ಎಚ್‌1ಬಿ ವೀಸಾ  

(Search results - 4)
 • Video Icon

  International14, Jun 2020, 3:27 PM

  ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಗದಾಪ್ರಹಾರಕ್ಕೆ ಟ್ರಂಪ್‌ ಸಜ್ಜು

  ಕೊರೋನಾ ವೈರಸ್‌ ಹಾವಳಿಯಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶದ ಉದ್ಯೋಗಿಗಳ ಮೇಲೆ ಗದಾಪ್ರಹಾರ ಮಾಡಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಭಾರತೀಯ ಐಟಿ ಉದ್ಯೋಗಿಗಳ ಬಹುಬೇಡಿಕೆಯ ಎಚ್‌-1ಬಿ ಸೇರಿದಂತೆ ವಿವಿಧ ಔದ್ಯೋಗಿಕ ವೀಸಾಗಳನ್ನು ಅಮಾನತಿನಲ್ಲಿಡುವ ಪ್ರಸ್ತಾವವನ್ನು ಟ್ರಂಪ್‌ ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

 • International11, Nov 2019, 11:12 AM

  ಎಚ್-1 ಬಿ ವೀಸಾದಾರರ ಸಂಗಾತಿಗಳ ಉದ್ಯೋಗ ರದ್ದಿಲ್ಲ: ಅಮೆರಿಕಾ ಕೋರ್ಟ್

  ಎಚ್-1 ಬಿ ವೀಸಾದಡಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶಿಯರ ಸಂಗಾತಿಗಳಿಗೆ ನೀಡಲಾ ಗುವ ಉದ್ಯೋಗ ಪರ್ಮಿಟ್ ಅನ್ನು ರದ್ದುಗೊಳಿಸಲು ಅಮೆರಿಕದ ನ್ಯಾಯಾಲಯವೊಂದು ನಿರಾಕರಿಸಿದೆ.

 • NEWS18, Jan 2019, 9:44 AM

  ಅಮೆರಿಕದಲ್ಲಿ ಎಚ್1ಬಿ ವೀಸಾ ಪಡೆದ ನೌಕರರ ಸ್ಥಿತಿ ಅತೀ ಕಳಪೆ

  ಅಮೆರಿಕದಲ್ಲೇ ನಿಶ್ಚಿಂತೆಯಿಂದ ಉಳಿಯಲು ಸಹಕಾರಿಯಾಗಲು ಎಚ್-1 ಬಿ ವೀಸಾವನ್ನು ಅತ್ಯಾಕರ್ಷಕಗೊಳಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಬೆನ್ನಲ್ಲೇ, ಎಚ್-1 ಬಿ ವೀಸಾದಡಿ ಅಮೆರಿಕದಲ್ಲಿರುವ ಕೆಲಸಗಾರರನ್ನು ಕಳಪೆ ಸ್ಥಿತಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ಸಂಗತಿ ಇದೀಗ ತಿಳಿದುಬಂದಿದೆ.

 • NEWS12, Jan 2019, 9:39 AM

  ಎಚ್‌1ಬಿ ವೀಸಾ ಆಕರ್ಷಕ ಮಾಡ್ತೇವೆ: ಟ್ರಂಪ್ ಘೋಷಣೆ

   ಇಷ್ಟು ದಿನ ಅನಿವಾಸಿ ಭಾರತೀಯರು ಅಮೆರಿಕದ ಉದ್ಯೋಗಗಳನ್ನು ಕಬಳಿಸುತ್ತಿದ್ದಾರೆ ಎಂದು ಕೆಂಡ ಕಾರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಲುವು ಬದಲಿಸಿದ್ದು, ‘ಪ್ರತಿಭಾವಂತ ಐಟಿ ಉದ್ಯೋಗಿಗಳು
  ಅಮೆರಿಕದಲ್ಲೇ ನಿಶ್ಚಿಂತೆಯಿಂದ ಉಳಿಯಲು ಅನುಕೂಲವಾಗುವಂತೆ ಎಚ್-1 ಬಿ ವೀಸಾವನ್ನು ಆಕರ್ಷಕಗೊಳಸಲಾಗುವುದು’ ಎಂದಿದ್ದಾರೆ.