Search results - 84 Results
 • state1, Feb 2019, 7:27 AM IST

  ಬಿಜೆಪಿ ಶಾಸಕ ಲಿಂಬಾವಳಿ ವಿರುದ್ಧದ ಎಫ್‌ಐಆರ್‌ ರದ್ದು

  ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಮತ್ತಿತರರ ವಿರುದ್ಧ ಎಚ್‌ಎಎಲ್‌ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಹಾಗೂ ದೋಷಾರೋಪ ಪಟ್ಟಿಯನ್ನ ಹೈಕೋರ್ಟ್‌ ರದ್ದುಪಡಿಸಿದೆ.
   

 • state31, Jan 2019, 8:29 AM IST

  ಐಜಿಪಿ ರೂಪಾ ಮೊಬೈಲ್‌ ಕಳವು ಕೇಸ್ : ಕೋರ್ಟ್‌ ಅತೃಪ್ತಿ

  ಐಜಿಪಿ ಡಿ.ರೂಪಾ ಅವರ ಮೊಬೈಲ್‌ ಕಳವು ಮಾಡಿದ್ದ ಆರೋಪ ಸಂಬಂಧ ವ್ಯಕ್ತಿಯೋರ್ವ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ಆದೇಶಿಸಿದೆ.

 • Andrew Case

  Small Screen30, Dec 2018, 2:32 PM IST

  ಬಿಗ್ ಬಾಸ್ ಮನೆಯಲ್ಲಿ ಎಡವಟ್ಟು ಮಾಡಿದ ಆ್ಯಂಡಿ!: ಬಿಡದಿ ಠಾಣೆಯಲ್ಲಿ ಕೇಸ್!

  ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಆ್ಯಂಡಿಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಬಿಗ್ ಮನೆಯಲ್ಲಿ ಮಾಡಿದ ಎಡವಟ್ಟಿನಿಂದ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ.

 • KS Bhagwan

  NEWS28, Dec 2018, 9:22 PM IST

  ಶ್ರೀರಾಮನ ಬಗ್ಗೆ ಬರೆದ ಭಗವಾನ್‌ಗೆ ಬಂಧನ ಭೀತಿ

  ಶ್ರೀರಾಮ ಮತ್ತು ಮಹತ್ಮಾ ಗಾಂಧೀಜಿ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಪ್ರೊ. ಕೆ.ಎಸ್‌.ಭಗವಾನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಭಗವಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

 • NEWS18, Dec 2018, 9:25 AM IST

  ಕ್ಲಬ್‌ ಮೇಲೆ ದಾಳಿ ಮಾಡಿದವರ ವಿರುದ್ಧ ಎಫ್‌ಐಆರ್‌

  ಮೆಂಬ​ರ್ಸ್ ರೀಕ್ರಿಯೇಷನ್ಸ್‌ ಲಾಂಚ್‌ ಕ್ಲಬ್‌ ಮೇಲೆ ದಾಳಿ ನಡೆಸಿ ತೊಂದರೆ ನೀಡಿದ ಆರೋಪದ ಮೇರೆಗೆ ಸಿಸಿಬಿ ಇಬ್ಬರು ಇನ್ಸ್‌ಪೆಕ್ಟರ್‌ಗಳು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
   

 • Maramma Temple

  NEWS16, Dec 2018, 1:52 PM IST

  ಮಾರಮ್ಮ ದೇವಿ ಪ್ರಸಾದ ದುರಂತ: 7 ಮಂದಿ ಮೇಲೆ ಎಫ್‌ಐಆರ್

  ಚಾಮರಾಜನಗರ ಸುಳ್ವಾಡಿ ಮಾರಮ್ಮ ದೇಗುಲದ ಪ್ರಸಾದ ದುರಂತ ಕೇಸ್ ನಲ್ಲಿ ಏಳು ಜನರ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾದ ರಾಜಮ್ಮ ಹೇಳಿಕೆ ಆಧರಿಸಿ ದೂರು ದಾಖಲು ಮಾಡಲಾಗಿದೆ.  ಚಿನ್ನಪ್ಪಿ, ಮಹದೇವ ಸ್ವಾಮಿ, ಅಡುಗೆ ಭಟ್ಟ ಪುಟ್ಟಸ್ವಾಮಿ, ವೀರಣ್ಣ, ಲೋಕೇಶ್ ಹಾಗೂ ಪೂಜಾರಿ ಮಹದೇವ ಸೇರಿ ಒಟ್ಟು ಏಳು ಮಂದಿ ಮೇಲೆ ಎಫ್ ಐ ಆರ್ ದಾಖಲಾಗಿದೆ. 

