ಎಸ್‌ ಪಿ ಬಾಲಸುಬ್ರಹ್ಮಣ್ಯಂ

(Search results - 17)

Bengaluru

Karnataka Districts6, Oct 2020, 1:18 PM

ಸದ್ದಿಲ್ಲದೇ ನಡೆಯಿತಾ ಬೆಂಗಳೂರು ರಸ್ತೆಗೆ SPB ಹೆಸರಿನ ನಾಮಕರಣ

ಬೆಂಗಳೂರಿನ ರಸ್ತೆಯೊಂದಕ್ಕೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಹೆಸರು ಇಡಲಾಗಿದೆ. ಹೀಗೊಂದು ಫೊಟೊ ವೈರಲ್ ಆಗಿದೆ.

SPB

Video Icon

India27, Sep 2020, 6:35 PM

ಇಷ್ಟವಿಲ್ಲದೇ ಒಪ್ಪಿಕೊಂಡು ಹಾಡಿದ ಆ ಹಾಡಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು!

ಇಷ್ಟವಿಲ್ಲದೇ ಒಪ್ಪಿಕೊಂಡು ಹಾಡಿದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈ ಭೂಮಿ ಬಣ್ಣದ ಬುಗುರಿ ಹಾಡಿನ ಹಿಂದಿನ ಕತೆ ನಿಜಕ್ಕೂ ಸ್ವಾರಸ್ಯಕರ, ಇಲ್ಲಿದೆ ನೋಡಿ ಎಸ್‌ಪಿಬಿ ಸೂಪರ್ ಸ್ಪೆಷಲ್ ನ್ಯೂಸ್

SPB

Karnataka Districts26, Sep 2020, 3:42 PM

ಬಾಳೆಹೊನ್ನೂರಲ್ಲಿ ಮಳೆ ಸುರಿದರೂ ಹಾಡಿದ್ದ ಎಸ್‌ಪಿಬಿ

ಹಿರಿಯ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಗಾಯನ ಕೇಳದವರಿಲ್ಲ. ಪಟ್ಟಣದಲ್ಲಿ 2006ರಲ್ಲಿ ನಡೆದಿದ್ದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಅವರು ಬಂದಿದ್ದ ನೆನಪು ಜಿಲ್ಲೆ ಜನರು ಮರೆತಿಲ್ಲ. ಈ ಭಾಗದ ಸಂಗೀತಾಭಿಮಾನಿಗಳ ಮನದಲ್ಲಿ ಎಸ್‌ಪಿಬಿ ಕಾರ್ಯಕ್ರಮದ ನೆನಪು ಇನ್ನೂ ಹಚ್ಚ ಹಸುರಾಗಿದೆ.

S P Balasubrahmanyam

Karnataka Districts26, Sep 2020, 2:50 PM

ಕಲಬುರಗಿ ಗಾಯಕಿ ಮಾಲಾಶ್ರೀ ಕಣವಿ ಕಂಠಸಿರಿ ಮೆಚ್ಚಿಕೊಂಡಿದ್ದ ಎಸ್‌ಪಿಬಿ

ಬಾಲು ಸರ್‌ ಬಹು ದೊಡ್ಡ ವ್ಯಕ್ತಿತ್ವದವರು, ಆದರೂ ಅಷ್ಟೇ ಸರಳ, ತಾವು ಅಷ್ಟೊಂದು ದೊಡ್ಡ ಗಾಯಕರಾದರೂ ಅರಳುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿದ್ದ ಪರಿ ಎಂದೂ ಮರೆಯಲಾಗದು, ಅವರ ನಿಧನ ನಮಗೆಲ್ಲರಿಗೂ ನೋವುಂಟು ಮಾಡಿದೆ.

