ಏರೋ ಇಂಡಿಯಾ 2021
(Search results - 26)SCIENCEFeb 6, 2021, 6:04 PM IST
ಏರೋ ಇಂಡಿಯಾ 2021: ಸಾರಂಗ್, ಸೂರ್ಯಕಿರಣ್ ಜಂಟಿ ಕಸರತ್ತು, ಏನಿವುಗಳ ತಾಕತ್ತು..?
ವಿಶ್ವದಲ್ಲೇ ಮೊದಲ ಬಾರಿಗೆ ಹೆಲಿಕಾಪ್ಟರ್ ತಂಡ ‘ಸಾರಂಗ್’ ಹಾಗೂ ಏರ್ಕ್ರಾಫ್ಟ್ಗಳ ಏರೋಬ್ಯಾಟಿಕ್ ತಂಡವಾದ ‘ಸೂರ್ಯಕಿರಣ್’ ಏರೋ ಇಂಡಿಯಾ-2021 ವೇದಿಕೆಯಲ್ಲಿ ಜಂಟಿಯಾಗಿ ಪ್ರದರ್ಶನ ನೀಡಿವೆ.
SCIENCEFeb 6, 2021, 4:31 PM IST
ಭಾರತೀಯ ಸೇನೆಯ ಹೆಮ್ಮೆ 'ಬ್ರಹ್ಮೋಸ್, 400 ಕಿಮೀ ದೂರದವರೆಗೆ ಗುರಿ ಮಿಸ್ಸೇ ಇಲ್ಲ..!
ವಿಶ್ವದ ಮೊದಲ ಹೈಬ್ರಿಡ್ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ವೇದಿಕೆಯಾಗಿದ್ದು ಏರೋ ಇಂಡಿಯಾ 2021 ಸಾಕ್ಷಿಯಾಗಿದೆ. ಭಾರತವು ಕೊರೋನಾ ನಡುವೆಯೂ ಸವಾಲಾಗಿ ಸ್ವೀಕರಿಸಿ ವಿಶ್ವ ಮಟ್ಟದ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನ ಆಯೋಜಿಸಲು ಯಶಸ್ವಿಯಾಗಿದೆ.
IndiaFeb 5, 2021, 6:57 PM IST
ಏರೋ ಇಂಡಿಯಾ 2021: ಬೆಂಗಳೂರಿನಲ್ಲಿ ರಫೆಲ್ ಯುದ್ದವಿಮಾನ ಹಾರಾಟ!
ಮೊದಲ ಬಾರಿಗೆ ಭಾರತೀಯ ಸೇನೆಗೆ ಸೆರ್ಪಡೆಯಾದ ರೆಫಲ್ ಯುದ್ಧ ವಿಮಾನ ಬೆಂಗಳೂರಿನ ಏರ್ ಶೋ 2021ರಲ್ಲಿ ಹಾರಾಟ ನಡೆಸಿತು. ಭಾರತದ ತೇಜಸ್, ಸುಖೋಯ್ ಯುದ್ಧ ವಿಮಾನಗಳ ಜೊತೆ ರೆಫೆಲ್ ಯುದ್ಧ ವಿಮಾನ ಏರ್ ಶೋ ವೈಮಾನಿಕ ಪ್ರದರ್ಶದನಲ್ಲಿ ತನ್ನ ಗತ್ತು ಗಾಂಭೀರ್ಯ ತೋರಿಸಿದೆ. ರಫೆಲ್ ಯುದ್ಧ ವಿಮಾನದ ಕಾರ್ಯವೈಖರಿ ಬಗ್ಗೆ ನಿವೃತ್ತ ಏರ್ ಮಾರ್ಷಲ್ ಮುರಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
IndiaFeb 5, 2021, 6:13 PM IST
ಏರೋ ಇಂಡಿಯಾ ಶೋಗೆ ತೆರೆ; ಕನ್ನಡದಲ್ಲಿ ರಾಜನಾಥ್ ಸಿಂಗ್ ಮಾತು!