 • supreme court

  NATIONAL1, Dec 2018, 8:24 AM IST

  ಯೋಧರ ಮೇಲಿನ ಎಫ್‌ಐಆರ್‌ ರದ್ದಿಲ್ಲ: ಸುಪ್ರೀಂಕೋರ್ಟ್

  ವಿಶೇಷ ಸೇನಾ ಪಡೆ (ಆಫ್‌ಸ್ಪಾ) ಕಾಯ್ದೆ ಜಾರಿಯಲ್ಲಿರುವ ಜಮ್ಮು-ಕಾಶ್ಮೀರ ಮತ್ತು ಮಣಿಪುರ ರಾಜ್ಯಗಳಲ್ಲಿ ಕಾರ್ಯಾಚರಣೆಗೆ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿದ 350ಕ್ಕೂ ಹೆಚ್ಚು ಸೇನಾ ಸಿಬ್ಬಂದಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ.

 • FIR

  state30, Nov 2018, 9:17 PM IST

  ಅಸಲಿ ನಕಲಿ ಆಟದಲ್ಲಿ ಇಲ್ಲೊಂದು ಕ್ರೈಂ ಕಾಮಿಡಿ!

  ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ. ಊರಿನವರಿಗೆಲ್ಲಾ ನಾಮ ಹಾಕಲು ಕಳ್ಳರು ಮುಂದಾಗಿದ್ರು. ಆದರೆ ಕಳ್ಳರೇ ಕಳ್ಳರಿಗೆ ಮೋಸ ಮಾಡಿ ಬಿಟ್ಟಿದ್ರು. ಲಕ್ಷ ಕೊಟ್ಟು ಕೋಟಿ ಗಳಿಸಲು ರೆಡಿಯಾಗಿದ್ರು. ಆದ್ರೆ ಅಸಲಿ ನಕಲಿ ಆಟದಲ್ಲಿ ಎಲ್ಲಾ ತಲೆಕೆಳಗಾಗಿತ್ತು. ಕ್ರೈಂನಲ್ಲೂ ಕಾಮಿಡಿ ಇರೋ ವಿಶೇಷ ಕಥೆ ಇದು.

 • Shivamogga

  Shivamogga22, Nov 2018, 11:02 PM IST

  ಸಂಜು ಮತ್ತಿ ಕೀರ್ತಿ.. ಅದೊಂದು ವಿಡಿಯೋ.. ಪ್ರೇಮ್ ಕಹಾನಿ ಕ್ರೈಂ ಸ್ಟೋರಿ ಆಗಿದ್ದು ಹೇಗೆ?

  ಕನ್ನಡದ ಸೂಪರ್ ಹಿಟ್ ಸಿನಿಮಾ ಸಂಜು ಮತ್ತ ಗೀತಾ ಸಿನಿಮಾವನ್ನು ಎಲ್ಲರೂ ನೋಡಿರುತ್ತಾಋಎ. ಆದರೆ ಇದು ಸಂಜು ಮತ್ತು ಕೀರ್ತಿ ಕತೆ. ಮಲೆನಾಡಿನಲ್ಲಿ ಹುಟ್ಟಿಕೊಂಡಿದ್ದ ಪ್ರೇಮ್ ಕಹಾನಿ ಕ್ರೈಂ ಸ್ಟೋರಿ ಆಗಿದ್ದು ಹೇಗೆ?

 • MLAs

  state21, Nov 2018, 1:10 PM IST

  ಶಾಸಕರ ಕರ್ಮಕಾಂಡ: 7 ಮಂದಿ ವಿರುದ್ಧ ಎಫ್‌ಐಆರ್‌

  ಬಿಬಿಎಂಪಿ ಚುನಾವಣೆಯಲ್ಲಿ ತಪ್ಪು ವಿಳಾಸ ಕೊಟ್ಟು ಮತದಾನದ ಹಕ್ಕನ್ನು ಬದಲಿಸಿಕೊಳ್ಳುವುದರೊಂದಿಗೆ, ನಕಲಿ ಬಿಲ್ ಸಲ್ಲಿಸಿ ಹೆಚ್ಚುವರಿ ಭತ್ಯೆ ಪಡೆದಿದ್ದ ಆರೋಪದಡಿಯಲ್ಲಿ 7 ಮಂದಿ ಹಾಲಿ ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
   

 • FIR

  NEWS20, Nov 2018, 8:52 PM IST

  ಹೆತ್ತ ಮಗುವಿನ ಪಕ್ಕದಲ್ಲಿ ಅಮ್ಮನ ಹೆಣ: ವಾಚ್‌ನಲ್ಲಿತ್ತು ಹಂತಕನ ಸುಳಿವು!

  ಹೆತ್ತ ಮಗು ಹಾಯಾಗಿ ಮಲಗಿತ್ತು. ಮನೆಯಲ್ಲಿದ್ದ ಟಿ ವಿ ಜೋರಾಗಿ ಅಬ್ಬರಿಸ್ತಿತ್ತು. ಆದ್ರೆ ಬೆಡ್ ರೂಮ್‌ನಲ್ಲಿ ಹೆತ್ತಾಕೆಯ ಕತ್ತು ಸೀಳಿತ್ತು. ಮನೆ ತುಂಬೆಲ್ಲಾ ರಕ್ತ ಸಿಕ್ತ. ಬೆಡ್ ಮೇಲಿದ್ದ  ಅದೊಂದು ವಾಚ್‌ನಲ್ಲಿ ಎಲ್ಲಾ ರಹಸ್ಯಗಳು ಅಡಗಿತ್ತು. 

