ಎಸ್ ಎಂ ಕೃಷ್ಣ  

(Search results - 61)
 • Video Icon

  state15, Jun 2020, 4:41 PM

  ಡಿಕೆಶಿ ನಿವಾಸಕ್ಕೆ ಎಸ್‌ಎಂಕೆ ಕುಟುಂಬ; ಮದುವೆ ಮಾತುಕತೆ

  ಕಾಫಿ ಡೇ ಸಿದ್ಧಾರ್ಥ್ ಪುತ್ರ ಅಮಾರ್ತ್ಯ ಹಾಗೂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಮದುವೆ ಮಾತುಕತೆ ಪ್ರಸ್ತಾಪವಾಗಿದೆ. ಮಾಜಿ ಸಿಎಂ ಎಸ್‌ ಎಂ ಕೃಷ್ಣ ನೇತೃತ್ವದಲ್ಲಿ ಉಭಯ ಕುಟುಂಬಗಳು ಮದುವೆ ಮಾತುಕತೆ ನಡೆಸಿವೆ. 

 • Video Icon

  state6, Jun 2020, 3:11 PM

  ಸುವರ್ಣ ಸ್ಪೆಷಲ್: SM ಕೃಷ್ಣ ಮೊಮ್ಮಗನ ಜತೆ ಡಿಕೆಶಿ ಮಗಳು ಮದುವೆ ಸೀಕ್ರೆಟ್

  ಡಿಕೆ ಶಿವಕುಮಾರ್ ಮಗಳ ಮದುವೆ ಕಾಫಿ ಡೇ ಸಿದ್ಧಾರ್ಥ್ ಮಗನ ಜತೆ ನಡೆಯಲಿದೆ. ಹೈಪ್ರೊಫೈಲ್ ಕುಟುಂಬಗಳ ನಡುವೆ ಸಂಬಂಧ ಕುದುರಿದ್ದು ಹೇಗೆ? ಅವಧೂತ ವಿನಯ್ ಗುರೂಜಿ ಕರುಣಿಸಿದ ಕಂಕಣ ಭಾಗ್ಯದ ಸೂಪರ್ ಡೀಟೈಲ್ಸ್ ಸುವರ್ಣ ಸ್ಪೆಷಲ್‌ನಲ್ಲಿ. 
   

 • OTHER SPORTS19, Apr 2020, 7:56 AM

  ಟೆನಿಸ್‌ ಸಂಸ್ಥೆಯ ಆಜೀವ ಅಧ್ಯಕ್ಷ ಸ್ಥಾನ ಕಳಕೊಂಡ ಮಾಜಿ ಸಿಎಂ ಕೃಷ್ಣ

  ಕೇಂದ್ರ ಕ್ರೀಡಾ ಸಚಿವಾಲಯದ ಆದೇಶದ ಮೇರೆಗೆ ಎಐಟಿಎ, ಆಜೀವ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳನ್ನು ರದ್ದುಗೊಳಿಸಿದೆ. ರಾಷ್ಟ್ರೀಯ ಕ್ರೀಡಾಭಿವೃದ್ಧಿ ಸಂಹಿತೆ ಪ್ರಕಾರ ಆಜೀವ ಹುದ್ದೆಗಳು ಇರುವಂತಿಲ್ಲ. ಹೀಗಾಗಿ, ಹುದ್ದೆ ರದ್ದುಗೊಳಿಸುವಂತೆ ಸಚಿವಾಲಯ ಆದೇಶಿಸಿತ್ತು.

 • Karnataka Districts11, Mar 2020, 12:05 PM

  ಮಂಡ್ಯಕ್ಕೆ ಎಸ್.ಎಂ.ಕೃಷ್ಣ : ಹಿರಿಯ ಕಾಂಗ್ರೆಸ್ ಮುಖಂಡರ ಭೇಟಿ

  ಮಾಜಿ ಸಿಎಂ ಎಸ್ ಎಂ ಕೃಷ್ಣ  ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದು, ಈ ವೇಳೆ ಹಿರಿಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ್ದಾರೆ. 

