ಎನ್‌ಕೌಂಟರ್

(Search results - 124)
• undefined
Video Icon

CRIME17, Jul 2020, 12:48 PM

ಚಂದಪ್ಪ ಹರಿಜನ್‌ ಎನ್‌ಕೌಂಟರ್‌ನ ನಿಗೂಢ ರಹಸ್ಯವಿದು...!

ಅವನು ಉತ್ತರ ಕರ್ನಾಟಕದ ವೀರಪ್ಪನ್. ದಿ ಮೋಸ್ಟ್ ಇಂಟಲಿಜೆಂಟ್ ಡೆಡ್ಲಿ ಪಾತಕಿ ಚಂದಪ್ಪ ಹರಿಜನ. ಈ ಹಂತಕ ಎನ್‌ಕೌಂಟರ್‌ನಲ್ಲಿ ಸತ್ತು 20 ವರ್ಷಗಳೇ ಕಳೆದಿವೆ. ಭೀಮಾ ತೀರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಆತನನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅವನ ಹೆಸರಿಗಿರುವ ಕಿಮ್ಮತ್ತು, ಖದರ್‌ ಕಿಂಚಿತ್ತೂ ಕಡಿಮೆಯಾಗಿಲ್ಲ. ಆದರೆ ಎರಡು ದಶಕದ ಹಿಂದೆ ನಡೆದ ಎನ್‌ಕೌಂಟರ್ ಇಂದಿಗೂ ನಿಗೂಢ. ಈ ಎನ್‌ಕೌಂಟರ್‌ ಬಗೆಗಿನ ನಿಗೂಢ ರಹಸ್ಯದ ಅನಾವರಣವೇ ಈ FIR. ಇಲ್ಲಿದೆ ನೋಡಿ..!

• undefined

Fact Check17, Jul 2020, 10:31 AM

Fact Check: ಗ್ಯಾಂಗ್‌ಸ್ಟರ್‌ ದುಬೆ ಜೊತೆ ಸಂಬಿತ್ ಪಾತ್ರ ಡ್ಯಾನ್ಸ್‌!

ಜುಲೈ 3 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ತನ್ನನ್ನು ಬಂಧಿಸಲು ಬಂದ 8 ಜನ ಪೊಲೀಸರ ಮೇಲೆ ಯದ್ವತದ್ವಾ ಗುಂಡು ಹಾರಿಸಿ ಹತ್ಯೆ ಮಾಡಿ, ಬಳಿಕ ಜು.10 ರಂದು ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಪಾತಕಿ ವಿಕಾಸ್‌ ದುಬೆ ಜೊತೆಗೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಗೆ ಸಂಬಂಧ ಇತ್ತು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?

vikas

CRIME12, Jul 2020, 8:51 AM

ಕಾನ್ಪುರ ಡಾನ್ ವಿಕಾಸ್ ದುಬೆ‌ 33 ಮನೆ ಒಡೆಯ!

ಕಾನ್ಪುರ ಡಾನ್‌ 33 ಮನೆ ಒಡೆಯ!| 80 ಎಕರೆ ಜಮೀನು, 10 ಕೋಟಿ ಆದಾಯ| 100 ಜನರಿಗೆ ನೌಕರಿ

Vikas

CRIME11, Jul 2020, 5:10 PM

ಸಚಿವರು ಕಾಪಾಡ್ತಾರೆ ಎಂದು ಸರೆಂಡರ್ ಆಗಿದ್ದ ದುಬೆ: ಲಾಯರ್, ಉದ್ಯಮಿ ಮಾಡಿದ್ರು ಸಹಾಯ!

ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಶುಕ್ರವಾರ ಎನ್‌ಕೌಂಟರ್‌ಗೆ ಬಲಲಿಯಾಗಿದ್ದಾರೆ. ಎನ್‌ಕೌಂಟರ್‌ಗೂ ಮುನ್ನ ಅವರು ಎಂಟು ದಿನಗಳವರೆಗೆ ಪೊಲೀಸರಿಂದ ತಲೆ ಮರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಾಜಕೀಯ ನಾಯಕರೊಬ್ಬರು ಅವರಿಗೆ ರಕ್ಷಣೆ ನೀಡಿದ್ದರು. ಪೊಲೀಸ್ ಅಧಿಕಾರಿಗಳನ್ವಯ ಉತ್ತರ ಪ್ರದೇಶ,, ಮಧ್ಯಪ್ರದೇಶ ಸೇರಿ ಅನೇಕ ರಾಜ್ಯಗಳ ರಾಜಕೀಯ ನಾಯಕರೊಂದಿಗೆ ಅವರಿಗೆ ಸಂಪರ್ಕವಿತ್ತು. ಇದನ್ನು ಆತ ಅಪರಾಧ ಕೃತ್ಯಗಳಿಗೆ ಬಳಸಿಕೊಂಡಿದ್ದ. ಇನ್ನು ಜುಲೈ 2ರಂದೇ ಪೊಲೀಸರ ಕಾರ್ಯಾಚರಣೆಗೂ ಮೊದಲೇ ವಿಕಾಸ್ ದುಬಬೆಗೆ ಈ ಮಾಹಿತಿ ಲಭಿಸಿತ್ತು. ಇದಕ್ಕಾಗಿ ಆತ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಪೊಲೀಸರ ಮೇಲೆ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಎಂಟು ಪೊಲೀಸರು ಸಾವನ್ನಪ್ಪಿದ್ದರು.

