ಎಮ್ ಎಸ್ ಧೋನಿ  

(Search results - 8)
 • SPORTS24, Jun 2018, 2:13 PM

  ಎಮ್ ಎಸ್ ಧೋನಿ-ವಿರಾಟ್ ಕೊಹ್ಲಿಯ ಹೊಸ ಹೆಸರೇನು?

  ಟೀಂ ಇಂಡಿಯಾ ಕ್ರಿಕೆಟಿಗರನ್ನ ತಂಡದ ಸಹ ಆಟಗಾರರು ಬೇರೆ ಬೇರೆ ಹೆಸರುಗಳಿಂದೆ ಕರೆಯುತ್ತಾರೆ. ನಾಯಕ ವಿರಾಟ್ ಕೊಹ್ಲಿ ಚೀಕು ಅಂತಾನೆ ಜನಪ್ರೀಯರಾಗಿದ್ದರೆ, ಎಮ್ ಎಸ್ ಧೋನಿಯನ್ನ ಎಲ್ಲರು ಮಾಹಿ ಭಾಯಿ ಎಂದೇ ಕರೆಯುತ್ತಾರೆ. ಇದೀಗ ಕೊಹ್ಲಿ ಹಾಗೂ ಧೋನಿಗೆ ಹೊಸ ಹೆಸರು ಇಡಲಾಗಿದೆ. ಆ ಹೆಸರೇನು? ಇಲ್ಲಿದೆ.

 • SPORTS19, Jun 2018, 1:20 PM

  ಬೆಂಗಳೂರಲ್ಲಿ ಎಮ್ ಎಸ್ ಧೋನಿ ಕಠಿಣ ಅಭ್ಯಾಸ

  ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಟೀಮ್ಇಂಡಿಯಾ ಕ್ರಿಕೆಟಿಗ ಎಮ್ ಎಸ್ ಧೋನಿ ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಬೌನ್ಸಿ ಪಿಚ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಎಮ್ ಎಸ್ ಧೋನಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿನ ಎನ್‌ಸಿಎನಲ್ಲಿ ಅಭ್ಯಾಸ ಮಾಡಿರುವ ಧೋನಿಗೆ ಕರ್ನಾಟಕದ ಯುವ ಬೌಲರ್‌ಗಳು ಬೌಲಿಂಗ್ ಮಾಡುತ್ತಿದ್ದಾರೆ.

 • SPORTS16, Jun 2018, 2:36 PM

  ಪೈಂಟ್ಸ್ ಕಂಪೆನಿ ರಾಯಭಾರಿ ಒಪ್ಪಂದಕ್ಕೆ ಧೋನಿ ಪಡೆದ ಮೊತ್ತವೆಷ್ಟು?


  ಟೀಮ್ಇಂಡಿಯಾ ಕ್ರಿಕೆಟಿಗ ಎಮ್ ಎಸ್ ಧೋನಿ ಕಣದಲ್ಲಿದ್ದರೆ, ಅಲ್ಲೊಂದು ದಾಖಲೆ ನಿರ್ಮಿಸ್ತಾರೆ. ಇದೀಗ ಆನ್ ಫೀಲ್ಡ್ ಮಾತ್ರವಲ್ಲ, ಮೈದಾನದ ಹೊರಗೂ ಧೋನಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಹಾಗಾದರೆ   ಧೋನಿ  ಬರೆಯಲಿರುವ ನೂತನ ದಾಖಲೆ ಏನು ?

 • 13, Jun 2018, 2:39 PM

  ಮಗಳಿಂದ ನಾನು ಪರಿಪೂರ್ಣ ವ್ಯಕ್ತಿಯಾಗಿ ಬದಲಾದೆ: ಎಮ್.ಎಸ್ ಧೋನಿ

  ದೇಶವೇ ಕೊಂಡಾಡೋ ಕ್ರಿಕೆಟಿಗ ಎಮ್ ಎಸ್ ಧೋನಿ ಪರಿಪೂರ್ಣ ಕ್ರಿಕೆಟಿಗ. ಆದರೆ ಧೋನಿ ಪರಿಪೂರ್ಣ ವ್ಯಕ್ತಿಯಾಗಿದ್ದು ಮಗಳು ಝಿವಾಳಿಂದ. ಹಾಗಾದರೆ ಮಗಳು ಝಿವಾ ಕುರಿತು ಧೋನಿ ಹೇಳಿದ್ದೇನು? ಇಲ್ಲಿದೆ ವಿವಿರ.

