ಎಸ್‌ಯುವಿ

(Search results - 24)

Tata Safari SUV

CarsJan 7, 2021, 4:52 PM IST

ಐಕಾನಿಕ್ ಟಾಟಾ ಸಫಾರಿ ಎಸ್‌ಯುವಿ ಮತ್ತೆ ಘರ್ಜನೆಗೆ ಸಿದ್ಧ

ಗ್ರಾವಿಟಾಸ್ ಎಂಬ ಕೋಡ್‌ನೇಮ್‌ನಲ್ಲಿ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಟಾಟಾದ ಐಕಾನಿಕ್ ಎಸ್‌ಯುವಿ ಸಫಾರಿ ಮತ್ತೆ ರಸ್ತೆಗಿಳಿದು ಘರ್ಜಿಸಲು ಸಜ್ಜಾಗಿದೆ. ಈ ತಿಂಗಳೊಳಗೆ ಬಿಡುಗಡೆ ಕಾಣಲಿರುವ ಸಫಾರಿ, ಹಲವು ವಿಶೇಷತೆಗಳನ್ನು ಹೊಂದಿದ್ದು, ಪವರ್‌ಫುಲ್‌ ಎಂಜಿನ್‌ನೊಂದಿಗೆ ಗಮನ ಸೆಳೆಯುತ್ತದೆ.

mg hector plus

CarsDec 21, 2020, 6:13 PM IST

ಹೊಸ ವರ್ಷದಲ್ಲಿ 7 ಸೀಟರ್ ಎಂಜಿ ಹೆಕ್ಟರ್ ಪ್ಲಸ್ ಬಿಡುಗಡೆ

ಈಗಾಗಲೇ ಭಾರತದ ರಸ್ತೆಗಳಲ್ಲಿ ಸವಾರಿ ಆರಂಭಿಸಿರುವ 6 ಸೀಟರ್ ಎಂಜಿ ಹೆಕ್ಟರ್ ಪ್ಲಸ್ ಗ್ರಾಹಕರನ್ನು ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಎಂಜಿ ಮೋಟಾರ್ ಇಂಡಿಯಾ, ಎಂಜಿ ಹೆಕ್ಟರ್ ಪ್ಲಸ್‌ನ ಮುಂದಿನ ಆವೃತ್ತಿ 7 ಸೀಟರ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ.

Renault kiger

CarsNov 19, 2020, 5:20 PM IST

Renault Kiger: ಕಿಗರ್ ಶೋಕಾರ್ ಪ್ರದರ್ಶಿದ ರೆನಾಲ್ಟ್, ಭಾರತದಲ್ಲಿ ಶೀಘ್ರವೇ ಬಿಡುಗಡೆ

ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರು ಸೆಗ್ಮೆಂಟ್‌ನಲ್ಲಿ ಪೈಪೋಟಿ ನೀಡಲು ರೆನಾಲ್ಟ್ ತನ್ನ ಕಿಗರ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಮುಂದಿನ ವರ್ಷದಲ್ಲಿ ಬಿಡುಗಡೆ ಮಾಡಲಿದೆ. ಇದೀಗ ಕಂಪನಿ ಕ ಶೋಕಾರ್ ವರ್ಷನ್ ಕಿಗರ್ ಕಾರನ್ನು ಪ್ರದರ್ಶಿಸಿದ್ದು, ಭಾರತೀಯ ಮಾರುಕಟ್ಟೆಯ ಮೂಲಕವೇ ವಿಶ್ವಕ್ಕೆ ಪರಿಚಯಿಸಲಿದೆ.

