Search results - 45 Results
 • India to pay in rupees for Iranian oil from November

  BUSINESS21, Sep 2018, 2:17 PM IST

  ಇರಾನ್‌ಗೆ ಇನ್ಮುಂದೆ ನಮ್ದೇ ರೊಕ್ಕಾ: ಭಾರತದ ಬದಲಾದ ಲೆಕ್ಕಾ!

  ಸಂದಿಗ್ಧ ಸ್ಥಿತಿಯಲ್ಲಿ ಭಾರತ-ಇರಾನ್ ತೈಲ ಸಂಬಂಧ! ಅಮೆರಿಕ ನಿರ್ಬಂಧದ ತೊಡಕು ನಿವಾರಣೆಗೆ ಒದ್ದಾಟ! ಇರಾನ್‌ಗೆ ರೂಪಾಯಿಯಲ್ಲೇ ಹಣ ಪಾವತಿಗೆ ಮುಂದಾದ ಭಾರತ! ಯರೋದಲ್ಲಿ ಹಣ ಪಾವತಿಗೆ ಶಾಶ್ವತ ಕಡಿವಾಣ ಹಾಕಿದ ಭಾರತ! ಯುಕೋ, ಐಡಿಬಿಐ ಬ್ಯಾಂಕ್ ಮೂಲಕ ರೂಪಾಯಿಯಲ್ಲೇ ಹಣ ಪಾವತಿ

 • Bank merger How government worked out the marriage

  BUSINESS19, Sep 2018, 7:21 PM IST

  ಬ್ಯಾಂಕ್ ವಿಲೀನ: ಪ್ಲೇಆಫ್‌ನಲ್ಲಿ ಮೋದಿ ಚಕ್ಕಾ, ಆದ್ರೆ ನಿಮ್ಮ ಅಕೌಂಟ್ ಲೆಕ್ಕಾ?

  ಬ್ಯಾಂಕ್ ವಿಲೀನ ನಿರ್ಧಾರ ಒಳ್ಳೆದಾ ಕೆಟ್ಟದ್ದಾ?! ಬ್ಯಾಂಕ್ ವಿಲೀನದಿಂದ ನಿಮ್ಮ ದುಡ್ಡೇನಾಗುತ್ತೆ?! ಯಾವ್ಯಾವ ಬ್ಯಾಂಕ್‌ಗಳು ವಿಲೀನಗೊಳ್ಳಲಿವೆ?! ಸಿಬ್ಬಂದಿಗೆ ಎದುರಾಗಬಹುದಾದ ತೊಡಕುಗಳೇನು?! ಸರ್ಕಾರಿ ಬ್ಯಾಂಕ್‌ಗಳ ಸಂಖ್ಯೆ 6ಕ್ಕಿಳಿಸಲು ಯೋಚನೆ ಏಕೆ? 

 • RBI can sell USD 25 billion more to arrest rupee fall

  BUSINESS19, Sep 2018, 2:12 PM IST

  ಆರ್‌ಬಿಐಗೆ ಎಸ್‌ಬಿಐ ಸಲಹೆ: ಈಗ್ಲಾದ್ರೂ ಕೇಳು ಪ್ರಭುವೇ!

  ರೂಪಾಯಿ ಮೌಲ್ಯ ಕುಸಿತ ತಡೆಯಲು ಮನವಿ! ಎಸ್‌ಬಿಐ ವರದಿಯಲ್ಲಿ ಆರ್‌ಬಿಐಗೆ ಮನವಿ! ಸ್ಪಾಟ್ ಮತ್ತು ಫಾರ್ವರ್ಡ್ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ! ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚುವರಿ ಜವಾಬ್ದಾರಿ! ಮಧ್ಯವರ್ತಿಗಳ ಮೂಲಕ ಮಧ್ಯಪ್ರವೇಶಿಸುವ ಸಾಧ್ಯತೆ
   

 • Narendra Modi Crorepati PM who does not own a car

  Automobiles18, Sep 2018, 7:07 PM IST

  ಪ್ರಧಾನಿ ನರೇಂದ್ರ ಮೋದಿ ಬಳಿ ಇದೆಯಾ ಸ್ವಂತ ಕಾರು?

  ಪ್ರಧಾನಿ ನರೇಂದ್ರ ಮೋದಿ ಬಳಿ ಸ್ವಂತ ಕಾರು ಇದೆಯಾ? ಈ ಪ್ರಶ್ನೆಗೆ ಪ್ರಧಾನಿ ಕಾರ್ಯಲಾಯ ಉತ್ತರ ನೀಡಿದೆ. ಗುಜರಾತ್ ಮುಖ್ಯಮಂತ್ರಿಯಾಗಿ, ಇದೀಗ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೋದಿ ಕುರಿತು ಇಂಟ್ರೆಸ್ಟಿಂಗ್ ವಿವರ ಇಲ್ಲಿದೆ.

