ಎಸ್ ಎಸ್ ನಕುಲ್  

(Search results - 5)
 • <p>India LockDown </p>

  Karnataka Districts30, Apr 2020, 9:30 AM

  'ಆದೇಶ ತಪ್ಪಾಗಿ ಅರ್ಥೈಸಿಕೊಂಡ ಜನರು: ಲಾಕ್‌ಡೌನ್‌ ಸಡಿಲಿಕೆ ಇಲ್ಲ'

  ಲಾಕ್‌ಡೌನ್‌ನಿಂದ ಕಂಗೆಟ್ಟವರಿಗೆ ಜಿಲ್ಲಾಡಳಿತ ನೀಡಿದ್ದ ಒಂದಷ್ಟು ಸಡಿಲಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಂತಿರುವ ಜಿಲ್ಲೆಯ ಜನರು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ. ಮಾಸ್ಕ್‌ ಇಲ್ಲದೆ ಓಡಾಟ, ಸಾಮಾಜಿಕ ಅಂತರದ ಬಗ್ಗೆ ನಿರ್ಲಕ್ಷ್ಯ, ವಿನಾಕಾರಣ ಬೈಕ್‌ಗಳಲ್ಲಿ ತಿರುಗಾಟ ಹೆಚ್ಚುತ್ತಿದ್ದು ಜಿಲ್ಲೆಯಲ್ಲಿ ಮತ್ತಷ್ಟೂ ಕೊರೋನಾ ವೈರಸ್‌ ಪ್ರಕರಣ ಹೆಚ್ಚಾಗುವ ಭೀತಿ ಸೃಷ್ಟಿಸಿದೆ.
   

 • Video Icon

  Coronavirus Karnataka31, Mar 2020, 1:04 PM

  ಹೊಸಪೇಟೆ ಸಂಪೂರ್ಣ ಬಂದ್; ಸಹಕರಿಸುವಂತೆ ಸಾರ್ವಜನಿಕರಿಗೆ ಡಿಸಿ ಮನವಿ

  ಕೊರೋನಾ ಸೋಂಕಿತರ ಟ್ರಾವೆಲ್ ಹಿಸ್ಟರಿ ನೋಡಿದ್ರೆ ಮಾರ್ಚ್ 17 ರಂದು ಹೊಸಪೇಟೆಯಿಂದ- ಬೆಂಗಳೂರಿಗೆ ಸರ್ಕಾರಿ ಬಸ್‌ನಲ್ಲಿ ಪತಿ, ಪತ್ನಿ, ಮಗಳು ಪ್ರಯಾಣಿಸಿದ್ದಾರೆ. ಬೆಂಗಳೂರಿನಲ್ಲಿ ದುಬೈನಿಂದ ಬಂದಿದ್ದ ಸಂಬಂಧಿ ಭೇಟಿ ಮಾಡಿ, ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಇದು ಬಳ್ಳಾರಿಗೆ ಎಫೆಕ್ಟ್ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಬಳ್ಳಾರಿ ಡಿಸಿ ಎಸ್ ಎಸ್ ನಕುಲ್ ಮಾತನಾಡಿದ್ದಾರೆ. ಅವರ ಮಾತುಗಳಿವು! 

 • coronavirus

  Karnataka Districts20, Mar 2020, 12:13 PM

  ಕೊರೋನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ್ರೆ ಜೈಲಿಗೆ!

  ಅನ್ಯಕಾರ್ಯ ನಿಮಿತ್ತ ಬಳ್ಳಾರಿ ಜಿಲ್ಲೆಯಿಂದ ಹೊರದೇಶಗಳಿಗೆ ಹೋಗಿ ಬಂದವರು ತಕ್ಷಣ ಮಾಹಿತಿ ನೀಡಬೇಕು ಅಥವಾ ಇಲ್ಲವೇ ಜಿಲ್ಲಾಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡು 14 ದಿನ ಗೃಹಬಂಧನದ ನಿಗಾದಲ್ಲಿರಬೇಕು. ಈ ನಿಗಾದ ಸಂದರ್ಭದಲ್ಲಿಯೂ ಎಲ್ಲೆಂದರಲ್ಲಿ ತಿರುಗಾಡಿದ್ದು ಕಂಡು ಬಂದಲ್ಲಿ ಅಂಥವರನ್ನು ಬಂಧಿಸಿ, ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಎಚ್ಚರಿಕೆ ನೀಡಿದ್ದಾರೆ.
   

 • covid 19 coronavirus

  Karnataka Districts15, Mar 2020, 8:28 AM

  ಬಿಸಿಲಿದ್ರೆ ಕೊರೋನಾ ವೈರಸ್‌ ಬರೋಲ್ವಾ?

  'ಬಳ್ಳಾರಿಯಲ್ಲಿ ತಾಪಮಾನ ಹೆಚ್ಚು. ಹೀಗಾಗಿ ಕೊರೋನಾ ವೈರಸ್‌ ಹರಡುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಬಂದರೂ ವೈರಸ್‌ ಸತ್ತು ಹೊಗುತ್ತದೆ.’ ಹೀಗಂತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದರು. ಇದು ನಿಜವೇ?
   

 • Karnataka Districts7, Mar 2020, 8:24 AM

  ಕೊರೋನಾ ಭೀತಿ: 'ವಿದೇಶಿ ಪ್ರವಾಸಿಗರ ಮಾಹಿತಿ ತತ್‌ಕ್ಷಣ ನೀಡಿ'

  ಹೋಟೆಲ್‌ಗಳಿಗೆ ಆಗಮಿಸುವ ದೇಶ ಮತ್ತು ವಿದೇಶಗಳ ಪ್ರವಾಸಿಗರ ಮಾಹಿತಿಯನ್ನು ತತ್‌ಕ್ಷಣ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಹೋಟೆಲ್‌ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.