ಎದೆಹಾಲು  

(Search results - 16)
 • <p>Breastfeeding</p>

  Woman13, Aug 2020, 10:58 AM

  ಎದೆಹಾಲುಣಿಸುವ ಕಷ್ಟ ಸುಖ;ಬ್ರೆಸ್ಟ್‌ ಫೀಡಿಂಗ್‌ ಅಂದ್ರೆ ಸುಮ್ಮನೆ ಅಲ್ಲ!

  ನೀವೊಬ್ಬ ಅಮ್ಮ ಆದಿರಿ ಅಂದರೆ ಕಷ್ಟಮತ್ತು ಸುಖಗಳ ಜೋಕಾಲಿಯಲ್ಲಿ ಸದಾ ಜೀಕುವ ಸೌಭಾಗ್ಯ. ಮಗು ಬಂದಮೇಲೆ ಸ್ವಾತಂತ್ರ್ಯದ ಸೊಲ್ಲೆತ್ತುವ ಹಾಗಿಲ್ಲ. ಹಾಗಂತ ಎಳೆಯ ಬೊಮ್ಮಟೆಯೊಂದಿಗಿನ ಬಂಧನದಲ್ಲಿ ಬೇಜಾರೂ ಇಲ್ಲ. ಎದೆಹಾಲುಣಿಸುವ ಮೂಲಕ ಗಟ್ಟಿಯಾಗುತ್ತಾ ಹೋಗುವ ಅಮ್ಮ, ಮಗುವಿನ ಸಾಂಗತ್ಯದ ಜೊತೆಗೆ ಬ್ರೆಸ್ಟ್‌ ಫೀಡಿಂಗ್‌ ಸಮಯದ ಸಮಸ್ಯೆ, ಪರಿಹಾರ, ನಂಬಿಕೆಗಳ ಸುತ್ತ ಈ ಬರಹ.

 • <p>breastfeeding</p>

  Woman21, Jul 2020, 5:35 PM

  ಸಾರ್ವಜನಿಕ ಸ್ತನಪಾನ ಕುರಿತ ಕಳಂಕ ತೊಡೆಯಲು ಫೋಟೋ ಅಭಿಯಾನ

  ಸಾರ್ವಜನಿಕ ಸ್ತನಪಾನದ ಕುರಿತು ಹಬ್ಬಿರುವ ಸ್ಟಿಗ್ಮಾ ತೊಡೆದು ಹಾಕಲು ಫೇಸ್ಬುಕ್‌ನಲ್ಲೊಂದು ಪವರ್‌ಫುಲ್ ಅಭಿಯಾನ ಆರಂಭವಾಗಿದೆ. ಚಿಕಾಗೋ ಮೂಲದ ಐಶ್ವರ್ಯಾ ರಾಜನ್ ಬಾಬು ಈ ಫೋಟೋ ಅಭಿಯಾನದ ರೂವಾರಿ. ಇವರು ಫೇಸ್ಬುಕ್‌ನಲ್ಲಿ ದಿ ಮಾಮಿ ಸೀರೀಸ್ ಎಂಬ ಗ್ರೂಪ್ ಹುಟ್ಟುಹಾಕಿದ್ದು, ಅದರಲ್ಲಿ ಪ್ರಸ್ತುತ 40 ದೇಶಗಳ 4 ಸಾವಿರ ಸದಸ್ಯರಿದ್ದಾರೆ. ಆಗಸ್ಟ್ ಮೊದಲ ವಾರ ಸ್ತನ್ಯಪಾನ ವಾರವಾಗಿರುವುದರಿಂದ ಅದನ್ನು ಆಚರಿಸಲು ಐಶ್ವರ್ಯಾ ಆಸಕ್ತಿಕರ ಕ್ಯಾಂಪೇನ್ ಒಂದನ್ನು ಆರಂಭಿಸಿದ್ದಾರೆ. 
  ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಕವರ್ ಮಾಡಿಕೊಂಡರೂ ಮಗುವಿಗೆ ಹಾಲೂಡಿಸುವುದನ್ನು ವಿರೋಧಿಸುವವರೇ ಹಲವರು. ಅದನ್ನು ಅವಮಾನ, ಮರ್ಯಾದೆ ಇಲ್ಲದವರ ಕೆಲಸ ಎಂಬಂತೆ ನೋಡಲಾಗುತ್ತದೆ. ಈ ಕಳಂಕವನ್ನು ಹೋಗಲಾಡಿಸಲು ಐಶ್ವರ್ಯಾ ಪಣ ತೊಟ್ಟಿದ್ದು,  ಸ್ತನಪಾನದ ಮಹತ್ವ ತಿಳಿಸಲು ಭಾರತದ 9 ಫೋಟೋಗ್ರಾಫರ್‌ಗಳನ್ನು ಬಳಸಿಕೊಂಡು, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಹಾಲೂಡಿಸುತ್ತಿರುವ ತಾಯಂದಿರ ಫೋಟೋಗಳನ್ನು ತೆಗೆಸಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದರ ಭಾಗವಾಗಿ ತೆಗೆಯಲ್ಪಟ್ಟ ಕೆಲ ಚೆಂದದ ಚಿತ್ರಗಳು ಇಲ್ಲಿವೆ. 