SPB

Karnataka Districts26, Sep 2020, 2:03 PM

ಹೈದ್ರಾಬಾದ್‌ನಿಂದ ಕಾರಿನಲ್ಲೇ ವಿಜಯಪುರಕ್ಕೆ ಆಗಮಿಸಿ ಸಂಗೀತ ಸುಧೆ ಹರಿಸಿದ್ದ ಎಸ್‌ಪಿಬಿ

ಗಾನ ಗಂಧರ್ವ ದಿ.ಎಸ್‌.ಪಿ.ಬಾಲಸುಬ್ರಮಣ್ಯಂ ಅವರು ವಿಜಯಪುರದಲ್ಲಿ ತಮ್ಮ ಗಾನಸುಧೆ ಹರಿಸಿ ಎಲ್ಲರ ಮನವನ್ನು ಉಲ್ಲಾಸಗೊಳಿಸಿದ್ದರು. ಅಂಥವರ ಅಗಲಿಕೆ ಗುಮ್ಮಟ ನಗರಿ ವಿಜಯಪುರದಲ್ಲೂ ಬರ ಸಿಡಿಲು ಬಡಿದಂತಾಗಿದೆ.

Anant Nag spb

Entertainment26, Sep 2020, 1:12 PM

ದೇವರು ನಮ್ಮೆಲ್ಲರ ಪ್ರಾರ್ಥನೆಗಳನ್ನು ವ್ಯರ್ಥ ಮಾಡಿದ: ಅನಂತ್ ನಾಗ್

ನನ್ನ ಜೀವನದಲ್ಲಿ ಅವರ ಹಾಡುಗಾರಿಕೆ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ನಾನು ಅವರ ಬಗ್ಗೆ ಮಾತನಾಡದೇ ಇರಲಾರೆ. ನನ್ನ ಮೊದಲ ಮೇನ್ ಸ್ಟ್ರೀಮ್ ಸಿನಿಮಾ ‘ದೇವರ ಕಣ್ಣು’. ಆ ಚಿತ್ರಕ್ಕೆ ನಾನು ಆಯ್ಕೆಯಾಗುವಾಗಲೇ ಆ ಸಿನಿಮಾದ ಹಾಡುಗಳು ರೆಕಾರ್ಡ್ ಆಗಿದ್ದವು. ಅದಕ್ಕೂ ಮೊದಲು ನಾನು ಜಿವಿ ಅಯ್ಯರ್ ಅವರ ಹಂಸಗೀತೆ ಚಿತ್ರದಲ್ಲಿ ನಟಿಸಿದ್ದೆ. ಆ ಸಿನಿಮಾದಲ್ಲಿ ಇದ್ದಿದ್ದೇ ಹಾಡುಗಳು. ಅದೂ ಶಾಸ್ತ್ರೀಯ ಸಂಗೀತ. ಹಾಡಿದವರು ಬಾಲಮುರಳೀಕೃಷ್ಣ. ರಂಗಭೂಮಿ ನಂಟಿನಿಂದ, ಈ ಸಿನಿಮಾದಿಂದ ಗಾಯನ ಕ್ಷೇತ್ರದಲ್ಲಿ ನನಗೂ ಅನುಭವ ಇತ್ತು. ಈ ಸಂದಭರ್ದಲ್ಲಿ ‘ದೇವರ ಕಣ್ಣು’ ಚಿತ್ರದ ಹಾಡು ಕೇಳಿದೆ. ನಿನ್ನ ನೀನು ಮರೆತರೇನು ಎಂಬ ಸೆಮಿ ಕ್ಲಾಸಿಕಲ್ ಹಾಡು. ಅದರಲ್ಲೂ ಒಂದು ಆಲಾಪನೆ ಬರುತ್ತದೆ. ಆ ಹಾಡನ್ನು ಎಷ್ಟು ಸೊಗಸಾಗಿ ಹಾಡಿದ್ದರು ಎಂದರೆ ಇವತ್ತಿಗೂ ರೇಡಿಯೋ ಹಾಕಿದರೆ ಆ ಹಾಡು ದಿನಕ್ಕೊಮ್ಮೆಯಾದರೂ ಪ್ರಸಾರವಾಗುತ್ತದೆ. ಆ ಸಿನಿಮಾ ಗೆದ್ದಿತು. ಅವರು ಹಾಡಿದ್ದ ಆ ಹಾಡು ಅದಕ್ಕಿಂತ ದೊಡ್ಡ ಸಕ್ಸೆಸ್ ಆಯಿತು. ಹಾಗೆ ನನಗೆ ಸಿಕ್ಕವರು ಎಸ್ಪಿ ಬಾಲಸುಬ್ರಹ್ಮಣ್ಯಂ ಎಂದು ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರು ಎಸ್‌ಪಿಬಿ ಅವರ ನೆನಪುಗಳನ್ನ ಮೆಲುಕು ಹಾಕಿದ್ದಾರೆ.