ವಿಕಾಸ

CRIME10, Jul 2020, 6:45 PM

ವಿಕಾಸ್‌ ದುಬೆ ಎನ್‌ಕೌಂಟರ್‌, ಅನುಮಾನಕ್ಕೆ ಕಾರಣವಾಗಿದೆ ಆ ಒಂದು ವಿಡಿಯೋ!

ಕಾನ್ಪುರದ ಬಿಕ್ರೂ ಹಳ್ಳಿಯಲ್ಲಿ ಜುಲೈ 2 ರಂದು ರಾತ್ರಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಉತ್ತರ ಪ್ರದೇಶದ ಮೋಸ್ಟ್‌ ವಾಂಟೆಡ್ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ ಇಂದು, ಶುಕ್ರವಾರ ಎನ್‌ಕೌಂಟರ್‌ನಲ್ಲಿ ಹತ್ಯಗೀಡಾಗಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ನಾಲ್ವರು ಪೊಲೀಸರಿಗೂ ಗಾಯಗಳಾಗಿವೆ. ಎಸ್‌ಎಸ್‌ಪಿ ದಿನೇಶ್ ಕುಮಾರ್ ಈ ಎನ್‌ಕೌಂಟರ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಕಾಸ್ ದುಬೆಯನ್ನು ಕೊಂಡೊಯ್ಯುತ್ತಿರುವ ವೇಳೆ ಬೆಂಗಾವಲು ವಾಹನ ಇದ್ದಕ್ಕಿದ್ದಂತೆಯೇ ಅಪಘಾತಕ್ಕೀಡಾಗಿದೆ. ಈ ವೇಳೆ ವಿಕಾಸ್ ಪೊಲೀಸರ ಕೈಯ್ಯಲ್ಲಿದ್ದ ಗನ್ ತೆಗೆದುಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ. ಆತನಿಗೆ ಸರೆಂಡರ್ ಆಗಲು ಅವಕಾಶ ನೀಡಲಾಗಿತ್ತಾದರೂ, ಆತ ಪರಾರಿಯಾಗಲು ತಯತ್ನಿಸಿದ್ದ. ಹೀಗಾಗಿ ಆತನನ್ನು ಶೂಟ್ ಮಾಡಲಾಯ್ತು ಎಂದಿದ್ದಾರೆ. ಆದರೀಗ ಎನ್‌ಕೌಂಟರ್‌ ಸಂಬಂಧ ಹಲವಾರು ಅನುಮಾನ ಹಾಗೂ ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಉತ್ತರಿಸಬೇಕಿದೆ.

Vikas dube

India10, Jul 2020, 3:44 PM

ದುಬೆ ಎನ್‌ಕೌಂಟರ್ ಆಯ್ತು, ಆತನ ರಕ್ಷಿಸಿದವರ ಕಥೆ ಏನು: ಪ್ರಿಯಾಂಕ ಪ್ರಶ್ನೆ

ವಿಕಾಸ್‌ ದುಬೆಯನ್ನು ಎನ್‌ಕೌಂಟರ್ ಮಾಡಲಾಯ್ತು. ಹಾಗಾದರೆ ಆತನನ್ನು ರಕ್ಷಿಸಿದ ಪೊಲೀಸರ ಕಥೆ ಏನು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

Vikas

CRIME10, Jul 2020, 8:50 AM

8 ಪೊಲೀಸರ ಹತ್ಯೆಗೈದಿದ್ದ ವಿಕಾಸ್ ದುಬೆ ಎನ್‌ಕೌಂಟರ್‌ಗೆ ಬಲಿ!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಡಿವೈ ಎಸ್​ಪಿ ಸೇರಿದಂತೆ 8 ಮಂದಿ ಪೊಲೀಸರ ಹತ್ಯೆಗೈದು ತಲೆ ಮರೆಸಿಕೊಂಡಿದ್ದ ಗ್ಯಾಂಗ್‌ಸ್ಟರ್  ವಿಕಾಸ್ ದುಬೆ| ಕಾರು ಪಲ್ಟಿಯಾಗಿ ವಿಕಾಸ್‌ ದುಬೆ ಮತ್ತೆ ಪರಾರಿಯಾಗಲು ಯತ್ನ| ವಿಕಾಸ್‌ ದುಬೆ ಎನ್​ಕೌಂಟರ್‌ಗೆ ಬಲಿ

