ಎಕ್ಸಿಟ್ ಪೋಲ್  

(Search results - 22)
 • modi

  Lok Sabha Election News24, May 2019, 12:02 AM IST

  ಪಕ್ಕಾ ಫಲಿತಾಂಶ ಮೊದಲೆ ನೀಡಿದ್ದ ಈ ಎಕ್ಸಿಟ್ ಪೋಲ್ ಗಳು

  ದೇಶಾದ್ಯಂತ ಕಮಲ ಅಭೂತಪೂರ್ವ ಗೆಲುವು ಸಾಧಿಸಿದೆ. ಸ್ವತಃ ಬಿಜೆಪಿಯವರೇ ಅಚ್ಚರಿ ಪಡುವ ರೀತಿಯಲ್ಲಿ ಫಲಿತಾಂಶ ಹೊರಕ್ಕೆ ಬಂದಿದೆ. ಹಾಗಾದರೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದಕ್ಕೂ ಅಸಲಿ ಫಲಿತಾಂಶಕ್ಕೂ ತಾಳೆ ಆಗುತ್ತಿದೆಯಾ?

 • London- Viral Check

  NEWS23, May 2019, 8:27 AM IST

  ವೈರಲ್ ಚೆಕ್: ಎಕ್ಸಿಟ್ ಪೋಲ್ ನೋಡಿ ಲಂಡನ್ ನಲ್ಲಿ ಸಂಭ್ರಮಿಸಿದ್ರಾ?

  ಭಾರತದಲ್ಲಿ ಲೋಕಸಭಾ ಚುನಾವಣೆಯ ಮತದಾನೋತ್ತರ ಫಲಿತಾಂಶ ಹೊರ ಬಿದ್ದ ದಿನ ಲಂಡನ್‌ನಲ್ಲಿರುವ ಸಾವಿರಾರು ಜನ ಬಿಜೆಪಿ ಬೆಂಬಲಿಗರು ದೊಡ್ಡ ಟೀವಿ ಸ್ಕ್ರೀನ್‌ನಲ್ಲಿ ಸಮೀಕ್ಷೆಗಳ ಫಲಿತಾಂಶ ವೀಕ್ಷಿಸಿ ಹರ್ಷ ವ್ಯಕ್ತಪಡಿಸುತ್ತಿದ್ದರು ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • a manju prajwal revanna
  Video Icon

  NEWS22, May 2019, 10:47 AM IST

  ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಗೆಲುವು ಯಾರಿಗೆ?

  ಹೈ ವೋಲ್ಟೇಜ್ ಕಣ ಹಾಸನದಲ್ಲಿ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿದ್ಯಾ ಅಲೆ ಅಥವಾ ಬಿಜೆಪಿ ಅಭ್ಯರ್ಥಿ ಎ ಮಂಜು ಪರವಾಗಿದ್ಯಾ? ಎನ್ನುವುದಕ್ಕೆ ಉತ್ತರ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಸಮೀಕ್ಷೆಗಳ ಬಗ್ಗೆ ಜನರ ಅಭಿಪ್ರಾಯ ಏನಿದೆ? ಏನಂತಾರೆ ಮತದಾರರು? ಇಲ್ಲಿದೆ ನೋಡಿ. 

 • NEWS21, May 2019, 6:38 PM IST

  Exit poll: ಜೆಡಿಎಸ್ ತೀರ್ಮಾನದಲ್ಲಿ ದಿಢೀರ್ ಬದಲಾವಣೆ

  ಚುನಾವಣೋತ್ತರ ಸಮೀಕ್ಷೆ ನಂತರ ಜೆಡಿಎಸ್ ನಾಯಕರು ಸಭೆ ಸೇರಿ ಒಂದು ತೀರ್ಮಾನಕ್ಕೆ ಬರಲು ಮುಂದಾಗಿದ್ದರು. ಆದರೆ ತಮ್ಮ ತೀರ್ಮಾನದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.

 • exit poll

  Lok Sabha Election News21, May 2019, 2:57 PM IST

  ಸಮೀಕ್ಷೆ ಅರ್ಥ ಮಾಡಿಕೊಳ್ಳುವುದು ಹೇಗೆ?

  ತೀವ್ರ ಕೂತೂಹಲಕಾರಿಯಾಗಿರುವ 2019ರ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಈ ನಡುವೆ ಭಾನುವಾರ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳು ಹೆಚ್ಚು ಸದ್ದು ಮಾಡುತ್ತಿವೆ.

 • Vivek Oberoi

  ENTERTAINMENT20, May 2019, 5:24 PM IST

  ವಿವೇಕ್ ,ಸಲ್ಲುಗೆ ಕೈ ಕೊಟ್ಟ ಐಶ್ವರ್ಯಾ; ಎಕ್ಸಿಟ್ ಪೋಲ್‌ಗೆ ಹೋಲಿಸಿದ ಟ್ರೋಲಿಗರು!

