ಎಸ್‌ಎಸ್‌ಎಲ್‌ಸಿ  

(Search results - 32)
 • Guruvandane

  Bagalkot12, Oct 2019, 5:57 PM IST

  ಸವಿ ಸವಿ ನೆನಪು: 16 ವರ್ಷಗಳ ನಂತರ ಒಂದಾದ ಗುರು-ಶಿಷ್ಯರು!

  ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ವಿಜಯ ಮಹಾಂತೇಶ ಪ್ರೌಢಶಾಲೆಯ 2002-03ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

 • पीड़िता एक वेब टेलिविजन शो लिखती है।

  NEWS21, Sep 2019, 7:33 AM IST

  SSLC ಸಹಪಾಠಿಗೆ ಅಶ್ಲೀಲ ಚಿತ್ರ ಕಳುಹಿಸಿ ಕಿರುಕುಳ!

  ಎಸ್ಸೆಸ್ಸೆಲ್ಸಿ ಸಹಪಾಠಿಗೆ ಅಶ್ಲೀಲ ಚಿತ್ರ ಕಳುಹಿಸಿ ಕಿರುಕುಳ| ಖಾಸಗಿ ಕಂಪನಿ ಉದ್ಯೋಗಿ ಸೆರೆ|

 • CBSE exam fees hike

  Karnataka Districts9, Sep 2019, 2:17 PM IST

  ಉಡುಪಿ: SSLC ವಿದ್ಯಾರ್ಥಿಗಳಿಗಾಗಿ ಮಿಷನ್‌-100

  SSLCಯ ಪ್ರತಿ ವಿದ್ಯಾರ್ಥಿಯೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕೆಂದು ಉಡುಪಿಯಲ್ಲಿ ಹೊಸ ಕಾರ್ಯಕ್ರಮವೊಂದನ್ನು ಆರಂಭಿಸಲಾಗಿದೆ. ಈಗಾಗಲೇ ನಡೆದ ಪರೀಕ್ಷೆಯಲ್ಲಿ ಹಿಂದುಳಿದ 500 ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಿ, ಅವರಿಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ.

 • sslc result

  EDUCATION-JOBS25, Aug 2019, 3:14 PM IST

  ಗಮನಿಸಿ: ಬದಲಾಗಲಿದೆ SSLC ಪ್ರಶ್ನೆ ಪತ್ರಿಕೆಯ ಪ್ಯಾಟರ್ನ್

  ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 2020ನೇ ಸಾಲಿನ 10ನೇ ತರಗತಿಯ ಪ್ರಶ್ನೆ ಪತ್ರಿಕೆ ಸ್ವರೂಪದಲ್ಲಿ ಬದಲಾವಣೆಯನ್ನು ತರಲು ಮುಂದಾಗಿರುವ ಬೆನ್ನಲ್ಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹ ಪ್ರಶ್ನೆ ಪತ್ರಿಕೆಯಲ್ಲಿ ಕೆಲ ಚೇಂಜಸ್ ಮಾಡಲು ನಿರ್ಧರಿಸಿದೆ.

 • vidhan soudha

  NEWS3, Jul 2019, 9:44 AM IST

  ಡಿ ಗ್ರೂಪ್‌ ಕೆಲಸಕ್ಕಿನ್ನು ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು!

  ಡಿ ಗ್ರೂಪ್‌ ಹುದ್ದೆಗಳ ನೇಮಕಾತಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕೆಂದು ಕರ್ನಾಟಕ ಸರ್ಕಾರ ನಿಯಮ ರೂಪಿಸಿದೆ. 

 • new teachers in tn schools
  Video Icon

  NEWS16, May 2019, 1:46 PM IST

  SSLC ಯಲ್ಲಿ ಶೇ. 50 ಕ್ಕಿಂತ ಕಡಿಮೆ ಫಲಿತಾಂಶ; ಶಿಕ್ಷಕರಿಗೆ ಶಾಕ್ ಕೊಟ್ಟ ಸರ್ಕಾರ

  ಎಸ್‌ಎಸ್ ಎಲ್ ಸಿಯಲ್ಲಿ   ಶೇ. 50 ಕ್ಕಿಂತ ಕಡಿಮೆ ಕಳಪೆ ಫಲಿತಾಂಶ ಬಂದ ಶಿಕ್ಷಕರಿಗೆ ಶಾಕ್ ಕೊಟ್ಟಿದೆ ಸರ್ಕಾರ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 200 ಕ್ಕೂ ಹೆಚ್ಚು ಶಿಕ್ಷಕರನ್ನು ಅಮಾನತು ಮಾಡಲು ನಿರ್ಧರಿಸಿದೆ. ಬೇರೆ ಶಿಕ್ಷಕರನ್ನು ಗುತ್ತಿಗೆ ಪಡೆಯಲು ಬಿಬಿಎಂಪಿ ಶಿಕ್ಷಣ ಸಮಿತಿ ನಿರ್ಧರಿಸಿದೆ. 

