ಎನ್ ಡಿಎ  

(Search results - 46)
 • Karnataka

  NEWS6, Aug 2019, 11:59 PM

  ಕರ್ನಾಟಕದೊಂದಿಗೆ ಸುಷ್ಮಾ ನಂಟು..ಒಂದೊಂದು ಪುಟಗಳು ರೋಚಕ

  ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್  ನಿಧನರಾಗಿದ್ದಾರೆ. ಇಡೀ ದೇಶವೇ ಸ್ವರಾಜ್ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ. ಸುಷ್ಮಾ ರಾಷ್ಟ್ರ ಮಟ್ಟದ ನಾಯಕಿಯಾಗಿದ್ದರೂ ಕರ್ನಾಟಕದ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು.

 • Smriti Irani

  NEWS6, Jun 2019, 9:21 PM

  ಹೇಗಿದ್ದೆ-ಹೇಗಾದೆ? ಸ್ಮೃತಿ ಇರಾನಿ ಹಂಚಿಕೊಂಡ ಪೋಟೋಗಳು

  ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಖಡಕ್ ಭಾಷಣಗಳಿಗೆ ಪ್ರಸಿದ್ಧರು.  ಆದರೆ ಅವರ ಹಾಸ್ಯ ಪ್ರಜ್ಞೆಯೂ ಅಷ್ಟೇ ಪ್ರಖರವಾದದ್ದು. ತಮ್ಮ ಸೋಶಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಎರಡು ಪೋಟೋಗಳಲ್ಲಿ ಅನೇಕ ವಿಚಾರ ಹೇಳುವ ಪ್ರಯತ್ನ ಮಾಡಿದ್ದಾರೆ.

 • Subramanian Swamy

  NEWS30, May 2019, 11:59 PM

  ವಿತ್ತ ಸಚಿವರಾಗ ಹೊರಟಿದ್ದ ಸುಬ್ರಮಣಿಯನ್ ಸ್ವಾಮಿ ಸಂಪುಟ ನೋಡಿ ಏನಂದ್ರು?

  ಮೋದಿ ಜತೆ 58 ಜನ ಕೇಂದ್ರ ಸಚಿವರಾಗಿ ಪ್ರಮಾಣ  ವಚನ ತೆಗೆದುಕೊಂಡಿದ್ದಾರೆ. ಪ್ರಮಾಣ ವಚನ ತೆಗೆದುಕೊಂಡ ಎಲ್ಲರನ್ನು ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇನ್ನೊಂದು ಕಡೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಟ್ವೀಟ್ ಸಹ ಅಷ್ಟೆ ಪ್ರಖರವಾಗಿದೆ.

 • രണ്ടാം മോദി സര്‍ക്കാരിന്‍റെ സത്യപ്രതിജ്ഞാചടങ്ങില്‍ നിന്നുമുള്ള ദൃശ്യങ്ങള്‍

  NEWS30, May 2019, 9:57 PM

  ಟೀಂ ಮೋದಿ: ಮನೇಕಾ ಗಾಂಧಿ ಸೇರಿ ಸ್ಥಾನ ಕಳೆದುಕೊಂಡವರು

  ಟೀಂ ಮೋದಿ ಸಿದ್ಧವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ್ದ ಮೋದಿ ಪಡೆ ಮುಂದಿನ 5 ವರ್ಷಕ್ಕೆ ತಂಡ ಸಿದ್ಧ ಮಾಡಿಕೊಂಡಿದೆ.  ನರೇಂದ್ರ ಮೋದಿಯವರ ಹಿಂದಿನ ಸಂಪುಟದಲ್ಲಿದ್ದ ಅನೇಕರು ಈ ಬಾರಿ ಸ್ಥಾನ ಕಳೆದುಕೊಂಡಿದ್ದಾರೆ.

 • బీజేపీలో కీలకనేతగా సుష్మాస్వరాజ్‌ దేశ రాజకీయాల్లో కీలక నేతగా ఎదిగారు. ఏడు దఫాలు ఎంపీగా, మూడు దఫాలు అసెంబ్లీ సభ్యురాలిగా సుష్మా స్వరాజ్ పనిచేవారు. మోడీ కాకపోతే 2014 ఎన్నికల సమయంలో ప్రధానమంత్రి పదవి రేసులో సుష్మా స్వరాజ్ పేరు కూడ విన్పించింది. మోడీ కేబినెట్‌లో సుష్మా స్వరాజ్ విదేశాంగ శాఖ మంత్రిగా పనిచేస్తున్నారు.

