ಎಂ. ಪಿ. ರೇಣುಕಾಚಾರ್ಯ  

(Search results - 16)
 • DK Shivakumar
  Video Icon

  NEWS12, Sep 2019, 5:03 PM IST

  ‘ಡಿಕೆಶಿ ಹೊರಬರೋದು ಕೆಲ ಕೈ ನಾಯಕರಿಗೆ ಇಷ್ಟ ಇಲ್ಲ!’

  ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ (ED) ವಶದಲ್ಲಿರುವ ಡಿ.ಕೆ.ಶಿವಕುಮಾರ್, ಹೊರಬರೋದು ಕೆಲವು ಕಾಂಗ್ರೆಸ್ ನಾಯಕರಿಗೇ ಇಷ್ಟವಿಲ್ಲವಂತೆ! ಅವರೇನಾದ್ರೂ ಹೊರ ಬಂದ್ರೆ ಪ್ರತಿಪಕ್ಷದ ನಾಯಕರಾಗೋ ಸಾಧ್ಯತೆ ಇದೆ. ಡಿಕೆಶಿ ಪರ ಪ್ರತಿಭಟನೆ ಮಾಡಿದ್ರೆ ನ್ಯಾಯಾಲಯದ ವಿರುದ್ಧ ಹೋರಾಟ ಮಾಡಿದಂತೆ, ಎಂದು ಬಿಜೆಪಿ ನಾಯಕರೊಬ್ಬರು ಬಾಂಬ್ ಸಿಡಿಸಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ... 

 • M. P. Renukacharya

  Karnataka Districts11, Sep 2019, 9:30 AM IST

  ಕಾಂಗ್ರೆಸ್ಸಿಗರ ಕುತಂತ್ರದಿಂದ ಡಿಕೆಶಿಗೆ ಉರುಳು: ರೇಣುಕಾಚಾರ್ಯ

  ಕಾಂಗ್ರೆಸ್‌ನ ಕುತಂತ್ರದಿಂದಾಗಿ ಡಿ. ಕೆ. ಶಿವಕುಮಾರ್ ಅವರಿಗೆ ಉರುಳು ಬಿದ್ದಿದೆ ಎಂದು ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಡಿ.ಕೆ. ಶಿವಕುಮಾರ ಬಂಧನ ಹಿನ್ನೆಲೆ ಬೆಂಗಳೂರು ಬಂದ್‌ ಕರೆ ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆಯಾಗಿದೆ. ನ್ಯಾಯಾಂಗ ನಿಂದನೆಯಾದರೆ ಕೇಸ್‌ ಗ್ಯಾರಂಟಿ ಎಂದು ಹೇಳಿದ್ದಾರೆ.

 • M P Renukacharya

  Karnataka Districts10, Sep 2019, 12:12 PM IST

  'ಮಾರಿ ಕೋಣ ಕಡಿದಂತೆ ‘ಡಿಕೆಶಿ ಬಲಿ’ ಕೊಟ್ಟಕಾಂಗ್ರೆಸ್ಸಿಗರು'

  ಮಾರಿ ಮುಂದೆ ಕೋಣ ಕಡಿಯುವಂತೆ ಡಿ.ಕೆ.ಶಿವಕುಮಾರ್‌ಗೆ ಅದೇ ಕಾಂಗ್ರೆಸ್ಸಿನವರೇ ರಾಜಕೀಯವಾಗಿ ಕಡಿದಿದ್ದು, ಕುಂದಗೋಳ ಉಪ ಚುನಾವಣೆ ವೇಳೆ ಹೇಳಿದ್ದ ನನ್ನ ಮಾತು ನಿಜವಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

 • MP Renukacharya
  Video Icon

  NEWS7, Sep 2019, 4:38 PM IST

  ಅನರ್ಹ ಶಾಸಕರನ್ನು ತ್ಯಾಗ-ಬಲಿದಾನ ನೀಡೋ ಸೈನಿಕರಿಗೆ ಹೋಲಿಸಿದ ರೇಣುಕಾಚಾರ್ಯ!