 • affects infant brain

  India18, Jul 2020, 12:20 PM

  ಶಸ್ತ್ರಚಿಕಿತ್ಸೆಗೆ ಒಳಗಾದ ಎಳೆ ಕೂಸಿಗೆ 1000 ಕಿ.ಮೀ ದೂರದಿಂದ ಎದೆಹಾಲು!

  ಹುಟ್ಟಿದ ಮರು ದಿನವೇ ಶಸ್ತ್ರಚಿಕಿತ್ಸೆಗಾಗಿ ದಿಲ್ಲಿ ಆಸ್ಪತ್ರೆ ಸೇರಿದ್ದ ಮಗು| ಶಸ್ತ್ರಚಿಕಿತ್ಸೆಗೆ ಒಳಗಾದ ಎಳೆ ಕೂಸಿಗೆ 1000 ಕಿ.ಮೀ ದೂರದಿಂದ ಎದೆಹಾಲು

 • CAR

  Karnataka Districts6, Mar 2020, 8:43 AM

  ಹಾಲುಣಿಸುವಾಗಲೇ ಹಸುಗೂಸಿನ ಜೊತೆ ತಾಯಿ ಸಾವು!

  ತಾಯಿ ತನ್ನ ಕಂದಮ್ಮನಿಗೆ ಎದೆಹಾಲುಣಿಸುತ್ತಿದ್ದಳು. ಇನ್ನೇನು ಒಂದು ತಿಂಗಳಲ್ಲಿ ಮದುವೆಯಾಗಬೇಕಿದ್ದ ಸಂದೀಪನೆಂಬ ಯುವಕ ತನ್ನ ಭಾವೀ ವಧುವಿನೊಂದಿಗೆ ಮದುವೆ ಬಗ್ಗೆ ಮಾತನಾಡುತ್ತಿದ್ದ. ನಾಳೆ ನನ್ನ ಬರ್ತ್‌ ಡೇ ಎಂದು ಪುಟ್ಟ ಹೆಣ್ಣು ಮಗು ಸಂಭ್ರಿಸುತ್ತಿತ್ತು. ಇವರೆಲ್ಲರನ್ನು ಹೊತ್ತು ಸಾಗುತ್ತಿದ್ದ ಕಾರು ಹಠಾತ್ತನೆ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಕನಸು ಕಾಣುತ್ತಿದ್ದ ಜೀವಗಳೆಲ್ಲ ನಿಮಿಷಗಳಲ್ಲಿ ನಿರ್ಜೀವ ದೇಹಗಳಾಗಿ ಬಿದ್ದಿದ್ದರು..!

 • How to gradually wean your child from breastfeeding

  Woman25, Feb 2020, 3:25 PM

  ಮಕ್ಕಳು ಎದೆಹಾಲು ಕುಡಿಯುವುದನ್ನು ಬಿಡುತ್ತಿಲ್ವಾ? ಹಾಗಾದ್ರೆ ಹೀಗ್ಮಾಡಿ!

  ಇದ್ದಕ್ಕಿದ್ದಂತೆ ಎದೆಹಾಲು ನಿಲ್ಲಿಸುವುದರಿಂದ ಮಗುವೂ ಶಾಕ್ ಅನುಭವಿಸುತ್ತದೆ, ನಿಮಗೂ ಕಿರಿಕಿರಿ ತಪ್ಪಿದ್ದಲ್ಲ. ಮಗುವಿಗೆ ಎದೆಹಾಲು ಅಭ್ಯಾಸ ಬಿಡಿಸಲು ನಿಧಾನವೇ ಪ್ರಧಾನ ಎಂಬ ಮಾತನ್ನು ನೆನಪಲ್ಲಿಟ್ಟುಕೊಳ್ಳಿ. 

 • Breastfeed

  OTHER SPORTS10, Dec 2019, 5:54 PM

  ವಾಲಿಬಾಲ್ ಆಟದ ನಡುವೆಯೇ ಮಗುವಿಗೆ ಎದೆಹಾಲುಣಿಸಿದ ಆಟಗಾರ್ತಿ..!

