ಏಕ್ ಲವ್ ಯಾ  

(Search results - 6)
 • Arjun

  SandalwoodMar 19, 2020, 7:22 PM IST

  ಸಂಗೀತ ಲೋಕಕ್ಕೆ ಮರಳಿದ ಅರ್ಜುನ, ಮತ್ತೆ ಸಿಗಲಿದೆ ರಸದೌತಣ

  ಅರ್ಜುನ್ ಜನ್ಯಾ ಕೆಲಸಕ್ಕೆ ಮರಳಿದ್ದು ಕನ್ನಡ ಸಂಗೀತ ಪ್ರೇಮಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಏಕ್ ಲವ್ ಯಾ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಿದ್ದು ನಿರ್ದೇಶಕ ಪ್ರೇಮ್  ಸಂತಸ ಹಂಚಿಕೊಂಡಿದ್ದಾರೆ.

 • Rachita ram
  Video Icon

  SandalwoodFeb 16, 2020, 12:53 PM IST

  ಹೆಣ್ಮಕ್ಕಳು ಬಾರ್‌ಗೆ ಹೋಗ್ಬಾರ್ದು ಅಂತಾ ಬೋರ್ಡ್‌ ಹಾಕಿದ್ದಾರಾ? ರಚ್ಚು ಇದೇನಿದು!

  ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಈಗ ಟಾಲಿವುಡ್‌ನಲ್ಲಿ ಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ ಕ್ರೇಜಿ ಕ್ವೀನ್ ರಕ್ಷಿತಾ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ 'ಏಕ್‌ ಲವ್‌ ಯಾ' ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 

  ಕೆಲ ದಿನಗಳ ಹಿಂದೆ ರಚಿತಾ ಸಿಗರೇಟ್‌ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ರಚ್ಚು ಇಷ್ಟೊಂದು ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದ್ಯಾಕೆ ಎಂದು ಕೇಳುತ್ತಿರುವ ಅಭಿಮಾನಿಗಳಿಗೆ ಡಿಂಪಲ್ ಹುಡುಗಿ ಕೊಟ್ಟ ಉತ್ತರವಿದು!

 • rakshita prem
  Video Icon

  SandalwoodFeb 16, 2020, 12:47 PM IST

  ರಚಿತಾ ಸಿಗರೇಟ್ ಸೇದೋದು ನೋಡಿ ಬಾಟ್ಲು ಹಿಡಿಯೋಕೆ ಒಪ್ಕೊಂಡ್ರಾ ರಕ್ಷಿತಾ?

  ಉಪ್ಪಿ ಜೊತೆ 'I Love You' ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ರಚಿತಾ ಈಗ 'ಏಕ್ ಲವ್ ಯಾ' ದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.  ರಚಿತಾ ಈ ರೀತಿಯ ಬೋಲ್ಡ್ ಸೀನ್‌ಗಳಿಗೆ ಒಪ್ಪಿದ್ಯಾಕೆ? ರಕ್ಷಿತಾ ಎಮೋಶನಲ್ ಆಗಿದ್ಯಾಕೆ? ಇಬ್ಬರೂ ಏನಂತಾರೆ ನೋಡಿ! 

 • Jogi Prem
  Video Icon

  SandalwoodFeb 16, 2020, 12:20 PM IST

  ಜೋಗಿ ಪ್ರೇಮ್ ಬಗ್ಗೆ ಗಾಂಧಿನಗರದಲ್ಲಿ ಓಡಾಡ್ತಿದೆ ಈ ಸುದ್ದಿ!

  ನಿರ್ದೇಶಕ ಜೋಗಿ ಪ್ರೇಮ್ ಏಕ್ ಲವ್ ಯಾ ಇನ್ನೂ ರಿಲೀಸ್‌ ಆಗಿಲ್ಲ. ಆಗಲೇ ಪ್ರೇಮ್ ಮುಂದಿನ ಸಿನಿಮಾ ಈ ಹೀರೋ ಜೊತೆ ಮಾಡ್ತಾರೆ ಅನ್ನೋ ಮಾತು ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಯಾರು ಆ ಹೀರೋ? ಇಲ್ಲಿದೆ ನೋಡಿ! 

 • Jogi Prem
  Video Icon

  SandalwoodFeb 2, 2020, 3:37 PM IST

  ಮತ್ತೊಮ್ಮೆ ಮ್ಯೂಸಿಕ್ ಮ್ಯಾಜಿಕ್ ಮಾಡಲು ಸಜ್ಜಾದ ಜೋಗಿ ಪ್ರೇಮ್

  ಜೋಗಿ ಪ್ರೇಮ್ ಅವರ ಸಿನಿಮಾಗಳ ಹಾಡುಗಳಂದ್ರೆ ಸೂಪರ್ ಹಿಟ್ ಗ್ಯಾರಂಟಿ. ಅದಕ್ಕೆ ಸಾಕ್ಷಿ ಅವರ ಎಕ್ಸ್​ಕ್ಯೂಸ್​ಮೀ , ಜೋಗಿ, ಈ ಪ್ರೀತಿ ಏಕೆ ಭೂಮೇಲೆ, ಜೋಗಯ್ಯಾ.. ರಾಜ್ ದಿ ಶೋ ಮ್ಯಾನ್ ಮೊದಲಾದ ಸಿನಿಮಾಗಳು. ಈಗ ಜೋಗಿ ಪ್ರೇಮ್ ನಿರ್ದೇಶನ ಮಾಡ್ತಿರೋ 'ಏಕ್ ಲವ್ ಯಾ' ಸಿನಿಮಾದ ಹಾಡುಗಳ ಮೇಲೂ ಅಷ್ಟೆ ನಿರೀಕ್ಷೆ ಇದೆ.  ಅದಕ್ಕಾಗಿಯೇ ಹಾಡುಗಳ ಕುರಿತ ನಿರೀಕ್ಷೆ ಬಗ್ಗೆಯೇ ಒಂದು ಆಡಿಯೋ ಟೀಸರ್ ಮಾಡಿ ಬಿಟ್ಟಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್!
   

 • Rakshitha Prem Rana Ek love ya

  ENTERTAINMENTMay 20, 2019, 1:18 PM IST

  ಸ್ಯಾಂಡಲ್‌ವುಡ್‌ನಲ್ಲಿ 'ಏಕ್ ಲವ್ ಯಾ' ಎಂದ ಖ್ಯಾತ ನಟಿಯ ತಮ್ಮ!

  ‘ವಿಲನ್ ’ ಚಿತ್ರದ ನಂತರ ಮತ್ತೊಂದು ಬಿಗ್ ಹಿಟ್ ಕೊಡಲು ನಿರ್ದೇಶಕ ಪ್ರೇಮ್ ರೆಡಿಯಾಗಿದ್ದಾರೆ. ಬಿಗ್ ಬಜೆಟ್ ಸಿನಿಮಾಗೆ ಈ ನಟಿಯ ಸಹೋದರನೇ ನಾಯಕ.