  ಕ್ಸಿಟ್ ಪೋಲ್ ಬಗ್ಗೆ ಜನ ಎಕ್ಸೈಟ್ ಆಗಿದ್ದಾರೆ. ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಕೆಲವರು ಪರ ಮಾತನಾಡಿದರೆ ಇನ್ನು ಕೆಲವರು ವಿರೋಧವಾಗಿ ಮಾತನಾಡುತ್ತಿದ್ದಾರೆ. ಒಂದಷ್ಟು ಟ್ರೋಲ್ ಗಳು ಆಗುತ್ತಿವೆ. ಎಕ್ಸಿಟ್ ಪೋಲ್ ಬಗ್ಗೆ ಐಶ್ವರ್ಯಾ ರೈ, ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ. 
   

 • Rashid

  Lok Sabha Election News20, May 2019, 5:07 PM IST

  ‘ರಾಹುಲ್ ಪ್ರಧಾನಿಯಾಗದಿದ್ದರೆ ಆತ್ಮಹತ್ಯೆ ಮಾಡ್ಕೋತಿನಿ’ ವೈರಲ್ ಚೆಕ್

  ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುತ್ತಿದ್ದಂತೆ ಹೊರ ಬರುತ್ತಿರುವ ಟ್ವೀಟ್ ಗಳು ಸಹ ದೊಡ್ಡ ಸುದ್ದಿ ಮಾಡುತ್ತಿವೆ. ಆದರೆ ಫೇಕ್ ನ್ಯೂಸ್ ಫ್ಯಾಕ್ಟರಿ ನಕಲಿ ಸುದ್ದಿ ಹೊರಬಿಡುತ್ತಿವೆ.

 • Chetan Bhagat

  Lok Sabha Election News20, May 2019, 5:02 PM IST

  Exit Poll ಬಳಿಕ ಮೋದಿ ವಿರೋಧಿಗಳಿಗೆ ಪ್ರಶ್ನೆ ಎಸೆದ ಚೇತನ್, ಟ್ವೀಟ್ ವೈರಲ್!

  ಮತಗಟ್ಟೆ ಸಮೀಕ್ಷೆಯಲ್ಲಿ ಮೋದಿ ಮೇಲುಗೈ| ಎಕ್ಸಿಟ್ ಪೋಲ್ ಹೊರ ಬೀಳುತ್ತಿದ್ದಂತೆಯೇ ಮೋದಿ ವಿರೋದಿಗಳಿಗೆ ಪ್ರಶ್ನೆ ಎಸೆದ ಚೇತನ್ ಭಗತ್|

 • Lok Sabha Election News20, May 2019, 3:30 PM IST

  ವಿಶೇಷ ಅಧಿವೇಶನಕ್ಕೆ ಬಿಜೆಪಿ ಆಗ್ರಹ : ಅಧಿಕಾರ ಕಳೆದುಕೊಳ್ಳುತ್ತಾ ಕೈ ಸರ್ಕಾರ ?

  ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶಕ್ಕೆ ಇನ್ನೆರಡು ದಿನವಷ್ಟೇ ಬಾಕಿ ಇದೆ. ಇದೇ ವೇಳೆ ಕೈ ಸರ್ಕಾರಕ್ಕೆ ಭಾರಿ ಆತಂಕವೊಂದು ಎದುರಾಗಿದೆ. 

 • Video Icon

  Lok Sabha Election News20, May 2019, 3:25 PM IST

  ‘Exit Poll ನಂಬಲ್ಲ, BJPಗೆ ಅಷ್ಟು ಸೀಟು ಬರಲ್ಲ’ ಗೃಹಮಂತ್ರಿ ಲೆಕ್ಕವೇ ಬೇರೆ!

  ಭಾನುವಾರ ಪ್ರಕಟವಾದ ಬಹತೇಕ ಮತಗಟ್ಟೆ ಸಮೀಕ್ಷೆಗಳು NDA ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಊಹಿಸಿವೆ. ಆದರೆ ಕಾಂಗ್ರೆಸ್ ನಾಯಕರು ತಮಗೆ ಮತಗಟ್ಟೆ ಸಮೀಕ್ಷೆಗಳ ಮೇಲೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ.  ಜನರ ಎಕ್ಸಿಟ್ ಪೋಲ್ ಮೇಲೆ ತಾವು ನಂಬಿಕೆಯಿಟ್ಟಿರುವುದಾಗಿ ಹೇಳಿರುವ ಅವರು, ತಮ್ಮ ಲೆಕ್ಕಾಚಾರ ಏನಿದೆ ಎಂಬುವುದನ್ನು ತಿಳಿಸಿದ್ದಾರೆ.  
   

