Search results - 60 Results
  • narendra modi

    BUSINESS19, Nov 2018, 5:27 PM IST

    ಬಂಡವಾಳ ಹಿಂತೆಗೆತ: ಮೋದಿ ಕೇವಲ ಮಾತಿನಲ್ಲೇ ಕುಣಿತ?

    ಬಂಡವಾಳ ಹೂಡಿಕೆ, ಇದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುವ ಶಬ್ದ. ಆದರೆ ಈ ಶಬ್ದ ಇದೀಗ ಕೇವಲ ಅಲಂಕಾರಿಕವೇ ಎಂಬ ಅನುಮಾನ ಮೂಡತೊಡಗಿದೆ. ಕಾರಣ ಬಂಡವಾಳ ಹಿಂತೆಗೆತದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಯುಪಿಎ ಸರ್ಕಾರವನ್ನು ಮೀರಿಸಿದೆ.

  • nithish kumar

    INDIA12, Nov 2018, 12:13 PM IST

    ಎನ್‌ಡಿಎ ಮೈತ್ರಿಕೂಟದಲ್ಲಿ ಮತ್ತೆ ಬಿರುಕು

    ಮತ್ತೆ ಇದೀಗ ಎನ್ ಡಿಎ ಮೈತ್ರಿ ಕೂಟದಲ್ಲಿ ಬಿರುಕೊಂಡು ಕಾಣಿಸಿಕೊಂಡಿದೆ. ತಮ್ಮ ಪಕ್ಷದ ಶಾಸಕರೊಬ್ಬರನ್ನು ಜೆಡಿಯುಗೆ ಸೆಳೆಯಲು ನಿತೀಶ್ ಕುಮಾರ್ ಯತ್ನಿಸಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಆರೋಪಿಸಿದ್ದಾರೆ. 

  • Bihar Seat

    NEWS26, Oct 2018, 8:05 PM IST

    ಬಿಹಾರದಲ್ಲಿ 50-50: ಜೆಡಿಯು, ಬಿಜೆಪಿ ದೋಸ್ತಿ ಫೈನಲ್!

    ಬಿಹಾರದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಎನ್‌ಡಿಎ ಪೂರ್ಣಗೊಳಿಸಿದ್ದು, ಜೆಡಿಯು ಮತ್ತು ಬಿಜೆಪಿ ಲೋಕಸಭಾ ಸೀಟುಗಳನ್ನು ಸಮಾನವಾಗಿ ಹಂಚಿಕೊಂಡಿವೆ. ಈ ಮೂಲಕ ಎನ್‌ಡಿಎ ಮಿತ್ರಪಕ್ಷಗಳನ್ನು ತಲುಪುವ ಕಾರ್ಯಕ್ಕೆ ಅಧಿಕೃತವಾಗಿ ಬಿಜೆಪಿ ಕೈ ಹಾಕಿದೆ.

  • congress

    NATIONAL3, Oct 2018, 9:37 AM IST

    ಮೋದಿ ವಿರುದ್ಧ 2ನೇ ಸ್ವಾತಂತ್ರ್ಯ ಸಂಗ್ರಾಮ

    ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡ ಕಾಂಗ್ರೆಸ್, ಮತ್ತೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್.

  • NEWS22, Sep 2018, 7:08 PM IST

    ವಿದೇಶಿ ನಾಯಕರೊಬ್ಬರು ನಮ್ಮ ಪ್ರಧಾನಿಯನ್ನು ‘ಕಳ್ಳ’ ಎಂದಿದ್ದಾರೆ: ರಾಹುಲ್!

    ವಿವಾದಿತ ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಪ್ರಧಾನಿ ಮೋದಿ ಓರ್ವ ಕಳ್ಳ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದ್ದಾರೆ. 

  • petrol hike upto 100

    NATIONAL11, Sep 2018, 9:06 AM IST

    ಯುಪಿಎಗಿಂತ ಎನ್‌ಡಿಎ ಅವಧಿಯಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಿತ್ತಾ?

    ಯುಪಿಎ ಅವಧಿಗಿಂತ ಎನ್‌ಡಿಎ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಪ್ರಮಾಣ ಕಮ್ಮಿ ಇದೆ ಎಂದು ತೋರಿಸಲು ಟ್ವೀಟರ್‌ನಲ್ಲಿ ಬಿಜೆಪಿ ಹರಿಬಿಟ್ಟ ಗ್ರಾಫ್‌ಗೆ ಭಾರಿ ಗೇಲಿ (ಟ್ರೋಲ್) ವ್ಯಕ್ತವಾಗಿದೆ.

  • Rahul Gandhi

    NEWS4, Sep 2018, 5:21 PM IST

    ‘ಪಪ್ಪು’ಅನ್ನೋರಿಗೆ ಉಪ್ಪು ತಿನ್ನಿಸಬೇಕಾದ್ರೆ ರಾಹುಲ್ ‘ಇವರ’ ಮಾತು ಕೇಳ್ಬೇಕು!

