ್ಯುತಿ ಚಾಂದ್ ತಮ್ಮ ಸಾಧನೆ, ಮುಂದಿನ ಗುರಿ, ಒಲಿಂಪಿಕ್ಸ್‌ಗೆ ಸಿದ್ಧತೆ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. 

 • Swapna Asian Games

  SPORTS5, Sep 2018, 3:02 PM

  ಟೀಕಿಸಿದವರಿಗೆ ಪದಕದ ಉತ್ತರ - ಸ್ಪಪ್ನ ಬರ್ಮನ್ ಚಿನ್ನದ ಹಿಂದಿನ ಕಹಾನಿ

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಪಶ್ಚಿಮ ಬಂಗಾಳ ಪ್ರತಿಭೆ ಸಪ್ನ ಬರ್ಮನ್ ಈ ಸಾಧನೆ ಮಾಡಲು ಹಲವು ಅಡೆ ತಡೆ ಎದುರಿಸಿದ್ದಾರೆ. ಸಪ್ನ ಕಡು ಬಡತನ ಬೆಳೆದ ಕ್ರೀಡಾಪಟು. ಹೀಗಾಗಿ ಆರ್ಥಿಕ ನೆರವು ಇಲ್ಲದೆ ಬರಿಗಾಲಲ್ಲೇ ಓಡಿ ಅಭ್ಯಾಸ ಮಾಡಿದ ಪ್ರತಿಭೆ. ಇದರ ಜೊತೆಗೆ ಹಲವರ ಟೀಕೆಗಳು, ಆರೋಪಗಳು ಕೂಡ ಸಪ್ನ ಮನಸ್ಸಿಗೆ ತೀವ್ರ ನೋವು ತಂದಿತ್ತು. ಇಲ್ಲಿದೆ ಸ್ಪಪ್ನ ಚಿನ್ನದ ಪಯಣದ ರೋಚಕ ಕತೆ.

 • closing ceremony

  SPORTS3, Sep 2018, 10:32 AM

  18ನೇ ಏಷ್ಯನ್ ಗೇಮ್ಸ್ ವೈಭವದ ತೆರೆ-ಮನಸೆಳೆದ ಸಮಾರೋಪ ಸಮಾರಂಭ

  16 ದಿನಗಳ ಕಾಲ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ತೆರೆಬಿದ್ದಿದೆ. ಅದ್ಧೂರಿ ಸಮಾರೋಪ ಸಮಾರಂಭ ನೆರದಿದ್ದವರನ್ನ ಕುಣಿಸಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರೋಪ ಸಮಾರಂಭದ ಕಳೆ ಹೆಚ್ಚಿಸಿದೆ. ಇಲ್ಲಿದೆ ಸಮಾರೋಪ ಸಮಾರಂಭದ ಹೈಲೈಟ್ಸ್.

 • squash

  SPORTS3, Sep 2018, 10:17 AM

  18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟ- ಭಾರತದ ಸರ್ವಶ್ರೇಷ್ಠ ಪ್ರದರ್ಶನ

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಸರ್ವಶ್ರೇಷ್ಠ ಪ್ರದರ್ಶನ ನೀಡೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವೈಯುಕ್ತಿಕ ಸ್ಪರ್ಧೆಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಆದರೆ ಕಬಡ್ಡಿ, ಹಾಕಿ ಸೇರಿದಂತೆ ಹಲವು ವಿಭಾಗಗಳಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಾವಾಗಿದೆ. ಇಲ್ಲಿದೆ ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ರದರ್ಶನ.

 • Swapna Asian Games

  SPORTS2, Sep 2018, 5:24 PM

  ರಾಹುಲ್ ದ್ರಾವಿಡ್ ಸಹಾಯದಿಂದ ಚಿನ್ನಕ್ಕೆ ಮುತ್ತಿಕ್ಕಿದ ಸ್ಪಪ್ನ ಬರ್ಮನ್

  ಟೀಂ ಇಂಡಿಯಾ ಮಾಜಿ ನಾಯಕ, ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಪ್ರಚಾರ ಬಯಸುವವರಲ್ಲ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಸ್ವಪ್ನ ಬರ್ಮನ್ ಸೇರಿದಂತೆ 19 ಕ್ರೀಡಾಪಟುಗಳಿಗೆ ದ್ರಾವಿಡ್ ಆರ್ಥಿಕ ನೆರವು ನೀಡಿದ್ದಾರೆ. ಈ ಕುರಿತು ರೋಚಕ ಸ್ಟೋರಿ ಇಲ್ಲಿದೆ.

 • Indian hockey team at Asian Games 2018

  SPORTS1, Sep 2018, 5:36 PM

  ಬದ್ಧವೈರಿ ಪಾಕಿಸ್ತಾನ ಮಣಿಸಿ ಪದಕ ಗೆದ್ದ ಭಾರತ ಹಾಕಿ

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಹಾಕಿ ತಂಡ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ವಿರುದ್ಧದ ನಡೆದ ಹೋರಾಟದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇಲ್ಲಿದೆ ಇಂಡೋ-ಪಾಕ್ ಹಾಕಿ ಹೋರಾಟದ ಹೈಲೈಟ್ಸ್.

