ಏಮ್ಸ್  

(Search results - 40)
 • <p>PPE</p>

  India11, May 2020, 9:16 PM

  ಕೊರೋನಾ ಪೇಶಂಟ್ ಕಾಪಾಡಲು ಸುರಕ್ಷತಾ ಕವಚ ತೆಗೆದ ಡಾಕ್ಟರ್

  ಕೊರೋನಾ ವಾರಿಯರ್ಸ್ ಗೆ ಅದು ಎಷ್ಟು ಧನ್ಯವಾದ ಹೇಳಿದರೂ ಸಾಲದು. ಇದೊಂದು ಪ್ರಕರಣ ಮತ್ತೊಂದು ನಿದರ್ಶನ. ದೆಹಲಿಯ ಈ ವೈದ್ಯರು ತಮ್ಮ ಪ್ರಾಣವನ್ನೇ ಲೆಕ್ಕಿಸದೇ ಮಾಡಿದ ಕೆಲಸಕ್ಕೆ ಒಂದು ಬಿಗ್ ಸೆಲ್ಯೂಟ್

 • <p>Coronavirus&nbsp;</p>
  Video Icon

  India9, May 2020, 2:12 PM

  ಜೂನ್, ಜುಲೈ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆಯಾ?

  ಭಾರತ ಮಹಾಮಾರಿ ಕೊರೊನಾದಿಂದ ಸದ್ಯಕ್ಕೆ ಮುಕ್ತವಾಗಲು ಸಾಧ್ಯವಿಲ್ಲ. ಜೂನ್, ಜುಲೈ ಅಂತ್ಯಕ್ಕೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ಏಮ್ಸ್ ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ. ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪನವರಿಗೆ ಚಿಂತೆ ಶುರುವಾಗಿದೆ. ಏನಾಗಲಿದೆ ಜೂನ್, ಜುಲೈ ಅಂತ್ಯಕ್ಕೆ? ಇಲ್ಲಿದೆ ನೋಡಿ! 

 • undefined

  India8, May 2020, 5:23 PM

  ತೆಲುಗು ಟೀವಿ ಚಾನಲ್‌ ಪತ್ರಕರ್ತನಿಗೆ ಕೊರೋನಾ ಸೋಂಕು ; ಅನೇಕ ಪತ್ರಕರ್ತರಿಗೆ ದಿಗಿಲು

  ದಿಲ್ಲಿ ಪತ್ರಕರ್ತರಲ್ಲಿ ಅತ್ಯಂತ ಹೆಚ್ಚು ಸಕ್ರಿಯರಾಗಿರುವ ತೆಲುಗು ಟೀವಿ ಚಾನಲ್‌ವೊಂದರ ಪತ್ರಕರ್ತನಿಗೆ ಕೊರೋನಾ ಸೋಂಕು ತಾಕಿದ್ದು, ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರದವರೆಗೂ ಬಹುತೇಕ ಮಂತ್ರಿಗಳ ಮನೆಗೆ ಎಡತಾಕುತ್ತಾ ಬೈಟ್‌ ತೆಗೆದುಕೊಳ್ಳುತ್ತಿದ್ದ ಪತ್ರಕರ್ತ ಆಸ್ಪತ್ರೆ ಸೇರಿರುವುದರಿಂದ ದಕ್ಷಿಣ ಭಾರತ ಮೂಲದ ಅನೇಕ ಪತ್ರಕರ್ತರಿಗೆ ದಿಗಿಲು ಶುರುವಾಗಿದೆ. 

 • <p>Coronavirus&nbsp;</p>
  Video Icon

  India8, May 2020, 3:57 PM

  ಜೂನ್, ಜುಲೈ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ?