  Lok Sabha Election News23, May 2019, 5:13 PM

  ಬಿಜೆಪಿ ಯಶಸ್ಸಿಗೆ ಮೋದಿಗೆ ಅಭಿನಂದಿಸಿದ ಸುಷ್ಮಾ ಸ್ವರಾಜ್

  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸಿಗೆ ಸುಷ್ಮಾ ಸ್ವರಾಜ್ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. 

 • Indian stock market could be touch 42 thousand level after election

  BUSINESS20, May 2019, 12:52 PM

  Exit Poll: NDAಗೆ ಬಹುಮತ, ಜಿಗಿದ ಗೂಳಿ

  ದೇಶದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶಕ್ಕೆ ಇನ್ನೆರಡು ದಿನ ಬಾಕಿ ಉಳಿದಿದೆ. ಇದೇ ಸಂದರ್ಭದಲ್ಲಿ ಎಕ್ಸಿಟ್ ಪೋಲ್ ಗಳು NDA ಬಹುಮತದ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದು, ಇದೇ ವೇಳೆ ಶೇರುಮಾರುಕಟ್ಟೆ ಚೇತರಿಸಿಕೊಂಡಿದೆ.

 • Narendra Modi

  Lok Sabha Election News19, May 2019, 7:46 PM

  ಚುನಾವಣೋತ್ತರ ಸಮೀಕ್ಷೆ: ಸಿ-ವೋಟರ್‌ನಲ್ಲೂ ಎನ್​ಡಿಎ ಫೆವರಿಟ್!

  ಲೋಕಸಭೆ ಚುನಾವಣೆಗೆ ಇಂದು ಏಳನೇಯ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯ ಕಂಡಿದೆ. ಇದೀಗ ದೇಶದ ಚಿತ್ತ ಮೇ.23ರ ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ದೇಶದ ಪ್ರಮುಖ ವಿವಿಧ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಹೊರಗಡೆವಿದ್ದು, ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಅಂಕಿ ಅಂಶ ಇಲ್ಲಿದೆ.

 • PM modi mega road show would begin today in Varanasi, more than 7 lakh worker participate

  Lok Sabha Election News19, May 2019, 7:24 PM

  ಚುನಾವಣೋತ್ತರ ಸಮೀಕ್ಷೆ: ಎನ್​ಡಿಎಗೆ ಜೈ ಎಂದ NEWS X!

  ಲೋಕಸಭೆ ಚುನಾವಣೆಗೆ ಇಂದು ಏಳನೇಯ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯ ಕಂಡಿದೆ. ಇದೀಗ ದೇಶದ ಚಿತ್ತ ಮೇ.23ರ ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ದೇಶದ ಪ್ರಮುಖ ವಿವಿಧ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಹೊರಗಡೆವಿದ್ದು, ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಅಂಕಿ ಅಂಶ ಇಲ್ಲಿದೆ.

 • পঞ্চম দফা লোকসভা নির্বাচনে ভাগ্য নির্ধারিত হবে বেশ কয়েকজন হেভিওয়েট প্রার্থীর

  Lok Sabha Election News19, May 2019, 7:04 PM

  ಚುನಾವಣೋತ್ತರ ಸಮೀಕ್ಷೆ: NDTV ರಿಪೋರ್ಟ್ ಏನು ಹೇಳುತ್ತೆ?

  ಮಹಾಭಾರತ ಮಹಾಸಂಗ್ರಾಮದ ಮಹಾ EXIT POL| ಮತದಾನೋತ್ತರ ಸಮೀಕ್ಷೆಯಲ್ಲಿ ದೇಶದ ಭವಿಷ್ಯದ ಅಂದಾಜು ಚಿತ್ರಣ| ಹೊರಬಿದ್ದ ಎನ್ ಡಿ ಟಿವಿ ಸರ್ವೇ/ ಪ್ರಕಾರ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ| 

 • nithish kumar modi
  Video Icon

  Lok Sabha Election News19, May 2019, 1:20 PM

  ಬಿಹಾರದಲ್ಲಿ ಎನ್ ಡಿಎ ಸ್ಥಾನ ತಗ್ಗಿಸುವಲ್ಲಿ ಯಶಸ್ವಿಯಾಗುತ್ತಾ ಮಹಾಘಟಬಂಧನ್?

