ಏಕದಿನ  

(Search results - 361)
 • Video Icon

  SPORTS22, Jul 2019, 9:14 PM IST

  ವಿಂಡೀಸ್ ಪ್ರವಾಸಕ್ಕೆ ಭಾರತ ತಂಡ; ನಾಲ್ವರ ಆಯ್ಕೆಗೆ ಅಚ್ಚರಿ!

  ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. 2 ಟೆಸ್ಟ್, 3 ಏಕದಿನ ಹಾಗೀ 3 ಟಿ20 ಪಂದ್ಯಕ್ಕೆ ತಂಡ ಆಯ್ಕೆ ಮಾಡಲಾಗಿದೆ. ಸದ್ಯ ಆಯ್ಕೆ ಮಾಡಿರುವ ತಂಡದಲ್ಲಿ ನಾಲ್ವರ ಆಯ್ಕೆಗೆ ಅಚ್ಚರಿ ವ್ಯಕ್ತವಾಗಿದೆ. ಹಾಗಾದರೆ ಆ ನಾಲ್ವರು ಯಾರು? ಅವರ ಆಯ್ಕೆಗೆ ಅಚ್ಚರಿ ಯಾಕೆ? ಇಲ್ಲಿದೆ ನೋಡಿ.

 • mayank agarwal

  SPORTS21, Jul 2019, 7:39 PM IST

  INDvWI; ಏಕದಿನದಿಂದ ಮಯಾಂಕ್ ಔಟ್; ಆಯ್ಕೆ ಸಮಿತಿಗೆ ಮತ್ತೆ ಕ್ಲಾಸ್!

  ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಆಯ್ಕೆ ಸಮಿತಿ ಆಯ್ಕೆಗಗಳು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಅದೇ ಎಡವಟ್ಟು ಮಾಡಿದೆ ಅನ್ನೋ ಆರೋಪಗಳು ಕೇಳಿ ಬಂದಿದೆ. 

 • World Cup16, Jul 2019, 5:13 PM IST

  ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ICC ಏಕದಿನ ರ‍್ಯಾಂಕಿಂಗ್ ಪ್ರಕಟ

  ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವು ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸಿತ್ತು. ಇನ್ನು ಲಾರ್ಡ್ಸ್’ನಲ್ಲಿ ಜುಲೈ 14ರಂದು ನಡೆದ ಫೈನಲ್’ನಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್ ಜಯಿಸಿತ್ತು.

 • World Cup

  World Cup16, Jul 2019, 12:01 PM IST

  ಏಕದಿನ ವಿಶ್ವಕಪ್‌ಗೆ ಅದ್ಧೂರಿ ತೆರೆ: 2019ರ ವಿಶ್ವಕಪ್ ಪ್ರಮುಖಾಂಶಗಳಿವು

  ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗುವುದರೊಂದಿಗೆ ಅಧಿಕೃತವಾಗಿ ಮುಕ್ತಾಯವಾಗಿದೆ. ಈ ಟೂರ್ನಿಯಲ್ಲಿ ಮೂಡಿದ ಕೆಲ ಹೆಜ್ಜೆಗುರುತುಗಳನ್ನು ಸುವರ್ಣನ್ಯೂಸ್.ಕಾಂ ಓದುಗರ ಮುಂದಿಡುತ್ತಿದೆ. 

 • World Cup Final

  World Cup14, Jul 2019, 11:06 AM IST

  ಏಕದಿನ ಕ್ರಿಕೆಟ್ ವಿಶ್ವಕಪ್: ಲಾರ್ಡ್ಸ್‌ನಲ್ಲಿಂದು ಹೊಸ ಚಾಂಪಿಯನ್ ಉಗಮಕ್ಕೆ ಕ್ಷಣಗಣನೆ ಆರಂಭ

  1979, 87, 92ರಲ್ಲಿ ಫೈನಲ್‌ ಪ್ರವೇಶಿಸಿದರೂ ಇಂಗ್ಲೆಂಡ್‌ ಟ್ರೋಫಿ ಗೆಲ್ಲಲು ಮಾತ್ರ ಸಾಧ್ಯವಾಗಿರಲಿಲ್ಲ. ಬರೋಬ್ಬರಿ 27 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿರುವ ಇಂಗ್ಲೆಂಡ್‌, ತವರಿನಲ್ಲಿ ಟ್ರೋಫಿ ಗೆದ್ದು ಸಂಭ್ರಮಿಸುವ ಉತ್ಸಾಹದಲ್ಲಿದೆ. ಹಲವು ಬಾರಿ ಸೆಮಿಫೈನಲ್‌ನಲ್ಲಿ ಎಡವಿದರೂ, 2015ರಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿದ್ದ ನ್ಯೂಜಿಲೆಂಡ್‌, ಆಸ್ಪ್ರೇಲಿಯಾಕ್ಕೆ ಮಣಿದು ನಿರಾಸೆ ಅನುಭವಿಸಿತ್ತು. 