ಔಇಕಾಸ ದುಬೆಯ

CRIME8, Jul 2020, 2:03 PM

8 ಪೊಲೀಸರ ಹತ್ಯೆಗೈದ ರೌಡಿ ಶೀಟರ್ ದುಬೆ ಆಪ್ತ ಎನ್‌ಕೌಂಟರ್‌ಗೆ ಬಲಿ!

ಉತ್ತರ ಪ್ರದೇಶದ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ವಿಕಾಸ್ ದುಬೆ ಆಪ್ತ ಎನ್‌ಕೌಂಟರ್‌ಗೆ ಬಲಿ| ವಿಕಾಸ್ ದುಬೆ ನೆರಳೆಂದೇ ಕರೆಸಿಕೊಳ್ಳುತ್ತಿದ್ದ ಅಮರ್ ದುಬೆ ಬಲಿ| ಪೊಲೀಸರ ಎಫ್‌ಐಆರ್‌ನಲ್ಲೂ ಇತ್ತು ಅಮರ್ ಹೆಸರು

• undefined

India4, Jul 2020, 5:22 PM

ನನ್ನ ಮಗನನ್ನು ಕೊಂದು ಬಿಡಿ; 8 ಪೊಲೀಸರಿಗೆ ಗುಂಡಿಕ್ಕಿದ ವಿಕಾಸ್ ದುಬೆಗೆ ಕ್ಷಮೆ ಇಲ್ಲ ಎಂದ ತಾಯಿ!

ನಟೋರಿಯಸ್ ರೌಡಿ ವಿಕಾಸ್ ದುಬೆ ಅರ್ಭಟಕ್ಕೆ ಉತ್ತರ ಪ್ರದೇಶ ಬೆಚ್ಚಿ ಬಿದ್ದಿದೆ. ಡಿಎಸ್‌ಪಿ ಸೇರಿದಂತೆ 8 ಪೊಲೀಸರನ್ನು ಕೊಂದು ಪರಾರಿಯಾದ ವಿಕಾಸ್ ದುಬೆಯನ್ನೂ ಎನ್‌ಕೌಂಟರ್ ಮಾಡಿ, ಆತನಿಗೆ ಕ್ಷಮೆ ಇಲ್ಲ ಎಂದು ಆರೋಪಿ ತಾಯಿ ಆಗ್ರಹಿಸಿದ್ದಾರೆ. ರೌಡಿ ಶೀಟರ್ ತಾಯಿಯ ಆಕ್ರೋಷ ಭರಿತ ನೋವಿನ ಮಾತುಗಳು  ಇಲ್ಲಿವೆ.

युवा अब कम आतंकी संगठनों में शामिल हो रहे

लेफ्टिनेंट जनरल ने कहा, घाटी क लोग हिंसा से बाहर आना चाहते हैं। वे शांति चाहते हैं। यही कारण है कि इस साल आतंकी संगठन में जुड़ने वाले स्थानीय युवाओं की संख्या में कमी आई है। वहीं, स्थानीय युवा बड़ी संख्या में सेना में भर्ती होने के लिए रजिस्ट्रेशन करा रहे हैं।

India20, Jun 2020, 7:30 AM

24 ತಾಸಿನಲ್ಲಿ 8 ಭಯೋತ್ಪಾದಕರ ಹತ್ಯೆ, ಮಸೀದಿಗೆ ಧಕ್ಕೆಯಾದಗದಂತೆ ಕಾರ್ಯಾಚರಣೆ!

ಕಾಶ್ಮೀರ: 24 ತಾಸಿನಲ್ಲಿ 8 ಭಯೋತ್ಪಾದಕರ ಹತ್ಯೆ| ಮಸೀದಿಯಲ್ಲಿ ಅಡಗಿದ್ದವರೂ ಸಂಹಾರ| ಕಾಶ್ಮೀರದ ಪುಲ್ವಾಮಾ ಹಾಗೂ ಶೋಪಿಯಾನ್‌ನಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌

• undefined

India19, Jun 2020, 7:53 AM

ಜಮ್ಮು&ಕಾಶ್ಮೀರ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತ

ಉಗ್ರರು ಅಡಗಿ ಕುಳಿತ ಖಚಿತ ಮಾಹಿತಿಯಾಧಾರದ ಮೇಲೆ ಪುಲ್ವಾಮಾದಲ್ಲಿ ಬೆಳಿಗ್ಗೆ ಕಾರಾರ‍ಯಚರಣೆ ಆರಂಭಿಸಿ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದು, ಕಾರಾರ‍ಯಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

• Bullets between security forces and terrorists, two terrorists killed

India8, Jun 2020, 7:38 PM

ಶೋಪಿಯಾನ್ ಎನ್‌ಕೌಂಟರ್; 24 ಗಂಟೆಯಲ್ಲಿ 9 ಉಗ್ರರ ಹೊಡೆದುರಳಿಸಿದ ಭಾರತೀಯ ಸೇನೆ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ವೇಳೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಕಳೆದೆರಡು ತಿಂಗಳಿನಿಂದ ಭಾರತೀಯ ಸೇನೆ ನಿರಂತರವಾಗಿ ಉಗ್ರರ ಜೊತೆ ಹೋರಾಟ ಮಾಡುತ್ತಲೇ ಇದೆ. ಇದೀಗ ಸತತ 2 ದಿನದ ಗುಂಡಿನ ಚಕಮಕಿಯಲ್ಲಿ 9 ಉಗ್ರರನ್ನು ಹೊಡೆದುರುಳಿಸಿದೆ.

ar,y

India3, Jun 2020, 2:56 PM

ಪುಲ್ವಾಮಾ ಎನ್‌ಕೌಂಟರ್: ಮೂವರು ಉಗ್ರರ ಹತ್ಯೆ, ಇಂಟರ್ನೆಟ್ ಸ್ಥಗಿತ

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ| ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಹತ್ಯೆ| ಕಾರ್ಯಾಚರಣೆ ವೇಳೆ ಪುಲ್ವಾಮಾದಲ್ಲಿ ಇಂಟರ್ನೆಟ್ ಸ್ಥಗಿತ

Hurr

India20, May 2020, 7:44 AM

ಹುರಿಯತ್‌ ನಾಯಕನ ಉಗ್ರ ಪುತ್ರನ ಹತ್ಯೆ!

ಹುರಿಯತ್‌ ನಾಯಕನ ಉಗ್ರ ಪುತ್ರ ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ಬಲಿ| ಪ್ರತ್ಯೇಕತಾವಾದಿ ನಾಯಕನ ಪುತ್ರ ಉಗ್ರನಾದ ಮೊದಲ ಪ್ರಕರಣ|  ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ 15 ತಾಸು ಕಾರ್ಯಾಚರಣೆ| ಮಲ್ಟಿನ್ಯಾಷನಲ್‌ ಕಂಪನಿ ನೌಕರನಾಗಿದ್ದ ಜುನೈದ್‌ ಸೇರಿ ಇಬ್ಬರ ಹತ್ಯೆ

जनरल रावत ने की तारीफ:  चीफ ऑफ डिफेंस स्टाफ जनरल बिपिन रावत ने अदम्य साहस और समर्पण दिखाने के लिए जवानों की तारीफ की। उन्होंने लिखा, हंदवाडा ऑपरेशन लोगों की जान बचाने के लिए सुरक्षाबलों के दृढ़निश्चिय को बताता है। सेना को जवानों के साहस पर गर्व है। उन्होंने आतंकियों को मार गिराया। हम इन सैनिकों की बहादुरी के लिए सलाम करते हैं, उनके परिवार के साथ हमारी संवेदनाएं हैं।

India19, May 2020, 6:13 PM

ಶ್ರೀನಗರ ಎನ್‌ಕೌಂಟರ್; ಇಬ್ಬರು ಹಿಜ್ಬುಲ್ ಮುಜಾಹೀದ್ದೀನ್ ಉಗ್ರರ ಹತ್ಯೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹೀದ್ದೀನ್ ಉಗ್ರ ಸಂಘಟನೆ ಚಟುವಟಿಕೆ ಗರಿಗೆದರುತ್ತಿದ್ದಂತೆ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್, ಸ್ಫೋಟಕ ತಜ್ಞನ ಹತ್ಯೆ ಬೆನ್ನಲ್ಲೇ ಇದೀಗ ಮತ್ತಿಬ್ಬರು ಉಗ್ರರನ್ನು ಹೊಡೆದುರಳಿಸಲಾಗಿದೆ. ಈ ಎನ್‌ಕೌಂಟ್‌ನಲ್ಲಿ ಓರ್ವ ಪೊಲೀಸ್ ಪೇದೆ ಹುತಾತ್ಮರಾಗಿದ್ದಾರೆ.