ಎಳ್ಳೆಣ್ಣೆ
(Search results - 8)PanchangaOct 3, 2020, 8:28 AM IST
ಪಂಚಾಂಗ: ಕೆಲಸ ವಿಳಂಬವಾಗುತ್ತಿದ್ದರೆ ಶನೈಶ್ಚರನಿಗೆ ಎಳ್ಳೆಣ್ಣೆ ದೀಪ ಹಚ್ಚಿದರೆ ಶುಭಫಲ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ರೇವತಿ/ ಅಶ್ವಿನಿ ನಕ್ಷತ್ರವಾಗಿದೆ.
PanchangaJun 27, 2020, 8:27 AM IST
ಇಂದು ಶನೈಶ್ಚರನಿಗೆ ಎಳ್ಳೆಣ್ಣೆ ದೀಪ ಹಚ್ಚಿದರೆ ಶುಭಫಲ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುಬ್ಬ ನಕ್ಷತ್ರ. ಇಂದು ಶನಿವಾರವಾಗಿದ್ದು, ಕರ್ಮಫಲದಾತ ಶನಿ ಮಹಾತ್ಮನನ್ನು ಆರಾಧಿಸಿದರೆ ಒಳ್ಳೆಯದಾಗುತ್ತದೆ. ಎಳ್ಳೆಣ್ಣೆ ದೀಪವನ್ನು ಹಚ್ಚಿದರೆ, ಎಳ್ಳನ್ನು ದಾನ ಮಾಡಿದರೆ ಸಂಪ್ರೀತನಾಗುತ್ತಾನೆ. ಇಂದಿನ ಪಂಚಾಂಗ ಫಲಗಳು ಇಲ್ಲಿವೆ ನೋಡಿ..!
PanchangaJun 13, 2020, 8:43 AM IST
ಇಂದು ಶನಿ ಮಹಾತ್ಮನಿಗೆ ಎಳ್ಳೆಣ್ಣೆ ದೀಪ ಹಚ್ಚಿದರೆ ಕೆಲಸ ಕಾರ್ಯಗಳಿಗೆ ಶುಭ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವವತ್ಸರ ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ. ಇಂದು ಶನಿವಾರವಾಗಿದ್ದು ಕರ್ಮಫಲದಾತ ಶನಿ ಮಹಾತ್ಮನನ್ನು ಪೂಜಿಸಿದರೆ ಆತ ಉತ್ತಮ ಫಲಗಳನ್ನು ನೀಡುತ್ತಾನೆ ಎನ್ನುವುದು ನಂಬಿಕೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!
Dakshina KannadaOct 23, 2019, 11:41 AM IST
ಮಂಗಳೂರು: ಶ್ರೀರಾಮ ಸೇನೆ ಸದಸ್ಯರಿಂದ ಆಟೋ ಚಾಲಕನ ಮೇಲೆ ತಲವಾರು ದಾಳಿ
ಆಟೋ ಚಾಲಕನ ಮೇಲೆ ತಲವಾರು ದಾಳಿ ಮಾಡಿರುವ ಶ್ರೀರಾಮ ಸೇನೆ ಸದಸ್ಯರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಅ.17ರಂದು ಸಂಕ್ರಮಣವಾದ ಕಾರಣ ಸಂತೋಷ್ ಅವರು ಬಿತ್ತುಪಾದೆಯ ಅಂಗಡಿಯೊಂದರಲ್ಲಿ ಎಳ್ಳೆಣ್ಣೆ ಖರೀದಿಸಿ ತನ್ನ ಮನೆ ಗುತ್ತಿಗೆಯತ್ತ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ತಡೆದು ಹಲ್ಲೆ ಮಾಡಲಾಗಿತ್ತು.