sbp  Manjula Gururaj

Entertainment26, Sep 2020, 12:41 PM

ನಾನು ಐಸ್ ಕ್ರೀಂ ತಿನ್ತೀನಿ, ಅನುಕರಿಸಬೇಡಿ ಅಂತಿದ್ದರು: ಮಂಜುಳಾ ಗುರುರಾಜ್‌

ನನ್ನ ಕೆರಿಯರ್‌ನ ಎರಡನೇ ಹಾಡು ಹಾಡಿದ್ದೇ ಬಾಲು ಸರ್‌ ಜೊತೆಗೆ. ಅಲ್ಲಿಂದ ಅವರ ಜತೆ ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದೇನೆ. ಸಹ ಗಾಯಕನೊಂದಿಗೆ ಹಾಡಬೇಕಿದ್ದರೆ ಒಂದು ಕಂಫರ್ಟ್‌ ಫೀಲ್‌ ಇದ್ದರೆ ಚೆಂದ. ಅದು ಬಾಲು ಸರ್‌ ವಿಚಾರದಲ್ಲಿ ಸಾಕಷ್ಟು ಇರುತ್ತಿತ್ತು. ಅವರೊಂದಿಗೆ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಹಾಡಿದ್ದೇನೆ. ನಾನು ತಪ್ಪು ಮಾಡಿದಾಗ ಅದನ್ನು ಅವರು ತಿದ್ದುತ್ತಿದ್ದರು. ಅದೇ ರೀತಿ ಕನ್ನಡದ ಪದಗಳ ಅರ್ಥ ಏನು, ಉಚ್ಚಾರ ಹೇಗೆ ಎಂದೆಲ್ಲಾ ನನ್ನ ಕೇಳುತ್ತಿದ್ದರು. ಯಾವುದೇ ಕಾರಣಕ್ಕೂ ತಪ್ಪು ಅರ್ಥ ಬರುವ, ಅಶ್ಲೀಲ ಅನ್ನಿಸುವ ಪದ ಬಳಕೆ ಮಾಡಬಾರದು ಎನ್ನುವುದು ಅವರ ನಿಲುವು ಎಂದು ಎಸ್‌ಪಿಬಿ ಅವರ ಜೊತೆಗಿನ ಒಡನಾಟದ ಬಗ್ಗೆ ಹಿರಿಯ ಗಾಯಕಿ ಮಂಜುಳಾ ಗುರುರಾಜ್‌ ಅವರು ಹಂಚಿಕೊಂಡಿದ್ದಾರೆ.

