ಎನ್‌ಟಿಎ  

(Search results - 5)
 • NTMS Mysuru

  Mysore15, Oct 2019, 9:57 AM IST

  ಎನ್‌ಟಿಎಂಸ್ ಶಾಲೆ ಹಸ್ತಾಂತರವಿಲ್ಲ, ಯಥಾಸ್ಥಿತಿಯಲ್ಲಿ ನಡೆಸಲು ಸೂಚನೆ

  ಎನ್‌ಟಿಎಂಸ್ ಶಾಲೆ ಯಥಾಸ್ಥಿತಿಯಂತೆ ನಡೆಸಲು ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಕೆ. ಜ್ಯೋತಿ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಕಳೆದ ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಕನ್ನಡಪರ ಸಂಘಟನೆಗಳು, ಪ್ರಗತಿಪರ ಚಿಂತಕರು ಮತ್ತು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಕ್ಷಣ ಧರಣಿ ಕೈಬಿಟ್ಟು ಸಿಹಿ ಹಂಚಿ ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದರು.

 • NTMS Mysuru

  Mysore13, Oct 2019, 10:13 AM IST

  ಮೈಸೂರು: 100 ವರ್ಷ ಹಳೆಯ ಶಾಲೆ ರಾತ್ರೋರಾತ್ರಿ ಹಸ್ತಾಂತರ..?

  ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಎನ್‌ಟಿಎಂಎಸ್‌ ಶಾಲೆಯನ್ನು ಶ್ರೀರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ನೀಡಿದ ಮೌಖಿಕ ಆದೇಶ ಅನುಸಾರ ಪೀಠೋಪಕರಣವನ್ನು ಬೇರೊಂದು ಶಾಲೆಗೆ ಸಾಗಿಸಲು ಸ್ವತಃ ಡಿಡಿಪಿಐ ಡಾ. ಪಾಂಡುರಂಗ ಮುಂದಾಗಿದ್ದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.

 • police exam

  Jobs16, Sep 2019, 9:51 AM IST

  ನ.3ರಂದು NTSE ಪರೀಕ್ಷೆ: ಅರ್ಜಿ ಆಹ್ವಾನ

  ನ.3ರಂದು ಎನ್‌ಟಿಎಸ್‌ಇ ಪರೀಕ್ಷೆ: ಅರ್ಜಿ ಆಹ್ವಾನ| ರಾಷ್ಟ್ರೀಯ ಮೆರಿಟ್‌ ವಿದ್ಯಾರ್ಥಿ ವೇತನಕ್ಕಾಗಿ ನಡೆಸುವ ಎನ್‌ಎಂಎಂಎಸ್‌ ಪರೀಕ್ಷೆ

 • NEET Exam

  EDUCATION-JOBS5, Jun 2019, 3:53 PM IST

  NEET​ ಫಲಿತಾಂಶ ಪ್ರಕಟ: ಫಣೀಂದ್ರ ರಾಜ್ಯಕ್ಕೆ ಫಸ್ಟ್, ಪ್ರಗ್ಯಾ ಮಿತ್ರಗೆ 2ನೇ ಸ್ಥಾನ

  2019ನೇ ಸಾಲಿನ ನೀಟ್ ಫಲಿತಾಂಶ ಪ್ರಕಟ|  ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 14,10755 ವಿದ್ಯಾರ್ಥಿಗಳ ಪೈಕಿ 797042 ವಿದ್ಯಾರ್ಥಿಗಳು ಪಾಸ್| ಒಟ್ಟಾರೆ ಫಲಿತಾಂಶದಲ್ಲಿ ರಾಜಸ್ತಾನ ಫಸ್ಟ್, ಡೆಲ್ಲಿ ಸೆಕೆಂಡ್, ಆಂಧ್ರಪ್ರದೇಶ ಮೂರನೇ ಸ್ಥಾನ.

 • undefined

  EDUCATION-JOBS7, Jul 2018, 7:34 PM IST

  ಎನ್‌ಇಟಿ, ನೀಟ್, ಜೆಇಇ ಪರೀಕ್ಷೆ ಜವಾಬ್ದಾರಿ ಎನ್‌ಟಿಎ ಹೆಗಲಿಗೆ!

  ವಿವಿಧ ಪ್ರವೇಶ ಪರೀಕ್ಷೆಗಳಿಗಾಗಿಯೇ ರಚಿಸಲಾಗಿರುವ ನೂತನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್‍ಟಿಎ) ಎನ್‌ಇಟಿ, ನೀಟ್ ಹಾಗೂ ಜೆಇಇ ಮುಖ್ಯ ಪರೀಕ್ಷೆಗಳನ್ನು ನಡೆಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.