ಎನ್ಸಿಆರ್ಬಿ
(Search results - 9)IndiaOct 1, 2020, 9:12 AM IST
ದೇಶದಲ್ಲಿ ಪ್ರತಿನಿತ್ಯ 79 ಹತ್ಯೆ ಪ್ರಕರಣ ದಾಖಲು!
ದೇಶದಲ್ಲಿ ಪ್ರತಿನಿತ್ಯ 79 ಮರ್ಡರ್!| ಒಟ್ಟು ಕಿಡ್ನಾಪ್ ಕೇಸ್ನಲ್ಲಿ ಶೇ.66 ಮಕ್ಕಳು ಸಂತ್ರಸ್ತರು!: ಎನ್ಸಿಆರ್ಬಿ ವರದಿ
CRIMEJan 19, 2020, 9:15 AM IST
ರೈತರಿಗಿಂತ ನಿರುದ್ಯೋಗಿಗಳ ಆತ್ಮಹತ್ಯೆಯೇ ದೇಶದಲ್ಲಿ ಅಧಿಕ!
ರೈತರಿಗಿಂತ ನಿರುದ್ಯೋಗಿಗಳ ಆತ್ಮಹತ್ಯೆಯೇ ದೇಶದಲ್ಲಿ ಅಧಿಕ!| 2018ರಲ್ಲಿ 10349 ರೈತರು ಸಾವಿಗೆ ಶರಣು| ಆತ್ಮಹತ್ಯೆ ಮಾಡಿಕೊಂಡ ನಿರುದ್ಯೋಗಿಗಳು 13149| ಎನ್ಸಿಆರ್ಬಿ ಅಂಕಿ-ಅಂಶದಲ್ಲಿ ಉಲ್ಲೇಖ
CRIMEJan 12, 2020, 9:02 AM IST
2018ರಲ್ಲಿ 10 ಸಾವಿರ ವಿದ್ಯಾರ್ಥಿಗಳ ಆತ್ಮಹತ್ಯೆ!
2018ರಲ್ಲಿ 10 ಸಾವಿರ ವಿದ್ಯಾರ್ಥಿಗಳ ಆತ್ಮಹತ್ಯೆ| ದಿನಕ್ಕೆ ಸರಾಸರಿ 28 ಆತ್ಮಹತ್ಯೆ: ಎನ್ಸಿಆರ್ಬಿ ವರದಿ
CRIMEJan 11, 2020, 11:37 AM IST
ವರದಕ್ಷಿಣೆ ಕಿರುಕುಳದಲ್ಲಿ ದೇಶಕ್ಕೇ ಬೆಂಗಳೂರು ನಂ.1!
ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ 2018ನೇ ವರ್ಷದ ಅಪರಾಧ ಕುರಿತ ಅಂಕಿಅಂಶಗಳನ್ನು ಮೊನ್ನೆ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟದಲ್ಲಿ 2018ರಲ್ಲಿ ಯಾವ ಪ್ರಮಾಣದಲ್ಲಿ ಅಪರಾಧಗಳು ನಡೆದಿವೆ, ಮಹಿಳೆ ಮತ್ತು ಮಕ್ಕಳಿಗೆ ಬೆಂಗಳೂರು ಎಷ್ಟುಸೇಫ್ ಎಂಬ ವಿವರ ಇಲ್ಲಿದೆ.
IndiaJan 11, 2020, 8:43 AM IST
ಅತ್ಯಾಚಾರ: ಶೇ. 25 ಅಪ್ರಾಪ್ತೆಯರೇ ಗುರಿ, ಪರಿಚಯಿಸ್ಥರಿಂದಲೇ ಶೇ.94 ರಷ್ಟು ರೇಪ್!
