ಎಟಿಎಸ್  

(Search results - 9)
 • Maharashtra ATS

  state15, Jan 2020, 7:52 AM

  ಶಕ್ತಿ ಇಲ್ಲದ ಉಗ್ರ ನಿಗ್ರಹ ದಳ! ಎಟಿಎಸ್‌ಗೆ ಸ್ವತಂತ್ರ ಸಿಬ್ಬಂದಿ ಕೊಡದ ಸರ್ಕಾರ

  ಸಿಸಿಬಿ ವಿಭಾಗದಲ್ಲಿ ರಚಿಸಲಾದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಈಗ ಕೇವಲ ಹೆಸರಿಗೆ ಮಾತ್ರವಷ್ಟೆಎಂಬ ಸ್ಥಿತಿಯಲ್ಲಿದೆ. ದಳ ರಚನೆಗೊಂಡು ತಿಂಗಳು ಕಳೆದರೂ ಸಹ ಅಧಿಕಾರಿ ಮತ್ತು ಸಿಬ್ಬಂದಿ ನೇಮಕಾತಿ ನಡೆದಿಲ್ಲ. ಅಲ್ಲದೆ ಶಸ್ತ್ರ ಸಜ್ಜಿತ ಶಂಕಿತರ ಉಗ್ರರ ವಿರುದ್ಧ ಸೆಣಸಾಡುವ ಪೊಲೀಸರಿಗೆ ಕನಿಷ್ಠ ಪಕ್ಷ ಗುಂಡು ನಿರೋಧಕ ಜಾಕೆಟ್‌ಗಳನ್ನೂ ಸಹ ಒದಗಿಸಲಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.
   

 • jk soldiers

  Bengaluru-Urban6, Nov 2019, 7:34 AM

  ಬೆಂಗಳೂರು: ನಗರಕ್ಕೆ ಪ್ರತ್ಯೇಕ ಉಗ್ರ ನಿಗ್ರಹ ಪಡೆ..!

  ರಾಜಧಾನಿಯಲ್ಲಿ ಆತಂಕಕಾರಿ ಸಂಘಟನೆಗಳು, ಮಾನವ ಕಳ್ಳ ಸಾಗಾಣಿಕೆ ದಂಧೆ, ವಂಚಕ ಕಂಪನಿಗಳು ಹಾಗೂ ಡ್ರಗ್ಸ್‌ ಮಾಫಿಯಾಗೆ ಲಗಾಮು ಹಾಕುವ ಸಲುವಾಗಿ ಕೇಂದ್ರ ಅಪರಾಧ ವಿಭಾಗವನ್ನು (ಸಿಸಿಬಿ) ಆಯುಕ್ತರು ಪುನರ್‌ ರಚಿಸಿದ್ದು, ನಗರದಲ್ಲಿ ಬೇರೂರಿರುವ ಉಗ್ರರ ಮೇಲೆ ಕಣ್ಗಾವಲಿಗೆ ಪ್ರತ್ಯೇಕ ‘ಭಯೋತ್ಪಾದಕ ನಿಗ್ರಹ ದಳ’ (ಎಟಿಎಸ್‌)ವನ್ನು ರಚಿಸಲಾಗಿದೆ.

 • pak terrorists

  Bengaluru-Urban16, Oct 2019, 7:18 AM

  ಬೆಂಗಳೂರಿಗೆ ಶೀಘ್ರ ಪ್ರತ್ಯೇಕ ಉಗ್ರ ನಿಗ್ರಹ ಪಡೆ ಸ್ಥಾಪನೆ

  ಜೆಎಂಬಿ ಭಯೋತ್ಪಾದಕ ಸಂಘಟನೆಯ ಸದಸ್ಯರಿಗೆ ಬೆಂಗಳೂರು ಆಶ್ರಯ ತಾಣವಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಗೃಹ ಸಚಿವರು, ರಾಜಧಾನಿಗೆ ಪ್ರತ್ಯೇಕವಾಗಿ ಭಯೋತ್ಪಾದನೆ ನಿಗ್ರಹ ಪಡೆ (ಎಟಿಎಸ್‌) ರಚನೆಗೆ ಸೂಚಿಸಿದ್ದಾರೆ.
   

 • undefined

  NEWS25, Sep 2019, 10:47 AM

  ಎನ್‌ಕೌಂಟರ್ ದಯಾನಾಯಕ್ ಮುಂಬೈ ಎಟಿಎಸ್‌ಗೆ ವರ್ಗ

  ಎನ್‌ಕೌಂಟರ್ ಖ್ಯಾತಿಯ ಕರ್ನಾಟಕ ಪೊಲಿಸ್ ಅಧಿಕಾರಿ ದಯಾನಾಯಕ್ ಅವರನ್ನು ಮಂಗಳವಾರ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಕ್ಕೆ ವರ್ಗಾವಣೆ ಮಾಡಲಾಗಿದೆ. ದಯಾನಾಯಕ್ ಅವರು ಸದ್ಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 • Sumitra Mahajan

  NEWS30, Apr 2019, 1:26 PM

  ಕರ್ಕರೆ ಹುತಾತ್ಮ ಹೌದು, ಆದ್ರೆ ಸರಿ ಕೆಲ್ಸ ಮಾಡಿಲ್ಲ: ಸುಮಿತ್ರಾ ಮಹಾಜನ್!