 • IPL trophy

  6, Jun 2018, 9:34 PM

  ಐಪಿಎಲ್ ಟೂರ್ನಿಯಿಂದ 100 ಕೋಟಿ ಸಂಪಾದಿಸಿದ ಕ್ರಿಕೆಟಿಗರು ಯಾರು?

   ಐಪಿಎಲ್ ಟೂರ್ನಿಯ 11 ಆವೃತ್ತಿಗಳಲ್ಲಿ ಓಟ್ಟು 694 ಆಟಗಾರರು ಫ್ರಾಂಚೈಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಲ್ಲಿ ಕೆಲವು ಕ್ರಿಕೆಟಿಗರು 100 ಕೋಟಿ ಸಂಭಾವನೆ ಪಡೆದ ಕ್ಲಬ್ ಸೇರಿದ್ದಾರೆ.

 • 5, Jun 2018, 12:17 PM

  2019ರ ವಿಶ್ವಕಪ್ ಸರಣಿಗೆ ಭಾರತ ತಂಡ ಹೇಗಿರಲಿದೆ?

  2019ರ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ತಯಾರಿ ಆರಂಭಗೊಂಡಿದೆ. ನಾಯಕ ವಿರಾಟ್ ಕೊಹ್ಲಿ, ಎಮ್ ಎಸ್ ಧೋನಿ ಸೇರಿದಂತೆ ಹಲವು ಸ್ಥಾನಗಳು ಈಗಾಗಲೇ ಭರ್ತಿಯಾಗಿದೆ. ಇನ್ನುಳಿದ ಕೆಲ ಸ್ಥಾನಗಳಿಗಾಗಿ ಪೈಪೋಟಿ ಆರಂಭಗೊಂಡಿದೆ. ಖಾಲಿ ಉಳಿದಿರುವ ಸ್ಥಾನಕ್ಕೆ ಆಯ್ಕೆಯಾಗೋ ಕ್ರಿಕೆಟಿಗರ ಡಿಟೇಲ್ಸ್ ಇಲ್ಲಿದೆ.
   

 • DHONI TEMPLE

  4, Jun 2018, 9:12 PM

  ದುರ್ಗಾ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ ಎಮ್ಎಸ್ ಧೋನಿ

  ಹನ್ನೊಂದನೇ ಆವೃತ್ತಿ ಐಪಿಎಲ್ ಟ್ರೋಫಿ ಗೆದ್ದ ಎಮ್ ಎಸ್ ಧೋನಿ, ಹುಟ್ಟೂರು ರಾಂಚಿಯ ಧಿಯೋರಿಯ ದುರ್ಗಾ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪ್ರತಿ ಸರಣಿಗೂ ಮುನ್ನ ಹಾಗೂ ಬಳಿಕ ಧೋನಿ ದಿಯೋರಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ.

 • Sudhir kumar guatam

  2, Jun 2018, 3:44 PM

  ಭಾರತೀಯ ಕ್ರಿಕೆಟ್ ಅಭಿಮಾನಿಗೆ ಔತಣ ಕೂಟ ಆಯೋಜಿಸಿದ ಎಮ್ ಎಸ್ ಧೋನಿ

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಟೀಮ್ಇಂಡಿಯಾ ಕ್ರಿಕೆಟ್ ಅಭಿಮಾನಿ ಸುಧೀರ್ ಕುಮಾರ್ ಗೌತಮ್‌ಗೆ ಎಮ್ ಎಸ್ ಧೋನಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಧೋನಿ ಮನೆಯಲ್ಲಿ ಸುಧೀರ್ ಕುಮಾರ್ ಗೌತಮ್‌ಗಾಗಿ ಭರ್ಜರಿ ಔತಣ ಕೂಟ ಆಯೋಜಿಸಿ ಅಭಿಮಾನಿಯನ್ನ ಗೌರವಿಸಿದರು.