  ಐಜ್ವಾಲ್’ನಲ್ಲಿ ನಡೆಯುತ್ತಿರುವ ಮಿಜೋರಾಂ ಸ್ಟೇಟ್ ಗೇಮ್ಸ್ 2019 ಪಂದ್ಯಾವಳಿಯಲ್ಲಿ ತೈಕೋಮ್ ವಿಧಾನಸಭಾ ಕ್ಷೇತ್ರದ ವಾಲಿಬಾಲ್ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ಆಟದ ನಡುವೆ ತನ್ನ 7 ತಿಂಗಳ ಮಗುವಿಗೆ ಹಾಲುಣಿಸುವ ಮೂಲಕ ತಾಯ್ತನವನ್ನು ಮೆರೆದಿದ್ದಾರೆ.

 • World Breastfeeding

  LIFESTYLE1, Aug 2019, 12:24 PM

  ತಾಯಿ ಎದೆಹಾಲುಣಿಸು: ಭವಿಷ್ಯದ ಭಾರತ ನಿನ್ನ ಕೂಸು!

  ‘ಅಪ್ಪ-ಅಮ್ಮಂದಿರನ್ನು ಸಬಲರನ್ನಾಗಿಸಿ, ಸ್ತನ್ಯಪಾನವನ್ನು ಸಾಧ್ಯ ಮಾಡಿ’ ಎಂಬುದು ಈ ವರ್ಷದ ‘ವಿಶ್ವ ಸ್ತನ್ಯಪಾನ ಸಪ್ತಾಹ’ದ ಧ್ಯೇಯವಾಕ್ಯ. ಎದೆಹಾಲು ಮಗುವಿಗೆ ಆರೋಗ್ಯ, ಆನಂದ ನೀಡುವ ಜೊತೆಗೆ ಅಮ್ಮನೊಂದಿಗಿನ ಸಂಬಂಧವನ್ನು ಬಲಪಡಿಸುತ್ತದೆ ಎಂಬ ಆಶಯದ ಬರಹವಿದು.

 • Breastfeed

  relationship19, Jul 2019, 8:06 PM

  ತಾಯಿ ನೀ ಕರುಣಾಮಯಿ: ಮರಿಜಿಂಕೆಗೆ ಹಾಲುಣಿಸಿದ ಮಹಾತಾಯಿ!

  ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಜೋಧ್​ಪುರದ ಬಿಷ್ಣೋಯಿ ಸಮುದಾಯದ ಮಹಿಳೆಯೊಬ್ಬರು ಮರಿ ಜಿಂಕೆಗೆ ಹಾಲುಣಿಸುತ್ತಿರುವ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

 • Breast feeding

  INDIA2, Jan 2019, 10:37 AM

  ಅನಾಥ ಮಗುವಿಗೆ ಮಹಿಳಾ ಪೇದೆ ಎದೆಹಾಲು!

  ಹೈದರಾಬಾದ್‌ನಲ್ಲಿ ಮಹಿಳಾ ಪೇದೆಯೊಬ್ಬ ಅನಾಥ ಮಗುವೊಂದಕ್ಕೆ ಎದೆಹಾಲು ಕುಡಿಸಿ ಮಾನವೀಯತೆ ಮೆರೆದಿದ್ದಾರೆ.

 • Kolkatta Mall

  NATIONAL30, Nov 2018, 10:58 AM

  ಟಾಯ್ಲೆಟ್‌ನಲ್ಲಿ ಮಗುವಿಗೆ ಎದೆ ಹಾಲುಣಿಸುವಂತೆ ಹೇಳಿದ ಮಾಲ್ ಸಿಬ್ಬಂದಿ

  ಮಗುವಿಗೆ ಎದೆ ಹಾಲುಣಿಸಲು ಪ್ರತ್ಯೇಕ ಜಾಗ ಎಲ್ಲಿದೆ ಎಂಬ ಮಹಿಳೆಯೊಬ್ಬರ ಪ್ರಶ್ನೆಗೆ, ಶೌಚಾಲಯಕ್ಕೆ ತೆರಳುವಂತೆ ಸಿಬ್ಬಂದಿಗಳು ಸೂಚಿಸಿದ ಆಘಾತಕಾರಿ ಘಟನೆ ಇಲ್ಲಿನ ಮಾಲ್‌ ಒಂದರಲ್ಲಿ ನಡೆದಿದೆ.

 • Lady Police
  Video Icon

  state24, Nov 2018, 3:53 PM

  ಆದೇಶ ಸಂಕಷ್ಟ: ಕರುನಾಡ ಮಹಿಳಾ ಪೊಲೀಸರ ಮನಮಿಡಿಯುವ ಕಥೆ..!