Tata harrier

CarsNov 7, 2020, 5:14 PM IST

ಹಬ್ಬಕ್ಕೆ ಟಾಟಾ ಹ್ಯಾರಿಯರ್ ಸ್ಪೆಷಲ್ ಎಡಿಷನ್ ಕ್ಯಾಮೋ ಬಿಡುಗಡೆ, 16.50 ಲಕ್ಷ ರೂ.ನಿಂದ ಆರಂಭ

ಭಾರತೀಯರ ಗ್ರಾಹಕರ ಅಚ್ಚುಮೆಚ್ಚಿನ ಬ್ರ್ಯಾಂಡ್ ಟಾಟಾ ಇದೀಗ ಮತ್ತೊಂದು ಸ್ಪೆಷಲ್ ಎಡಿಷನ್ ಎಸ್‌ಯುವಿ ಬಿಡುಗಡೆ ಮಾಡಿದ್ದು, ಹಬ್ಬದ ಸಂದರ್ಭದಲ್ಲಿ ಗ್ರಾಕರನ್ನು ಸೆಳೆಯಲು ಮುಂದಾಗಿದೆ. ಟಾಟಾ ಹ್ಯಾರಿಯರ್ ಎಸ್‌ಯುವಿ ನೋಡಲು ಸೇನಾ ವಾಹನದಂತೆ ಕಾಣುತ್ತದೆ.

mahindra thar

CarsNov 5, 2020, 1:51 PM IST

ಬಿಡುಗಡೆಯಾದ ತಿಂಗಳಲ್ಲೇ ಥಾರ್‌ಗೆ 20000 ಬುಕ್ಕಿಂಗ್!

ಥಾರ್ ಎಸ್‌ಯುವಿ ಅನ್ನು ಬುಕ್ಕಿಂಗ್ ಮಾಡಿ ನೀವು ಐದಾರು ತಿಂಗಳು ವೇಟ್ ಮಾಡಿದ ಬಳಿಕ ವಾಹನ ದೊರೆಯುತ್ತದೆ. ಅಷ್ಟರ ಮಟ್ಟಿಗೆ ಥಾರ್‌ ಬೇಡಿಕೆಯು ಹೆಚ್ಚಾಗಿದ್ದು, ಕಂಪನಿ ಪೂರೈಸಲು ಪ್ರಯತ್ನಿಸುತ್ತಿದೆ.

MG Gloster  car india

AutomobileOct 8, 2020, 8:53 PM IST

ದೇಶದ ಪ್ರಪ್ರಥಮ ಪ್ರೀಮಿಯಂ SUV ಎಂಜಿ ಗ್ಲೋಸ್ಟರ್ ಕಾರು ಬಿಡುಗಡೆ!

ಬಹು ನಿರೀಕ್ಷಿತ ದೇಶದ ಪ್ರಪ್ರಥಮ ಪ್ರೀಮಿಯಂ ಎಸ್‌ಯುವಿ ಎಂಜಿ ಗ್ಲೋಸ್ಟರ್‌ ಕಾರು ಬಿಡುಗಡೆಯಾಗಿದೆ. 2WD ಡ್ರೈವ್, 4WD ಡ್ರೈವ್,  ಸಾಟಿಯಿಲ್ಲದ ಐಷಾರಾಮಿ, ತಂತ್ರಜ್ಞಾನ ಮತ್ತು ಆಫ್-ರೋಡಿಂಗ್ ಅನುಭವ ನೀಡಲಿರುವ ಗ್ಲೋಸ್ಟರ್ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

पहले कहा जा रहा था कि उनकी मौत कोरोना के चलते हुई है पर उनकी बेटी ने बताया कि 13 अगस्त को सीने में दर्द की शिकायत के बाद उन्हें अस्पताल  में भर्ती कराया गया, जहां हार्ट अटैक आने से उनकी मौत हो गई।

stateSep 26, 2020, 8:31 AM IST

ತಮಿಳು ಖ್ಯಾತ ನಟ ವಿಜಯ್‌ರಿಂದ ಖರೀದಿಸಿದ್ದ ಕಾರಿಗೆ ದಂಡ

ಸಂಚಾರ ನಿಯಮ ಉಲ್ಲಂಘಿಸಿ ಟಿಂಟೆಡ್‌ ಗ್ಲಾಸ್‌ ಹಾಕಿದ್ದ ಆರೋಪದ ಮೇರೆಗೆ ವಕೀಲರೊಬ್ಬರ ಎಸ್‌ಯುವಿ ಕಾರಿಗೆ ಕೆ.ಆರ್‌.ಪುರ ಸಂಚಾರ ಠಾಣೆ ಪೊಲೀಸರು ಶುಕ್ರವಾರ ದಂಡ ವಿಧಿಸಿದ್ದಾರೆ.