 • rohit kohli

  World Cup13, Jul 2019, 5:29 PM IST

  ರೋಹಿತ್‌ಗೆ ಏಕದಿನ,ಟಿ20 ನಾಯಕತ್ವ; ಕೊಹ್ಲಿಗೆ ಟೆಸ್ಟ್ ಮಾತ್ರ?

  2019ರಲ್ಲಿ ಭಾರತದ ವಿಶ್ವಕಪ್ ಟ್ರೋಫಿ ಕನಸು ನನಸಾಗಿಲ್ಲ. 2023ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿ ಗೆಲ್ಲಲು ನಾಯಕತ್ವ ಬದಲಾಯಿಸಿದರೆ ಮಾತ್ರ ಸಾಧ್ಯ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇದೀಗ ಟೀಂ ಇಂಡಿಯಾದ ನಾಯಕತ್ವ ಬದಲಾವಣೆ ಕೂಗು ಎದ್ದಿದೆ. 

 • केन विलियमसन और विराट कोहली।
  Video Icon

  world cup videos12, Jul 2019, 12:49 PM IST

  ಕೊಹ್ಲಿಗಿಲ್ಲ ಟ್ರೋಫಿ ಗೆಲ್ಲೋ ಅದೃಷ್ಠ;ರೋಹಿತ್‌ಗೆ ನೀಡಿ ನಾಯಕತ್ವ

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತಮ ಬ್ಯಾಟ್ಸ್‌ಮನ್ ಅನ್ನೋದರಲ್ಲಿ ಎರಡು ಮಾತಿಲ್ಲ. ನಾಯಕತ್ವದಲ್ಲಿ ಕೊಹ್ಲಿ ಯಶಸ್ಸು ಕಂಡಿದ್ದಾರೆ. ಆದರೆ ವಿಶ್ವಕಪ್ ಸೋಲಿನ ಬಳಿಕ ಇದೀಗ ಹೊಸ ಕೂಗು ಕೇಳಿ ಬರುತ್ತಿದೆ. ಏಕದಿನ ಹಾಗೂ ಟಿ20 ನಾಯಕತ್ವ ಬದಲಿಸಲು ಆಗ್ರಹ ಕೇಳಿಬಂದಿದೆ. ಅಷ್ಟಕ್ಕೂ ನಾಯಕತ್ವ ಬದಲಾವಣೆ ಆಗ್ರಹ ಕೇಳಿಬಂದಿದ್ದೇಕೆ? ಇಲ್ಲಿದೆ ನೋಡಿ.

 • World Cup7, Jul 2019, 6:05 PM IST

  ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್ ಪ್ರಕಟ- ಅಗ್ರಸ್ಥಾನದಲ್ಲಿ 'ಕೊಹ್ಲಿ' ಬಾಯ್ಸ್!

  ವಿಶ್ವಕಪ್ ಟೂರ್ನಿ ಲೀಗ್ ಹಂತ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದ್ಲಲಿ ಯಾರಿದ್ದಾರೆ. ಇಲ್ಲಿದೆ ವಿವರ.

 • Rohit century

  World Cup6, Jul 2019, 11:16 PM IST

  ಏಕದಿನ ಗೆಲುವಿನಲ್ಲಿ ದಾಖಲೆ ಬರೆದ ಟೀಂ ಇಂಡಿಯಾ!

  ಶ್ರೀಲಂಕಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದಿದೆ. ಇಲ್ಲಿದೆ ಟೀಂ ಇಂಡಿಯಾ ದಾಖಲೆ ವಿವರ.

 • mayank agarwal

  World Cup3, Jul 2019, 9:47 PM IST

  ಮಯಾಂಕ್ ವಿಶ್ವಕಪ್ ಆಯ್ಕೆಯ ಹಿಂದೆ ಕೊಹ್ಲಿ, ಶಾಸ್ತ್ರಿ!