  ಕರ್ನಾಟಕ ಪೊಲೀಸರು ಅಸಾಧ್ಯವಾದ ಕೇಸ್‌ಗಳನ್ನು ಬೇಧಿಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಠಾಣೆಗಳಲ್ಲಿ ಪ್ರತ್ಯೇಕ ಶೌಚಾಲಯ, ಮಗುವಿಗೆ ಎದೆಹಾಲು ಉಣಿಸಲು ಪ್ರತ್ಯೇಕ ಕೊಠಡಿ ಇಲ್ಲ ಎಂದು ಅರೋಪಿಸಿದ್ದಾರೆ. ಅಲ್ಲದೇ ಕಡ್ಡಾಯವಾಗಿ ಪ್ಯಾಂಟ್ ಶರ್ಟ್ ಧರಿಸಬೇಕು ಎಂಬುದು ಮಹಿಳಾ ಪೊಲೀಸರಿಗೆ ಕಿರಿಕಿರಿ ಉಂಟಾಗಿದೆ. 

 • Air Hostes

  INTERNATIONAL10, Nov 2018, 12:08 PM

  ಅಪರಿಚಿತ ಮಗುವಿಗೆ ವಿಮಾನದಲ್ಲೇ ಎದೆ ಹಾಲುಣಿಸಿದ ಏರ್ ಹಾಸ್ಟೆಸ್

  ಹಸಿವಿನಿಂದ ಅಳುತ್ತಿದ್ದ ಮಗುವಿಗೆ ವಿಮಾನದಲ್ಲಿ ಏರ್ ಹೋಸ್ಟೆಸ್ ಹಾಲುಣಿಸಿದ ಫೊಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 

 • breastfeeding
  Video Icon

  Health5, Sep 2018, 3:53 PM

  ಬೆಂಗಳೂರಿನಲ್ಲಿ ಶುರುವಾಯ್ತು ‘ಎದೆಹಾಲಿನ ಬ್ಯಾಂಕ್’!

  ಬ್ಲಡ್ ಬ್ಯಾಂಕ್, ಐ ಬ್ಯಾಂಕ್‌ನಂತೆ ಇದೀಗ ಬೆಂಗಳೂರಿನಲ್ಲಿ ಎದೆಹಾಲಿನ ಬ್ಯಾಂಕ್ ಆರಂಭವಾಗಿದೆ. ಮಗುವಿಗೆ ಎದೆಹಾಲು ಸಾಕಾಗದಿರೋದು, ಎದೆ ಹಾಲು ಉತ್ಪಾದನೆ ಪ್ರಮಾಣ ಕಡಿಮೆಯಾಗಿರೋದು, ಮುಂತಾದ ಸಮಸ್ಯೆಗಳಿಗೆ ಇದೀಗ ಹ್ಯೂಮನ್ ಮಿಲ್ಕ್ ಬ್ಯಾಂಕ್ ಪರಿಹಾರವಾಗಿದೆ. 

 • Serena williama

  LIFESTYLE3, Sep 2018, 10:58 AM

  ನಾನ್ಯಾಕೆ ಮಗುವಿಗೆ ಹಾಲೂಡುವುದನ್ನು ನಿಲ್ಲಿಸಿದೆ?

  ಈ ಮಾತನ್ನು ಒಬ್ಬ ಸಾಮಾನ್ಯ ಹೆಣ್ಣುಮಗಳು ಹೇಳಿದ್ರೆ, ಏನೋ ಮದರ್ ಸೆಂಟಿಮೆಂಟ್ ಅಂತ ಸುಮ್ಮನಾಗಬಹುದಿತ್ತೇನೋ. 

 • undefined

  NEWS3, Aug 2018, 7:02 PM

  ಸವಲತ್ತಿನ ಆಸೆಗಾಗಿ ಈ ಜೋಡಿ ಮಾಡಿದ್ದೇನು?: ಸಿಕ್ಕಿ ಬಿದ್ದಿದ್ದೇಗೆ?

  ಸರ್ಕಾರಗಳು ನೀಡುವ ಸವಲತ್ತುಗಳನ್ನು ಕೆಲ ಬಾರಿ ಅನರ್ಹರು ಸುಳ್ಳು ದಾಖಲೆಗಳನ್ನು ನೀಡಿ ಪಡೆಯುವುದುಂಟು. ಆದರೆ ಮದುವೆಯಾಗಿ ಮಗುವಿದ್ದರೂ ಸಾಮೂಹಿಕ ವಿವಾಹದಲ್ಲಿ ನಿಡಲಾಗುವ ಸಹಾಯಧನವನ್ನು ಪಡೆಯುವ ದುರಾಸೆಗೆ ಬಿದ್ದ ದಂಪತಿಗಳಿಬ್ಬರು ಸಿಕ್ಕಿ ಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.