ಎಲೆಕ್ಚ್ರಿಕ್ ಕಾರು  

(Search results - 3)
 • <h1 align="center"><b>EESL to procure 250 Electric Vehicles from TATA Motors Limited &amp; Hyundai Motor India Ltd</b></h1>

  Automobile3, Sep 2020, 6:46 PM

  250 ಟಾಟಾ ನೆಕ್ಸಾನ್ - ಹ್ಯುಂಡೋ ಕೋನಾ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ EESL

  ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಇದೀಗ ಸರ್ಕಾರದ ಹಲವು ಸಂಸ್ಥೆಗಳು ತನ್ನ ವಾಹನಗಳನ್ನು ಎಲೆಕ್ಟ್ರಿಕ್ ವಾಹನಕ್ಕೆ ಪರಿವರ್ತನೆ ಮಾಡುತ್ತಿದೆ. ಇದೀಗ EESL ಟಾಟಾ ಮೋಟಾರ್ಸ್ ಹಾಗೂ ಹ್ಯುಂಡೈನಿಂದ 250 ಎಲೆಕ್ಚ್ರಿಕ್ ಕಾರು ಬುಕ್ ಮಾಡಿದೆ. 

 • <p>Skoda Enyak iV electric Car</p>

  Automobile31, Aug 2020, 9:02 PM

  ಕುತೂಹಲ ಕೆರಳಿಸಿದೆ ಸ್ಕೋಡಾ Enyaq iV ಎಲೆಕ್ಟ್ರಿಕ್ ಕಾರು !

  ಸರಣಿ ಟೀಸರ್ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿ ಸ್ಕೋಡಾ Enyaq iV ಇದೀಗ ನಾಳೆ ಬಹಿರಂಗವಾಗಲಿದೆ. ಇದು ಕ್ರಾಸೋವರ್ ಕಾರಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸ್ಕೋಡಾದ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರಿನತ್ತ ಎಲ್ಲರ ಚಿತ್ತ ನೆಟ್ಟಿದೆ.

 • Nexon EV New

  Automobile24, Jan 2020, 3:22 PM

  21 ಸಾವಿರಕ್ಕೆ ಬುಕ್ ಮಾಡಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!

  ಭಾರತದಲ್ಲಿ ಈಗಾಲೇ SUV ಎಲೆಕ್ಟ್ರಿಕ್ ಕಾರುಗಳಾದ ಹ್ಯುಂಡೈ ಕೋನಾ ಹಾಗೂ ಎಂಜಿ ZS ಕಾರು ಬಿಡುಗಡೆಯಾಗಿದೆ. ಈ ಎರಡೂ ಕಾರಿನ ಬೆಲೆ 20 ಲಕ್ಷ ರೂಪಾಯಿಗಿಂತ ಹೆಚ್ಚು. ಇದೀಗ ಭಾರತದ ಕಡಿಮೆ ಬೆಲೆಯ SUV ಎಲೆಕ್ಟ್ರಿಕ್ ಕಾರು ಟಾಟಾ ನೆಕ್ಸಾನ್ ಬಿಡುಗಡೆಯಾಗುತ್ತಿದೆ. ಕಾರಿನ ಬೆಲೆ, ಬಿಡುಗಡೆ ದಿನಾಂಕ ಹಾಗೂ ಇತರ ವಿವರ ಇಲ್ಲಿದೆ.