ಎಬಿವಿಪಿ  

(Search results - 22)
 • 777 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶಿಸಿದ ಚಿಕ್ಕಬಳ್ಳಾಪುರದ ಸಾಯಿರಾಂ ಶಾಲೆ ಮಕ್ಕಳು

  Karnataka Districts31, Jan 2020, 8:02 AM IST

  CAAಗೆ ಬೆಂಬಲ: ಹಾವೇರಿಯಲ್ಲಿ 250 ಮೀಟರ್‌ ತಿರಂಗಾ ಯಾತ್ರೆ

  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ವತಿಯಿಂದ ಸಾವಿರಾರು ವಿದ್ಯಾರ್ಥಿಗಳ ಸಹಯೋಗದಲ್ಲಿ 250 ಮೀಟರ್‌ ಉದ್ದದ ತ್ರಿವರ್ಣ ಧ್ವಜದ ಬೃಹತ್‌ ತಿರಂಗಾ ಯಾತ್ರೆಯನ್ನು ಗುರುವಾರ ನಗರದಲ್ಲಿ ನಡೆಸಲಾಯಿತು.

 • Protest
  Video Icon

  Karnataka Districts22, Jan 2020, 3:12 PM IST

  ಆನ್‌ಲೈನ್‌ ಪರೀಕ್ಷೆ ರದ್ದತಿಗೆ ಆಗ್ರಹ: ITI ವಿದ್ಯಾರ್ಥಿಗಳಿಂದ ಧರಣಿ

  ಆನ್ ಲೈನ್ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು  ಪ್ರತಿಭಟನೆ ನಡೆಸಿದ ಘಟನೆ ಬಾಗಲಕೋಟೆ ನಗರದಲ್ಲಿ ಇಂದು[ಬುಧವಾರ] ನಡೆದಿದೆ.  ನವನಗರದ ತಹಶೀಲ್ದಾರ ಕಚೇರಿಯಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದೆ.


   

 • Hindu Raksha Dal

  India11, Jan 2020, 8:03 AM IST

  ಹಿಂಸೆಯ ಆರೋಪ ಮಾಡಿದವರಿಂದಲೇ ಜೆಎನ್‌ಯು ಗಲಭೆ!

  ಜೆಎನ್‌ಯು ಹಿಂಸೆ: ಆರೋಪ ಮಾಡಿದವರಿಂದಲೇ ಹಿಂಸಾಚಾ| 9 ಶಂಕಿತರ ಫೋಟೋ ಬಿಡುಗಡೆ ಮಾಡಿದ ದೆಹಲಿ ಪೊಲೀಸರು| ಆರೋಪಿಗಳಲ್ಲಿ ಜೆಎನ್‌ಯುಎಸ್‌ಯು ಅಧ್ಯಕ್ಷೆ ಆಯಿಷಿ ಹೆಸರು| 7 ಎಡಪಂಥೀಯ, 2 ಎಬಿವಿಪಿ ಕಾರ್ಯಕರ್ತರು ಶಂಕಿತರು

 • undefined
  Video Icon

  India6, Jan 2020, 2:04 PM IST

  JNU ಹಿಂಸಾಚಾರದ ಹಿಂದೆ ABVP ಕೈವಾಡ? ಶುರುವಾಯ್ತು ರಾಜಕೀಯ ಆಟ

  • ಜೆಎನ್‌ಯು ಕ್ಯಾಂಪಸ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ
  •  ಮಾರಾಕಾಸ್ತ್ರಗಳೊಂದಿಗೆ ವಿವಿ ಕ್ಯಾಂಪಸ್‌ಗೆ ನುಗ್ಗಿದ್ದ  ಮುಸುಕುಧಾರಿಗಳ ಗುಂಪು 
  • ಘಟನೆ ಬೆನ್ನಲ್ಲೇ ಗರಿಗೆದರಿದ ರಾಜಕೀಯ; ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು
 • BHU Firoz Khan

  News10, Dec 2019, 11:19 PM IST

  ಹುದ್ದೆಗೆ ರಾಜೀನಾಮೆ ನೀಡಿದ ಸಂಸ್ಕೃತ ಕಲಿಸಬಾರದೆ ಎಂದ ಮುಸ್ಲಿಂ ಪ್ರೊಫೆಸರ್

  ಬನಾರಸ್ ಹಿಂದೂ ವಿಶ್ವವಿದ್ಯಾಲಯ ಫ್ರೊಫೆಸರ್ ಫಿರೋಜ್ ಖಾನ್ ರಾಜಿನಾಮೆ ನೀಡಿದ್ದಾರೆ. ಮುಸ್ಲಿಂ ಒಬ್ಬರು ಸಂಸ್ಕೃತ ಕಲಿಸಬಾರದೆ ಎಂಬ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

 • undefined

  Karnataka Districts1, Dec 2019, 8:21 AM IST

  ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಕೊಡಿ: ಎಬಿವಿಪಿ ಒತ್ತಾಯ

  ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಕಾರ್ಯಕರ್ತರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದ್ದಾರೆ.