  ಕೊರೊನಾ ಮಹಾಮಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಜುಲೈ ವೇಳೆಗೆ ಸೋಂಕಿತರ ಸಂಖ್ಯೆ 10 ಲಕ್ಷಕ್ಕೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಇದು ಗಾಬರಿ ಮೂಡಿಸಿದೆ. ಕೊರೊನಾದಿಂದ ದೇಶಕ್ಕೆ ಕಂಟಕ ಕಾದಿದೆ ಎಂದು ದೆಹಲಿ ಏಮ್ಸ್‌ನ ನಿರ್ದೇಶಕ ಡಾ. ರಣದೀಪ್ ಎಚ್ಚರಿಕೆ ಕೊಟ್ಟಿದ್ದಾರೆ.  ಸದ್ಯ ಭಾರತದಲ್ಲಿ ಕೊರೊನಾ ಪಾಸಿಟೀವ್ ಕೇಸ್ 50 ಸಾವಿರದ ಗಡಿ ದಾಟಿದೆ. ಜೂನ್, ಜುಲೈ ವೇಳೆಗೆ ಇದರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
   

 • undefined
  Video Icon

  India7, May 2020, 11:00 PM

  ಭಾರತಕ್ಕೆ ಜೂನ್-ಜುಲೈ ಇನ್ನೂ ಘೋರ, ಎಷ್ಟಕ್ಕೆ ತಲುಪಬಹುದು ಸೋಂಕಿತರ ಸಂಖ್ಯೆ?

  ಕೊರೋನಾ ಸೋಂಕಿನ ಆರ್ಭಟ ಮುಗಿದಿದೆ ಎಂದು ಯಾರಾದರೂ ಭಾವಿಸಿಕೊಂಡರೆ ದೊಡ್ಡ ತಪ್ಪು.  ಭಾರತಕ್ಕೆ ಮುಂಬರುವ ತಿಂಗಳುಗಳು ಆತಂಕಕಾರಿಯಾಗಿರಲಿವೆ.

 • <p>इस दौरान उनकी (सीएम योगी आदित्यनाथ) की बड़ी बहन पुष्पा ने अपने पिता आनंद सिंह बिष्ट को बताया कि गोरखनाथ मंदिर जाइए, वहां आपको सारी सूचना मिल जाएगी।(फाइल फोटो)</p>

  India20, Apr 2020, 2:52 PM

  ಸಿಎಂ ಯೋಗಿ ಆದಿತ್ಯನಾಥ್‌ಗೆ ಪಿತೃ ವಿಯೋಗ, ತಾಯಿಗೆ ಭಾವುಕ ಪತ್ರ!

  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಪಿತೃ ವಿಯೋಗ| ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯೋಗಿ ಆದಿತ್ಯನಾಥ್ ತಂದೆ| ಲಾಕ್‌ಡೌನ್ ಹಿನ್ನೆಲೆ ಅಂತ್ಯಕ್ರಿಯೆಯಲ್ಲಿ ಸಿಎಂ ಗೈರು

 • इससे पहले ऐसा ही चीन के झेजियांग प्रांत में हुआ था। यहां नर्स चेन यिंग ने इस महामारी से लड़ाई में यह साबित कर दिया कि देश के लिए प्यार भी इंतजार कर सकता है।
  Video Icon

  Coronavirus India3, Apr 2020, 8:17 PM

  ದೆಹಲಿ ಏಮ್ಸ್‌ನ 9 ತಿಂಗಳ ಗರ್ಭಿಣಿ ವೈದ್ಯೆಗೂ ಕೊರೋನಾ ಸೋಂಕು!

  • ದೆಹಲಿಯ ವೈದ್ಯ ದಂಪತಿ ಕೊರೋನಾವೈರಸ್‌ ಪಾಸಿಟಿವ್
  • ನಿನ್ನೆ ಪತಿ ಕೊವಿಡ್-19 ಪಾಸಿಟಿವ್, ಇವತ್ತು ಪತ್ನಿ ಪಾಸಿಟಿವ್‌
  • 9 ತಿಂಗಳ ಗರ್ಭಿಣಿ ಪತ್ನಿ, ಏಮ್ಸ್‌ನಲ್ಲೇ ಹೆರಿಗೆಗೆ ಸಿದ್ಧತೆ 
 • Pejawar Sri