ರೇಪ್ ಕೇಸಲ್ಲಿ ಶೇ.25ರಷ್ಟು ಅಪ್ರಾಪ್ತೆಯರು| 2018ನೇ ಸಾಲಿನ ಎನ್ಸಿಆರ್ಬಿ ವರದಿ| ಶೇ.94ರಷ್ಟು ರೇಪ್ ಪರಿಚಯಿಸ್ಥರಿಂದಲೇ
IndiaJan 10, 2020, 7:06 PM IST
ಇದು ಭಾರತದ ಅತ್ಯಂತ ಸುರಕ್ಷಿತ ನಗರ: NCRB ವರದಿ!
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ ಭಾರತದ ಅತ್ಯಂತ ಸುರಕ್ಷಿತ ಹಾಗೂ ಅಪರಾಧ ಪ್ರಮಾಣ ಕಡಿಮೆ ಇರುವ ನಗರ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ವರದಿ ಹೇಳಿದೆ.
CRIMEJan 10, 2020, 10:59 AM IST
ದೇಶದಲ್ಲಿ ದಿನಕ್ಕೆ 80 ಕೊಲೆ, 289 ಕಿಡ್ನ್ಯಾಪ್, 91 ರೇಪ್!
2018ನೇ ಸಾಲಿನಲ್ಲಿ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ರಾಷ್ಟ್ರೀಯ ಕ್ರೈಂ ಬ್ಯೂರೋ ಮಾಹಿತಿ ಬಿಡುಗಡೆ ಮಾಡಿದೆ.
stateNov 14, 2019, 4:48 PM IST
ಮಕ್ಕಳ ದಿನ: ನಮ್ಮ ದೇಶದಲ್ಲಿ ಮಕ್ಕಳು ಎಷ್ಟು ಸುರಕ್ಷಿತ?
ಮಕ್ಕಳ ಕಳ್ಳಸಾಗಾಣಿಕೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳೂ ದಿನೇ ದಿನೇ ಹೆಚ್ಚುತ್ತಿವೆ. ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್ಸಿಆರ್ಬಿ) -2017ನೇ ಸಾಲಿನ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಆಘಾತಕಾರಿ ಅಂಶಗಳು ಬಯಲಾಗಿವೆ.
CRIMEOct 24, 2019, 3:20 PM IST
ಇಟ್ಟಿದ್ದಾರೆ ’ಸುಳ್ಳು ಸುದ್ದಿ’ ಲೆಕ್ಕ; ವದಂತಿ ಹಬ್ಬಿಸುವವರಿಗೆ ಕಾದಿದೆ ಮಾರಿಹಬ್ಬ!
ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಸೈಬರ್ ಅಪರಾಧಗಳ ಲೋಕ ತೆರೆದುಕೊಂಡಿತು. ಸೋಶಿಯಲ್ ಮೀಡಿಯಾ ಅಸ್ತಿತ್ವಕ್ಕೆ ಬಂದ ಬಳಿಕ ಸುಳ್ಳು ಸುದ್ದಿ ಮತ್ತು ವದಂತಿಗಳ ಹಾವಳಿ ಹಾಗೂ ತೀವ್ರತೆ ಕೂಡಾ ಹೆಚ್ಚಾಯ್ತು.
ಸುಳ್ಳು ಸುದ್ದಿಗಳ ಮೂಲಕ ವ್ಯಕ್ತಿಗಳ ಚಾರಿತ್ರ್ಯವಧೆ, ಸಂಸ್ಥೆಗಳ ಬಗ್ಗೆ ಕೆಟ್ಟ ಅಭಿಪ್ರಾಯ ಹಾಗೂ ಸಮುದಾಯಗಳ ಬಗ್ಗೆ ಅವಹೇಳನಕಾರಿ ವಿಷಯಗಳನ್ನು ಹರಡಿಸಲಾಗುತ್ತಿದೆ. ಅವುಗಳ ವಿರುದ್ಧ ಪ್ರಕರಣಗಳು ಕೂಡಾ ದಾಖಲಾಗಿವೆ. ಈಗ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ, ಹೊಸ ಕ್ರಮ ಕೈಗೊಂಡಿದೆ. ಇಲ್ಲಿದೆ ವಿವರ...