ಎಚ್.ಡಿ. ಕುಮಾರಸ್ವಾಮಿ  

(Search results - 263)
 • HDK,HDD, Nikil
  Video Icon

  Politics28, Nov 2019, 2:09 PM

  ಮುಂದೆ ನಿಖಿಲ್ ಕೂಡಾ ಅಳ್ತಾರೆ! ಗೌಡ್ರು ನುಡಿದ್ರು ಭವಿಷ್ಯ!

  ಬುಧವಾರ ಕೆ.ಆರ್. ಪೇಟೆ ಚುನಾವಣಾ ಪ್ರಚಾರ ಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಎಚ್‌ಡಿಕೆಗೆ ಅಳೋದು, ಭವಿಷ್ಯ ಹೇಳೋದು ಎರಡೇ ಕೆಲ್ಸ,  ಯಾವ ಸೀಮೆ ಜ್ಯೋತಿಷಿ ಅವ್ರು? ಎಂದು ರಾಜಕೀಯ ನಾಯಕರೊಬ್ಬರು ವ್ಯಂಗ್ಯವಾಡಿದ್ದಾರೆ.  ಮುಂಚೆ ದೇವೇಗೌಡ್ರು ಅಳ್ತಾ ಇದ್ರು, ಈಗ ಎಚ್‌ಡಿಕೆ ಅಳ್ತಾರೆ, ಮುಂದೆ ನಿಖಿಲ್ ಕೂಡಾ ಅಳ್ತಾರೆ, ಎಂದು ಅವರು ಭವಿಷ್ಯ ನುಡಿದಿದ್ದಾರೆ.

 • Kumar Swami suddenly burst into tears while speaking from the stage, then expressed his pain in a packed meeting
  Video Icon

  Politics27, Nov 2019, 6:54 PM

  ಏಕೆ ಹೀಗೆ ನೋಯಿಸ್ತೀರಿ: ಮತ್ತೆ ಕಣ್ಣೀರಿಟ್ಟ ಕುಮಾರಣ್ಣ!

  ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತೆ ಕಣ್ಣೀರಿಟ್ಟ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದಿದೆ. ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ನಾನೇನು ತಪ್ಪು ಮಾಡಿದ್ದೇನೆ ಎಂದು ನನಗೆ ಈ ರೀತಿ ಶಿಕ್ಷೆ ಕೊಡುತ್ತಿದ್ದೀರಿ ಎಂದದು ಜನರನ್ನು ಪ್ರಶ್ನಿಸಿದರು. 

 • kumaraswamy s t somashekar film actor
  Video Icon

  Politics23, Nov 2019, 3:35 PM

  ಸ್ಟಾರ್ ಹೋಟೆಲ್ ರೂಂನಲ್ಲಿ ಕಡತಕ್ಕೆ ಸಹಿ ಪಡೆಯುತ್ತಿದ್ಳು ನಟಿ! ಸೋಮಶೇಖರ್ ಹಚ್ಚಿದ್ರು ಕಿಡಿ

  ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಆರೋಪಗಳ ತೀವ್ರತೆಯೂ ಹೆಚ್ಚಾಗಿದೆ. ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಾಂಬ್ ಸಿಡಿಸಿದ್ದಾರೆ. ಚಲನಚಿತ್ರ ನಟಿಯೊಬ್ಬರು 5-ಸ್ಟಾರ್ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿ, ಕಡತಗಳಿಗೆ ಸಹಿ ಹಾಕಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಯಾರವರು? ಏನಿದು ಹೊಸ ವಿಚಾರ? ಇಲ್ಲಿದೆ ಡೀಟೆಲ್ಸ್...

 • mlc puttanna

  Politics7, Nov 2019, 10:30 AM

  ಜೆಡಿಎಸ್ ಮುಖಂಡ ಪುಟ್ಟಣ್ಣ ಪಕ್ಷದಿಂದ ಉಚ್ಛಾಟನೆ

  ಪಕ್ಷದ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಹಿಂದೆ ಆಪ್ತರಾಗಿದ್ದ ಪುಟ್ಟಣ್ಣ ಇತ್ತೀಚಿನ ದಿನಗಳಲ್ಲಿ ದೂರವಾಗಿದ್ದರು. ಇದೀಗ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. 

 • HDK on supreme court

  Dharwad28, Oct 2019, 10:38 AM

  ನನ್ನ ಉಳಿಸ್ರಪ್ಪ ಎಂದು ಯಾರ ಹತ್ರಾನೂ ಭಿಕ್ಷೆ ಬೇಡಲ್ಲ ಎಂದ ಮಾಜಿ ಸಿಎಂ

  ಅತಿವೃಷ್ಟಿಯಿಂದ ರಾಜ್ಯದಲ್ಲಿ ಸಾಕಷ್ಟು ಅವಾಂತರಗಳಾಗಿವೆ. ಮಳೆಯಿಂದಾಗಿ ದೊಡ್ಡಮಟ್ಟದ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಸ್ವಲ್ಪ ಸಮಯ ಕೊಡಬೇಕಾಗುತ್ತೆ. ಯಾವುದೇ ಸರ್ಕಾರವಿದ್ದರೂ ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಬಗೆಹರಿಸಲು ಆಗಲ್ಲ. ನನ್ನ ಅನಿಸಿಕೆ ಪ್ರಕಾರ ರಾಜ್ಯದಲ್ಲಿ ಹಣದ ಕೊರತೆಯಿಲ್ಲ. ಮಂತ್ರಿಗಳು ದಿನಕ್ಕೊಂದು ಹೇಳಿಕೆ ಕೊಡುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. 
   

 • dks hdk
  Video Icon

  Politics26, Oct 2019, 6:36 PM

  ಡಿಕೆಶಿ ಸ್ವಾಗತಕ್ಕೆ ಅಚ್ಚರಿಯ ಅತಿಥಿ; ಇದು ಎಚ್‌ಡಿಕೆ ನಡೆಯ ಹಿಂದಿನ ನೀತಿ!

  ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ಬಂದಿಳಿದಾಗ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಪಕ್ಷದಿಂದ ಬ್ಯಾಟರಾಯನಪುರ ಶಾಸಕ, ಮಾಜಿ ಸಚಿವ ಕೃಷ್ಣ ಭೈರೇಗೌಡ ತೆರಳಿದ್ದರು. ಆದರೆ ಅಚ್ಚರಿಯೆಂಬಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡಾ ಡಿಕೆಶಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಘಟನೆ ನಡೆದಿದೆ.  

 • sonia gandhi dk shivakumar
  Video Icon

  INDIA23, Oct 2019, 12:37 PM

  ತಿಹಾರ್‌ಗೆ ಸೋನಿಯಾ; ಡಿಕೆಶಿ ಭೇಟಿಯಾದ ಕಾಂಗ್ರೆಸ್ ನಾಯಕಿ

  ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್‌ರನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾದರು. ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡಾ ಡಿಕೆಶಿಯವರನ್ನು ಭೇಟಿಯಾಗಿದ್ದರು.

 • undefined
  Video Icon

  Politics21, Oct 2019, 2:02 PM

  ತಿಹಾರ್‌ನಲ್ಲಿ ಶಿವ-ಕುಮಾರ ಭೇಟಿ; ಸ್ನೇಹಿತನಿಗೆ ಬಲ ತುಂಬಿದ ದಳಪತಿ

  ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್‌ರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿಯಾದರು. ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಎಚ್‌ಡಿಕೆ ಮಾತನಾಡಿದರು. ಬನ್ನಿ ಅವರೇನು ಹೇಳಿದರು ನೋಡೋಣ....      

 • Cheluvaraya Swamy kumar
  Video Icon

  News6, Oct 2019, 5:43 PM

  ಅನುಕಂಪ ಗಿಟ್ಟಿಸೋದು ಇನ್ನಾದ್ರು ಬಿಡಿ: ಎಚ್‌ಡಿಕೆ ನಡೆಗೆ ಚೆಲುವರಾಯಸ್ವಾಮಿ ಕಿಡಿ

  ಕಾಂಗ್ರೆಸ್ ನಾಯಕ ಚೆಲುವಾರಾಯಸ್ವಾಮಿ, ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮತ್ತೆ ಹರಿಹಾಯ್ದರು. ಮಂಡ್ಯದಲ್ಲಿ 7 ಮಂದಿ ಜೆಡಿಎಸ್ ಶಾಸಕರಿದ್ರೂ ಜಿಲ್ಲೆಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ರೈತರ ದುಸ್ಥಿತಿಗೆ ತಾನು ಕಾರಣ, ನಾನು ಮೋಸ ಮಾಡಿದ್ದೀನಿ, ಎಂದು ಎಚ್‌ಡಿಕೆ ತಪ್ಪೊಪ್ಪಿಕೊಳ್ಳಲಿ, ಇಲ್ಲಿ ಬಂದು ಅನುಕಂಪ ಗಿಟ್ಟಿಸುವ ಪ್ರಯತ್ನ ಬೇಡ ಎಂದು ಗುಡುಗಿದರು.  

 • yeddyurappa

  News30, Sep 2019, 2:15 PM

  ತಂತಿಯಿಂದ ಕೆಳಗಿಳಿಸುವ ಎಚ್ಚರಿಕೆ! ಬಿಎಸ್‌ವೈ ಕಾಲೆಳೆದ ಎಚ್‌ಡಿಕೆ

  ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ‘ತಂತಿ’; ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟಾಂಗ್; ಜನರೇ ನಿಮ್ಮನ್ನು 'ತಂತಿ‌' ಮೇಲಿಂದ ಇಳಿಸುತ್ತಾರೆ
   

 • कुमारस्वामी।

  Karnataka Districts10, Sep 2019, 1:06 PM

  'ಸಿಎಂ ಸ್ಥಾನದ ಪದತ್ಯಾಗ ಬಳಿಕ ನಿವೃತ್ತಿಗೆ ಚಿಂತಿಸಿದ್ದೆ'

  ನಾನು ಸಿಎಂ ಸ್ಥಾನ ತೊರೆದ ಬಳಿಕ ನಿವೃತ್ತಿ ಬಗ್ಗೆ ಯೋಚನೆ ಮಾಡಿದ್ದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. 