 • Amit Panghal

  SPORTS1, Sep 2018, 1:33 PM

  ಏಷ್ಯನ್ ಗೇಮ್ಸ್ 2018: ಬಾಕ್ಸಿಂಗ್’ನಲ್ಲಿ ಬಂಗಾರ ಗೆದ್ದ ಅಮಿತ್

  ಏಷ್ಯನ್ ಗೇಮ್ಸ್’ನಲ್ಲಿ ಭಾರತ ಇಂದು ಕೂಡ ಪದಕದ ಬೇಟೆ ಮುಂದುವರೆಸಿದ್ದು, ಬಾಕ್ಸಿಂಗ್ 49 ಕೆ.ಜಿ ವಿಭಾಗದಲ್ಲಿ ಅಮಿತ್ ಪಂಗೋಲ್ ಚಿನ್ನದ ಪದಕ ಜಯಿಸಿದ್ದಾರೆ.

 • Indian in Relay

  OTHER SPORTS30, Aug 2018, 9:29 PM

  ಏಷ್ಯನ್ ಗೇಮ್ಸ್ 2018: ರಿಲೆಯಲ್ಲಿ ವನಿತೆಯರಿಗೆ ಬಂಗಾರ, ಪುರುಷರಿಗೆ ಬೆಳ್ಳಿ..!

  ಏಷ್ಯನ್ ಗೇಮ್ಸ್’ನಲ್ಲಿ ಭಾರತೀಯ ಅಥ್ಲೀಟ್ಸ್’ಗಳ ಪ್ರಾಬಲ್ಯ ಮುಂದುವರೆದಿದ್ದು, ವನಿತೆಯರ 4*400 ಮೀಟರ್ ರಿಲೆಯಲ್ಲಿ ಹಿಮಾ ದಾಸ್, ಪೂವಮ್ಮ, ಸರಿತಾಬೆನ್ ಗಾಯಕ್ವಾಡ್ ಹಾಗೂ ವಿಸ್ಮಯ ವೆಲ್ಲುವ ಜೋಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಇನ್ನು ಪುರುಷರ ರಿಲೇ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

 • Jinson Johnson

  OTHER SPORTS30, Aug 2018, 7:06 PM

  ಏಷ್ಯನ್ ಗೇಮ್ಸ್ 2018: ಕೊನೆಗೂ ಚಿನ್ನದ ನಗೆ ಬೀರಿದ ಜಾನ್ಸನ್

  ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನ ಅಥ್ಲೇಟಿಕ್ಸ್ ವಿಭಾಗದಲ್ಲಿ ಭಾರತೀಯ ಅಥ್ಲೀಟ್’ಗಳ ಪದಕದ ಬೇಟೆ ಮುಂದುವರೆದಿದ್ದು, 1500 ಮೀಟರ್ ಓಟದಲ್ಲಿ ಜಿನ್’ಸನ್ ಜಾನ್ಸನ್ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಪದಕದೊಂದಿಗೆ ಭಾರತ ಅಥ್ಲೀಟಿಕ್ಸ್ ವಿಭಾಗದಲ್ಲಿ 6 ಚಿನ್ನದ ಪದಕ ಜಯಿಸಿದಂತಾಗಿದೆ.

 • Arpinder Singh

  SPORTS30, Aug 2018, 1:21 PM

  ಚಿನ್ನ ಗೆದ್ದ ಅರ್ಪಿಂದರ್ ಸಿಂಗ್ ತರಬೇತಿಗೆ ಜಮೀನು ಅಡ ಇಟ್ಟ ತಂದೆ

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಅರ್ಪಿಂದರ್ ಸಿಂಗ್ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಆದರೆ ಮಗ ಅರ್ಪಿಂದರ್ ತರಬೇತಿಗೆ ತನ್ನ ಜಮೀನನ್ನೆ ಅಡ ಇಟ್ಟು ಹಣ ಹೊಂದಿಸಿದ್ದಾರೆ. ಇಲ್ಲಿದೆ ಮನಮಿಡಿಯುವ ಕತೆ. 

 • Swpna Barman

  SPORTS29, Aug 2018, 8:29 PM

  ಏಷ್ಯನ್ ಗೇಮ್ಸ್ 2018: ಹೆಪ್ಟಥ್ಲಾನ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕ ಹೋರಾಟ ಮುಂದುವರಿಸಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮತ್ತೆ ಪದಕ ಸಂಪಾದಿಸಿದೆ. 11ನೇ ಭಾರತದ ಪ್ರದರ್ಶನ ಹೇಗಿದೆ? ಗೆದ್ದ ಪದಕಗಳ ಸಂಖ್ಯೆ ಎಷ್ಟು?ಇಲ್ಲಿದೆ.

 • Arpindder singh

  SPORTS29, Aug 2018, 7:05 PM

  48 ವರ್ಷಗಳ ಬಳಿಕ ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕ ಹೋರಾಟ ಮುಂದುವರಿಸಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮತ್ತೆ ಪದಕ ಸಂಪಾದಿಸಿದೆ. 11ನೇ ಭಾರತದ ಪ್ರದರ್ಶನ ಹೇಗಿದೆ? ಗೆದ್ದ ಪದಕಗಳ ಸಂಖ್ಯೆ ಎಷ್ಟು?ಇಲ್ಲಿದೆ.