  ಮುಂಬೈ ದಾಳಿಯಲ್ಲಿ ಹುತಾತ್ಮರಾಗಿದ್ದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಕುರಿತು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 • sadhvi pragya

  NEWS19, Apr 2019, 11:57 AM

  ಜೈಲಲ್ಲಿನ ಕಿರುಕುಳ ನೆನೆದು ಸಾಧ್ವಿ ಪ್ರಜ್ಞಾ ಕಣ್ಣೀರು!

  ಜೈಲಲ್ಲಿನ ಕಿರುಕುಳ ನೆನೆದು ಕಣ್ಣೀರಿಟ್ಟಪ್ರಜ್ಞಾ ಕಣ್ಣೀರು!| ಮಾಲೆಗಾಂವ್‌ ಸ್ಫೋಟದಲ್ಲಿ ಭಾಗಿ ಎಂದು ಒಪ್ಪಿಕೊಳ್ಳಲು ಬಲವಂತ| ಈ ಹಿಂದೆ ಮಹಾರಾಷ್ಟ್ರ ಎಟಿಎಸ್‌, ಪೊಲೀಸರ ವಿರುದ್ಧ ಆಕ್ರೋಶ

 • bathroom women

  NEWS11, Dec 2018, 7:25 AM

  ಬಳ್ಳಾರಿಯ ಶಂಕಿತ ಉಗ್ರ ಅರೆಸ್ಟ್

  ಬಳ್ಳಾರಿ ಮೂಲಕ ಶಂಕಿತ ಖಲಿಸ್ತಾನಿ ಉಗ್ರನೋರ್ವನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರದ ದಳದ ಸಿಬ್ಬಂದಿ ಬಂಧಿಸಿದ್ದಾರೆ. 

 • Sohrabuddin

  NEWS11, Sep 2018, 12:50 PM

  ಎನ್‌ಕೌಂಟರ್ ಕೇಸ್‌ನಲ್ಲಿ ಕೆಂಪಯ್ಯ ಅಳಿಯಗೆ ರಿಲೀಫ್!

  ಶಂಕಿತ ಗ್ಯಾಂಗ್‌ಸ್ಟರ್‌ ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದ ವಿಚಾರಣೆಯಿಂದ ಗುಜರಾತ್‌ನ ಮಾಜಿ ಎಟಿಎಸ್‌ ಮುಖ್ಯಸ್ಥ ಡಿ.ಜಿ. ವಂಜಾರಾ, ಕರ್ನಾಟಕದ ಮಾಜಿ ಐಪಿಎಸ್‌ ಅಧಿಕಾರಿ ಕೆಂಪಯ್ಯ ಅವರ ಅಳಿಯನೂ ಆದ ರಾಜಸ್ಥಾನ ಐಪಿಎಸ್‌ ಅಧಿಕಾರಿ ಎಂ.ಎನ್‌. ದಿನೇಶ್‌ ಹಾಗೂ ಇತರರನ್ನು ಕೈಬಿಟ್ಟಿದ್ದ ವಿಚಾರಣಾಧೀನ ಕೋರ್ಟ್‌ ತೀರ್ಪನ್ನು ಬಾಂಬೆ ಹೈಕೋರ್ಟ್‌ ಎತ್ತಿಹಿಡಿದಿದೆ.  ದಿನೇಶ್ ಕುಮಾರ್‌ಗೆ ರಿಲೀಫ್ ಸಿಕ್ಕಂತಾಗಿದೆ. 

 • LRC
  Video Icon

  NEWS11, Aug 2018, 10:23 PM

  ಹಿಂದೂ ತಾಲಿಬಾನ್?: ಸನಾತನ ಸಂಸ್ಥೆಯಿಂದ ಬಾಂಬ್ ಫ್ಯಾಕ್ಟರಿ?

  ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆ ಮೇಲೆ ಬಾಂಬ್ ಫ್ಯಾಕ್ಟರಿ ನಡೆಸುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಸಂಸ್ಥೆ ಜೊತೆ ಸಂಬಂಧ ಹೊಂದಿದ್ದ ವೈಭವ್ ರಾವತ್ ಎಂಬಾತನ ಮನೆಯಲ್ಲಿ ರಾಶಿ ರಾಶಿ ಬಾಂಬ್ ಗಳು ಸಿಕ್ಕಿದ್ದು, ದೇಶಾದ್ಯಂತ ಇಂತದ್ದೊಂದು ಚರ್ಚೆಗೆ ಗ್ರಾಸ ಒದಗಿಸಿದೆ.