HealthJan 11, 2019, 5:53 PM IST
ಅರೋಗ್ಯ, ಸೌಂದರ್ಯಕ್ಕೂ ಸೈ ಎಳ್ಳೆಣ್ಣೆ
ಈಗಿನವರು ಹೇಳುವ ಮಂಡಿ ನೋವು, ಜಾಯಿಂಟ್ಸ್ ಪೈನ್...ಎಲ್ಲವಕ್ಕೂ ತೈಲ ಮಜ್ಜನ ಬೆಸ್ಟ್ ಮದ್ದು. ಅದರಲ್ಲಿಯೂ ಎಳ್ಳೆಣ್ಣೆ ಸ್ನಾನದಿಂದ ತ್ವಚೆಯ ಸೌಂದರ್ಯ ಹೆಚ್ಚುವುದರೊಂದಿಗೆ, ಆರೋಗ್ಯವೂ ವೃದ್ಧಿಸುತ್ತದೆ.
HealthAug 10, 2018, 4:07 PM IST
ಟ್ಯಾನ್ಗೂ ಎಳ್ಳೆಣ್ಣೆ ಎಂಬ ದಿವ್ಯೌಷಧಿ
ಎಣ್ಣೆ ಅಭ್ಯಂಜನ ಮನಸ್ಸಿಗೂ, ದೇಹಕ್ಕೂ ಮುದ ನೀಡುತ್ತೆ. ಅಲ್ಲದೇ, ಅನೇಕ ಆರೋಗ್ಯ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ವಾರಕ್ಕೊಮ್ಮೆ ನಿಮಗೆ ಸೂಟ್ ಆಗೋ ಎಣ್ಣೆಯಿಂದ ಮಸಾಜ್ ಮಾಡಿಕೊಂಡು, ಸ್ನಾನ ಮಾಡಿದರೊಳಿತು. ಎಳ್ಳೆಣ್ಣೆಯಿಂದೇನು ಪ್ರಯೋಜನ?
LIFESTYLEJun 23, 2018, 3:51 PM IST
ಎಳ್ಳು ದೀಪವನ್ನು ಮುಟ್ಟಾದವರು ಹಚ್ಚಬಹುದಾ? ಯಾವಾಗ ಹಚ್ಚಬೇಕು?
ಶನಿ ಹಿಡಿದಿದ್ದರೆ ಎಳ್ಳು ದೀಪ ಹಚ್ಚಬೇಕೆಂದು ಗೊತ್ತು. ಅಲ್ಲದೇ ಮನೆ ದೇವರಿಗೆ ದಿನಾಲೂ ಎಳ್ಳು ದೀಪ ಹಚ್ಚುವವರು ಇದ್ದಾರೆ. ಧರ್ಮ ಶಾಸ್ತ್ರದಲ್ಲಿ ತನ್ನದೇ ಮಹತ್ವ ಪಡೆದುಕೊಂಡಿರುವ ಎಳ್ಳು ದೀಪವನ್ನು ಯಾರು, ಯಾವಾಗ, ಎಲ್ಲಿ ಹಚ್ಚಬಹುದು?
ASTROLOGYJun 20, 2018, 6:26 PM IST
ರಸಜ್ವಾಲೆಯಾದವರು ಎಳ್ಳು ದೀಪ ಹಚ್ಚಬಹುದಾ?
ಒಳ್ಳೆಣ್ಣೆ, ತುಪ್ಪ..ಹೀಗೆ ವಿವಿಧ ಎಣ್ಣೆಗಳಲ್ಲಿ ದೇವರಿಗೆ ಒಂದೊಂದು ಸಂದರ್ಭದಲ್ಲಿ ದೀಪ ಹಚ್ಚುತ್ತಾರೆ. ತುಪ್ಪದ ದೀಪ ಹಚ್ಚಿದರೆ ಮನೆ ಪರಿಸರ ಮಾಲಿನ್ಯ ಮುಕ್ತವಾಗುತ್ತದೆ ಎಂಬ ನಂಬಿಕೆಯೂ ಇದೆ. ಅದರಂತೆ ಶನಿಗೆ ಅತ್ಯಂತ ಪ್ರಿಯವಾಗಿರುವ ಎಳ್ಳೆಣ್ಣೆ ಹಚ್ಚಲೂ ರೀತಿ ರಿವಾಜುಗಳಿವೆ. ಏನವು?