ಎಚ್. ಡಿ. ಕುಮಾರಸ್ವಾಮಿ  

(Search results - 813)
 • DKS HDK
  Video Icon

  NEWS16, Sep 2019, 2:51 PM IST

  ಡಿಕೆಶಿಗೆ ದರೋಡೆ ಮಾಡಲು ನಾವು ಹೇಳಿದ್ವಾ..? ಹೀಗಂತಾ HDK ಹೇಳಿದ್ರಂತೆ

  ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನದ ಬಗ್ಗೆ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಡಿಕೆಶಿಗೆ ದರೋಡೆ ಮಾಡಲು ನಾವು ಹೇಳಿದ್ವಾ? ಇದಕ್ಕೆಲ್ಲ ನಾನೇ ಹೊಣೆ ನಾ? ಹೀಗಂತಾ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಜೆಡಿಎಸ್ ಸಭೆಯಲ್ಲಿ ಮಾತನಾಡಿದ್ದಾರೆ ಎಂದು ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.  

 • Kumaraswamy

  NEWS15, Sep 2019, 8:53 AM IST

  ‘ಸರ್ಕಾರ ಉಳಿಸಲು ಹೋರಾಡಿದ ಡಿಕೆಶಿ ಪರ ಈಗ ಎಚ್‌ಡಿಕೆ ಇಲ್ಲ’

  ಎಚ್‌ಡಿಕೆ ಏನೆಂದು ಒಕ್ಕಲಿಗರಿಗೆ ಈಗ ಗೊತ್ತಾಗಿದೆ: ಚೆಲುವರಾಯ| ‘ಸರ್ಕಾರ ಉಳಿಸಲು ಹೋರಾಡಿದ ಡಿಕೆಶಿ ಪರ ಈಗ ಎಚ್‌ಡಿಕೆ ಇಲ್ಲ’

 • kumara_ravi

  NEWS15, Sep 2019, 8:22 AM IST

  ಹಿಂದಿ ದಿವಸ್‌ಗೆ ಆಕ್ರೋಶ: ಎಚ್‌ಡಿಕೆಗೆ ಕೆಲಸವಿಲ್ಲ ಅದಕ್ಕೆ ಟೀಕಿಸ್ತಾರೆ ಎಂದ ಸಿ. ಟಿ. ರವಿ!

  ಹಿಂದಿ ದಿವಸ ಆಚರಿಸಿರುವ ಮೋದಿ ಅವರೇ ಕನ್ನಡ, ತಮಿಳು ದಿನ ಯಾವಾಗ ಆಚರಿಸುತ್ತೀರಿ ಎಂದ ಕುಮಾರಸ್ವಾಮಿ| ಎಚ್‌ಡಿಕೆಗೆ ಕೆಲಸವಿಲ್ಲ, ಹೀಗಾಗಿ ಮೋದಿ ಟೀಕಿಸ್ತಾರೆ: ಸಚಿವ ರವಿ| 

 • HDD HDK
  Video Icon

  NEWS14, Sep 2019, 6:39 PM IST

  20 ಶಾಸಕರು ಜೆಡಿಎಸ್‌ಗೆ ರಾಜೀನಾಮೆ: ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ

  ಕೆಆರ್ ಪೇಟೆಯ ಅನರ್ಹ ಶಾಸಕ ನಾರಾಯಣ ಗೌಡ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಇಂದು [ಶನಿವಾರ]  ಮಂಡ್ಯದ ಕೆಆರ್ ಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಗೌಡರೇ ನನ್ನನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದರು. ದೇವೇಗೌಡ ಅವರು ಕುಟುಂಬದ ಪ್ರೇಮ ಬಿಟ್ಟು ಮೊದಲು ದೇಶಪ್ರೇಮಿಯಾಗಲಿ ಎಂದು ಸಲಹೆ ನೀಡಿದರು. ದೇವೇಗೌಡರು ನನ್ನ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರೆ. ದೇವೇಗೌಡರೇ ನನ್ನನ್ನು ಕೆಣಕಬೇಡಿ ಎಂದು ಎಚ್ಚರಿಸಿದರು. ಇನ್ನು 20 ಶಾಸಕರು ಜೆಡಿಎಸ್ ತೊರೆಯಲಿದ್ದಾರೆ ಎನ್ನುವ ಬಾಂಬ್ ಸಿಡಿಸಿದ್ದಾರೆ. ಹಾಗಾದ್ರೆ ಏನೆಲ್ಲ ಮಾತನಾಡಿ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

