ಎಟಿಪಿ ರ‍್ಯಾಂಕಿಂಗ್‌  

(Search results - 1)
  • undefined

    OTHER SPORTS5, Nov 2019, 5:11 PM

    ಟೆನಿಸ್‌ ವಿಶ್ವ ರ‍್ಯಾಂಕಿಂಗ್‌: ಅಗ್ರಸ್ಥಾನಕ್ಕೇರಿದ ನಡಾಲ್‌

    ವರ್ಷಾಂತ್ಯದ ರಾರ‍ಯಂಕಿಂಗ್‌ ಪಟ್ಟಿ​ಯಲ್ಲಿ ಜೋಕೋ​ವಿಚ್‌ ಅಗ್ರ​ಸ್ಥಾ​ನ​ಕ್ಕೇ​ರುವ ಸಾಧ್ಯತೆ ದಟ್ಟ​ವಾ​ಗಿದೆ. ಗಾಯದ ಸಮಸ್ಯೆಯಿಂದಾಗಿ ಪ್ಯಾರಿಸ್‌ ಮಾಸ್ಟ​ರ್ಸ್ ಸೆಮೀಸ್‌ನಿಂದ ಹೊರ​ಬಿ​ದ್ದಿದ್ದ ನಡಾಲ್‌, ಮುಂಬ​ರುವ ಎಟಿಪಿ ಫೈನಲ್ಸ್‌ನಲ್ಲಿ ಆಡು​ವುದು ಅನು​ಮಾ​ನ​ವಾ​ಗಿದೆ.