 • DK Shivakumar

  NEWS10, Dec 2018, 4:09 PM IST

  ಅನಂತ್‌ಕುಮಾರ್‌ ಕೊಟ್ಟ ಆ 5 ಸಾವಿರ ರೂಪಾಯಿ, ಡಿಕೆಶಿ ಹೇಳಿದ ಕತೆ

  ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಗಲಿದ ನಾಯಕರಿಗೆ ಸಂತಾಪ ಸೂಚಿಸಲಾಗಿದೆ. ಸಂತಾಪ ಸೂಚನಾ ನಿರ್ಣಯ ಕುರಿತು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಮಾತನಾಡಿದರು.

 • abvp

  NEWS16, Nov 2018, 10:41 AM IST

  ನಕಲಿ ಪ್ರಮಾಣ ಪತ್ರ : ಎಬಿವಿಪಿ ಅಧ್ಯಕ್ಷ ರಾಜೀನಾಮೆ

  ನಕಲಿ ಪದವಿ ಪ್ರಮಾಣಪತ್ರ ಒದಗಿಸಿದ್ದಕ್ಕೆ ಎನ್‌ಎಸ್ ಯುಐನಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಕಿವ್ ಬೈಸೋಯಾ ರಾಜೀನಾಮೆ ನೀಡಿದ್ದಾರೆ.
   

 • Ananth Kumar
  Video Icon

  NEWS13, Nov 2018, 11:01 AM IST

  ಉನ್ನತ ಮಟ್ಟಕ್ಕೇರಿದ್ರೂ ’ಹುಬ್ಬಳ್ಳಿ’ ನಂಟು ಮರೆಯದ ಅನಂತ್ ಕುಮಾರ್

  ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ಅನಂತ್ ಕುಮಾರ್ ವಿದ್ಯಾರ್ಥಿ ಜೀವನದಿಂದಲೇ ಹೋರಾಟವನ್ನು ಮೈಗೂಡಿಸಿಕೊಂಡವರು. ಕಾಲೇಜಿನಲ್ಲಿ ಓದುತ್ತಿರುವಾಗಲೇ ಎಬಿವಿಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ರಾಜಕಾರಣದಲ್ಲಿ ಎಷ್ಟೇ ಮೇಲಕ್ಕೇರಿದರೂ ಹುಬ್ಬಳ್ಳಿ ನಂಟು ಮಾತ್ರ ಮರೆತಿರಲಿಲ್ಲ. 

 • undefined

  NEWS12, Nov 2018, 8:39 PM IST

  ಸ್ವಂತ ವೆಬ್‌ಸೈಟ್ ಪ್ರಾರಂಭಿಸಿದ ಮೊದಲ ರಾಜಕಾರಣಿ ಅನಂತ್ ಕುಮಾರ್!

  ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅನಂತ್ ಕುಮಾರ್ ಎಬಿವಿಪಿ ಸಂಘಟನೆ ಮೂಲಕ ನಾಯಕತ್ವದ ಗುಣಗಳನ್ನು ಬೆಳಸಿಕೊಂಡವರು. ಕರ್ನಾಟಕದಲ್ಲಿ  ಅನಂತಕುಮಾರ್ ಅವರು ಪಕ್ಷದ ಹಿರಿಯ ನಾಯಕ  ಯಡಿಯೂರಪ್ಪನವರ ಜೊತೆಗೂಡಿ ತಳಮಟ್ಟದಲ್ಲಿ ಬಿಜೆಪಿ ಪಕ್ಷದ ಸಂಘಟನೆಗಾಗಿ ರಾಜ್ಯದಲ್ಲಿ ಶ್ರಮಿಸಿದ್ದರು. 

 • 2014ರಲ್ಲಿ ಮೋದಿ ಸಂಪುಟದಲ್ಲಿ ರಸಗೊಬ್ಬರ ಹಾಗೂ ಔಷದ ಇಲಾಖೆ ಸಚಿವ

  NEWS12, Nov 2018, 1:58 PM IST

  ಅನಂತ್ ಕುಮಾರ್‌ರ ದೂರದೃಷ್ಟಿಗೆ ಈ ನಡೆಯೇ ಸಾಕ್ಷಿ!