 • S M Krishna
  Video Icon

  Karnataka Districts4, Jan 2020, 2:28 PM

  ಹಳೆ ಸ್ನೇಹಿತರನ್ನು ಒಂದುಗೂಡಿಸಿದ SM ಕೃಷ್ಣ ಜೀವನ ಚರಿತ್ರೆ

  ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆತ್ಮಕಥೆ ಅನಾವರಣಗೊಂಡಿದೆ. ಐದು ದಶಕಗಳ ರೋಚಕ ಘಟನೆಗಳುಳ್ಳ ಪುಸ್ತಕ ಬಿಡುಗಡೆಯಾಗಿದೆ. ಸ್ಮೃತಿ ವಾಹಿನಿ ಕೃಷ್ಣಪಥ ಸೇರಿ ಒಟ್ಟು ಆರು ಪುಸ್ತಕಗಳು ಲೋಕಾರ್ಪಣೆಯಾಗಿವೆ. ನಿವೃತ್ತ ನ್ಯಾ.ವೆಂಕಟಾಚಲಯ್ಯ, ನಿರ್ಮಲಾನಂದ ಶ್ರೀಗಳು, ಮುಕ್ತಿದಾದನಂದ ಮಹಾರಾಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 
   

 • smkrishna

  Politics2, Jan 2020, 3:48 PM

  ನಾಟಕಕ್ಕೆ ಹಣ ಕೊಟ್ಟಿದ್ದಕ್ಕಾಗಿ ಅನರ್ಹ ಶಾಸಕ: ಕೃಷ್ಣ ರಾಜಕಾರಣದ ರಸ ನಿಮಿಷಗಳು!

  ನಿದ್ದೆ ಮಾಡುವ ಆಸಾಮಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿದೆವು| ಚಿಕಿತ್ಸೆಗಾಗಿ ರಾಮಕೃಷ್ಣ ಹೆಗಡೆ ತೋಟ ಮಾರೋದು ತಪ್ಪಿಸಿದೆ!| ಕೆಂಗಲ್‌ ಹನುಮಂತಯ್ಯನವರ ಕೋಟು ಕೆಡಿಸಿದ ನಮ್ಮ ಸಂಬಂಧಿ| ಜನವರಿ 4ರಂದು ಬಿಡುಗಡೆಯಾಗಲಿರುವ ಎಸ್‌.ಎಂ. ಕೃಷ್ಣ ಅವರ ಆತ್ಮಕತೆ ‘ಸ್ಮೃತಿ ವಾಹಿನಿ’ ಕೃತಿಯ ಆಯ್ದ ಭಾಗ.

 • smk

  Politics28, Dec 2019, 8:18 AM

  'ಕೃಷ್ಣ ರೀತಿ ದೇವೇಗೌಡ ಪಕ್ಷಾಂತರ ಮಾಡಿಲ್ಲ'

  ಎಸ್‌.ಎಂ.ಕೃಷ್ಣ ಇದೀಗ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದಾರೆ| ಕೃಷ್ಣ ರೀತಿ ದೇವೇಗೌಡ ಪಕ್ಷಾಂತರ ಮಾಡಿಲ್ಲ| 

 • smk

  Politics26, Dec 2019, 8:46 AM

  'ಕೃಷ್ಣ ಸಿಎಂ ಆಗಲು ಗೌಡರ ಮನೆ ಮುಂದೆ ನಿಂತಿದ್ದರು'