  ಒಂದೇ ಒಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡದ ಮಯಾಂಕ್ ಅಗರ್ವಾಲ್ ದಿಢೀರ್ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದು ಹೇಗೆ ಅನ್ನೋದು ಹಲವರ ಪ್ರಶ್ನೆ. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮಯಾಂಕ್ ಆಯ್ಕೆ ಸ್ವತಃ ಆಯ್ಕೆ ಸಮಿತಿಗೆ ಗೊತ್ತಿರಲಿಲ್ಲ.
   

 • mayank agarwal

  World Cup1, Jul 2019, 5:55 PM IST

  ವಿಶ್ವಕಪ್ 2019: ಟೀಂ ಇಂಡಿಯಾ ಸೇರಿಕೊಂಡ ಕನ್ನಡಿಗ ಮಯಾಂಕ್ !

  ವಿಜಯ್ ಶಂಕರ್ ಇಂಜುರಿಯಿಂದಾಗಿ ಕರ್ನಾಟಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್‌ಗೆ ಅದೃಷ್ಠ ಒಲಿದಿದೆ. 2 ಟೆಸ್ಟ್ ಪಂದ್ಯ ಆಡಿರುವ ಮಯಾಂಕ್ ಅಗರ್ವಾಲ್ ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಮಯಾಂಕ್ ಆಯ್ಕೆಯನ್ನು ಬಿಸಿಸಿಐ ಖಚಿತಪಡಿಸಿದೆ. 

 • Team India virat kohli

  World Cup28, Jun 2019, 9:57 AM IST

  ಐಸಿಸಿ ಏಕದಿನ ಶ್ರೇಯಾಂಕ ಪ್ರಕಟ: ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ

  ಕಳೆದ 2 ಪಂದ್ಯಗಳಲ್ಲಿ ಸೋತಿರುವ ಆತಿಥೇಯ ಇಂಗ್ಲೆಂಡ್ ಹಿನ್ನಡೆ ಅನುಭವಿಸಿದ್ದು, 122 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನೂ ಬುಧವಾರ ಪಾಕಿಸ್ತಾನ ವಿರುದ್ಧ ಸೋತ ನ್ಯೂಜಿಲೆಂಡ್ 114 ಅಂಕಗಳಿಂದ 3ನೇ ಸ್ಥಾನ ಪಡೆದಿದೆ. 

 • Match 33

  World Cup26, Jun 2019, 12:21 PM IST

  ಪಾಕ್ ಉಳಿಯುತ್ತಾ? ಹೊರ ಬೀಳುತ್ತಾ?

  ಪಾಕ್‌ಗಿಂದು ಕಿವೀಸ್‌ನಿಂದ ಗೇಟ್‌ಪಾಸ್‌?| ಏಕದಿನ ವಿಶ್ವಕಪ್‌: ಇಂದು ಬಲಿಷ್ಠ ನ್ಯೂಜಿಲೆಂಡ್‌ ಸವಾಲು ಎದುರಿಸಲಿರುವ ಪಾಕಿಸ್ತಾನ| ಪಾಕ್‌ ಸೋತರೆ ಸೆಮೀಸ್‌ ರೇಸ್‌ನಿಂದ ಹೊರಕ್ಕೆ| ಗೆದ್ದು ಸೆಮೀಸ್‌ಗೇರಲು ಕಿವೀಸ್‌ ಕಾತರ

 • Pak Vs Aus

  SPORTS12, Jun 2019, 1:22 PM IST

  ಕಾಂಗರೂಗಳಿಗೆ ಆಮೀರ್‌ ಭಯ!

  ಕಾಂಗರೂಗಳಿಗೆ ಆಮೀರ್‌ ಭಯ!| ಕುತೂಹಲ - ಏಕದಿನ ವಿಶ್ವಕಪ್‌: ಇಂದು ಆಸ್ಪ್ರೇಲಿಯಾ-ಪಾಕಿಸ್ತಾನ ಪಂದ್ಯ

 • pak_lanka

  SPORTS7, Jun 2019, 11:19 AM IST

  ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಜಯಕ್ಕೆ ಲಂಕಾ ಕಾತರ!

  ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಜಯಕ್ಕೆ ಲಂಕಾ ಕಾತರ!| ಐಸಿಸಿ ಏಕದಿನ ವಿಶ್ವಕಪ್‌: ಇಂದು ಪಾಕಿಸ್ತಾನ-ಲಂಕಾ ಸೆಣಸು| ಪಾಕ್‌ ವಿರುದ್ಧ ಆಡಿರುವ 7 ಪಂದ್ಯಗಳಲ್ಲೂ ಲಂಕಾಕ್ಕೆ ಸೋಲು