  ಮೂರು ದಶಕಗಳ ರಾಜಕೀಯ ಜೀವನದಲ್ಲಿ ಸೋಲನ್ನೇ ಕಾಣದ ಅನಂತ್ ಕುಮಾರ್  ಇಹಲೋಕವನ್ನು ತ್ಯಜಿಸಿದ್ದಾರೆ. ಬಾಲ್ಯದಲ್ಲಿ ಆರೆಸ್ಸೆಸ್ ಒಡನಾಟದ ಹೊಂದಿದ್ದ ಅನಂತ್ ಕುಮಾರ್ ಯೌವನದಲ್ಲಿ ಎಬಿವಿಪಿ ಮೂಲಕ ಹೋರಾಟ ಮಾಡಿದವರು. ಬಳಿಕ ಬಿಜೆಪಿ ಸೇರಿದ ಅವರು ಹಿಂತಿರುಗಿ ನೋಡಿಲ್ಲ.  ಅವರ ರಾಜಕೀಯ ಜೀವನದ ಕೆಲವು ಕುತೂಹಲಕಾರಿ ವಿಚಾರಗಳು ಇಲ್ಲಿವೆ..

 • abvp

  NEWS7, Oct 2018, 5:52 PM IST

  ಹೈದರಾಬಾದ್ ವಿವಿ ಚುನಾವಣೆ: SFIಗೆ ಬಿಗ್ ಶಾಕ್ ಕೊಟ್ಟ ಎಬಿವಿಪಿ

  ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಭರ್ಜರಿ ಗೆಲುವು ಸಾಧಿಸಿದೆ.

 • ABVP

  NEWS27, Sep 2018, 5:54 PM IST

  ಕಾರಿಡಾರ್‌ನಲ್ಲೆ ಎಬಿವಿಪಿ ಕಾರ್ಯಕರ್ತರ ಕಾಲಿಗೆ ಬಿದ್ದ ಪ್ರೊಫೆಸರ್,  ವಿಡಿಯೋ ವೈರಲ್

  ಕಾಲೇಜಿನ ಹಿರಿಯ ಪ್ರೊಫೆಸರ್ ಒಬ್ಬರು ಎಬಿವಿಪಿ ಕಾರ್ಯಕರ್ತರ ಕಾಲಿಗೆ ಬಿದ್ದಿದ್ದಾರೆ. ಮಧ್ಯಪ್ರದೇಶದ ಮಂಡ್ಸಾರ್ ನಲ್ಲಿ ನಡೆದ ಪ್ರಕರಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಾಗಾದರೆ ಇದಕ್ಕೆ ಕಾರಣ ಏನು?

 • undefined

  NEWS16, Sep 2018, 6:16 PM IST

  JNU ಎಲೆಕ್ಷನ್​: ABVPಯನ್ನ ಮಕಾಡೆ ಮಲಗಿಸಿದ ಪ್ರಗತಿಪರ ಒಕ್ಕೂಟ

  ಶನಿವಾರ ನಡೆದ ಮತ ಏಣಿಕೆ ವೇಳೆ ಎಬಿವಿಪಿ ವಿರುದ್ಧ ಗಲಾಟೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮತ ಎಣಿಕೆಯನ್ನ ಸುಮಾರು 14 ಗಂಟೆಗಳ ಕಾಲ ಮುಂದೂಡಲಾಗಿತ್ತು. ಅದರಂತೆ ಇಂದು ಮತ ಎಣೆಕೆ ಪ್ರಕ್ರಿಯೆ ನಡೆದಿದ್ದು,  ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಪ್ರಮುಖ 4 ಸ್ಥಾನಗಳಿಗೆ ಎಡ ಪ್ರಗತಿಪರ ವಿದ್ಯಾರ್ಥಿಗಳ ಒಕ್ಕೂಟದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 

 • undefined

  NEWS14, Sep 2018, 1:42 PM IST

  ಚುನಾವಣಾ ಫಲಿತಾಂಶದ ಬೆನ್ನಲ್ಲೇ ಹೊರಬಿದ್ದ ಸತ್ಯ : ವಾಮಮಾರ್ಗದಲ್ಲಿ ಸಿಕ್ತಾ ಜಯ?

  ಚುನಾವಣಾ ಫಲಿತಾಂಶದ ಬೆನ್ನಲ್ಲೇ ಇದೀಗ ಸತ್ಯವೊಂದು ಹೊರಬಿದ್ದಿದ್ದು, ಚುನಾವಣಾ ಆಯೋಗವು ಇವಿಎಂ ಅನ್ನು ತಾವು ನೀಡಿಲ್ಲ ಎಂದು ಹೇಳಿದೆ. ಇದರಿಂದ ದಿಲ್ಲಿ ವಿವಿ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಎಬಿವಿಪಿ ವಾಮಮಾರ್ಗದ ಮೂಲಕ ಗೆಲುವು ಪಡೆಯಿತಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.