ಎಕ್ಸರ್‌ಸೈಸ್  

(Search results - 3)
 • undefined

  Cine World23, Apr 2020, 2:25 PM

  ಕೊರೋನಾ ಕಾಲದಲ್ಲಿ ಶಿಲ್ಪಾ ಶೆಟ್ಟಿಯ ಸ್ಟೇರ್‌ಕೇಸ್‌ ಎಕ್ಸರ್‌ಸೈಸ್‌ ಹೇಗಿದೆ ನೋಡಿ!

  ಸದಾ ಯೋಗಾಸನದ ಭಂಗಿಯಲ್ಲೇ ಕ್ಯಾಮರಾದೆದುರು ಬರೋ ಶಿಲ್ಪಾ ಶೆಟ್ಟಿಈಗ ಮೆಟ್ಟಿಲೇರಿ ಇಳಿಯುತ್ತಿದ್ದಾರೆ. ಕಾರಣ ಇಮ್ಯುನಿಟಿ ಹೆಚ್ಚಿಸಿಕೊಳ್ಳೋ ಎಕ್ಸರ್‌ ಸೈಸ್‌. ಮೆಟ್ಟಿಲಲ್ಲಿ ಎಕ್ಸರ್‌ ಸೈಸ್‌ ಮಾಡೋದನ್ನು ಶಿಲ್ಪಾ ಹೇಳ್ಕೊಡ್ತಾರೆ.

 • Mandira Bedi

  Health16, Apr 2020, 9:10 AM

  ವಾಕಿಂಗ್‌ ಇಲ್ಲ, ಜಿಮ್ಮೂ ಇಲ್ಲ, ಮನೇಲೇ ಎಕ್ಸರ್‌ಸೈಸ್‌ ಹೇಗೆ?ಮಂದಿರಾ ಬೇಡಿ ಕೊಡ್ತಾರೆ ಉತ್ತರ!

  ಮನೆಯಲ್ಲಿ ಎಕ್ಸರ್‌ಸೈಸ್‌ ಮಾಡೋದು ಕಷ್ಟಅಲ್ಲ. ಆದರೆ ಅದಕ್ಕೆ ತಕ್ಕಂಥ ಮೂಡ್‌ ಕ್ರಿಯೇಟ್‌ ಆಗಲ್ಲ ಅನ್ನೋದು ಹಲವರ ದೂರು. ಮಂದಿರಾ ಬೇಡಿ ಹೇಳೋ ಮಾತು ಕೇಳಿದ್ರೆ ನಿಮಗೂ ಮತ್ತೆ ಫಿಟ್‌ನೆಸ್‌ ಕ್ರೇಜ್‌ ಬರಬಹುದು.
 • walking

  Health20, Jan 2020, 10:27 AM

  ಸಿಂಪಲ್‌ ಟ್ರಿಕ್ಕು, ಎಕ್ಸರ್‌ಸೈಸ್‌​- ಮಾಡಿ, ಮಜಾ ನೋಡಿ!

  ಎಷ್ಟೋ ಕಾಮನ್‌ ಅನಿಸೋ ವಿಷಯಗಳು ನಮ್ಮನ್ನು ತಲಪೋದೇ ಇಲ್ಲ. ದಪ್ಪಗಾಗ್ತಿದ್ದಿವಿ ಅನ್ನೋದು ಕೆಲವೊಮ್ಮೆ ಸತ್ಯ. ಮತ್ತೂ ಕೆಲವೊಮ್ಮೆ ನಮಗೆ ಇಷ್ಟವಾಗದ ಕೊರಗು. ದಪ್ಪಗಿರೋದು ಅಪರಾಧ ಅಲ್ಲವೇ ಅಲ್ಲ. ಆದರೆ ಸ್ಥೂಲಕಾಯದಿಂದ ನಿಮ್ಮ ರೋಗ ಹೆಚ್ಚಬಹುದು, ಚೆಂದದ ಚಪ್ಪಲಿ ಬೇಗ ಕಿತ್ತೋಗಬಹುದು. ನಿಮ್ಮ ಅಳತೆಯ ಡ್ರೆಸ್‌ ಸಿಗದೇ ಹೋಗಬಹುದು. ಇಂಥದ್ದೆಲ್ಲ ಪ್ರಾಬ್ಲೆಂಗಳಾಗುತ್ತವೆ. ವೈಟ್‌ ಲಾಸ್‌ ಮಾಡ್ಕೊಳ್ಳೋ ಜೊತೆಗೆ ಆರೋಗ್ಯವನ್ನೂ ವೃದ್ಧಿಸಿಕೊಳ್ಳುವ ಕೆಲವು ಟ್ರಿಕ್‌ ಮತ್ತು ಎಕ್ಸರ್‌ಸೈಸ್‌ ಇಲ್ಲಿವೆ.