Ramesh Aravind and SPB

Entertainment26, Sep 2020, 12:18 PM

ಪ್ರತಿಭೆ, ಸನ್ನಡತೆ, ಸಜ್ಜನಿಕೆಯ ಪ್ಯಾಕೇಜ್‌ ಎಸ್‌ಪಿಬಿ: ರಮೇಶ್ ಅರವಿಂದ್‌

ನಾನು ನಿರ್ದೇಶಿಸಿ ನಟಿಸುತ್ತಿರುವ ‘100’ ಚಿತ್ರದ ಒಂದು ಹಾಡನ್ನು ಎಸ್‌ಪಿಬಿ ಹಾಡಿದರೆ ಚೆನ್ನಾಗಿರುತ್ತದೆ, ನೀವು ಒಮ್ಮೆ ಕೇಳಿ ಅಂತ ಸಂಗೀತ ನಿರ್ದೇಶಕ ರವಿ ಹೇಳಿದರು. ನಾನು ಅವರಿಗೆ ಟ್ಯೂನ್‌ ಕಳುಹಿಸಿದೆ. ಅದನ್ನು ಕೇಳಿ ಅವರು ಫೋನ್‌ ಮಾಡಿದರು.

19 ಹಾಡುಗಳನ್ನು ಹಾಡಿ ಹಿನ್ನೆಲೆ ಸಂಗೀತಗಾರರನ್ನೂ ಅಚ್ಚರಿಗೊಳಿಸಿದ್ದ ಎಸ್‌ಪಿಬಿ

Karnataka Districts26, Sep 2020, 11:55 AM

ಶಿರಸಿ: ಮಾರಿಕಾಂಬಾ ದೇವಿ ಮೂರ್ತಿ ತಲೆಯ ಮೇಲೆ ಎತ್ತಿ ಹಿಡಿದು ಗೌರವಿಸಿದ್ದ ಎಸ್‌ಪಿಬಿ

ಶಿರಸಿ(ಸೆ.26): 15ಕ್ಕೂ ಹೆಚ್ಚು ಭಾಷೆಗಳಲ್ಲಿ ಗಾನಸುಧೆಯನ್ನು ಹರಿಸಿದ ಪದ್ಮಶ್ರೀ ಪುರಸ್ಕೃತ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಉತ್ತರಕನ್ನಡ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ್ದ ಸವಿ ನೆನಪುಗಳನ್ನು ಖ್ಯಾತ ರಂಗಕರ್ಮಿ, ಬರಹಗಾರ ರಮಾನಂದ ಐನಕೈ ನೆನಪಿಸಿಕೊಂಡಿದ್ದಾರೆ.

SP Balasubrahmanyam, Sri Raghavendra Swamy Matha

Karnataka Districts26, Sep 2020, 11:06 AM

ಮಂತ್ರಾಲಯ ಮಠದಿಂದ ಎಸ್‌ಪಿಗೆ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ಸಿಕ್ಕಿತ್ತು

ರಾಷ್ಟ್ರ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ ಪಡೆದಿದ್ದ ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪಡೆದಿರುವುದು ಈ ಭಾಗದ ಅಭಿಮಾನಿಗಳ ನೆನ​ಪಿ​ನಂಗ​ಳ​ದಲ್ಲಿ ಉಳಿದಿದೆ.

SPB

Karnataka Districts26, Sep 2020, 10:26 AM

ಎಸ್‌ಪಿಬಿಗೂ ಗಂಡು ಮೆಟ್ಟಿದ ನಾಡಿಗೂ ವಿಶೇಷ ನಂಟು: ಹುಬ್ಬಳ್ಳಿಯಲ್ಲಿ ನೇತ್ರ ಪರೀಕ್ಷೆ ಮಾಡಿಸಿದ್ದ ಗಾನ ಗಾರುಡಿಗ

ಗಾನ ಗಾರುಡಿಗ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೂ ಹುಬ್ಬಳ್ಳಿಗೂ ವಿಶೇಷ ನಂಟು ಇತ್ತು. ಎರಡು ವರ್ಷದ ಹಿಂದೆ ಆಗಮಿಸಿದ್ದ ಅವರು ಇಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಅಲ್ಲದೆ ಇಲ್ಲಿ ತಮ್ಮ ನೇತ್ರ ಪರೀಕ್ಷೆಯನ್ನೂ ಮಾಡಿಸಿಕೊಂಡಿದ್ದರು.