 • Student SSLC
  Video Icon

  NEWS1, May 2019, 2:34 PM IST

  ಸಾಧನೆಗೆ ಅನಾರೋಗ್ಯದ ಹಂಗಿಲ್ಲ ಎಂದು ತೋರಿಸಿದ SSLC ಬಾಲಕಿ

  ಕಲಿಕಾ ದೌರ್ಬಲ್ಯ ಹೊಂದಿರುವ ವಿದ್ಯಾರ್ಥಿನಿಯೊಬ್ಬಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.81ರಷ್ಟುಅಂಕಗಳನ್ನು ಪಡೆಯುವ ಮೂಲಕ ಸಾಮಾನ್ಯ ವಿದ್ಯಾರ್ಥಿಗಳಿಗಿಂತ ತಾನು ಕಡಿಮೆ ಇಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ್ದಾಳೆ. ಹೊಸದುರ್ಗ ಪಟ್ಟಣದ ಎಸ್‌ಡಿಎ ಪ್ರೌಢಶಾಲೆಯಲ್ಲಿ ಓದುತ್ತಿರುವ ಸುಶ್ರಾವ್ಯ ಇಂತಹ ಅಪರೂಪದ ಸಾಧನೆ ಮಾಡಿರುವ ವಿದ್ಯಾರ್ಥಿನಿ. ಈಕೆ ಇಂಗ್ಲಿಷ್‌ನಲ್ಲಿ 87, ಗಣಿತದಲ್ಲಿ 81, ವಿಜ್ಞಾನದಲ್ಲಿ 80, ಸಮಾಜವಿಜ್ಞಾನದಲ್ಲಿ 73 ಅಂಕಗಳನ್ನು ಪಡೆದಿದ್ದಾಳೆ.

 • Chitradurga
  Video Icon

  Chitradurga30, Apr 2019, 10:09 PM IST

  ಅಯ್ಯೋ..ವಿಧಿಯೇ..!: SSLC ಪಾಸಾದ ಮಗಳಿಗೆ ಸ್ವೀಟ್ ತರಲು ಹೋದ ತಂದೆ ಸಾವು

  SSLC ಪಾಸ್ ಆಗಿದ್ದ ಮಗಳಿಗೆ ಸ್ವೀಟ್​ ತರಲು ಹೋಗಿದ್ದ ತಂದೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ತುರುವನೂರು ಠಾಣೆ ವ್ಯಾಪ್ತಿಯ ಬೆಳಗಟ್ಟ ಬಳಿ ನಡೆದಿದೆ.

 • Rohini
  Video Icon

  Karnataka Districts30, Apr 2019, 10:08 PM IST

  SSLCಯಲ್ಲಿ ಹಾಸನ ಪ್ರಜ್ವಲಿಸಲು ‘ರೋಹಿಣಿ’ ನಕ್ಷತ್ರ ಕಾರಣ

  SSLC ಫಲಿತಾಂಶ ಪ್ರಕಟವಾಗಿದ್ದು ಹಾಸನ ಈ ಬಾರಿ ಮೊದಲ ಸ್ಥಾನದ ಸಾಧನೆ ಮಾಡಿದೆ. ಹಾಗಾದರೆ ನಿಜಕ್ಕೂ ಹಾಸನದ ವಿದ್ಯಾರ್ಥಿಗಳು ಈ ಮಟ್ಟಿನ ಬೆಳವಣಿಗೆ ಸಾಧಿಸಲು ಯಾರು ಕಾರಣ? ಅವರ ಹಿಂದೆ ಇದ್ದ ಶಕ್ತಿ ಯಾವುದು? ಇಲ್ಲಿದೆ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

 • Nandan

  Karnataka Districts30, Apr 2019, 9:34 PM IST

  SSLC: ಫೇಲಾಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಡಿಸ್ಟಿಂಕ್ಷನ್​ನಲ್ಲಿ ಪಾಸ್..!