MG Gloster

AutomobileSep 10, 2020, 2:25 PM IST

ಅಪಘಾತ ಮುಂಜಾಗ್ರತೆ, ಡ್ರೈವರ್‌ ಸೀಟ್‌ ಮಸಾಜ್‌ ಸೇರಿದಂತೆ ಹಲವು ವಿಶೇಷತೆಗಳ MG ಗ್ಲೋಸ್ಟರ್!

ಆಟೋನೊಮಸ್‌ (ಲೆವೆಲ್‌ 1) ಪ್ರೀಮಿಯಂ ಎಸ್‌ಯುವಿ MG ಗ್ಲೋಸ್ಟರ್‌ ಕಾರು
ಅಪಘಾತ ಮುಂಜಾಗೃತೆ, ಡ್ರೈವರ್‌ ಸೀಟ್‌ ಮಸಾಜ್‌ ವಿಶೇಷತೆ

• Tata Nexon EVab

AutomobileMar 12, 2020, 8:38 PM IST

ಟಾಟಾದ ಹೊಸ ಎಲೆಕ್ಟ್ರಿಕ್‌ ಎಸ್‌ಯುವಿ ನೆಕ್ಸಾನ್‌ ಹೇಗಿದೆ?

ಟಾಟಾ  ನೆಕ್ಸಾನ್ ಬಿಡುಗಡೆ ಮಾಡಿರುವ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಅನುಭವ ಹಾಗೂ ಕಾರಿನ ಸಾಮರ್ಥ್ಯ ಪರೀಕ್ಷಿಸಲು ಸುವರ್ಣನ್ಯೂಸ್.ಕಾಂಗೆ ಆಹ್ವಾನ ನೀಡಲಾಗಿತ್ತು. ಓದುಗರಿಗೆ ಈ ಕಾರಿನ ಅನುಭವ ನೀಡಲು ನಮ್ಮ ತಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಓಡಿಸಿತು. ಈ ಕಾರಿನ ಪವರ್, ಬ್ರೇಕ್, ಸಾಮರ್ಥ್ಯ ಸೇರಿದಂತೆ ಎಲ್ಲವನ್ನು ಪರಿಶೀಲಿಸಲಾಗಿದೆ. ಇಲ್ಲಿದೆ ಇದರ ವಿವರ.

• accident

IndiaFeb 2, 2020, 5:27 PM IST

SUV ಕಾರು ಅಪಘಾತ: ಆರು ಯುವಕರ ದುರ್ಮರಣ!

ಹರಿಯಾಣದ ಕೈತಾಲ್ ಜಿಲ್ಲೆಯ ಪುಂಡ್ರಿ-ಧಂಡ್ ರಸ್ತೆಯಲ್ಲಿ ಕಾರೊಂದು ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಆರು ಯುವಕರು ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ.

• ಮಾರುತಿ ಬ್ರಿಜಾ ಸೇರಿದಂತೆ ಸಬ್‌ ಕಾಂಪಾಕ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ವೆನ್ಯೂ

AUTOMOBILEJun 1, 2019, 8:40 PM IST

ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಹ್ಯುಂಡೈನ ಹೊಸ ಎಸ್‌ಯುವಿ ವೆನ್ಯೂ

ಇಲ್ಲಿರುವ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಟೆಕ್ನಾಲಜಿಯಲ್ಲಿ ಇನ್‌ಬಿಲ್ಟ್‌ ಸಿಮ್‌ ಸಹ ಇದೆ. ಟರ್ಬೋ ಡಿಜಿಐ ಪೆಟ್ರೋಲ್‌ ಹಾಗೂ ಡೀಸೆಲ್‌ ಇಂಜಿನ್‌ನ ಕಾರ್‌ ಇದು.