  ಪ್ರವಾಹ ಸಂದರ್ಭದಲ್ಲಿ ನೀರಿಲ್ಲದ ಕಡೆ ತೆಪ್ಪಕ್ಕೆ ಹುಟ್ಟುಹಾಕಿ ನಗೆಪಾಟಲಿಗೀಡಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತೆ ತಪ್ಪು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅನರ್ಹ ಶಾಸಕರಿಗೆ ಬಿಜೆಪಿ ಸರ್ಕಾರ ರಚನೆಯ ಕ್ರೆಡಿಟ್ ಕೊಡುವ ಭರದಲ್ಲಿ ಅವರನ್ನು ದೇಶಕ್ಕಾಗಿ ಪ್ರಾಣತೆತ್ತ ಸ್ವಾತಂತ್ಯ ಸೇನಾನಿಗಳಿಗೆ ಹೋಲಿಸಿದ್ದಾರೆ. ಬನ್ನಿ ಈ ಬಾರಿ ಅವರೇನು ಹೇಳಿದ್ದಾರೆ ನೋಡೋಣ...

 • MPRenukacharya H Nagesh

  Karnataka Districts7, Sep 2019, 10:29 AM IST

  ದಾವಣಗೆರೆ: ಹಾಲಿಗೆ ಮಾಜಿ ಅಬಕಾರಿ ಸಚಿವರ ಕ್ಲಾಸ್‌..!

  ಸಂಚಾರಿ ಮದ್ಯ ಪೂರೈಕೆ ಬಗ್ಗೆ ಹೇಳಿಕೆ ನೀಡಿದ ಅಬಕಾರಿ ಸಚಿವ ಎಚ್‌. ನಾಗೇಶ್‌ಗೆ ಅಬಕಾರಿ ಇಲಾಖೆ ಮಾಜಿ ಸಚಿವ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೀತಿ ಪಾಠ ಮಾಡಿದ್ದಾರೆ. ಚರ್ಚೆಗೆ ಗ್ರಾಸವಾದ ಹೇಳಿಕೆ ನೀಡಿದ ಅಬಕಾರಿ ಸಚಿವರಿಗೆ ಮಾಜಿ ಅಬಕಾರಿ ಸಚಿವ ಬುದ್ಧಿ ಮಾತು ಹೇಳಿದ್ದಾರೆ.

 • Video Icon

  NEWS10, Aug 2019, 6:45 PM IST

  ತೆಪ್ಪಕ್ಕೆ ಹುಟ್ಟುಹಾಕಿ ಬೆಪ್ಪಾದ ರೇಣುಕಾಚಾರ್ಯ!

  ಅಯ್ಯೋ ಇದೇನು? ಅರ್ಧಕ್ಕಿಂತ ಹೆಚ್ಚು ರಾಜ್ಯ ಪ್ರವಾಹದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ  ರಾಜಕೀಯ ನಾಯಕರೆನಿಸಿದವರು ಏನ್ಮಾಡ್ಬೇಕು? ಆದರೆ ಬಿಜೆಪಿ ನಾಯಕ, ಹೊನ್ನಾಳಿ  ಶಾಸಕ ರೇಣುಕಾಚಾರ್ಯ ತೆಪ್ಕಕ್ಕೆ ಹುಟ್ಟು ಹಾಕಿದ್ದಾರೆ. ರೇಣುಕಾಚಾರ್ಯ ಈ ‘ಪ್ರಹಸನ’ಕ್ಕೆ ಸೋಶಿಯಲ್ ಮೀಡಿಯಾ ರೊಚ್ಚಿಗೆದ್ದಿದೆ. ಅಂತಹದ್ದೇನಾಯ್ತು ಅಂತೀರಾ? ತೆಪ್ಪಗೆ ಹುಟ್ಟು ಹಾಕುವುದರಲ್ಲಿ ತಪ್ಪೇನಿದೆ ಅಂತಾ ಪ್ರಶ್ನೆನಾ? ಹಾಗಾದ್ರೆ ಈ ವಿಡಿಯೋ ನೋಡಿ.... !   

 • Video Icon

  NEWS25, Jul 2019, 2:15 PM IST

  ಸರ್ಕಾರ ರಚನೆ ವಿಳಂಬ: ಬಿಜೆಪಿಯಲ್ಲಿ ‘ಸಿಎಂ’ ಯಾರೆಂಬ ಗೊಂದಲ?

  ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತ ಯಾಚಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಕುಪಿತರಾಗಿದ್ದ ಬಿಜೆಪಿ ನಾಯಕರು, ಸರ್ಕಾರ ರಚಿಸಲು ಮೀನ-ಮೇಷ ಎಣಿಸುತ್ತಿರುವುದು ಯಾಕೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಮುಂದಿನ ಸಿಎಂ ಯಾರಾಗಬೇಕು ಎಂಬುವುದರ ಬಗ್ಗೆ ಬಿಜೆಪಿಯಲ್ಲಿ ಗೊಂದಲಗಳೇನಾದರೂ ಇದೆಯಾ? ಈ ಬಗ್ಗೆ ಯಡಿಯೂರಪ್ಪ ಆಪ್ತ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಏನು ಹೇಳ್ತಿದ್ದಾರೆ ನೋಡೋಣ...   
   

 • Speaker Ramesh Kumar

  NEWS24, Jul 2019, 12:36 PM IST

  ರಾಜೀನಾಮೆ ನೀಡಲು ಸ್ಪೀಕರ್ ರಮೇಶ್ ಕುಮಾರ್‌ಗೆ ಒತ್ತಾಯ!

  ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಪಕ್ಷಪಾತಿಯಂತೆ ವರ್ತಿಸಿದ್ರು| ಅವರನ್ನು ನಾವೆಲ್ಲ ಅವಿರೋಧ ಆಯ್ಕೆ ಮಾಡಿದ್ದೆವು| ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸುತ್ತೇವೆ

 • Video Icon

  NEWS23, Jul 2019, 2:29 PM IST

  ಸಿದ್ದರಾಮಯ್ಯ ಪರ ಬ್ಯಾಟಿಂಗ್; ಮೈತ್ರಿ ಗುಟ್ಟು ಔಟ್ ಮಾಡಿದ ಬಿಜೆಪಿ ನಾಯಕ!

  ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪರ ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ ಬ್ಯಾಟಿಂಗ್ ಮಾಡಿದ್ದಾರೆ.  ಸಿದ್ದರಾಮಯ್ಯ ಬಗ್ಗೆ ಬಹಳ ಗೌರವವಿದೆ ಎಂದು ಹೇಳಿದ ಅವರು, ತಮ್ಮ ಸ್ವಾಭಿಮಾನದ ಜೊತೆ ರಾಜಿ ಮಾಡಿಕೊಂಡು ಮೈತ್ರಿ ಮುಂದುವರಿಸುವ ಅನಿವಾರ್ಯತೆ ಹಿಂದಿನ ಕಾರಣವನ್ನೂ ಅವರು ಬಿಚ್ಚಿಟ್ಟಿದ್ದಾರೆ. 

 • NEWS15, Jul 2019, 9:32 AM IST

  'ರೇವಣ್ಣ ವಾಮಾಚಾರಕ್ಕೆ ಗೌಡ, ಎಚ್‌ಡಿಕೆ ಬಲಿ'

  ರೇವಣ್ಣ ವಾಮಾಚಾರಕ್ಕೆ ಗೌಡ, ಎಚ್‌ಡಿಕೆ ಬಲಿ| ಸೋಮವಾರ ಸಮ್ಮಿಶ್ರ ಸರ್ಕಾರದ ಅಂತ್ಯ ಆಗಲಿದ್ದು, ಶ್ರದ್ಧಾಂಜಲಿ 

 • Video Icon

  NEWS12, Jul 2019, 1:11 PM IST

  ‘ಅಪ್ಪ-ಮಕ್ಕಳ ಆಟ ನೋಡಿದ್ದೇವೆ; ಸತ್ತರೂ ಜೆಡಿಎಸ್ ಜೊತೆ ಹೋಗಲ್ಲ’

  ಬಂಡಾಯ ಶಾಸಕರ ಸಾಮೂಹಿಕ ರಾಜೀನಾಮೆ ನಡುವೆ  ಬಿಜೆಪಿ-ಜೆಡಿಎಸ್ ನಾಯಕರ ಭೇಟಿ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿ ನಾಯಕರ ವಿರುದ್ಧ ಅಮಿತ್ ಶಾ ಸಿಟ್ಟಾಗಿದ್ದು, ಇತ್ತ ರಾಜ್ಯ ಬಿಜೆಪಿ ನಾಯಕರು ತೇಪೆ ಹಚ್ಚುವ ಕೆಲಸ ಮುಂದುವರಿಸಿದ್ದಾರೆ. ಅಪ್ಪ ಮಕ್ಕಳು ಇಬ್ಬರು ದೊಡ್ಡ ಕಲಾವಿದರು, ಅವರ ಆಟ ನೋಡಿದ್ದೇವೆ, ಸತ್ತರೂ ಅವರ ಜೊತೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 • M P Renukacharya
  Video Icon