  ಬಿಹಾರದಲ್ಲಿ ಮಹಾಘಟ್ ಬಂಧನ್ ಮತ್ತು ಎನ್ ಡಿಎ ಮೈತ್ರಿಕೂಟದ ಮಧ್ಯೆ ಹೋರಾಟ ಜೋರಾಗಿದೆ. ಬಿಜೆಪಿ ಮತ್ತು ಜೆಡಿಯು ತಲಾ 17 ಕ್ಷೇತ್ರ, ಎಲ್ ಜೆಪಿ 6 ಸ್ಥಾನಗಳನ್ನು ಹಂಚಿಕೊಂಡಿದೆ. ಬಿಹಾರದಲ್ಲಿ ಹೇಗಿದೆ ರಾಜಕೀಯ ಚಿತ್ರಣ? ಇಲ್ಲಿದೆ ನೋಡಿ. 

 • pm modi

  Lok Sabha Election News17, May 2019, 9:19 PM

  ‘ಮೋದಿ ಸುದ್ದಿಗೋಷ್ಠಿಗೆ ಸೋಶಿಯಲ್ ಮೀಡಿಯಾ ಕೊಟ್ಟ ರಿಯಾಕ್ಷನ್.. ಅಬ್ಬಬ್ಬಾ..!

  ಕೇಂದ್ರದಲ್ಲಿ ಬಿಜೆಪಿ ನೇತೃತ್ದ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದು ಬರೋಬ್ಬರಿ 5 ವರ್ಷಗಳ ನಂತರ ಪ್ರಧಾಣಿ ನರೇಂದ್ರ ಮೋದಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿ ಪ್ರತಿಕ್ರಿಯೆ ನೀಡಿದೆ.

 • modi is the pm

  NEWS11, Mar 2019, 7:43 AM

  ಮತ್ತೆ ಮೋದಿ ಸರ್ಕಾರ - ಬಿಜೆಪಿಗೆ ಗೆಲುವು : ಸಮೀಕ್ಷೆ

  ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಈ ವೇಳೆ ವಿವಿಧ ಸಮೀಕ್ಷೆ ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. 

 • modi rahul

  INDIA14, Feb 2019, 7:38 AM

  ಎನ್ ಡಿಎಗೆ ಹಿಗ್ಗು - ಕಾಂಗ್ರೆಸ್ ಗೆ ಹಿನ್ನಡೆ : ಏನಿದು ವರದಿ..?

  NDA ಗೆ ಈ ವರದಿಯು ಹೆಚ್ಚು ಹಿಗ್ಗನ್ನು ತಂದಿದ್ದು ಕಾಂಗ್ರೆಸ್ ಗೆ ಹಿನ್ನಡೆಯನ್ನುಂಟು ಮಾಡಿದೆ. ಖರೀದಿ ದರವು ಹಿಂದಿನ ಯುಪಿಎ ಸರ್ಕಾರವು ಒಪ್ಪಂದ ಮಾಡಿಕೊಂಡ ದರಕ್ಕಿಂತ ಒಟ್ಟಾರೆ ಶೇ.2.86ರಷ್ಟುಅಗ್ಗವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

 • HDK and Narendra Modi

  NEWS7, Feb 2019, 10:17 PM

  ಸಾಲಮನ್ನಾ ರಾಜಕೀಯ ಅಸ್ತ್ರ, ಮೋದಿ ಬಾಯಲ್ಲಿ ಕರ್ನಾಟಕ

  ಪ್ರಸಕ್ತ ಎನ್​ಡಿಎ ಸರ್ಕಾರದ ಕೊನೆಯ ಸಂಸತ್​ ಅಧಿವೇಶನದಲ್ಲಿ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ವಿರುದ್ಧ ಘರ್ಜಿಸಿದರು.

 • Budget

  BUSINESS1, Feb 2019, 5:53 PM

  ಮಧ್ಯಂತರ ಬಜೆಟ್‌ನ ಮಹಾ ಕೊಡುಗೆ: ಅದೂ, ಇದೂ, ಎಲ್ಲವೂ ನಿಮಗೆ!

  ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ದೇಶಕ್ಕೆ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಎಂಬ ಭರ್ಜರಿ ಗಿಫ್ಟ್ ನೀಡಿದೆ. ಸಮಾಜದ ಎಲ್ಲಾ ವರ್ಗವನ್ನೂ ಪ್ರತಿನಿಧಿಸುವ ಮಧ್ಯಂತರ ಬಜೆಟ್ ಮಂಡನೆ ಮಾಡುವ ಮೂಲಕ ಎನ್ ಡಿಎ ಸರ್ಕಾರ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧಪಡಿಸಿದೆ.