ಎಚ್ ಡಿಕೆ  

(Search results - 102)
 • అయితే బీజేపీ అత్యధిక స్థానాలు గెలుచుకోగా కాంగ్రెస్ పార్టీ మేజిక్ ఫిగర్ కు కాస్త దూరంలో ఆగిపోయింది. జేడీఎస్ పార్టీ మూడో స్థానానికే పరిమితమైంది. అటు కాంగ్రెస్, ఇటు బీజేపీలకు ప్రభుత్వాన్ని ఏర్పాటు చేసే మెజారిటీ రాకపోవడంతో జేడీఎస్ కింగ్ మేకర్ పాత్ర పోషించింది.

  NEWS16, Jul 2019, 7:35 AM IST

  ಸಿಎಂ ಎಚ್‌ಡಿಕೆ ಮುಂದಿನ ಹಾದಿ ಏನು?

  ರಾಜ್ಯ ರಾಜಕೀಯದಲ್ಲಿ ಡ್ರಾಮಾ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಭವಿಷ್ಯ  ನಿರ್ಧಾರವಾಗಲಿದ್ದು, ಹಾಗಾದರೆ ಎಚ್ ಡಿಕೆ ಮುಂದಿನ ನಡೆ ಏನು..?

 • sunita puttanaiah
  Video Icon

  NEWS30, May 2019, 1:01 PM IST

  ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದ ಸುನಿತಾ ಪುಟ್ಟಣ್ಣಯ್ಯ!

  ಸಿಎಂ ಕುಮಾರಸ್ವಾಮಿ ವಿರುದ್ಧ ರಾಜಕೀಯ ಮುಖಂಡರು ವಾಗ್ದಾಳಿ ನಡೆಸುತ್ತಿರುವುದು ಹೊಸದೇನಲ್ಲ. ಆದರೀಗ ರೈತ ಸಂಘದ ಸುನಿತಾ ಪುಟ್ಟಣ್ಣಯ್ಯ ಎಚ್ ಡಿಕೆ ವಿರುದ್ಧ ಗುಡುಗಿದ್ದಾರೆ. ಜಾತಿ ಅಲೆ , ಹಣದ ಅಲೆ ಯನ್ನ ಹರಿಸಿ ಕುಮಾರಸ್ವಾಮಿ ನನ್ನ ಮಗನನ್ನ ಸೋಲಿಸಿದ್ರು, ಸುಳ್ಳು ಭರವಸೆಗಳನ್ನು ನೀಡಿ ನನ್ನ ಮಗನನ್ನ ಸೋಲಿಸಿದ್ರು. ವೃದ್ಧಾಪ್ಯ ವೇತನ , ಶ್ರೀಶಕ್ತಿ ಸಂಘಗಳ ಬಗ್ಗೆ ಸುಳ್ಳು ಭರವಸೆಗಳನ್ನ ನೀಡಿ ನನ್ನ ಮಗನನ್ನ ಸೋಲಿಸಿದ್ರು. ಆದ್ರೆ ಈ ಚುನಾವಣೆಯಲ್ಲಿ ಮಂಡ್ಯ ಜನ ಅವರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಸುಮಲತಾ ದಿಟ್ಟ ಮಹಿಳೆ, ಭಾಷ ಜ್ನಾನವಿದೆ ಆಗಾಗಿ ಅವರ ಗೆಲುವು ನಮಗೆ ಖುಷಿ ಕೊಟ್ಟಿದೆ. ಮಂಡ್ಯ ಜಿಲ್ಲೆಯ ಗತ್ತನ್ನ ಇಂಡಿಯಾದಲ್ಲಿ ಈ ಚುನಾವಣೆ ತೋರಿಸಿದೆ. ಬೆಳೆಗಳಿಗೇ ನೀರು ಸಾಲುತ್ತಿಲ್ಲ ಅಂತಹದರಲ್ಲಿ ತಮಿಳುನಾಡಿಗೆ ಕಾವೇರಿ ನೀರು ಕೊಡುವುದು ಎಲ್ಲಿ? ಸುಮಲತಾಗೆ ಕಾವೇರಿ ವಿಷಯದಲ್ಲಿ ಕೆಲವು ಮಂತ್ರಿಗಳು ಚಲೆಂಜ್ ಹಾಕಿದ್ದರು. ಕುಮಾರಸ್ವಾಮಿಯವರ  ಮಂತ್ರಿಗಳು ಎಲ್ಲಿ ಹೋಗಿದ್ರು ಇಲ್ಲಿವರೆಗೆ ಯಾಕೆ ಕೆಲಸ ಮಾಡಿಲ್ಲ' ಎಂದು ಪ್ರಶ್ನಿಸಿದ್ದಾರೆ. 

 • Video Icon

  Lok Sabha Election News24, May 2019, 6:17 PM IST

  ಮಾತಿಲ್ಲ, ಕತೆಯಿಲ್ಲ; ಮೌನಕ್ಕೆ ಶರಣಾದ ಎಚ್‌ಡಿಕೆ!

  ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಹೀನಾಯ ಸೋಲನ್ನುಂಡಿದೆ. ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ, ತುಮಕೂರಿನಲ್ಲಿ ಅಪ್ಪಾಜಿ ಎಚ್.ಡಿ. ದೇವೇಗೌಡರು ಸೋತಿರುವುದು ಸಿಎಂ ಎಚ್.ಡಿ. ಕುಮಾರಸ್ವಾಮಿ ಆಘಾತ ಉಂಟುಮಾಡಿದೆಯಾ? ಶುಕ್ರವಾರ ನಡೆದ ಸಚಿವರ ಸಭೆಯಲ್ಲೂ ದೀರ್ಘ ಮೌನಕ್ಕೆ ಶರಣಾಗಿದ್ದ ಎಚ್ ಡಿಕೆ, ಪತ್ರಿಕಾಗೋಷ್ಠಿಯಲ್ಲೂ ಪತ್ರಕರ್ತರ ಪ್ರಶ್ನೆಗೆ ಮೌನ ಮುರಿಯಲಿಲ್ಲ. 
   

 • Video Icon

  Lok Sabha Election News21, May 2019, 11:53 AM IST

  ದೆಹಲಿ ಪ್ರವಾಸ ರದ್ದು ಮಾಡಿದ ಸಿಎಂ; ಕುತೂಹಲ ಮೂಡಿಸಿದ ನಡೆ!

  ಲೋಕಸಭೆ ಚುನಾವಣೆಗೆ ಇನ್ನೆರಡು ದಿನ ಬಾಕಿಯಿದೆ. ಅತ್ತ ದೆಹಲಿಯಲ್ಲಿ ವಿಪಕ್ಷಗಳು ಕರೆದಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಬೇಕಾಗಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ದಿಢೀರ್ ಆಗಿ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಎಚ್ ಡಿಕೆ ಈ ನಡೆಯು ಈಗ ಕುತೂಹಲವನ್ನು ಹುಟ್ಟುಹಾಕಿದೆ. 

 • siddaramaiah
  Video Icon

  NEWS16, May 2019, 12:42 PM IST

  ರೇವಣ್ಣಗೂ ಸಿಎಂ ಆಗುವ ಅರ್ಹತೆಯಿದೆ: ಸಿಎಂಗೆ ಸಿದ್ದು ಗುದ್ದು

  ಖರ್ಗೆ ಸಿಎಂ ಆಗಬೇಕಿತ್ತು ಎನ್ನುವ ಎಚ್ ಡಿಕೆ ಹೇಳಿಕೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಎಚ್ ಡಿಕೆ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನರಿದ್ದಾರೆ. ಅವರಲ್ಲಿ ರೇವಣ್ಣ ಕೂಡಾ ಒಬ್ಬರು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. 

 • Video Icon

  NEWS14, May 2019, 2:50 PM IST

  ಒಂದೇ ಹೋಟೆಲ್‌ನಲ್ಲಿದ್ದರೂ ಭೇಟಿಯಿಲ್ಲ! ಶುರುವಾಯ್ತಾ ಸಿದ್ದು Vs ಎಚ್‌ಡಿಕೆ ಮುನಿಸು?

  ಕುಂದಗೋಳ ಉಪ-ಚುನಾವಣೆ ಪ್ರಚಾರ ನಿಮಿತ್ತ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಹುಬ್ಬಳ್ಳಿ ಖಾಸಗಿ ಹೋಟೆಲ್ ತಂಗಿದ್ದಾರೆ. ವಿಶೇಷವೆಂದರೆ, ಅವರಿಬ್ಬರು ಪರಸ್ಪರ ಭೇಟಿಯಾಗದೇ ದೂರವುಳಿದಿದ್ದಾರೆ. ಮೈತ್ರಿ ನಾಯಕರ ನಡುವೆ ನಡೆಯುತ್ತಿರುವ ವಾಕ್ಸಮರ ಈಗ ಸಿದ್ದರಾಮಯ್ಯ Vs  ಎಚ್ ಡಿಕೆ ಆಗಿದೆಯಾ? ಎಂಬ ಅನುಮಾನ ಹುಟ್ಟುಹಾಕಿದೆ. 

 • yash

  Lok Sabha Election News4, Apr 2019, 7:50 AM IST

  ನಟರು ಬಿಸಿಲಲ್ಲಿ ಸುತ್ತಾಡಲಿ ಎಂದ ಸಿಎಂಗೆ ಯಶ್ ತಿರುಗೇಟು!

  ಸುಮಲತಾ ಪರ ಪ್ರಚಾರಕ್ಕಿಳಿದಿರುವ ಸ್ಯಾಂಡಲ್ ವುಡ್ ನಟರಿಗೆ ಸಿಎಂ ಎಚ್ ಡಿ ಕುಮಾರಸ್ವಾಮಿ ಟಾಂಗ್| ಎಚ್ ಡಿಕೆಗೆ ತಿರುಗೇಟು ನೀಡಿದ ನಟ ಯಶ್

 • HD Tweet

  NEWS28, Mar 2019, 10:46 AM IST

  ನಿಜವಾಯ್ತು ಸಿಎಂ ಭವಿಷ್ಯ: ಕೇಂದ್ರವೇ ಟಾರ್ಗೆಟ್, ಧರಣಿ ನಡೆಸ್ತಾರಾ ಕುಮಾರಸ್ವಾಮಿ?

  ನಿಜವಾಯ್ತು ಕುಮಾರಸ್ವಾಮಿ ಮಾತು| ಕೇಂದ್ರದ ಮೇಲೆ ಹರಿಹಾಯ್ದ ಎಚ್ ಡಿಕೆ| ನುಡಿದಂತೆ ಧರಣಿ ಕೂರುತ್ತಾರಾ ಮುಖ್ಯಮಂತ್ರಿ ಕುಮಾರಸ್ವಾಮಿ?| ಟ್ವೀಟ್ ನಲ್ಲೂ ಮೋದಿ ವಿರುದ್ಧ ಕಿಡಿ!

 • Video Icon

  Lok Sabha Election News27, Mar 2019, 1:54 PM IST

  ಯಶ್- ದರ್ಶನ್ ಕಳ್ಳೆತ್ತು: ಮಾತಿನಲ್ಲೇ ಜೋಡೆತ್ತುಗಳ ಬೆಂಡೆತ್ತಿದ ಈಶ್ವರಪ್ಪ

  ನಟ ದರ್ಶನ್, ಯಶ್ ಬಗ್ಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ‘ಜೋಡೆತ್ತು’ ಹೇಳಿಕೆಗೆ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಎಚ್ ಡಿಕೆ ಮತ್ತು ಡಿಕೆಶಿ ಎಂಬ ಜೋಡೆತ್ತುಗಳಿಗೆ ಹೊಸ ವ್ಯಾಖ್ಯಾನ ನೀಡುವ ಮೂಲಕ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