ಬೆಂಗಳೂರಿನಲ್ಲಿ ಆಯೋಜಿಸಿದ ಏರೋ ಇಂಡಿಯಾ ಶೋಗೆ ತೆರೆ ಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕನ್ನಡದಲ್ಲಿ ಮಾತು ಆರಂಭಿಸಿದ್ದಾರೆ. ತೇಜಸ್ ಖರೀದಿ ಒಪ್ಪಂದ ಸೇರಿದಂತೆ ಹಲವು ಒಪ್ಪಂದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಸ ವ್ಯಕ್ತಪಡಿಸಿದ್ದಾರೆ
IndiaFeb 5, 2021, 12:12 PM IST
Aero india 2021 : ಪ್ರದರ್ಶನ ವೀಕ್ಷಿಸಿದ ಪುಟ್ಟ ಮಕ್ಕಳ ಕಣ್ಣಲ್ಲಿ ಕೌತುಕ
ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ಗೆ ಯಲಹಂಕದಲ್ಲಿ ನಡೆಯುತ್ತಿದ್ದು ಇಂದು ಮುಕ್ತಾಯವಾಗಲಿದೆ. ಈ ವೇಳೆ ವಿವಿಧ ಮಾಧರಿಯ ಭಾರತೀಯ ಸೇನೆಯ ರಕ್ಷಣಾ ಉಪಕರಣಗಳು ಯುದ್ಧ ವಿಮಾನಗಳ ಪ್ರದರ್ಶನ ನಡೆಯಿತು
IndiaFeb 5, 2021, 11:54 AM IST
Aero India 2021 : ಬಾನಂಗಳದಲ್ಲಿ ಹಾರಿದ ಲೋಹದ ಹಕ್ಕಿಗಳ ನೋಡಿ ಮಕ್ಕಳ ಸಂಭ್ರಮ
ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ 2021 ನಡೆಯುತ್ತಿದ್ದು ಇಂದು ಎರ್ ಶೋಗೆ ತೆರೆ ಬೀಳಲಿದೆ. ಏರ್ ಶೊ ವೀಕ್ಷಿಸಲು ತಮ್ಮ ಪೋಷಕರ ಜೊತೆಗೆ ಆಗಮಿಸಿದ್ದ ಮಕ್ಕಳ ಸಂಭ್ರಮ ಹೀಗಿತ್ತು.
(ಫೊಟೊ : ಎ.ವೀರಮಣಿ, ಕನ್ನಡಪ್ರಭ)
Karnataka DistrictsFeb 5, 2021, 9:42 AM IST
ಏರೋ ಇಂಡಿಯಾ 2021: 'HALಗೆ 1 ಲಕ್ಷ ಕೋಟಿ ಮೊತ್ತದ ಆರ್ಡರ್'
ದೇಶದ ಪ್ರತಿಷ್ಠಿತ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ಗೆ (ಎಚ್ಎಎಲ್) ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಕೋಟಿ ಮೊತ್ತದ ಯುದ್ಧ ವಿಮಾನ ಹಾಗೂ ಲಘು ಬಳಕೆಯ ಹೆಲಿಕಾಪ್ಟರ್ಗಳ ನಿರ್ಮಾಣಕ್ಕೆ ಆರ್ಡರ್ಗಳು ಬರಲಿವೆ. ಹೀಗಾಗಿ ಎಚ್ಎಎಲ್ ಪಾಲಿಗೆ ಇದು ಉತ್ತಮ ವರ್ಷ ಎಂದು ಎಚ್ಎಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಹೇಳಿದ್ದಾರೆ.
IndiaFeb 5, 2021, 8:00 AM IST
ಐಒಆರ್ ರಾಷ್ಟ್ರಗಳ ಸಮಸ್ಯೆಗಳಿಗೆ ಎಸ್ ಮಂತ್ರವೇ ಪರಿಹಾರ: ಸಿಂಗ್
ಭಾರತದೊಂದಿಗೆ ಕಡಲು ಹಂಚಿಕೊಂಡಿರುವ ದೇಶಗಳ ರಕ್ಷಣೆ ಹಾಗೂ ಸ್ನೇಹ ಸಂಬಂಧ ಉಳಿಸಿಕೊಳ್ಳಲು ಭಾರತ ಬದ್ಧ. ಜಾಗತಿಕವಾಗಿ ನಮ್ಮ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ‘ಸಮ್ಮಾನ್ (ಗೌರವ), ಸಂವಾದ, ಸಹಯೋಗ, ಶಾಂತಿ, ಸಮೃದ್ಧಿ ಎಂಬ ಐದು ‘ಎಸ್’ ಮಂತ್ರವೇ ಪರಿಹಾರ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
IndiaFeb 4, 2021, 8:47 PM IST
ಏರೋ ಇಂಡಿಯಾ 2021: ಡ್ರೋನ್ ಪೈಲೆಟ್ಗಳಿಗೆ ತರಬೇತಿಗೆ ಒಪ್ಪಂದ!
ಏರೋ ಇಂಡಿಯಾ 2021 ಹಲವು ವಿಶೇಷತೆಗಳಿವೆ. ಅದರಲ್ಲೂ ಕೆಲ ಮಹತ್ವದ ಒಪ್ಪಂದಗಳಿಗೆ ಸಹಿ ಬಿದ್ದಿದೆ. ಇದೀಗ ಫ್ಲೈಟೆಕ್ ಜೊತೆಗೂಡಿ ಭಾರತದ ಡ್ರೋನ್ ಪೈಲೆಟ್ಗಳಿಗೆ ತರಬೇತಿ ನೀಡಲು ಏರ್ಬಸ್ ಒಪ್ಪಂದ ಮಾಡಿಕೊಂಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
IndiaFeb 4, 2021, 4:20 PM IST
Aero India 2021 ಪ್ರದರ್ಶನ : ನೀವಿಲ್ಲಿ ಕಣ್ತುಂಬಿಕೊಳ್ಳಿ
ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ನಲ್ಲಿ ನಡೆಯುತ್ತಿರುವ ಪ್ರದರ್ಶನ ಕಣ್ಮನ ಸೆಳೆಯಿತು. ವಿವಿಧ ರೀತಿಯ ಯುದ್ಧ ವಿಮಾನಗಳ ಇಲ್ಲಿ ನೋಡುವ ಅವಕಾಶ ಸಿಕ್ಕಿತು
IndiaFeb 4, 2021, 3:38 PM IST
ಏರೋ ಇಂಡಿಯಾ 2021: ಭಾರತದಲ್ಲಿ ವೈಮಾನಿಕ ಸೇವೆಗೆ GMR ಜೊತೆ ಏರ್ಬಸ್ ಒಪ್ಪಂದ!
