ಎಚ್‌ಎಎಲ್‌  

(Search results - 12)
 • state1, Feb 2019, 7:27 AM IST

  ಬಿಜೆಪಿ ಶಾಸಕ ಲಿಂಬಾವಳಿ ವಿರುದ್ಧದ ಎಫ್‌ಐಆರ್‌ ರದ್ದು

  ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಮತ್ತಿತರರ ವಿರುದ್ಧ ಎಚ್‌ಎಎಲ್‌ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಹಾಗೂ ದೋಷಾರೋಪ ಪಟ್ಟಿಯನ್ನ ಹೈಕೋರ್ಟ್‌ ರದ್ದುಪಡಿಸಿದೆ.
   

 • Nirmala_rahul

  INDIA7, Jan 2019, 9:25 AM IST

  'ದಾಖಲೆ ಕೊಡಿ ಇಲ್ಲವೇ ರಾಜೀನಾಮೆ ನೀಡಿ': ನಿರ್ಮಲಾ ವಿರುದ್ಧ ರಾಹುಲ್ ಗುಡುಗು!

  ಎಚ್‌ಎಎಲ್‌ಗೆ 1 ಲಕ್ಷ ಕೋಟಿ ರು. ಗುತ್ತಿಗೆ ನೀಡಲಾಗಿದೆ ಎಂಬ ನಿರ್ಮಲಾ ಹೇಳಿಕೆ ಸುಳ್ಳು: ರಾಹುಲ್‌|  ನಿರ್ಮಲಾ ರಾಜೀನಾಮೆಗೆ ರಾಹುಲ್‌ ಪಟ್ಟು| ರಾಹುಲ್‌ರೇ ದೇಶದ ಕ್ಷಮೆ ಕೋರಿ ರಾಜೀನಾಮೆ ಕೊಡಲಿ: ರಕ್ಷಾ ಮಂತ್ರಿ ತಿರುಗೇಟು| 1 ಲಕ್ಷ ಕೋಟಿ ಗುತ್ತಿಗೆ ಪ್ರಗತಿಯಲ್ಲಿದೆ ಎಂದು ಹೇಳಿದ್ದೆ, ಸರಿಯಾಗಿ ನೋಡಿ: ನಿರ್ಮಲಾ

 • INDIA6, Jan 2019, 8:37 AM IST

  ಸಂಬಳ ಕೊಡಲು 1000 ಕೋಟಿ ರೂಪಾಯಿ ಸಾಲ ಮಾಡಿದ ಎಚ್‌ಎಎಲ್‌!

  ಇದೇ ಸ್ಥಿತಿ ಮುಂದುವರಿದರೆ ಏಪ್ರಿಲ್‌ನಿಂದ ಪರದಾಟ| ವಾಯುಪಡೆಯಿಂದಲೇ 14500 ಕೋಟಿ ಬಾಕಿ ಬರಬೇಕು

 • chidambaram tn con leader

  NATIONAL10, Oct 2018, 7:44 AM IST

  ರಫೇಲ್‌ ಡೀಲ್‌ ಸಂವಾದಕ್ಕಾಗಿ ರಾಹುಲ್‌ ಬೆಂಗಳೂರಿಗೆ

  ಕಾಂಗ್ರೆಸ್‌ ಪಕ್ಷವು ರಫೇಲ್‌ ಯುದ್ಧ ವಿಮಾನದ ಟೆಂಡರನ್ನು ಎಚ್‌ಎಎಲ್‌ನಿಂದ ರದ್ದುಪಡಿಸಿ ರಿಲಯನ್ಸ್‌ ಕಂಪನಿಗೆ ನೀಡಿರುವುದನ್ನು ಖಂಡಿಸಿ ಹೋರಾಟ ನಡೆಸುತ್ತಿದೆ. ಅ.13ರಂದು ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್‌ಗಾಂಧಿ ಅವರು ಎಚ್‌ಎಎಲ್‌ ಉದ್ಯೋಗಿಗಳ ಜತೆ ಸಂವಾದ ನಡೆಸಲಿದ್ದಾರೆ. 

 • HAL

  NEWS30, Sep 2018, 10:52 AM IST

  ‘ಸಾಮರ್ಥ್ಯವಿಲ್ಲದ’ ಎಚ್ಎಎಲ್ ಆದಾಯವೆಷ್ಟು..?

   ರಫೇಲ್ ಯುದ್ಧ ವಿಮಾನ ತಯಾರಿ ಸುವ ಸಾಮರ್ಥ್ಯ ಬೆಂಗಳೂರಿನ ಹಿಂದುಸ್ತಾನ್ ಏರೋ ನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಇಲ್ಲ ಎಂಬ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಬೆನ್ನಲ್ಲೇ ಎಚ್‌ಎಎಲ್‌ಗೆ ದಾಖಲೆ ಯ ಆದಾಯ ಬಂದಿದೆ. 