 • Now Me too in court also

  NEWS19, Nov 2018, 4:05 PM IST

  #MeToo ವಿಚಾರಣೆ: ಪಿಐಎಲ್ ಗೆ ಸುಪ್ರೀಂ ಟೂ ಟೂ!

  ಮೀಟೂ ಅಭಿಯಾನದಡಿ ದಾಖಲಾದ ಎಫ್‌ಐಆರ್ ಮಾಹಿತಿ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮೀಟೂ ಆಭಿಯಾನದಡಿ ದಾಖಲಾದ ಒಟ್ಟು ಎಫ್‌ಐಆರ್ ಮತ್ತು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಕುರಿತು ಮಾಹಿತಿ ಕೋರಿ ವಕೀಲ ಮನೋಹರಲಾಲ್ ಶರ್ಮಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

 • FIR

  CRIME17, Nov 2018, 5:06 PM IST

  ಚಾಲಾಕಿ ಚಾಲಕ; ಕಂಡ ಕಂಡ ಹೆಣ್ಮಕ್ಕಳನ್ನು ಬುಟ್ಟಿಗೆ ಹಾಕ್ಕೊಳೋದೇ ಇವನ ಕೆಲಸ!

  ಇದು ಚಾಲಾಕಿ ಚಾಲಕನ ಖತರ್ನಾಕ್ ಕಥೆ. ಕ್ಯಾಬ್ ಹತ್ತುವ ಪ್ರಯಾಣಿಕರನ್ನು ಪಟಾಯಿಸುವುದು ಅವನ ಖಯಾಲಿ. ಇಬ್ಬರನ್ನು ಮದುವೆಯಾಗಿ ಅವರಿಬ್ಬರಿಗೂ ಕೈ ಕೊಟ್ಟಿದ್ದ. ಸಾಲದ್ದಕ್ಕೆ ಸ್ನೇಹಿತನ ಪತ್ನಿಯ ಮೇಲೂ ಕಣ್ಣು ಹಾಕಿದ್ದ. ಈ ಖತರ್ನಾಕ್ ಕ್ಯಾಬ್ ಡ್ರೈವರ್ ಅಸಲಿ ಕಥೆ ಎಫ್ ಐಆರ್ ನಲ್ಲಿ ನೀವೇ ನೋಡಿ. 

 • Murder

  Bengaluru-Urban16, Nov 2018, 11:31 PM IST

  ದೃಶ್ಯ ಸಿನಿಮಾ ಇಲ್ಲಿ ನಿಜವಾಯ್ತು.. ಅಶ್ಲೀಲ ವಿಡಿಯೋದ ಹಿಂದಿನ ಭಯಾನಕ ಸತ್ಯ

  ರವಿಚಂದ್ರನ್ ಅಭಿನಯದ ದೃಶ್ಯ ಸಿನಿಮಾದ ಕತೆ ಇಲ್ಲಿ ನಿಜವಾಗಿ ನಡೆದಿದೆ. ಆ ಒಂದು ಅಶ್ಲೀಲ ವಿಡಿಯೋ ಮಾಡಿದ ಅವಾಂತರ ಅದೆಷ್ಟೋ. ಕೊಲೆಯೊಂದು ನಡೆದೇ ಹೋಗಿತ್ತು.. ರುಂಡ 80 ಕಿಮೀ ಸಂಚಾರ ಮಾಡಿದ್ದಾದರೂ ಹೇಗೆ? ದೃಶ್ಯ ಸಿನಿಮಾ ಇಲ್ಲಿ ನಿಜವಾಯ್ತು..

 • FIR

  NEWS10, Nov 2018, 8:33 PM IST

  ಸಾಕೋ ಸಂಸಾರ: ಸಿಂಪಲ್ ಗಂಡ, ಶೋಕಿ ಹೆಂಡ್ತಿ!

  ಅವನಿಗೆ ಅದು ಮೊದಲ ಮದುವೆಯಾಗಿತ್ತು. ಆದರೆ ಅವಳಿಗೆ ಅವನು ಎರಡನೇ ಗಂಡ. ಸಂಸಾರ ಮಾಡ್ತಿವಿ ಅಂತಾ ಸಪ್ತಪದಿ ತುಳಿದವರು ನೆಟ್ಟಗೆ ಒಂದು ದಿನವೂ ಜೊತೆಗಿರಲಿಲ್ಲ. ಹೆಂಡತಿಯ ಶೋಕಿ ಪತಿಗೆ ಪ್ರಾಣ ಸಂಕಟ ತಂದಿಟ್ಟಿತ್ತು. ಸಾಕೋ ಸಂಸಾರ ಅನ್ನೋ ಹಾಗಿದೆ ದಂಪತಿಯ ಕಿತ್ತಾಟ.