  Karnataka Districts24, Dec 2019, 11:16 AM

  ಪೇಜಾವರ ಶ್ರೀ ಚಿಕಿತ್ಸೆಗೆ ಏಮ್ಸ್‌ ಸಹಾಯ

  ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಅವರ ಚಿಕಿತ್ಸೆಗೆ ಬೆಂಗಳೂರಿನ ಇಬ್ಬರು ತಜ್ಞ ವೈದ್ಯರು ಮಣಿಪಾಲಕ್ಕೆ ಆಗಮಿಸಿದ್ದಾರೆ, ಜೊತೆಗೆ ದೆಹಲಿಯ ಏಮ್ಸ್‌ ಆಸ್ಪತ್ರೆಯ ಸಹಾಯವನ್ನೂ ಪಡೆಯಲಾಗಿದೆ.

 • Doctor

  CRIME21, Nov 2019, 5:04 PM

  ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯೆಯ ಮೃತದೇಹ: ಅಪ್ಪ ಬಿಚ್ಚಿಟ್ರು ಚಿತ್ರಹಿಂಸೆಯ ಗುಟ್ಟು!

  ಫ್ಯಾಟ್‌ನಲ್ಲಿ ವೈದ್ಯೆಯ ಮೃತದೇಹ ಪತ್ತೆ| ಏಕಾಂಗಿಯಾಗಿ ವಾಸಿಸುತ್ತಿದ್ದ ವೈದ್ಯೆಗೆ ಆಗಿದ್ದೇನು?| ಪೊಲೀಸರು ಆತ್ಮಹತ್ಯೆ ಎಂದು ತಿಳಿಸಿದರೂ ತಂದೆ ಹೇಳಿದ ಕತೆಯೇ ಬೇರೆ

 • सुषमा स्वराज को लोग दीदी कहकर पुकारते थे।

  INDIA6, Nov 2019, 10:45 AM

  ಏಮ್ಸ್ ಸಾಕು ವಿದೇಶಿ ಆಸ್ಪತ್ರೆ ಬೇಡವೆಂದಿದ್ದ ಸುಷ್ಮಾ ಸ್ವರಾಜ್!

  ಸಣ್ಣ ಪುಟ್ಟಕಾಯಿಲೆಗಳಿಗೂ ಸಾರ್ವಜನಿಕರ ತೆರಿಗೆ ಹಣದಲ್ಲಿ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವ ರಾಜಕೀಯ ನಾಯಕರ ನಡುವೆ, ವಿದೇಶಾಂಗ ಖಾತೆ ಸಚಿವರಾಗಿದ್ದ ಸುಷ್ಮಾ ಸ್ವರಾಜ್‌ ದೇಶಪ್ರೇಮ ಮೆರೆದಿದ್ದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

 • death
  Video Icon

  state19, Oct 2019, 10:24 AM

  ರ‍್ಯಾಂಪ್ ವಾಕ್ ಮಾಡುವಾಗ ವಿದ್ಯಾರ್ಥಿನಿ ಸಾವು!, ಸ್ಟೇಜ್ ಮೇಲೆ ಕಾದಿದ್ದ ಯಮರಾಯ!

  ರ‍್ಯಾಂಪ್ ವಾಕ್ ಮಾಡುತ್ತಿದ್ದಾಗಲೇ ವಿದ್ಯಾರ್ಥಿನಿ ದುರ್ಮರಣ| ಬೆಂಗಳೂರಿನ ಪೀಣ್ಯದ ಏಮ್ಸ್ ಕಾಲೇಜಿನಲ್ಲಿ ಹೃದಯ ವಿದ್ರಾವಕ ಘಟನೆ| ಎಂಬಿಎ ಓದುತ್ತಿದ್ದ 21 ವರ್ಷದ ಶಾಲಿನಿ ಹೃದಯಾಘಾತದಿಂದ ಸಾವು

 • gautam gambhir

  SPORTS16, Sep 2019, 6:39 PM

  ತಂದೆ ಚಿಕಿತ್ಸೆಗೆ ಸಹಾಯ ಮಾಡಿ; ಯುವತಿ ಮನವಿಗೆ ಗಂಭೀರ್ ಸ್ಪಂದನೆ!