• Car

NEWSMar 27, 2019, 7:42 AM IST

ಟೆಸ್ಟ್‌ ಡ್ರೈವ್‌ ವೇಳೆ 30 ಅಡಿ ಆಳಕ್ಕೆ ಬಿದ್ದ ಎಸ್‌ಯುವಿ ಕಾರು : ಓರ್ವ ಸಾವು

ಟೆಸ್ಟ್‌ ಡ್ರೈವ್‌ಗೆ ತೆರಳಿದ್ದ ಕಾರು ಅಪಘಾತ ಸಂಭವಿಸಿದ್ದು, ಈ ವೇಳೆ  ಉದ್ಯಮಿಯೋರ್ವರು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

• Cars

AUTOMOBILEJan 12, 2019, 3:35 PM IST

ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಹತ್ತು ಕಾರುಗಳು!

ಹಳೇ ಕಾರುಗಳು ಹೊಸ ರೂಪದಲ್ಲಿ ಬರುತ್ತಿವೆ. ದೊಡ್ಡ ಕಂಪನಿಗಳು ಆಕರ್ಷಕ ಎಸ್‌ಯುವಿಗಳನ್ನು ರೆಡಿ ಮಾಡಿ ಮಾರುಕಟ್ಟೆಗೆ ಬಿಡುತ್ತಿವೆ. ಇವು ಈ ವರ್ಷದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಕಾಣುತ್ತಿರುವ ವಿಶೇಷತೆ. ಈ ವರ್ಷ ಬಿಡುಗಡೆಯಾಗುತ್ತಿರುವ ಮಹತ್ವದ 10 ಕಾರುಗಳ ಪಟ್ಟಿಇಲ್ಲಿದೆ. ಹೊಸ ಕಾರು ಕೊಳ್ಳುವವರು ಮತ್ತು ಹಳೇ ಕಾರನ್ನು ಮಾರುವವರು ಗಮನಿಸಿ.

• undefined

AutomobilesDec 1, 2018, 5:43 PM IST

ಭಾರತಕ್ಕೆ ಎಂಜಿ ಮೋಟಾರ್ ಗ್ರ್ಯಾಂಡ್ ಎಂಟ್ರಿ! ಹುಟ್ಟಿಸಿದೆ ಸಂಚಲನ

ನೀವು ಚೀನಾದಲ್ಲಿ ಓಡಾಡುತ್ತಿದ್ದರೆ ಅಲ್ಲಿ ನಿಮ್ಮ ಕಣ್ಣಿಗೆ ಬೀಳುವ ಐದರಲ್ಲಿ ಒಂದು ಕಾರು ಅಲ್ಲಿನ ಶಾಂಘೈ ಅಟೋಮೋಟಿವ್ ಇಂಡಸ್ಟ್ರಿ ಕಾರ್ಪೋರೇಷನ್ (ಎಸ್‌ಎಐಸಿ) ಕಂಪನಿಯದ್ದಾಗಿರುತ್ತದೆ. ಅಷ್ಟು ದೊಡ್ಡ ಕಂಪನಿ ಅದು. ಇದೀಗ ಎಸ್‌ಎಐಸಿ ಅಧೀನದ ಎಂಜಿ ಮೋಟಾರ್ ಭಾರತಕ್ಕೆ ಬಂದಿದೆ. 2019ರಲ್ಲಿ ಎಂಜಿ ಮೋಟಾರ್ ಸಿ-ಸೆಗ್‌ಮೆಂಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ. ಈ ಸಂದರ್ಭದಲ್ಲಿ ಕಂಪನಿ ಕುರಿತು, ಆ ಕಂಪನಿಗಳ ಕಾರಿನ ಕುರಿತ ವರದಿ ಇಲ್ಲಿದೆ

• mg motors2

AUTOMOBILENov 20, 2018, 11:36 AM IST

ಬಿಡುಗಡೆಯಾಗಲಿದೆ ಎಲೆಕ್ಟ್ರಿಕ್ ಕಾರು -428 ಕಿ.ಮೀ ಮೈಲೇಜ್!

ಬ್ರಿಟೀಷ್ ಕಂಪನಿ ಎಂಜಿ ಮೋಟಾರ್ಸ್ ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 428 ಕಿ.ಮೀ ಪ್ರಯಾಣಿಸಬಲ್ಲ ಈ ಕಾರು ಕೇವಲ 30 ನಿಮಿಷದಲ್ಲಿ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. ಈ ಕಾರಿನ ಬೆಲೆ, ಇದರ ವಿಶೇಷತೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.