 • NEWS10, Jan 2019, 7:41 AM IST

  ಮುಖ್ಯಮಂತ್ರಿ ಹುದ್ದೆಯ ಬಗ್ಗೆಯೇ ಎಚ್ ಡಿಕೆ ಅಸಮಾಧಾನ

  ‘ಮುಖ್ಯಮಂತ್ರಿ ಸ್ಥಾನ ನಿಭಾಯಿಸುವುದು ಎಂದರೆ ಸುಮ್ಮನೆ ಅಲ್ಲ. ಬಿಸಿ ತುಪ್ಪ ಬಾಯಲ್ಲಿ ಇಟ್ಟುಕೊಂಡಂತಾಗಿದೆ ಎಂದು ಎಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 • HDK

  NEWS24, Oct 2018, 8:04 AM IST

  ಅಧಿಕಾರಿಗಳಿಗೆ ಪೇಮೆಂಟ್‌ ಸೀಟ್‌ ಇಲ್ಲ, ಮೆರಿಟ್‌ ಸೀಟ್‌ ಮಾತ್ರ: ಸಿಎಂ

  ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ನನ್ನ ಕಚೇರಿಯಲ್ಲಿ ಯಾವುದೇ ರೀತಿಯ ಪೇಮೆಂಟ್‌ ಸೀಟಿಗೆ ಅವಕಾಶ ನೀಡಿಲ್ಲ. ಬದಲಿಗೆ ಮೆರಿಟ್‌ ಅಧಾರದ ಮೇಲೆ ಅರ್ಹ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಪಕ್ಷ ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ. 

 • NEWS16, Oct 2018, 1:13 PM IST

  ಎಚ್ ಡಿಕೆ ಟೀಂಗೆ ವಾಟಾಳ್ ಸೇರ್ಪಡೆ ?

  ಕನ್ನಡ ಪರ ಹೋರಾಟಗಾರ ಎನಿಸಿಕೊಂಡಿರುವ ವಾಟಾಳ್ ನಾಗರಾಜ್ ಅವರ ನಡೆ ಇದೀಗ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದು, ಎಚ್ ಡಿಕೆ ಟೀಂಗೆ ವಾಟಾಳ್ ಸೇರ್ಪಡೆಯಾಗುವ ವದಂತಿ ಹರಡಿದೆ. 

 • NEWS4, Oct 2018, 10:40 AM IST

  ಒಂದು ಕಾಲದ ಎಚ್ ಡಿಕೆ ಆಪ್ತ, ಮಂಡ್ಯ ಕಾಂಗ್ರೆಸ್ ಪ್ರಭಾವಿ ಬಿಜೆಪಿಗೆ ?

  ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡಗೆ ಬಿಜೆಪಿ ಗಾಳ ಹಾಕುತ್ತಿದ್ದು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. 

 • Sringeri
  Video Icon

  NEWS22, Sep 2018, 10:04 AM IST

  ಸರ್ಕಾರವನ್ನು ಉಳಿಸಿಕೊಳ್ಳಲು ಶಾರದಾಂಬೆ ಮೊರೆ ಹೋದ ಸಿಎಂ!

  ಸಿಎಂ ಕುಮಾರಸ್ವಾಮಿ ದಂಪತಿಗಳು ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಹೆಲಿಕಾಪ್ಟರ್ ಪ್ರಯಾಣ ರದ್ದು ಮಾಡಿ ರಸ್ತೆ ಮಾರ್ಗದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಸರ್ಕಾರವನ್ನು ಉಳಿಸಿಕೊಳ್ಳಲು ಶಾರದಾಂಬೆಯ ಮೊರೆ ಹೋಗಿದ್ದಾರೆ ಎಚ್ ಡಿಕೆ. 

 • NEWS22, Sep 2018, 7:13 AM IST

  ಸಿಎಂ ಎಚ್ ಡಿಕೆ ವಿರುದ್ಧ ಸಿದ್ದರಾಮಯ್ಯ ಗರಂ

  ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.