 • Govt To Merge Bob, DenA And Vijaya Banks

  NEWS18, Sep 2018, 8:59 AM IST

  ಮತ್ತೊಮ್ಮೆ ಮೂರು ಬ್ಯಾಂಕ್ ವಿಲೀನ : ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

  ಈ ಹಿಂದೆ ಕೆಲವು ಬ್ಯಾಂಕ್ ಗಳನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಜತೆ ಸ್ಟೇಟ್‌ ವಿಲೀನ ಮಾಡಿದ ತರುವಾಯ ಇನ್ನೊಂದು ಇಂತಹ ದೊಡ್ಡ ಸಾಹಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ.

 • SBI Specialist Cadre Officers Recruitment begins

  BUSINESS8, Sep 2018, 5:19 PM IST

  ಬ್ಯಾಂಕ್‌ನಲ್ಲಿ ಕೆಲ್ಸ ಮಾಡ್ಬೇಕಾ?: ಎಸ್‌ಬಿಐ ಆಫರ್ ಇದೆ!

  ಎಸ್‌ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಡೆಪ್ಯೂಟಿ ಮ್ಯಾನೇಜರ್ (ಭದ್ರತೆ), ಫೈರ್ ಆಫೀಸರ್! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.೨೪

 • SBI Changes Names IFSC Codes On 1300 Branches

  NEWS28, Aug 2018, 11:59 AM IST

  ನೀವು ಎಸ್ ಬಿಐ ಗ್ರಾಹಕರೇ : ಹಾಗಾದ್ರೆ ಈ ಸುದ್ದಿ ಓದಲೇಬೇಕು

  ನೀವು ಎಸ್ ಬಿ ಐ ಗ್ರಾಹಕರೇ ಹಾಗಾದರೆ ಇಲ್ಲೊಮ್ಮೆ ಗಮನಿಸಿ.  ದೇಶದ ಸುಮಾರು 1,300 ಬಾಂಕ್ ಶಾಖೆಗಳ ಹೆಸರು ಮತ್ತು ಐಎಫ್‌ಎಸ್‌ಸಿ ಕೋಡ್ ಅನ್ನು ಎಸ್‌ಬಿಐ ಬದಲಾಯಿಸಿದೆ. 

 • PSU banks plans closure of 70 overseas offices during this fiscal

  BUSINESS26, Aug 2018, 4:43 PM IST

  ವಿವಿಧ ಬ್ಯಾಂಕ್‌ಗಳ 70 ಶಾಖೆ ಬಂದ್.. ಕಾರಣ

  ಭಾರತದಲ್ಲಿ ಇರುವವರಿವವರಿಗೆ ಮಾತ್ರವಲ್ಲದೆ ಎನ್ ಆರ್‌ ಐ ಗಳಿಗೆ ಇದು ಬಹಳ ಪ್ರಮುಖವಾದ ಸುದ್ದಿ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 70 ಶಾಖೆಗಳನ್ನು ಬಂದ್ ಮಾಡಲು ತೀರ್ಮಾನ ತೆಗೆದುಕೊಂಡಿವೆ.

 • Man collects 60k by creating fake SBI ac for Kodagu floods

  CRIME22, Aug 2018, 4:26 PM IST

  ಕೊಡಗು ಸಂತ್ರಸ್ತರಿಗೆಂದು ದೇಣಿಗೆ ನೀಡುವಾಗ ಹುಷಾರ್!

  ಎಲ್ಲಿಯಾದರಲ್ಲಿ ನೈಸರ್ಗಿಕ ವಿಕೋಪ ಅಥವಾ ಬೇರೆ ರೀತಿಯ ಅನಾಹುತಗಳು ಸಂಭವಿಸಿದಾಗ, ಅದಕ್ಕಾಗಿ ಮಾನವೀಯ ಹೃದಯಗಳು ಮಿಡಿಯುತ್ತವೆ. ಅಲ್ಲದೇ ಇಂಥ ಸಂದರ್ಭದಲ್ಲಿ ದೋಚುವ ಮನಸ್ಸುಗಳು ಇರುತ್ತವೆ. ಸಂತ್ರಸ್ತರಿಗೆಂದು ಹೇಗಾಯ್ತೋ ಹಾಗೆ ದೇಣಿಗೆ ನೀಡಿದರೆ, ತಲುಪ ಬೇಕಾದವರಿಗೆ ತಲುಪುವುದಿಲ್ಲವೆಂಬುವುದು ಗಮನದಲ್ಲಿರಲಿ.

 • Muzrai Temples To Donate 120 Crore To Flood

  NEWS22, Aug 2018, 8:07 AM IST

  ದೇಗುಲಗಳಿಂದ ನೆರೆಗೆ 120 ಕೋಟಿ ನೆರವು

  ರಾಜ್ಯದಲ್ಲಿ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ನಿಟ್ಟಿನಲ್ಲಿ ಮುಜರಾಯಿ ದೇಗುಲಗಳು 120 ಕೋಟಿ ನೆರವು ನೀಡಬೇಕು ಎಂದು ಸರ್ಕಾರ ಆದೇಶ ನೀಡಿದೆ. 