ಪ್ರತಿಷ್ಠಿತ ಏರೋ ಇಂಡಿಯಾ ಶೋದಲ್ಲಿ ಲೋಹದ ಹಕ್ಕಿಗಳ ಸಾಹಸ ಪ್ರದರ್ಶನದ ಜೊತೆಗೆ ಹಲವು ಒಪ್ಪಂದಗಳು ಗರಿಗೆದರಿದೆ. ಮೊದಲ ದಿನ ವಾಯುಸೇನೆ ಹಾಗೂ ಹೆಚ್ಎಎಲ್ ತೇಜಸ್ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿತ್ತು. ಇದೀಗ 2ನೇ ದಿನ ಭಾರತದಲ್ಲಿ ವೈಮಾನಿಕ ಸೇವೆಗಳ ಸಹಯೋಗಕ್ಕೆ GMR ಜೊತೆಗೆ ಏರ್ಬಸ್ ಒಪ್ಪಂದ ಮಾಡಿಕೊಂಡಿದೆ.
IndiaFeb 4, 2021, 1:50 PM IST
Aero India 2021 : ತೇಜಸ್ ಯುದ್ಧ ವಿಮಾನದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ತೇಜಸ್ವಿ ಸೂರ್ಯ
ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೊನಲ್ಲಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಪಾಲ್ಗೊಂಡಿದ್ದರು. ತೇಜಸ್ ಯುದ್ಧ ವಿಮಾನದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ 1 ಸಾವಿರ ಕಿ.ಮೀ ವೇಗದಲ್ಲಿ ತೇಜಸ್ವಿ ಸೂರ್ಯ ಹಾರಾಟ ನಡೆಸಿದರು.
(ಫೊಟೊ - ಎ. ವೀರಮಣಿ, ಕನ್ನಡಪ್ರಭ)
IndiaFeb 4, 2021, 12:31 PM IST
Aero India 2021 : ಕಣ್ತುಂಬಿಕೊಳ್ಳಲೇಬೇಕು ಲೋಹದ ಹಕ್ಕಿಗಳ ಚಿತ್ತಾರ
ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ಗೆ ಯಲಹಂಕ ವಾಯುನೆಲೆ ಯಲ್ಲಿ ನಿನ್ನೆಯಿಂದ ನಡೆಯುತ್ತಿದೆ. ಲೋಹದ ಹಕ್ಕಿಗಳು ಬಣ್ಣದ ಚಿತ್ತಾರ ಬಿಡಿಸಿವೆ.
(ಫೋಟೊ - ಎ.ವೀರಮಣಿ, ಕನ್ನಡಪ್ರಭ)
stateFeb 4, 2021, 10:13 AM IST
ಏರ್ ಶೋದಲ್ಲಿ ಕನ್ನಡ ಮಾಯ, ಜಾಲತಾಣಗಳಲ್ಲಿ ಕನ್ನಡಿಗರ ಆಕ್ರೋಶ
ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವಿಶ್ವದ ಮೊದಲ ಹೈಬ್ರೀಡ್ ವೈಮಾನಿಕ ಪ್ರದರ್ಶನದಲ್ಲಿ ಕನ್ನಡ ಮಾಯವಾಗಿದೆ. ಇದಕ್ಕೆ ಎಚ್ಡಿಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
stateFeb 4, 2021, 7:24 AM IST
ಏರ್ ಶೋದಲ್ಲಿ ಕನ್ನಡ ಮಾಯ: ಮೊದಲ ಬಾರಿಗೆ ಕನ್ನಡ ಬಳಕೆ ಇಲ್ಲ!
ಏರ್ ಶೋದಲ್ಲಿ ಕನ್ನಡ ಮಾಯ!| ಮೊದಲ ಬಾರಿಗೆ ಕನ್ನಡ ಬಳಕೆ ಇಲ್ಲ| ಹಿಂದಿ, ಇಂಗ್ಲಿಷ್ ಮಾತ್ರ ಪ್ರದರ್ಶನ| ಜಾಲತಾಣಗಳಲ್ಲಿ ಕನ್ನಡಿಗರ ಆಕ್ರೋಶ| ಕನ್ನಡ ನೆಲದಲ್ಲೇ ಅಪಚಾರ