 • Sumalatha Ambareesh

  Lok Sabha Election News20, May 2019, 2:56 PM IST

  ಮಂಡ್ಯದಲ್ಲಿ ಗೆಲ್ಲೋರ್ಯಾರು : ಬೆಟ್ಟಿಂಗ್ ಮಾಡೋರ ವಿಶ್ವಾಸ ಯಾರ ಮೇಲೆ ಹೆಚ್ಚು?

  ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶಕ್ಕೆ ಇನ್ನೆರಡು ದಿನವಷ್ಟೇ ಬಾಕಿ  ಉಳಿದಿದ್ದು,  ಇದೇ ವೇಳೆ ಮಂಡ್ಯದಲ್ಲಿ ಬೆಟ್ಟಿಂಗ್ ದಂಧೆಯೂ ಜೋರಾಗಿದೆ. 

 • Video Icon

  Lok Sabha Election News20, May 2019, 1:52 PM IST

  In Depth | Exit Polls 2019 : ರಾಜ್ಯದಲ್ಲಿ ದೋಸ್ತಿಗಿಂತ ಕಮಲಕ್ಕೆ ಸೀಟು ಜಾಸ್ತಿ

  ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ಮುಗಿಯುತ್ತಿದ್ದಂತೆ ಮತಗಟ್ಟೆ ಸಮೀಕ್ಷೆಯು ದೇಶಾದ್ಯಂತ ಭಾರೀ ಸುದ್ದಿ ಮಾಡುತ್ತಿವೆ. ಎಕ್ಸಿಟ್ ಪೋಲ್ ಪ್ರಕಾರ ಕರ್ನಾಟಕದಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟು ಸಿಗಲಿವೆ? ಇಲ್ಲಿದೆ ವಿಸ್ತೃತ ವರದಿ...  

 • Indian stock market could be touch 42 thousand level after election

  BUSINESS20, May 2019, 12:52 PM IST

  Exit Poll: NDAಗೆ ಬಹುಮತ, ಜಿಗಿದ ಗೂಳಿ

  ದೇಶದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶಕ್ಕೆ ಇನ್ನೆರಡು ದಿನ ಬಾಕಿ ಉಳಿದಿದೆ. ಇದೇ ಸಂದರ್ಭದಲ್ಲಿ ಎಕ್ಸಿಟ್ ಪೋಲ್ ಗಳು NDA ಬಹುಮತದ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದು, ಇದೇ ವೇಳೆ ಶೇರುಮಾರುಕಟ್ಟೆ ಚೇತರಿಸಿಕೊಂಡಿದೆ.

 • NEWS20, May 2019, 10:55 AM IST

  ಬೆಂಗಳೂರಿನತ್ತ ರಮೇಶ್ ಜಾರಕಿಹೊಳಿ ದಿಢೀರ್ ಪ್ರಯಾಣ !

  ಕೈ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ದಿಢೀರ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಎಕ್ಸಿಟ್ ಪೋಲ್ ವರದಿಗಳು ಬಹಿರಂಗವಾದ ಬೆನ್ನಲ್ಲೇ ಇತ್ತ ಆಗಮಿಸಿದ್ದಾರೆ.

 • JDS-Congress Meeting
  Video Icon

  Lok Sabha Election News20, May 2019, 10:06 AM IST

  ರಾಜ್ಯದಲ್ಲಿ ದೋಸ್ತಿ ಹಿನ್ನಡೆಗೆ ಕಾರಣಗಳಿವು!

  ಎಕ್ಸಿಟ್ ಪೋಲ್ ಹೊರ ಬಿದ್ದಿದೆ. ಈ ಪೋಲ್ ಪ್ರಕಾರ ರಾಜ್ಯದಲ್ಲಿ ದೋಸ್ತಿ ಹಿನ್ನಡೆಗೆ ಕಾರಣ ದೋಸ್ತಿ ನಡುವೆ ತಳಮಟ್ಟದಲ್ಲಿ ಮೈತ್ರಿ ಸಾಧ್ಯವಾಗದೇ ಇರೋದು. ಮೇಲ್ಮಟ್ಟದಲ್ಲಿ ಮೈತ್ರಿಯಾದ್ರೂ ನಿತ್ಯ ‘ಕೈ’ - ‘ತೆನೆ’ ಕಚ್ಚಾಟ. ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಧರ್ಮ ಪಾಲಿಸದ ಕಾರ್ಯಕರ್ತರು ಸೇರಿದಂತೆ ಹಿನ್ನಡೆಗೆ ಏನೆಲ್ಲಾ ಕಾರಣಗಳು ಇಲ್ಲಿದೆ ನೋಡಿ.