  NEWS31, May 2019, 3:04 PM IST

  ನ್ಯಾಯಾಲಯ ಆದೇಶ ಬೆನ್ನಲ್ಲೇ ಪೊಲೀಸರ ವಶಕ್ಕೆ ಶಾಸಕ ರೇಣುಕಾಚಾರ್ಯ

  ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ವಿಫಲರಾಗಿರುವ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಬಿ.ಪಿ. ಹರೀಶ್‌ರನ್ನು ವಶಕ್ಕೆ ಪಡೆಯುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. 

 • Video Icon

  NEWS10, May 2019, 6:14 PM IST

  ‘ಡಿಕೆಶಿ ಬಲಿಗೆ ರೆಡಿಯಾಗಿರುವ ಕಾಂಗ್ರೆಸ್ ಪಕ್ಷದ ಮಾರಿಕೋಣ’

  ಶಿವಮೊಗ್ಗ, ಕುಂದಗೋಳ ಮುಂತಾದ ಸೋಲುವ ಕ್ಷೇತ್ರಗಳ ಹೊಣೆಗಾರಿಕೆಯನ್ನು ಕಾಂಗ್ರೆಸ್ ಪಕ್ಷ ಡಿ.ಕೆ. ಶಿವಕುಮಾರ್‌ಗೆ ಯಾಕೆ ವಹಿಸಲಾಗುತ್ತೆ? ಎಂದು ಪ್ರಶ್ನಿಸಿರುವ ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ, ಡಿಕೆಶಿಯನ್ನು ಬಲಿಗೆ ಸಿದ್ಧವಾಗಿರುವ ಮಾರಿಕೋಣಕ್ಕೆ ಹೋಲಿಸಿದ್ದಾರೆ.

 • Video Icon

  POLITICS12, Feb 2019, 3:20 PM IST

  ‘ಹೌದು ನಾನು 420, ರೇವಣ್ಣ ಸತ್ಯ ಹರಿಶ್ಚಂದ್ರ’ ರೇಣುಕಾಚಾರ್ಯ ಟಾಂಗ್

  JDS ನಾಯಕ, ಸಚಿವ ಎಚ್.ಡಿ.ರೇವಣ್ಣ 420 ಎಂದು ಕರೆದಿರುವ ಬೆನ್ನಲೇ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ದೇವೇಗೌಡರ ಕುಟುಂಬ ಸತ್ಯ ಹರಿಶ್ಚಂದ್ರರು, ಹುಟ್ಟುವಾಗ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರು, ಸಾವಿರಾರು ಎಕರೆ ಜಮೀನನ್ನು ಹೊಂದಿದ್ದವರು, ಈಗ ಬಾಯಲ್ಲಿ ಬಹಳ ಆದರ್ಶಗಳನ್ನು ಮಾತನಾಡುತ್ತಿದ್ದಾರೆ ಎಂದು ಕಿಚಾಯಿಸಿದ್ದಾರೆ. 

 • Video Icon

  NEWS12, Sep 2018, 2:22 PM IST

  ‘ಬಿಜೆಪಿಗೆ ಶೀಘ್ರದಲ್ಲೇ ಅಚ್ಛೇ ದಿನ್, ಯಡಿಯೂರಪ್ಪ ಮತ್ತೆ ಸಿಎಂ ಪಕ್ಕಾ’

  ಆಪರೇಷನ್ ಕಮಲದ ಬಗ್ಗೆ ಮಾತನಾಡುವಷ್ಟು ದೊಡ್ಡ ನಾಯಕ ನಾನಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಆದರೆ ಬಿಜೆಪಿಗೆ ಒಳ್ಳೆಯ ದಿನಗಳು ಬರಲಿವೆ. ಶೀಘ್ರದಲ್ಲೇ ಯಡಿಯೂರಪ್ಪ ಮತ್ತೆ ಸಿಎಂ ಆಗಲಿದ್ದಾರೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.