 • Nirmala Sitharaman

  NEWS22, Sep 2018, 9:26 AM IST

  ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಎಚ್‌ಎಎಲ್ ದಿಟ್ಟ ಉತ್ತರ

  ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಎಚ್‌ಎಎಲ್ ದಿಟ್ಟ ಉತ್ತರ ನೀಡಿದೆ. ಎಚ್‌ಎಎಲ್‌ಗೆ ರಫೇಲ್‌ಗಳನ್ನು ನಿರ್ಮಿಸುವ ಶಕ್ತಿ ಇಲ್ಲ ಎಂದವರು ಇದನ್ನು ನೋಡಲಿ ಎಂದು ಎಚ್‌ಎಎಲ್ ನಿರ್ಮಿಸಿದ ಯುದ್ಧ ವಿಮಾನಗಳ ಪಟ್ಟಿಯನ್ನು ನೀಡಿಲಾಗಿದೆ. ಸದ್ಯ ಈ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 • Old Lady

  NEWS22, Sep 2018, 8:27 AM IST

  ನಾಪತ್ತೆಯಾಗಿದ್ದ ಅಜ್ಜಿ ವಾಟ್ಸಪ್‌ನಲ್ಲಿ ಸಿಕ್ಕರು!

  ಪತ್ತೆಯಾಗಿದ್ದ ವೃದ್ಧೆಯೊಬ್ಬರನ್ನು ‘ವಾಟ್ಸಪ್‌ ಮೂಲಕ ಪತ್ತೆಯಾದ ಘಟನೆಯೊಂದು ಬೆಂಗಳುರಿನಲ್ಲಿ ನಡೆದಿದೆ. ವಾಟ್ಸಾಪ್ ಗ್ರೂಪ್ ರಚಿಸಿ ಅವರ ಫೊಟೊ ಹಂಚಿಕೊಂಡ ಬಳಿಕ ಪತ್ತೆಯಾದ ಅವರನ್ನು ಕುಟುಂಬದವರಿಗೆ ಪೊಲೀಸರು ಒಪ್ಪಿಸಿರುವ ಕುತೂಹಲಕಾರಿ ಘಟನೆ ಎಚ್‌ಎಎಲ್‌ ಬಳಿಯಲ್ಲಿ ನಡೆದಿದೆ.

 • NATIONAL3, Sep 2018, 10:55 AM IST

  ವೈರಲ್ ಚೆಕ್: ಎಚ್‌ಎಎಲ್‌ ಮುಖ್ಯಸ್ಥರಾಗಿ ಖ್ಯಾತ ನಟ ಮಾಧವನ್‌ ನೇಮಕ?

  ಸರಕಾರಿದ ಸ್ವಾಮ್ಯದ ಪ್ರತಿಷ್ಠಿತ ಕಂಪನಿ ಎಚ್ಎಎಲ್‌ನ ಮುಖ್ಯಸ್ಥರಾಗಿ ಖ್ಯಾತ ನಟ ಮಾಧವನ್ ನೇಮಕವಾಗಿದ್ದಾರೆಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು? ವೈರಲ್ ಆಗಿರೋ ಸುದ್ದಿಯ ರಿಯಾಲಿಟಿ ಚೆಕ್ ಇದು.

 • NEWS21, Jul 2018, 12:43 PM IST

  ಕನ್ನಡಿಗರ ಕೆಲಸ ಕಿತ್ತುಕೊಂಡ ಮೋದಿ : ರಾಹುಲ್

  ರಫೇಲ್ ಯುದ್ಧ ವಿಮಾನ ಖರೀದಿ ವಿಷಯದಲ್ಲಿ ರಕ್ಷಣಾ ಸಚಿವರು ಮತ್ತು ಮೋದಿ ದೇಶದ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ. ಯುದ್ಧ ವಿಮಾನ ನಿರ್ಮಿಸುವ ಗುತ್ತಿಗೆಯನ್ನು ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ತಪ್ಪಿಸುವ ಮೂಲಕ ಕರ್ನಾಟಕದ ಯುವಕರಿಗೆ ಉದ್ಯೋಗ ತಪ್ಪಿಸಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

 • HAL

  NEWS4, Jul 2018, 9:13 AM IST

  ಬೆಂಗಳೂರು ಎಚ್‌ಎಎಲ್‌ನಲ್ಲಿ ಸ್ಫೋಟ

  ಬೆಂಗಳೂರಿನ ಎಚ್ ಎಎಲ್ ನಲ್ಲಿ  ಸ್ಫೋಟ ಸಂಭವಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಬೆಂಗಳೂರಿನ ಎಚ್ ಎಎಲ್ ನಲ್ಲಿ  ಸ್ಫೋಟ ಸಂಭವಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.  ಬೆಂಗಳೂರಿನ ಎಚ್ ಎಎಲ್ ನಲ್ಲಿ  ಸ್ಫೋಟ ಸಂಭವಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. 

 • Modi with Punith

  3, May 2018, 8:42 PM IST

  ಮೋದಿಯನ್ನು ಭೇಟಿಯಾದ ನಟ ಪುನೀತ್ ರಾಜ್‌ಕುಮಾರ್

  ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್, ಪತ್ನಿಯೊಂದಿಗೆ ಎಚ್‌ಎಎಲ್‌ ಏರ್‌ಪೋರ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಡಾ.ರಾಜ್ ಜೀವನ ಚರಿತ್ರೆಯನ್ನು ಉಡುಗೊರೆಯಾಗಿ ನೀಡಿದರು. ಇದೊಂದು ಸೌಹಾರ್ದ ಭೇಟಿ ಎಂದು ಹೇಳಲಾಗಿದೆ.