ಏರೋ ಇಂಡಿಯಾ ಶೋ  

(Search results - 18)
 • bengaluru fire

  INDIA26, Feb 2019, 7:31 AM IST

  ಏರ್ ಶೋ ಅಗ್ನಿ ಅವಘಡ : ಮೊದಲೇ ಸಿಕ್ಕಿತ್ತು ಎಚ್ಚರಿಕೆ

  ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋಗೆ ಪ್ರಮುಖ ಕಾರಣವಾಗಿದ್ದು, ನಿರ್ಲಕ್ಷ್ಯ ಎನ್ನಲಾಗಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. 

 • aero india 2019

  NEWS24, Feb 2019, 11:15 PM IST

  ಏರ್ ಶೋ ಬೆಂಗ್ಳೂರಲ್ಲೇ ನಡೆಸಲು ಮನವಿ, ಸಿಗುತ್ತಾ ಪುರಸ್ಕಾರ?

  ಮುಂದಿನ ಬಾರಿಯೂ ಏರೋ ಇಂಡಿಯಾ ಶೋ ಬೆಂಗಳೂರಿನಲ್ಲೇ ನಡೆಸಲು ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಏರೋ ಇಂಡಿಯಾ ಶೋ ಮುಕ್ತಾಯವಾಗಿದ್ದು ಸಿಎಂ ಕುಮಾರಸ್ವಾಮಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.

 • undefined
  Video Icon

  INDIA23, Feb 2019, 8:19 PM IST

  ‘ಫೈರ್ ಶೋ’ ಕಾರು ಮಾಲಕರಿಗೆ ವಿಮಾ ಕಂಪನಿಗಳು ಹೇಳೋದಿಷ್ಟು..

  ಏರೋ ಶೋ ಅಗ್ನಿ ಅವಘಡದಲ್ಲಿ ಸುಮಾರು 300 ಕಾರುಗಳು ಸುಟ್ಟು ಬೂದಿಯಾಗಿವೆ. ವಾಹನಗಳ ಮಾಲಕರಿಗೆ ಒಂದೆಡೆ  ಕಾರು ಕಳೆದುಕೊಂಡ ನೋವು, ಇನ್ನೊಂದು ಕಡೆ ವಿಮಾ ಮೊತ್ತ ಸಿಗುತ್ತಾ ಇಲ್ವಾ ಎಂಬ ಆತಂಕ. ಇಂತಹ ಸಂದರ್ಭದಲ್ಲಿ ವಿಮಾ ಪ್ರಕ್ರಿಯೆ ಹೇಗಿರುತ್ತೆ? ವಿಮಾ ಕಂಪನಿಗಳು ಹೇಳೋದೇನು? ನೀವೇ ಕೇಳಿ... 

 • undefined
  Video Icon

  INDIA23, Feb 2019, 7:53 PM IST

  ಐಡಿಯಾ ಅಂದ್ರೆ ಇದು! ಇನ್ನಷ್ಟು ಕಾರುಗಳು ಭಸ್ಮಗೊಳ್ಳೋದನ್ನು ತಪ್ಪಿಸಿದ್ದು ಹೀಗೆ..

  ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸ್ಥಳದಲ್ಲಿ ನಡೆದ ಅಗ್ನಿ ಅವಘಡವು ದೇಶವನ್ನೇ ಬೆಚ್ಚಿಬೀಳಿಸಿದೆ. ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು  ಕಾರುಗಳು ಸುಟ್ಟು ಭಸ್ಮವಾಗಿವೆ. ಕೆಲ ಮಂದಿಯ ಸಮಯಪ್ರಜ್ಞೆಯಿಂದಾಗಿ ಡಜನ್‌ಗಟ್ಟಲೆ ಕಾರುಗಳು ಬೆಂಕಿಗಾಹುತಿಯಾಗುವುದರಿಂದ ಉಳಿದುಕೊಂಡಿವೆ. ಅದ್ಹೇಗೆ? ಈ ಸ್ಟೋರಿ ನೋಡಿ...

 • bengalore fire

  INDIA23, Feb 2019, 3:35 PM IST

  ಏರ್ ಶೋ ವೇಳೆ ಭಾರಿ ಅಗ್ನಿ ಅವಘಡ : ಕಾರಣವೇನು..?

  ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ ನಲ್ಲಿ ಭಾರೀ ಅಗ್ನಿ ಅವಘಢ ಸಂಭವಿಸಿದ್ದು, ಈ ಅವಘಡಕ್ಕೆ ಕಾರಣ ಅಲ್ಲಿರುವ ಒಣಗಿದ ಹುಲ್ಲಾಗಿರಬಹುದೆಂದು ಶಂಕಿಸಲಾಗಿದೆ. 

 • Aero India

  TECHNOLOGY21, Feb 2019, 6:50 PM IST

  ಏರೋ ಇಂಡಿಯಾ 2019: ಅಮೆರಿಕ ಪಾರ್ಟ್ನರ್‌ಶಿಪ್ ಪೆವಿಲಿಯನ್ ಉದ್ಘಾಟನೆ!

  ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋನಲ್ಲಿ ಅಮೆರಿಕ ಯುದ್ಧ ವಿಮಾನಗಳ ಪ್ರದರ್ಶನ ನಡೆಯುತ್ತಿದೆ. ಅಧಿಕೃತ ಅಮೆರಿಕಾ ಪಾರ್ಟ್ನರ್‌ಶಿಪ್ ಪೆವಿಲಿಯನ್ ಉದ್ಘಾಟಿಸಿದ ಅಮೆರಿಕಾ ರಾಯಭಾರಿ, ಇದೀಗ ಭಾರತೀಯ ಸೇನೆ ಜೊತೆ ಕೈಜೋಡಿಸಲು ಉತ್ಸುಕತೆ ತೋರಿದ್ದಾರೆ.

 • Helicopter Aero India

  AUTOMOBILE21, Feb 2019, 5:39 PM IST

  ಮೈಲ್‌ಸ್ಟೋನ್‌ನಿಂದ ಹೆಲಿಕಾಪ್ಟರ್ ಪಡೆದ ಮುಂಬೈ ಮೂಲದ ಹೆಲಿಗೋ!

  ಬೆಂಗಳೂರು ಏರೋ ಇಂಡಿಯಾ ಶೋನಲ್ಲಿ ಪ್ರದರ್ಶನಕ್ಕಿಟ್ಟಿರುವ ಏರ್‌ಬಸ್ ಎಚ್145 ಹೆಲಿಕಾಪ್ಟರ್‌ನ್ನು ಮುಂಬೈ ಮೂಲದ ಹೆಲಿಗೋ ಕಂಪೆನಿ ಪಡೆದುಕೊಂಡಿದೆ. ಈ ಹೆಲಿಕಾಪ್ಟರ್ ವಿಶೇಷತೆ ಏನು? ಇಲ್ಲಿದೆ ವಿವರ.

 • undefined

  TECHNOLOGY20, Feb 2019, 6:19 PM IST

  ಏರ್‌ಬಸ್‌ನಿಂದ ವಾಣಿಜ್ಯ ಪೈಲಟ್ ಮತ್ತು ನಿರ್ವಹಣೆ ತರಬೇತಿ ಕೇಂದ್ರ ಆರಂಭ

  ಮುಂದಿನ 20 ವರ್ಷಗಳಲ್ಲಿ ಭಾರತದಲ್ಲಿ 25,000 ಕ್ಕಿಂತ ಹೆಚ್ಚು ಪೈಲಟ್‌ಗಳ ಅವಶ್ಯಕತೆ | ಏರ್‌ಬಸ್‌ನಿಂದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ತರಬೇತಿ ಕೇಂದ್ರ | ‘ಅಪ್‌ಗ್ರೇಡ್ ಟು ಕಮಾಂಡ್' ಎಂಬ ಹೊಸ ಕೋರ್ಸ್
   

 • Surya Kiran
  Video Icon

  INDIA20, Feb 2019, 3:44 PM IST

  ಪ್ರತ್ಯಕ್ಷದರ್ಶಿ ಹೇಳಿದ ಸೂರ್ಯ ಕಿರಣ್ ದುರಂತದ ಕಥೆ

  ಮಂಗಳವಾರ ಏರೋ ಶೋಗೆ ತಾಲೀಮು ನಡೆಸುತ್ತಿದ್ದ ಸೂರ್ಯ ಕಿರಣ್ ವಿಮಾನಗಳ ದುರಂತಕ್ಕೆ ಸಂಬಂಧಿಸಿದಂತೆ ವಾಯುಸೇನೆ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ವಿಮಾನ ನೆಲಕಪ್ಪಳಿಸಿರುವ ಸ್ಥಳವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿರುವ ಅಧಿಕಾರಿಗಳು, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ.  ಇದೇ ವೇಳೆ, ಪ್ರತ್ಯಕ್ಷದರ್ಶಿಯೊಬ್ಬರು ಸುವರ್ಣನ್ಯೂಸ್ ಜೊತೆ ಇಡೀ ಘಟನೆಯನ್ನು ಹಂಚಿಕೊಂಡಿದ್ದಾರೆ.

 • undefined
  Video Icon

  INDIA20, Feb 2019, 2:02 PM IST

  ಏರೋ ಶೋಗೆ ಚಾಲನೆ; ಬೆಂಗಳೂರು ಬಾನಿನಲ್ಲಿ ಲೋಹದ ಹಕ್ಕಿಗಳ ದರ್ಬಾರ್

  12ನೇ ಆವೃತ್ತಿ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನಕ್ಕೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಚಾಲನೆ ನೀಡಿದ್ದಾರೆ.  ಯಲಹಂಕ ವಾಯುನೆಲೆಯ ಬಾನಂಗಳದಲ್ಲಿ ನಡೆಯುವ ಈ ಜಾಗತಿಕ ಕಾರ್ಯಕ್ರಮದಲ್ಲಿ ಲೋಹದ ಹಕ್ಕಿಗಳ ಕಲರವ ಶುರುವಾಗಿದೆ.  ಫೆ. 24ರವರೆಗೆ ನಡೆಯಲಿರುವ ಏರೋ ಶೋಗೆ ದೇಶ-ವಿದೇಶದಿಂದ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ.