  ತಂದೆಯ ಚಿಕಿತ್ಸೆಗೆ ಸಹಾಯ ಮಾಡಿ ಎಂಬ ಮನವಿಗೆ ಗೌತಮ್ ಗಂಭೀರ್ ಸ್ಪಂದಿಸಿದ್ದಾರೆ. ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡುವಂತೆ ಯುವಿಗೆ ಮನವಿ ಮಾಡಿದ್ದಾಳೆ. 

 • Slim pills

  NEWS16, Sep 2019, 9:20 AM

  Fact Check: ಏಮ್ಸ್‌ನಿಂದ ದಿನಕ್ಕೆ 1 ಕೆ.ಜಿ ತೂಕ ಇಳಿಸಿಕೊಳ್ಳುವ ಮಾತ್ರೆ ಶೋಧನೆ?

  ತೆಳ್ಳಗೆ ಬೆಳ್ಳಗಿರುವ ದೇಹ ನಮ್ಮದಾಗಬೇಕು ಎನ್ನವುದು ಈಗಿನ ಕಾಲ ಹುಡುಗಿಯರ ದೊಡ್ಡ ಕನಸು. ಇದನ್ನೇ ಬಂಡವಾಳವಾಗಿಸಿಕೊಂಡು ಅ ಹಲವಾರು ಕಂಪನಿಗಳು ಒಂದೇ ತಿಂಗಳಲ್ಲಿ ಬೊಜ್ಜು ಕರಗಿ ಸಣ್ಣಗಾಗುವಿರಿ ಎಂದು ಆಸೆ ತೋರಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಆದರೆ ಸದ್ಯ ದೇಶದ ಪ್ರತಿಷ್ಠಿತ ಆಸ್ಪತ್ರೆಯಾದ ಏಮ್ಸ್‌ನಲ್ಲಿರುವ ವೈದ್ಯರೊಬ್ಬರು ಬೊಜ್ಜು ಕರಗಿಸಿ ಸಣ್ಣಗಾಗುವ ಮಾಂತ್ರಿಕ ಮಾತ್ರೆಯೊಂದನ್ನು ಕಂಡುಹಿಡಿದಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Arun Jaitley

  NEWS24, Aug 2019, 9:31 PM

  ಬಾರದ ಲೋಕಕ್ಕೆ GENTALMAN ಜೇಟ್ಲಿ: ಆಗಮನದಷ್ಟೇ ನಿರ್ಗಮನವೂ ಇತ್ತು GENTLY!

  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ, ಇಂದು ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ ತನ್ನ ಮತ್ತೋರ್ವ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ. ಅರುಣ್ ಜೇಟ್ಲಿ ಅವರ ರಾಜಕೀಯ ಜೀವನದ ಪಯಣ, ಅವರ ಸಾಧನೆ, ಅವರ ವ್ಯಕ್ತಿತ್ವದ ಕುರಿತಾದ ಸಂಕಿಪ್ತ ಮಾಹಿತಿ ಇಲ್ಲಿದೆ.

 • AIIMS

  NEWS24, Aug 2019, 9:27 AM

  ಬಾಬಾ ರಾಮದೇವ್‌ ಆಪ್ತ ಬಾಲಕೃಷ್ಣ ಅಸ್ವಸ್ಥ

  ಬಾಬಾ ರಾಮದೇವ್‌ ಆಪ್ತ ಬಾಲಕೃಷ್ಣ ಅಸ್ವಸ್ಥ| ಎದೆನೋವು ಹಾಗೂ ತಲೆ ಸುತ್ತು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ರವಾನೆ