 • undefined
  Video Icon

  NEWS6, Sep 2019, 6:23 PM

  ಡಿಕೆಶಿ ಅಮ್ಮನ ಕಾಲಿಗೆ ಬಿದ್ದ ಎಚ್‌ಡಿಕೆ; ಗಳಗಳನೇ ಅತ್ತ ಗೌರಮ್ಮ

  ಜಾರಿ ನಿರ್ದೇಶನಾಲಯ (ED) ವಶದಲ್ಲಿರುವ  ಡಿ.ಕೆ.ಶಿವಕುಮಾರ್ ರ ಅಮ್ಮನ ನಿವಾಸಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದರು.  ಈ ಸಂದರ್ಭದಲ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ ಎಚ್ ಡಿಕೆ ಕಂಡು ಗೌರಮ್ಮ ಬಿಕ್ಕಿ ಬಿಕ್ಕಿ ಅತ್ತರು.

 • Kumaraswamy
  Video Icon

  NEWS29, Aug 2019, 1:59 PM

  ಎಚ್‌ಡಿಕೆಗೆ ಬಿಗ್ ರಿಲೀಫ್; ಆರೋಪ ಪಟ್ಟಿಯಿಂದ ಹೆಸರು ಕೈಬಿಟ್ಟ SIT!

  ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದ್ದ ಪ್ರಕರಣವೊಂದರಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಿದೆ. ನ್ಯಾಯಾಲಯದ ಮುಂದೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಅವರ ಹೆಸರನ್ನು ತನಿಖಾಧಿಕಾರಿಗಳು ಕೈಬಿಟ್ಟಿದ್ದಾರೆ. ಅದ್ಯಾವ ಪ್ರಕರಣ? ಎಚ್ ಡಿಕೆ ಹೆಸರು ಥಳಕು ಹಾಕಿಕೊಂಡಿದ್ದೇಕೆ? ಇಲ್ಲಿದೆ ವಿವರ

 • HD Kumaraswamy may be resigned from chief minister post with cabinet in karnataka
  Video Icon

  NEWS29, Aug 2019, 1:34 PM

  ಅತ್ತ ಅಧಿಕಾರ ಹೋಯ್ತು, ಇತ್ತ ಇಬ್ಬರು ಆಪ್ತರು ದೂರ ದೂರ! ಎಚ್‌ಡಿಕೆಗೆ ಈಗ ಏಕಾಂಗಿ?

  ಅತ್ತ ಅಧಿಕಾರ ಕಳೆದುಕೊಂಡು ಮಾಜಿ ಸಿಎಂ ಆಗಿರುವ ಎಚ್.ಡಿ. ಕುಮಾರಸ್ವಾಮಿ ಈಗ ಏಕಾಂಗಿಯಾಗಿದ್ದಾರಾ? ಯಾವಾಗಲೂ ಅವರ ಜೊತೆ ಇರುತ್ತಿದ್ದ ಇಬ್ಬರು ಆಪ್ತ ರಾಜಕಾರಣಿಗಳು ಈಗ ಅಂತರ ಕಾಪಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಯಾರವರು ಆಪ್ತರು? ಅವರು ದೂರವಾಗಲು ಏನು ಕಾರಣ? ಈ ಸ್ಟೋರಿ ನೋಡಿ...  

 • siddaramaiah devegowda kumaraswamy
  Video Icon

  NEWS26, Aug 2019, 5:49 PM

  ದೇವೇಗೌಡ ಆಯ್ತು, ಈಗ HDK ಸರದಿ: ಕಾಂಗ್ರೆಸ್‌ಗೆ ಮಹಾ ಮಂಗಳಾರತಿ!

  ಆಂಗ್ಲ ಪತ್ರಿಕೆ ನೀಡಿರುವ ಸಂದರ್ಶನದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಕಾಂಗ್ರೆಸ್ ತನ್ನನ್ನು ಗುಮಾಸ್ತನಂತೆ ನಡೆಸಿಕೊಂಡಿತು ಎಂದಿರುವ ಎಚ್‌ಡಿಕೆ, 14 ತಿಂಗಳಾಗಿತ್ತು, ಇನ್ನೆಷ್ಟು ದಿನ ಕಾಂಗ್ರೆಸ್ ಗುಲಾಮನಾಗಿರಲಿ ಎಂದು ಪ್ರಶ್ನಿಸಿದ್ದಾರೆ.  ಬನ್ನಿ ಅವರೇನು ಹೇಳಿದ್ದಾರೆ ನೋಡೋಣ!