 • SBI organised Home Loan Utsav in Bengaluru

  BUSINESS18, Aug 2018, 8:33 PM IST

  ನೀವು ಎಸ್‌ಬಿಐ ಗ್ರಾಹಕರಾ?: ಈ ವಿಡಿಯೋ ನೋಡ್ರಿ!

  ಎಸ್‌ಬಿಐನಿಂದ ಹೋಂ ಲೋನ್ ಉತ್ಸವ! ಬೆಂಗಳೂರಿನಲ್ಲಿ ನಡೆದಿದೆ ಲೋನ್ ಮೇಳ! ಸರಳ ಪ್ರಕ್ರಿಯೆ ಮೂಲಕ ಹೋಂ ಲೋನ್! ಯಾವುದೇ ಲಿಮಿಟೇಶನ್ಸ್ 
   

 • SBI Ranked Indias Most Patriotic Brand

  BUSINESS14, Aug 2018, 10:44 AM IST

  ಎಸ್‌ಬಿಐ ಭಾರತದ ಅತ್ಯಂತ ದೇಶಭಕ್ತಿ ಬ್ರಾಂಡ್‌: ಸಮೀಕ್ಷೆ

  ಸಮೀಕ್ಷೆಯೊಂದರ ಪ್ರಕಾರ  ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾವು ಅತ್ಯಂತ ದೇಶಭಕ್ತಿಯ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರದ ಸ್ಥಾನಗಳಲ್ಲಿ ಟಾಟಾ ಮೋಟಾ​ರ್, ಪತಂಜಲಿ, ರಿಲಯನ್ಸ್‌ ಜಿಯೋ, ಬಿಎಸ್‌ಎನ್‌ಎಲ್‌ ಇವೆ.

 • Money transferred at SBI branch in Tumkur district illegally

  Tumakuru13, Aug 2018, 12:51 PM IST

  ಬ್ಯಾಂಕಲ್ಲಿಟ್ಟ ಸೇಫ್ ಹಣ ಸೈಲೆಂಟಾಗಿ ಟ್ರಾನ್ಸ್‌ಫರ್?

  ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಬ್ಯಾಂಕಲ್ಲಿ ಅಲ್ಪ ಸ್ವಲ್ಪ ಹಣ ಡೆಪಾಸಿಟ್ ಮಾಡಿಕೊಂಡು ನೆಮ್ಮದಿಯಾಗಿದ್ದರ ರೈತರು, ಅನಕ್ಷರಸ್ಥರು ಹಾಗೂ ವೃದ್ಧರನ್ನೇ ವಂಚಿಸಿದ್ದಾನೆ ಬ್ಯಾಂಕ್ ಗ್ರಾಹಕ. ಲಕ್ಷ ಲಕ್ಷಗಟ್ಟಲೆ ಹಣವನ್ನು ತನ್ನ ಅಕೌಂಟ್‌ಗೆ ಟ್ರಾನ್ಸ‌ಫರ್ ಮಾಡಿಕೊಂಡು, ಎಸ್ಕೇಪ್ ಆಗಿದ್ದಾನೆ ಈ ಬ್ಯಾಂಕ್ ಕ್ಲರ್ಕ್.

 • SBI Bank Reported 4000 Crore Loss

  BUSINESS11, Aug 2018, 12:10 PM IST

  ನೀವು ಎಸ್ ಬಿಐ ಗ್ರಾಹಕರೇ.? ಹಾಗಾದ್ರೆ ಈ ಸುದ್ದಿ ಓದಲೇ ಬೇಕು

  ಎಸ್ ಬಿಐ ಈ ಬಾರಿ ಕೊಟ್ಯಂತರ ನಷ್ಟ ಅನುಭವಿಸಿದೆ. ಮೊದಲ ತ್ರೈಮಾಸಿಕ ಅವಧಿ ಮುಕ್ತಾಯಗೊಂಡ ಅವಧಿಯಲ್ಲಿ ಸಾವಿರಾರು ಕೋಟಿ ನಷ್ಟವನ್ನು ದಾಖಲಿಸಿದೆ. 

 • SBI Launches MOPAD

  NEWS9, Aug 2018, 6:27 PM IST

  ಹಣ ಪಾವತಿಸಲು ಕಾರ್ಡೇ ಬೇಕಂತ ಇಲ್ಲ! ಎಸ್‌ಬಿಐನಿಂದ ಹೊಸ ಮಶೀನ್

  ಗ್ರಾಹಕರಿಗೆ ಮತ್ತು ವರ್ತಕರಿಗೆ ಅನುಕೂಲವಾಗುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಉಪಕರಣವನ್ನು ಬಿಡುಗಡೆ ಮಾಡಿದೆ. ಮೊಪ್ಯಾಡ್ ಎಂಬ ಒಂದೇ ಉಪಕರಣದಿಂದ ನಾಲ್ಕು ರೀತಿಯಲ್ಲಿ ಹಣದ ವ್ಯವಹಾರ ಮಾಡಬಹುದು.