  ಎಸ್ ಎಸ್ ಎಲ್ ಸಿ ಫಲಿತಾಂಶ ಬರುವ ಮುನ್ನವೇ ಅನುತ್ತೀರ್ಣನಾಗುವೆನೆಂಬ ಭೀತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯೊಬ್ಬ ಡಿಸ್ಟಿಂಕ್ಷನ್​ನಲ್ಲಿ ಪಾಸಾಗಿದ್ದಾನೆ.

 • HD Kumaraswamy

  EDUCATION-JOBS30, Apr 2019, 4:04 PM IST

  SSLC ರಿಸಲ್ಟ್: ಸಿಎಂ ಕುಮಾರಸ್ವಾಮಿ ಹೇಳಿದ್ದಿಷ್ಟು..!

  ಎಸ್​​ಎಸ್ಎಲ್​​ಸಿ ಪರೀಕ್ಷಾ ಫಲಿತಾಂಶ ಕಳೆದ ವರ್ಷಕ್ಕಿಂತ ತುಸು ಹೆಚ್ಚಾಗಿರುವುದು ಸಂತೋಷದ ವಿಷಯ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಾಲೆಗಳಿಗೆ ಅಭಿನಂದನೆಗಳು ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

 • SSLC RESULT

  state29, Apr 2019, 4:18 PM IST

  ಏ.30ಕ್ಕೆ SSLC ರಿಸಲ್ಟ್: ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

  ಮೇ 2 ರಂದು ಎಸ್​​ಎಸ್​ಎಲ್​ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. 

 • EDUCATION-JOBS24, Apr 2019, 1:34 PM IST

  ಮೇನಲ್ಲಿ SSLC ಫಲಿತಾಂಶ ಪ್ರಕಟ

  ಒಂದೆಡೆ ಈಗಾಗಲೇ ಮತದಾನ ಮುಗಿದಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು,ಮೇ 23ರವರೆಗೆ ಫಲಿತಾಂಶಕ್ಕಾಗಿ ಕಾಯಬೇಕು. ಇನ್ನೊಂದೆಡೆ ಮಕ್ಕಳ ಭವಿಷ್ಯ ಬಹು ಮುಖ್ಯ ಹಂತವಾದ SSLC ಫಲಿತಾಂಸವೂ ಮೇನಲ್ಲಿಯೇ ಪ್ರಕಟವಾಗುವ ನಿರೀಕ್ಷೆ ಇದೆ.

 • Education Expo

  EDUCATION-JOBS29, Mar 2019, 11:48 AM IST

  ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಏನು? ’ಕನ್ನಡಪ್ರಭ-ಸುವರ್ಣ ಎಜುಕೇಷನ್‌ ಎಕ್ಸ್‌ಪೋ’ ಉತ್ತರ

  ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಬಳಿಕ ಯಾವ ಕೋರ್ಸ್‌, ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ‘ಕನ್ನಡಪ್ರಭ’ ಮತ್ತು ‘ಸುವರ್ಣ ನ್ಯೂಸ್‌’ ಸುದ್ದಿವಾಹಿನಿ ಮಾ.30 ಮತ್ತು 31 ರಂದು ಎಜುಕೇಷನ್‌ ಎಕ್ಸ್‌ ಪೋ ಆಯೋಜಿಸಿದೆ.

 • NEWS26, Mar 2019, 8:49 AM IST

  ಎಸ್ಸೆಸ್ಸೆಲ್ಸಿ: ನಕಲಿಗೆ ಸಹಕರಿಸಿದ ಮೂವರು ಶಿಕ್ಷಕರ ಮೇಲೆ ಕೇಸ್‌

  ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯಲ್ಲಿ ಅಕ್ರಮಕ್ಕೆ ಪ್ರಯತ್ನಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ, ಅಕ್ರಮಕ್ಕೆ ಪ್ರಯತ್ನಿಸಿದ ಶಿಕ್ಷಕರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಹಾಗೂ ಇದಕ್ಕೆ ಸಹಕರಿಸಿದ ಕೊಠಡಿ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ಅಮಾನತು ಮಾಡುವಂತೆ ನಿರ್ದೇಶನ ನೀಡಿದೆ.