  ಕೃಷ್ಣ ಸಿಎಂ ಆಗಲು ಗೌಡರ ಮನೆ ಮುಂದೆ ನಿಂತಿದ್ದರು: ಜೆಡಿಎಸ್‌| ಆತ್ಮಚರಿತ್ರೆಯಲ್ಲಿ ಕಾಂಗ್ರೆಸ್‌ ಸೇರ್ಪಡೆ ಬಯಕೆ ಅಂಶ ದಾಖಲು| ಇದನ್ನು ಶೈಕ್ಷಣಿಕ ದೃಷ್ಟಿಕೋನದಿಂದ ನೋಡಿ: ರಮೇಶ್‌ಬಾಬು| ಶೈಕ್ಷಣಿಕ ದೃಷ್ಟಿಯಿಂದ ನೋಡಿ’

 • Politics25, Dec 2019, 7:48 AM

  ಕಾಂಗ್ರೆಸ್‌ ಸೇರಲು ಮುಂದಾಗಿದ್ದ ದೇವೇಗೌಡ!

  ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಎಸ್ ಎಂ ಕೃಷ್ಣ ಅವರ ಪುಸ್ತಕ ಬಿಡುಗಡೆಗೆ ಸಜ್ಜಾಗಿದೆ. ಈ ಪುಸ್ತಕದಲ್ಲಿ ಅನೇಕ ಕುತೂಹಲಕಾರಿ ಅಂಶಗಳಿದ್ದು, ಆಯ್ದ ಕೆಲ ವಿಚಾರಗಳು ಇಲ್ಲಿವೆ. 

 • Devegowda
  Video Icon

  Karnataka Districts19, Dec 2019, 1:32 PM

  ಇನ್ನೂ ಕೆಲವೇ ದಿನಗಳಲ್ಲಿ ದೇವೇಗೌಡರಿಗೆ ಕಾದಿದೆ ಆಘಾತಕಾರಿ ಸುದ್ದಿ!

  ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸದ್ದಿಲ್ಲದೆ ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಆಪರೇಷನ್ ಜೆಡಿಎಸ್ ಆರಂಭಿಸಿದ್ದಾರೆ. ಹೌದು, ಈ ಮೂಲಕ ಜೆಡಿಎಸ್ ಖಾಲಿ ಮಾಡಲು ಕೃಷ್ಣ ಯತ್ನ ನಡೆಸಿದ್ದಾರೆ. ಈ ಮೂಲಕ ಜೆಡಿಎಸ್ ಭದ್ರೆ ನೆಲೆ ಮಂಡ್ಯದಲ್ಲೇ ಮತ್ತೆರಡು ಶಾಕ್ ನೀಡಲು ಕೃಷ್ಣ ತಯಾರಿ ನಡೆಸಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಶಾಸಕರ ಆಪರೇಷನ್ ಕಮಲ ಮಾಡುವಲ್ಲಿ ನನ್ನದು ಪಾತ್ರ ಇದೆ ಎಂದು ಹೇಳಿದ್ದ ಎಸ್. ಎಂ ಕೃಷ್ಣ ಇದೀಗ ಮತ್ತೊಮ್ಮೆ ಆಪರೇಷನ್ ಜೆಡಿಎಸ್ ಮಾಡಲು ಹೊರಟಿದ್ದಾರೆ. 
   

 • Video Icon

  Politics12, Dec 2019, 12:03 AM

  ಎಸ್‌ಎಂ ಕೃಷ್ಣಗೆ ಬಳಸಬಾರದ ಪದ ಬಳಿಸಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ

  ಹಿರಿಯ ಬಿಜೆಪಿ ನಾಯಕ ಎಸ್ .ಎಂ .ಕೃಷ್ಣ ಅವರ ಮೇಲೆ ವಾಗ್ದಾಳಿ ಮಾಡುವ ಭರದಲ್ಲಿ ಚಿಕ್ಕಬಳ್ಳಾಪುರ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ.