 • Air Show

  INDIA19, Feb 2019, 5:11 PM IST

  ಲೋಹದ ಹಕ್ಕಿಗಳ ಹಾರಾಟಕ್ಕೆ ಕ್ಷಣಗಣನೆ: ಇಲ್ಲಿದೆ ಏರೋ ಶೋ ಗೈಡ್!

  ಬೆಂಗಳೂರು ಏರೋ ಇಂಡಿಯಾ ಶೋ ಫೆ.20 ರಿಂದ 24ರವರೆಗೆ ನಡೆಯಲಿದೆ. ದೇಶ-ವಿದೇಶಗಳ ಯುದ್ಧವಿಮಾನಗಳ ವೈಮಾನಿಕ ಪ್ರದರ್ಶನ ಏರ್‌ಶೋನ ಪ್ರಮುಖ ಆಕರ್ಷಣೆ.  ಈ ಭಾರಿಯ ಏರೋ ಇಂಡಿಯಾ ಶೋನ ವಿಶೇಷತೆ ಏನು? ಏರ್ ಶೋ ಪ್ರದರ್ಶನದ ಟಿಕೆಟ್ ವಿವರ ಹಾಗೂ ಸಂಪೂರ್ಣ ಮಾಹಿತಿ ಇಲ್ಲಿದೆ. 

 • Pilot

  state19, Feb 2019, 1:48 PM IST

  ಏರ್ ಶೋ ವಿಮಾನ ಅಪಘಾತ: ಓರ್ವ ಪೈಲೆಟ್ ಸಾವು!

  ಬೆಂಗಳೂರು ಏರ್ ಶೋಗೂ ಮುನ್ನವೇ ಭಾರೀ ಅವಘಢ ಸಂಭವಿಸಿದ್ದು, ಎರಡು ಲಘು ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೈಲೆಟ್ ಮೃತಪಟ್ಟಿರುವ ಘಟನೆ ನಡೆದಿದೆ.

 • Air Show

  state19, Feb 2019, 12:35 PM IST

  ಏರ್ ಶೋಗೆ ತಾಲೀಮು ನಡೆಸುತ್ತಿದ್ದ ಲಘು ವಿಮಾನ ಅಪಘಾತ!

  ಏರ್​ ಶೋ ಆರಂಭಕ್ಕೂ ಮುನ್ನವೇ ಲಘು ವಿಮಾನ ಅಪಘಾತವಾಗಿದ್ದು, ಯಲಹಂಕದಲ್ಲಿ ತಾಲೀಮು ನಡೆಸುವ ವೇಳೆ ಸೂರ್ಯ ಕಿರಣ್​ ಹೆಸರಿನ ಎರಡು ಲಘು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ.

 • ಬಾನಂಗಳದಲ್ಲಿ ರಂಗೋಲಿ

  INDIA19, Feb 2019, 8:42 AM IST

  ಏರೋ ಇಂಡಿಯಾ ಕೌತುಕಕ್ಕೆ ಕ್ಷಣಗಣನೆ

  ಎರಡು ವರ್ಷಕ್ಕೊಮ್ಮೆ ನಡೆಯುವ ‘ಏರೋ ಇಂಡಿಯಾ-  2019 ’ಗೆ ಕ್ಷಣಗಣನೆ ಶುರುವಾಗಿದ್ದು, ಯಲಹಂಕದ ವಾಯುನೆಲೆಗೆ ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಹಾರಿ ಬಂದಿರುವ ಲೋಹದ ಹಕ್ಕಿಗಳು ತಮ್ಮ ಕಲರವ ಆರಂಭಿಸಿವೆ. 

 • pm modi

  NEWS8, Dec 2018, 7:40 AM IST

  ಪ್ರತಿಷ್ಠಿತ ಶೋ ಗೆ ಚಾಲನೆ ನೀಡಲು ರಾಜ್ಯಕ್ಕೆ ಆಗಮಿಸಲಿದ್ದಾರೆ ಮೋದಿ

  ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಿತ ಶೋ ಒಂದಕ್ಕೆ ಚಾಲನೆ ನೀಡಲು ರಾಜ್ಯಕ್ಕೆ ಆಗಮಿಸಲಿದ್ದಾರೆ. 2019ನೇ ಸಾಲಿನ ಏರೋ ಇಂಡಿಯಾ ಶೋ ಉದ್ಘಾಟನೆಗಾಗಿ ಆಗಮಿಸಲಿದ್ದಾರೆ.