ಎಸ್ಎಸ್ಎಲ್ಸಿ  

(Search results - 2)
 • prabhu chavan

  Karnataka Districts16, Aug 2020, 8:33 AM

  ಪ್ರತಿಭೆಗೆ ಮೆಚ್ಚಿ 2.7 ಲಕ್ಷ ಸಂಬಳ ಬಹುಮಾನ ನೀಡಿದ ಸಚಿವ ಚವ್ಹಾಣ್

  ಪಶು ಸಂಗೋಪನ ಸಚಿವ ಪ್ರಭುಚವ್ಹಾಣ್ ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚಿ 2.7 ಲಕ್ಷ ತಿಂಗಳ ಸಂಬಳವನ್ನು ಬಹುಮಾನವಾಗಿ ನೀಡಿದ್ದಾರೆ.

 • undefined

  6, May 2018, 8:44 PM

  ನಾಳೆ 11 ಗಂಟೆಗೆ‌ ಎಸ್ಎಸ್ಎಲ್ಸಿ ಫಲಿತಾಂಶ

  ನಾಳೆ ಬೆಳಿಗ್ಗೆ 11 ಗಂಟೆಗೆ ಎಸ್ಎಸ್ಎಲ್ಸಿ  ಫಲಿತಾಂಶ ಪ್ರಕಟವಾಗಲಿದೆ.  ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಮಂಡಳಿ ಆಯುಕ್ತರು ಸುದ್ದಿಗೋಷ್ಠಿ ನಡೆಸಲಿದ್ದು ಮಧ್ಯಾಹ್ನ1 ಗಂಟೆಗೆ ವೆಬ್'ಸೈಟ್'ನಲ್ಲಿ ಲಭ್ಯವಾಗಲಿದೆ. ಮೇ 8 ರಂದು‌ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.