SPB

Entertainment26, Sep 2020, 9:17 AM

ಬೆಂಗಳೂರು ಎಂದರೆ ಎಸ್‌ಪಿಬಿಗೆ ಅಚ್ಚುಮೆಚ್ಚು

ದಶಕಗಳ ಕಾಲ ಕನ್ನಡಿಗರ ಹೃನ್ಮನ ಗೆದ್ದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕರ್ನಾಟಕ, ಕನ್ನಡಿಗರೆಂದರೆ ತುಸು ಹೆಚ್ಚು ಅಭಿಮಾನ, ಪ್ರೀತಿ. ಎಷ್ಟರ ಮಟ್ಟಿಗೆ ಎಂದರೆ ಮರು ಜನ್ಮ ಎಂಬುದು ಇದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ ಎಂದು ಹೃದಯ ತುಂಬಿ ಹೇಳುವಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದರು.

sp balasubramaniam

Cine World25, Sep 2020, 7:15 AM

ಎಸ್‌ಪಿಬಿ ಸ್ಥಿತಿ ಗಂಭೀರ; ಗರಿಷ್ಠ ಮಟ್ಟದ ಜೀವರಕ್ಷಕ ವ್ಯವಸ್ಥೆ ಅಳವಡಿಕೆ

ಆಗಸ್ಟ್‌ 5ರಂದೇ ಕೊರೋನಾ ಸೋಂಕಿನಿಂದಾಗಿ ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯೆ ಅವರ ಆರೋಗ್ಯ ತೀರಾ ವಿಷಮಿಸಿತ್ತು. ಆದಾಗ್ಯೂ ಚೇತರಿಸಿಕೊಂಡಿದ್ದ ಅವರು ಸೆ.7ರಂದು ಕೊರೋನಾದಿಂದ ಗುಣಮುಖರಾಗಿದ್ದರು.

SPB

News24, Aug 2020, 11:38 AM

ತಂದೆಗೆ ಕೊರೋನಾ ನೆಗೆಟಿವ್, ಆರೋಗ್ಯ ಸ್ಥಿರವಾಗಿದೆ: ಎಸ್‌ಪಿಬಿ ಪುತ್ರನ ಸ್ಪಷ್ಟನೆ!

ಕಳೆದ 19 ದಿನಗಳಿಂದ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌ಪಿಬಿ| ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಕೊರೋನಾ ವರದಿ ನೆಗೆಟಿವ್| ಮಾಹಿತಿಯನ್ನು ಖಚಿತಪಡಿಸಿದ ಪುತ್ರ

SPB

Video Icon

Entertainment24, Aug 2020, 10:35 AM

ಬಾಲಿವುಡ್‌ ಹಿಟ್‌ ಹಾಡುಗಳ ಗಾನ ಸುಧೆ: ಎಸ್‌ಪಿಬಿ ಕಂಠದಲ್ಲಿ

ಗಾನ ಗಾರುಡಿಗ, ಸಂಗೀತ ಲೋಕದ ಸಾಮ್ರಾಜ್ಞ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಕೇಳುವುದೇ ಒಂದು ಆನಂದ. ಅವರ ಧ್ವನಿಯಲ್ಲಿ ಮ್ಯಾಜಿಕಲ್ ಟಚ್ ಇದೆ. ಕೇಳುಗರನ್ನು ಮೋಡಿ ಮಾಡುವ ತಾಕತ್ತಿದೆ. ಬರೀ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ, ಮರಾಠಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದಾರೆ. ಬಾಲಿವುಡ್‌ನಲ್ಲಿ ಅವರ ಸಂಗೀತ ಜರ್ನಿ ಹೇಗಿತ್ತು? ಯಾವ್ಯಾವ ಹಿಟ್‌ ಹಾಡುಗಳನ್ನು ಕೊಟ್ಟಿದ್ದಾರೆ? ಎಂದು ನೋಡೋಣ ಬನ್ನಿ.