    ಕಾಂಗ್ರೆಸ್ ಪಕ್ಷ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನಾಂದೋಲನ ನಿರೂಪಿಸುವ ಇರಾದೆಯಲ್ಲಿದೆ. ರಫೆಲ್ ಯುದ್ಧ ವಿಮಾನ ಹಗರಣ, ಆರ್ಥಿಕ ನೀತಿಗಳ ವಿಫಲತೆ ವಿರುದ್ಧ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೈ ಪಾಳೆಯ ರಣತಂತ್ರ ಹೆಣೆಯುತ್ತಿದೆ. ಈ ಸಂದರ್ಭದಲ್ಲಿ ಪಕ್ಷದ ಜೊತೆಗಿದ್ದು, ಕಾರ್ಯತಂತ್ರ ರೂಪಿಸಬೇಕಾದ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಮಾನಸ ಸರೋಚರ ಯಾತ್ರೆ ಕೈಗೊಂಡು ಪಕ್ಷವನ್ನು ಏಕಾಂಗಿಯಾಗಿಸಿದ್ದಾರೆ.  

  • Dollar vs Rupee

    BUSINESS4, Sep 2018, 1:13 PM IST

    ಪ್ಲೀಸ್.. ಗಾಂಧಿ ನೋಟನ್ನು ಕಾಪಾಡಿ ಮೋದಿ!

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮುಂದೆ ಬೆಟ್ಟದಷ್ಟು ಆರ್ಥಿಕ ಸವಾಲುಗಳು ಎದುರಾಗಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ನಿರಂತರ ಏರಿಕೆ ಕಾಣುತ್ತಿರುವುದು ಒಂದೆಡೆಯಾದರೆ, ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ನಿರಂತರ ಕುಸಿತ ಕಾಣುತ್ತಿರುವುದು ಇನ್ನೊಂದೆಡೆ. ಇವುಗಳ ಪರಿಣಾಮವಾಗಿ ದೇಶದಲ್ಲಿ ನಿರಂತರವಾಗಿ ತೈಲದರ ಏರಿಕೆಯಾಗುತ್ತಿದೆ. ಇಷ್ಟೇ ಅಲ್ಲದೇ ಜಿಡಿಪಿ ಬೆಳವಣಿಗೆ ಸ್ಥಿತ್ಯಂತರ ಕಾಯ್ದುಕೊಳ್ಳುವುದೂ ಮೋದಿ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲು.

  • petrol pumb

    BUSINESS4, Sep 2018, 12:21 PM IST

    ‘ಶೀಘ್ರದಲ್ಲೇ ಪೆಟ್ರೋಲ್ ಬೆಲೆ ಗ್ಯಾರಂಟೀ 100 ರೂ. ಆಗತ್ತೆ’!

    ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಮುನಿಸಿಕೊಂಡು ಎನ್‌ಡಿಎ ಮೈತ್ರಿಕೂಟ ತೊರೆದಿದ್ದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಇದೀಗ ಮೋದಿ ಆರ್ಥಿಕ ನೀತಿಗಳ ವಿರುದ್ಧ ಟೀಕಾಪ್ರಹಾರ ಪ್ರಾರಂಭಿಸಿದ್ದಾರೆ. ಮೋದಿ ಅಸಮರ್ಪಕ ಆರ್ಥಿಕ ನೀತಿಗಳಿಂದಾಗಿ ತೈಲದರ ಏರಿಕೆಯಾಗಿದೆ ಎಂದು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

  • NEWS3, Sep 2018, 11:06 AM IST

    ಎನ್‌ಡಿಎ ಅವಧಿಯಲ್ಲಿ ಎಷ್ಟುಸಾಲ ಕೊಟ್ರಿ?

    ಮೋದಿ ಅವರ ಕಾಂಗ್ರೆಸ್ ವಿರುದ್ಧದ ಫೋನ್ ಇನ್ ಲೋನ್ ಹೇಳಿಕೆ ಬಗ್ಗೆ ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ವಿತ್ತ ಮಂತ್ರಿ ಪಿ.ಚಿದಂಬರಂ, ‘ಮೇ, 2014ರ ನಂತರ ಎಷ್ಟುಸಾಲವನ್ನು ಬ್ಯಾಂಕ್‌ಗಳು ನೀಡಿವೆ? ಅದರಲ್ಲಿ ವಸೂಲಾಗದ ಸಾಲವೆಷ್ಟು?’ ಎಂದು ಪ್ರಶ್ನಿಸಿದ್ದಾರೆ.
     

  • NEWS1, Sep 2018, 12:30 PM IST

    ಎನ್‌ಡಿಎಯಲ್ಲಿಯೇ ಮೋದಿ ಪ್ರಧಾನಿ ಆಗೋದು ಇಷ್ಟವಿಲ್ಲ!

    ಮೋದಿ ಅವರನ್ನು ಮುಂದಿನ ಅವಧಿಗೂ ಪ್ರಧಾನಿಯಾಗಿಸಬೇಕೆಂಬ ಬಿಜೆಪಿ ಯೋಜನೆಗೆ ಎನ್‌ಡಿಎ ಮೈತ್ರಿಕೂಟದ ಕೆಲವು ಪಕ್ಷಗಳೇ ಅಪಸ್ವರ ಎತ್ತಿವೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

  • kumaraswamy

    NEWS1, Sep 2018, 10:55 AM IST

    ಎನ್‌ಡಿಎ ವಿರುದ್ಧ ಸಿದ್ಧವಾಗುತ್ತಿದೆ ಮತ್ತೊಂದು ರಣನೀತಿ

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಮಾಸ್ಟರ್ ಪ್ಲಾನ್ ಹೆಣೆಯಲಾಗುತ್ತಿದೆ.  ಪ್ರಾದೇಶಿಕ ಪಕ್ಷಗಳ ಒಟ್ಟುಗೂಡಿಸುವಿಕೆ ಬಗ್ಗೆ ಎಚ್‌ಡಿಕೆ ಹಾಗೂ ಚಂದ್ರಬಾಬು ನಾಯ್ಡು ಅವರು ಸುದೀರ್ಘ ಚರ್ಚೆ ನಡೆಸಿದ್ದಾರೆ.

  • Independence Day

    NEWS29, Aug 2018, 11:04 AM IST

    ವರ್ಷದಲ್ಲಿ 5 ಕೋಟಿ ಜನ ಬಡತನದಿಂದ ಮುಕ್ತ: ಮೋದಿ

    ಕಳೆದ ನಾಲ್ಕು ವರ್ಷಗಳ ಎನ್‌ಡಿಎ ಆಡಳಿತಾವಧಿಯಲ್ಲಿ 5 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅಲ್ಲದೆ, ಅಭಿವೃದ್ಧಿಯಿಂದ ಹಿಂದುಳಿದವರನ್ನು ಮುಖ್ಯ ವಾಹಿನಿಗೆ ತರಲು ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಿದೆ ಎಂದು ಅವರು ತಿಳಿಸಿದ್ದಾರೆ.

  • Modi

    BUSINESS21, Aug 2018, 2:38 PM IST

    ಡೌನ್ ಜಿಡಿಪಿ: ಮೋದಿ ಊದ್ತಿದ್ದಾರಾ ಬರೀ ಪೀಪಿ?

    ಪ್ರಧಾನಿ ನರೇಂದ್ರ ಮೋದಿ ಅವರದ್ದು ಬರೀ ಬಣ್ಣಬಣ್ಣದ ಮಾತುಗಳು. ಮೋದಿ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ...ಇವು ಸದ್ಯ ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಪರಿ. ಇದಕ್ಕೆ ಪೂರಕವೆಂಬಂತೆ ಜಿಡಿಪಿ ಬೆಳವಣಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಉತ್ತಮವಾಗಿತ್ತು ಎಂಬ ಹೊಸ ವರದಿ ವಿಪಕ್ಷಗಳಿಗೆ ಭಾರೀ ಶಕ್ತಿ ತುಂಬಿದ್ದು, ಪ್ರಧಾನಿ  ಮೋದಿ ಮೇಲೆ ಮುಗಿಬೀಳಲು ಅವಕಾಶ ಒದಗಿಸಿದೆ. 

  • GDP

    BUSINESS18, Aug 2018, 5:17 PM IST

    ಇದೊಂದ್ ವಿಷ್ಯದಲ್ಲಿ ಸಿಂಗ್ ಅವರಿಗಿಂತ ಮೋದಿ ಹಿಂದಂತೆ!

    ಅಭಿವೃದ್ಧಿಯಲ್ಲಿ ಇತರ ಎಲ್ಲಾ ಸರ್ಕಾರಗಳಿಗಿಂತ ಮುಂದೆ ಇರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಜಿಡಿಪಿ ಬೆಳವಣಿಗೆಯಲ್ಲಿ ಮಾತ್ರ ತುಸು ಹಿಂದೆ ಬಿದ್ದಿದೆ. ಜಿಡಿಪಿ ಬೆಳವಣಿಗೆ ದರ ಕಾಯ್ದುಕೊಳ್ಳುವಲ್ಲಿ ಹಿಂದಿನ ಯುಪಿಎ ಸರ್ಕಾರದ ಅವಧಿಯೇ ಉತ್ತಮ ಎಂದು ನೂತನ ವರದಿ ತಿಳಿಸಿದೆ.