ಎಸ್ ಬಿ ಐ  

(Search results - 5)
 • SBI Clerk Recruitment

  BUSINESS30, Jul 2019, 12:31 PM IST

  ಎಸ್‌ಬಿಐ ಠೇವಣಿ ಮೇಲಿನ ಬಡ್ಡಿ ಇಳಿಕೆ

  ಎಸ್‌ಬಿಐ ವಿವಿಧ ಹೂಡಿಕೆಯ ಮೇಲಿನ ಬಡ್ಡಿದವನ್ನು ಕಡಿತಗೊಳಿಸಿದೆ.ಹೆಚ್ಚುವರಿ ಹಣಕಾಸಿನ ಹರಿವು ಹಾಗೂ ಕುಸಿಯುತ್ತಿರುವ ಬಡ್ಡಿದರ ಸನ್ನಿವೇಶ ಬಡ್ಡಿದರ ಇಳಿಕೆಗೆ ಕಾರಣ ಎನ್ನಲಾಗಿದೆ. 

 • sbi

  BUSINESS13, Jul 2019, 10:15 AM IST

  SBI ಗ್ರಾಹಕರಿಗೊಂದು ಸಂತೋಷದ ಸುದ್ದಿ

  ಎಸ್‌ಬಿಐ ಜು.1 ರಿಂದ ಅನ್ವಯವಾಗುವಂತೆ ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ ಹಣ ವರ್ಗಾವಣೆ ಶುಲ್ಕವನ್ನು ರದ್ದುಗೊಳಿಸಿದೆ.

 • undefined

  NEWS31, Oct 2018, 11:09 AM IST

  ಎಸ್‌ಬಿಐ ಗ್ರಾಹಕರೇ ಗಮನಿಸಿ : ಎಟಿಎಂ ವಿತ್‌ಡ್ರಾ ಮಿತಿ ಇಳಿಕೆ

  ನೀವು ಎಸ್ ಬಿ ಐ ಗ್ರಾಹಕರಾಗಿದ್ದಲ್ಲಿ ಇಲ್ಲೊಮ್ಮೆ ಗಮನಿಸಿ. ಇದುವರೆಗೂ ಎಟಿಎಂ ನಲ್ಲಿ  ಹಣವನ್ನು ಡ್ರಾ ಮಾಡಲು ಇದ್ದ ಮಿತಿಯನ್ನು ಇಳಿಕೆ ಮಾಡಲಾಗಿದೆ. 40 ಸಾವಿರ ಇದ್ದ ಮಿತಿಯನ್ನು 20 ಸಾವಿರಕ್ಕೆ ಇಳಿಕೆ ಮಾಡಲಾಗಿದೆ. 

 • SBI

  NEWS28, Aug 2018, 11:59 AM IST

  ನೀವು ಎಸ್ ಬಿಐ ಗ್ರಾಹಕರೇ : ಹಾಗಾದ್ರೆ ಈ ಸುದ್ದಿ ಓದಲೇಬೇಕು

  ನೀವು ಎಸ್ ಬಿ ಐ ಗ್ರಾಹಕರೇ ಹಾಗಾದರೆ ನೀವು ಈ ಸುದ್ದಿಯನ್ನೊಮ್ಮೆ ಓದಲೇಬೇಕು. ದೇಶದ ಸುಮಾರು 1,300 ಬಾಂಕ್ ಶಾಖೆಗಳ ಹೆಸರು ಮತ್ತು ಐಎಫ್‌ಎಸ್‌ಸಿ ಕೋಡ್ ಅನ್ನು ಎಸ್‌ಬಿಐ ಬದಲಾಯಿಸಿದೆ. 

 • undefined

  NEWS3, Aug 2018, 1:01 PM IST

  ಎಸ್ ಬಿಐನಿಂದ ರೈತರ ಚಿನ್ನ ಹರಾಜು : ಎಚ್ಚರ

  ರೈತಗೆ ನೋಟಿಸ್ ತಲುಪುವ ಮೊದಲೇ  ಬ್ಯಾಂಕ್ ನಲ್ಲಿ ಇರಿಸಲಾಗಿದ್ದ ಚಿನ್ನವನ್ನು ಹರಾಜು ಹಾಕಿದ ಘಟನೆಯೊಂದು ನಡೆದಿದೆ. ಈ ಸಂಬಂಧ ದಾವಣಗೆರೆಯ ಬ್ಯಾಂಕ್ ಶಾಖೆ ಮುಂದೆ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.