 • HDD HDK
  Video Icon

  NEWS14, Sep 2019, 4:31 PM IST

  ಜೆಡಿಎಸ್‌ನಲ್ಲಿ ಧಗಧಗ: ಸೈಲೆಂಟ್ ಮೂಡ್‌ಗೆ ಕುಮಾರಸ್ವಾಮಿ

  ಜೆಡಿಎಸ್ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹತ್ತಿರವಾಗುತ್ತಿದ್ದಾರೆ. ಬಿಜೆಪಿ ಶಾಸಕರ ಅಸಮಾಧಾನವನ್ನು ಮಟ್ಟ ಹಾಕಲು ಯಡಿಯೂರಪ್ಪ ಇದನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಕುಮಾರಸ್ವಾಮಿ ಮಾತ್ರ ಫುಲ್ ಸೈಲೆಂಟ್ ಆಗ್ಬಿಟ್ಟಿದ್ದಾರೆ. ಜೆಡಿಎಸ್‌ನ ಒಂದೊಂದು ಪಾನ್‌ಗಳು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದರೂ ಇದ್ಯಾವುದಕ್ಕೆ ತಲೆಕೆಡಿಸಿಕೊಳ್ಳದೇ ಎಚ್ ಡಿಕೆ ಮೌನವಹಿಸಿದ್ದಾರೆ. ಅತ್ತ ದೊಡ್ಡಗೌಡ್ರು ಸಂಕಷ್ಟದಲ್ಲಿರುವ ಜೆಡಿಎಸ್ ಪಕ್ಷವನ್ನು ಸಂಘಟಿಸುವ ಮಾತುಗಳನ್ನಾಡುತ್ತಿದ್ದಾರೆ. ಇದರ ಮಧ್ಯೆ ಕುಮಾರಸ್ವಾಮಿ ಅವರ ಬಗ್ಗೆ ಕೆಲ ಜೆಡಿಎಸ್ ಅತೃಪ್ತ ಶಾಸಕರು ದೇವೇಗೌಡ್ರ ಬಳಿ  ಅಳಲುತೋಡಿಕೊಂಡಿದ್ದಾರೆ. ಇದರ ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.

 • Five more rebel Congress MLA reached in Supreme Court for their resignation

  Karnataka Districts14, Sep 2019, 10:27 AM IST

  ‘ಎಚ್‌ಡಿಕೆಗೆ ಇನ್ನಷ್ಟು ಮಂದಿ ಚೂರಿ ಹಾಕಲು ಕಾಯುತ್ತಿದ್ದಾರೆ’

  ಈಗಾಗಲೇ ಅನೇಕರು ಎಚ್ ಡಿಕೆ ಅವರ ಬೆನ್ನಿಗೆ ಚೂರಿ ಹಾಕಿದ್ದು, ಇನ್ನಷ್ಟು ಮಂದಿ ಅದಕ್ಕೆ ಕಾಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರ ಆಪ್ತ ಎನಿಸಿಕೊಂಡಿರುವ ಸಾ ರಾ ಮಹೇಶ್ ಹೇಳಿದ್ದಾರೆ. 

 • devegowda

  Karnataka Districts13, Sep 2019, 1:12 PM IST

  'ಮಾತು ಕೇಳದೆ ಬಾಂಬೇವಾಲಗೆ ಟಿಕೆಟ್‌ ಕೊಟ್ಟ ನನ್ನ ಮಗ ಪಶ್ಚಾತ್ತಾಪ ಪಡುತ್ತಿದ್ದಾನೆ '

  ಬಾಂಬೆವಾಲನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದಕ್ಕೆ ಈಗ ನನ್ನ ಮಗ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ. 

 • Karnataka Districts13, Sep 2019, 10:54 AM IST

  HD ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ : ಸಚಿವ ಸೋಮಣ್ಣ

  ಎಚ್ ಡಿ ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ ಆದವರು ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಅದೃಷ್ಟ ಎನ್ನುವುದು ಯಾರಪ್ಪನ ಮನೆಯ ಸ್ವತ್ತೂ ಅಲ್ಲವೆಂದರು. 

 • kumaraswamy sa ra mahesh

  Karnataka Districts13, Sep 2019, 10:23 AM IST

  ಸೋಲಿನ ಭೀತಿ : ಸ್ವ ಕ್ಷೇತ್ರ ತೊರೆಯಲು ಮುಂದಾದ HDK ಆಪ್ತ

  ಸೋಲಿನ ಭೀತಿ ಹಾಗೂ ಓಳೇಟಿನ ಆತಂಕದಿಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಪ್ತ ನಾಯಕರ ಸ್ವ ಕ್ಷೇತ್ರ ತೊರೆಯಲು ಮುಂದಾಗಿದ್ದಾರೆನ್ನಲಾಗಿದೆ. 

 • Deve Gowda Yeddyurappa Kumaraswamy

  NEWS13, Sep 2019, 9:08 AM IST

  'ರಾಜ್ಯದಲ್ಲಿ ಉಪಚುನಾವಣೆ ನಡೆಯೋದೇ ಡೌಟ್‌'

  ರಾಜ್ಯದಲ್ಲಿ ಉಪಚುನಾವಣೆ ನಡೆಯೋದೇ ಡೌಟ್‌| 4 ರಾಜ್ಯಗಳ ಜತೆ ಕರ್ನಾಟಕ ಚುನಾವಣೆ ಸಾಧ್ಯತೆ: ಎಚ್. ಡಿ. ಕುಮಾರಸ್ವಾಮಿ

 • Karnataka Districts13, Sep 2019, 8:17 AM IST

  ಎಚ್‌.ಡಿ.ಕುಮಾರಸ್ವಾಮಿ ಮೇಲೆ ಡಬಲ್‌ ಅಟ್ಯಾಕ್‌ !

  ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಜೆಡಿಎಸ್‌ನ ಮತ್ತೊಬ್ಬ ಮುಖಂಡ, ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಬಹಿರಂಗ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. 

 • NEWS13, Sep 2019, 8:06 AM IST

  ಸ್ವಾಮೀಜಿಗಳ ಫೋನ್‌ ಕದ್ದಾಲಿಕೆ ಮಾಡಿತ್ತೇ ಎಚ್‌ಡಿಕೆ ಸರ್ಕಾರ?

  ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉದ್ಯಮಿಗಳ ಫೋನ್‌ ಮಾತ್ರವಲ್ಲ, ನಾಡಿನ ಪ್ರಮುಖ ಮಠಾಧೀಶರ ಮೊಬೈಲ್‌ಗಳನ್ನೂ ಕದ್ದಾಲಿಕೆ ಮಾಡಲಾಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ. 

 • GTD
  Video Icon

  NEWS12, Sep 2019, 7:31 PM IST

  Video: ದೇವೇಗೌಡ, ಕುಮಾರಸ್ವಾಮಿಗೆ ಜಿಟಿಡಿ ಡಿಚ್ಚಿ

  ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಪಕ್ಷ ಬಿಡುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಓಡಾಡುತ್ತಿದೆ. ಜಿಟಿಡಿ ಕೂಡ ತಾನು ನಾಮಕಾವಸ್ತೆಯಲ್ಲಿ ಪಕ್ಷದಲ್ಲಿದ್ದೇನೆಂದು ಹಲವು ಬಾರಿ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ. ಈ ಸುದ್ದಿಗೆ ಇಂಬು ಕೊಡುವಂತೆ ಇವತ್ತು ಮೈಸೂರಿನಲ್ಲಿ ನಡೆದ ಜೆಡಿಎಸ್ ಚಿಂತನ ಮಂಥನ ಸಭೆಯಲ್ಲಿ ಜಿ.ಟಿ. ದೇವೇಗೌಡರು ಗೈರಾಗಿದ್ದಾರೆ. ಅಷ್ಟೇ ಅಲ್ಲದೇ ಎಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಹಾಗಾದ್ರೆ ಟಿಟಿಡಿ ಏನೆಲ್ಲ ಮಾತನಾಡಿದ್ದಾರೆ? ವಿಡಿಯೋನಲ್ಲಿ ನೋಡಿ.

 • Karnataka Districts11, Sep 2019, 3:18 PM IST

  ನನ್ನನ್ನು ಯಾರೂ ಆಹ್ವಾನಿಸಿಲ್ಲ : ಅದಕ್ಕೆ ಪ್ರತಿಭಟನೆಗೆ ಹೋಗಿಲ್ಲ

  ನನ್ನನ್ನು ಯಾರೂ ಪ್ರತಿಭಟನೆಗೆ ಆಹ್ವಾನಿಸಿಲ್ಲ. ಆದ್ದರಿಂದ ನಾನು ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

 • dks kumar
  Video Icon

  NEWS11, Sep 2019, 12:52 PM IST

  #RallyForDKS: ರ‍್ಯಾಲಿಯಿಂದ ದೂರ ಉಳಿದ ಜೆಡಿಎಸ್!

  ಡಿಕೆಶಿ ಪ್ರತಿಭಟನಾ ರ‍್ಯಾಲಿಯಿಂದ ಜೆಡಿಎಸ್‌ ಬಹುತೇಕ ದೂರ ಉಳಿದಿದೆ. ದೋಸ್ತಿ ಡಿಕೆಶಿಗೆ ಸಾಥ್ ನೀಡುವುದಿಲ್ವಾ? ಇಂತಹುದ್ದೊಂದು ಅನುಮಾನ ಹುಟ್ಟು ಹಾಕಿದೆ ಎಚ್. ಡಿ. ಕುಮಾರಸ್ವಾಮಿ ನಡೆ. ಹೌದು ಮಾಜಿ ಸಿಎಂ ಕುಮಾರಸ್ವಾಮಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಹಾಜರಾಗುತ್ತಿಲ್ಲ, ಬದಲಾಗಿ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ತಾಲೂಕು ಪಂಚಾಯಿತಿಯಲ್ಲಿ ಕೆಡಿಪಿ ಸಭೆ ನಡೆಸಲಿದ್ದಾರೆ. ಕಾರ್ಯಕರ್ತರಿಗೂ ಪ್ರತಿಭಟನೆಯಲ್ಲಿ ಭಾಗಿಯಾಗುವ ಕುರಿತು ಯಾವುದೇ ಸೂಚನೆ ನೀಡಿಲ್ಲ.