  ಪಕ್ಷದಿಂದ ಎಲ್ಲವನ್ನು ಪಡೆದುಕೊಂಡ ಕೃಷ್ಣ ಕೊನೆಗಾಲದಲ್ಲಿ ಮೋಸ ಮಾಡಿ ಹೊರಹೋಗಿದ್ದಾರೆ ಎಂದು ಹೇಳುವ ವೇಳೆ ನಾಲಿಗೆ ಹರಿಬಿಟ್ಟಿದ್ದಾರೆ.

 • Politics27, Nov 2019, 7:21 AM

  17 ಶಾಸಕರ ರಾಜೀನಾಮೆ ಹಿಂದೆ ನನ್ನ ಪಾತ್ರವೂ ಇದೆ: ಎಸ್‌. ಎಂ. ಕೃಷ್ಣ

  17 ಶಾಸಕರ ರಾಜೀನಾಮೆ ಹಿಂದೆ ನನ್ನ ಪಾತ್ರವೂ ಇದೆ| ಮೈತ್ರಿಯಲ್ಲಿ ಅಭಿವೃದ್ಧಿ ನಾಸ್ತಿ, ನಿಂದನೆ ಜಾಸ್ತಿ| ಬಿಜೆಪಿ ಪರ ಪ್ರಚಾರಕ್ಕೆ ಧುಮುಕಿದ ಎಸ್‌.ಎಂ.ಕೃಷ್ಣ ಹೇಳಿಕೆ

 • SM Krishna

  Bengaluru-Urban7, Nov 2019, 10:46 AM

  ಡಿ.ಕೆ.ಶಿವಕುಮಾರ್ ಮನೆಗೆ ಎಸ್.ಎಂ.ಕೃಷ್ಣ ಭೇಟಿ

   ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಅವರು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. 

 • Bengaluru-Urban12, Oct 2019, 7:37 AM

  ಗೋಪಾಲನಾಥ್ ನಿಧನ : ಎಸ್ಸೆಂ ಕೃಷ್ಣ ಸಂತಾಪ

  ಗೋಪಾಲನಾಥ್‌ ಅವರ ನಿಧನದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

 • బీజేపీ కాశ్మీర్ నుంచి కన్యాకుమారి వరకు హిందుత్వ సిద్ధాంతాలతో మత ప్రాతిపదికన మనుషులను ఏకం చేసే పనిలో నిమగ్నమయి ఉంది. తెలంగాణలో కూడా తమ జెండా పాతేందుకు బీజేపీ తీవ్రస్థాయిలో కృషి చేస్తున్న విషయం మనందరికీ తెలిసిందే. ఈ తరుణంలోనే మతమనేదొక్కటే ప్రాతిపదిక కాదు, పరిపాలనా దక్షత, మానవత్వం, నైతికత అనేవి చాలా అవసరం అనే సందేశం శంకరాభరణం సినిమాలో ఉంది.

  Karnataka Districts14, Sep 2019, 12:12 PM

  JDSನಿಂದ ಬಿಜೆಪಿಗೆ ಬೆಂಬಲ : SM ಕೃಷ್ಣ ಅಳಿಯಗೆ ಅಧಿಕಾರ

  ಬಿಜೆಪಿ ಅಧಿಕಾರ ಹಿಡಿಯಲು ಶತ ಪ್ರಯತ್ನ ನಡೆಸುತ್ತಿದ್ದು, ಇವರಿಗೆ ಬಿಜೆಪಿ ಬೆಂಬಲ ನೀಡುವ ಸಾಧ್ಯತೆ ಇದೆ. ಅಲ್ಲದೇ ಎಸ್ ಎಂ ಕೃಷ್ಣ ಅಳಿಯಗೆ ಬಿಜೆಪಿ ಈಗಾಗಲೇ ಜವಾಬ್ದಾರಿ ವಹಿಸಿದ್ದು, ಮತ್ತೊಂದು ಹೊಸ ಜವಾಬ್ದಾರಿ ನೀಡಲಿದ್ದಾರೆ ಎನ್ನಲಾಗುತ್ತಿದೆ.