ಎಂ. ಎಸ್ ಧೋನಿ  

(Search results - 69)
 • MSD

  SPORTS7, Jun 2019, 4:21 PM IST

  ಸೇನಾ ಸಮವಸ್ತ್ರದಲ್ಲಿ ಹೀಗೆ ಮಿಂಚುತ್ತಾರೆ ಲೆಫ್ಟಿನೆಂಟ್ ಕರ್ನಲ್ ಎಂ. ಎಸ್ ಧೋನಿ!

  ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಧೋನಿ ಧರಿಸಿದ್ದ ಕೀಪಿಂಗ್ ಗ್ಲೌಸ್‌ನಲ್ಲಿ IA ಚಿಹ್ನೆ ಇದ್ದ ವಿಚಾರ ಭಾರೀ ಸೌಂಡ್ ಮಾಡುತ್ತಿದೆ. ಒಂದೆಡೆ ಐಸಿಸಿ ಇದನ್ನು ವಿರೋಧಿಸುತ್ತಿದ್ದರೆ, ಇತ್ತ ಧೋನಿ ಅಭಿಮಾನಿಗಳು ಹಾಗೂ ಬಿಸಿಸಿಐ ಮಹಿ ಬೆನ್ನಿಗೆ ನಿಂತಿದೆ. ಆದರೆ ಟೀಂ ಇಂಡಿಯಾದ ಮಾಜಿ ನಾಯಕ, ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್‌ ಕರ್ನಲ್‌ ಕೂಡಾ ಆಗಿದ್ದಾರೆ ಎಂಬುವುದು ನಮಗೆ ತಿಳಿದಿರಲೇಬೇಕಾದ ವಿಚಾರ. 

 • dhoni

  SPORTS7, Jun 2019, 1:25 PM IST

  ಧೋನಿ ಗ್ಲೌಸಲ್ಲಿ IA ಚಿಹ್ನೆಗೆ ICC ವಿರೋಧ: ಪಾಕ್‌ಗಿಲ್ಲದ ನಿಯಮ ನಮಗ್ಯಾಕೆ?

  ಧೋನಿ ಗ್ಲೌಸ್‌ನಲ್ಲಿ ಸೇನೆಯ ಚಿಹ್ನೆ!| ‘ಬಲಿದಾನ್‌’ ಚಿಹ್ನೆಯನ್ನು ತೆಗೆಯುವಂತೆ ಐಸಿಸಿ ಮನವಿ| ICC ಮನವಿ ಬೆನ್ನಲ್ಲೇ ಟ್ವಿಟರ್‌ನಲ್ಲಿ ಶುರುವಾಯ್ತು #DhoniKeepTheGlove ಅಭಿಯಾನ| ಧೋನಿ ಸೇನಾ ಚಿಹ್ನೆ ತೆಗೆಯಬೇಡಿ, ಇದು ಅಭಿಮಾನಿಗಳ ಮನವಿ

 • Dhoni

  SPORTS3, May 2019, 11:55 AM IST

  ಇದು ಧೋನಿಯ ಕೊನೆ ಐಪಿಎಲ್‌?: ಕುತೂಹಲ ಕೆರಳಿಸಿದ ಹೇಳಿಕೆ!

  ಇದು ಧೋನಿಯ ಕೊನೆ ಐಪಿಎಲ್‌? ಮುಂದಿನ ವರ್ಷ ತಂಡ ಮುನ್ನಡೆಸುವ ಕುರಿತಾಗಿ ತಂಡದ ಓರ್ವ ಆಟಗಾರ ನೀಡಿದ ಹೇಳಿಕೆ ಬಹಳಷ್ಟು ಕುತೂಹಲ ಮೂಡಿಸಿದೆ. ನಿಜಕ್ಕೂ ಧೋನಿ IPLಗೆ ಗುಡ್ ಬೈ ಹೇಳ್ತಾರಾ? ನಿವೃತ್ತಿ ಘೋಷಿಸಿದರೆ ತಮಡ ಮುನ್ನಡೆಸುವವರಾರು? ಇಲ್ಲಿದೆ ನೋಡಿ ವಿವರ

 • sandal

  BUSINESS20, Mar 2019, 5:51 PM IST

  ಶತಕ ದಾಟಿದ ಕರುನಾಡಿನ 'ಮೈಸೂರು ಸ್ಯಾಂಡಲ್': ನಿಮಗೆ ಗೊತ್ತಿರದ ಇಂರ್ಟೆಸ್ಟಿಂಗ್ ಮಾಹಿತಿ

  ಶತಕ ದಾಟಿದ ಕರುನಾಡಿನ 'ಮೈಸೂರು ಸ್ಯಾಂಡಲ್': ಮೈಸೂರು ಸ್ಯಾಂಡಲ್ ವುಡ್ ಸೋಪು- ಐಡಿಯಾ ಬಂದಿದ್ದು ಹೇಗೆ?| ಶೇ. 100 ರಷ್ಟು ಗಂಧದ ಎಣ್ಣೆಯಿಂದ ಮಾಡಲಾಗುವ ಏಕೈಕ ಸಾಬೂನು| ಎಂ. ಎಸ್ ಧೋನಿ ಮೊದಲ ರಾಯಭಾರಿ

 • Laxman

  CRICKET18, Nov 2018, 5:40 PM IST

  ಲಕ್ಷ್ಮಣ್ ಆತ್ಮಕಥೆಯಲ್ಲಿ ಬಯಲಾಯ್ತು ಧೋನಿಯ ಮತ್ತೊಂದು ಮುಖ!

  ಲಕ್ಷ್ಮಣ್ ತಮ್ಮ ಈ ಆತ್ಮಕಥೆಯಲ್ಲಿ ತನ್ನ ಸಹ ಆಟಗಾರರಿಗೆ ಸಂಬಂಧಿಸಿದ ಹಲವಾರು ರೋಚಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇವುಗಳಲ್ಲಿ ಒಂದು ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ವಿಚಾರವನ್ನೂ ಬರೆದಿದ್ದಾರೆ. 

 • msd

  SPORTS26, Sep 2018, 3:45 PM IST

  ಬೌಲಿಂಗ್ ಮಾಡ್ತಿಯೋ? ಇಲ್ಲಾ ಬೌಲರ್ ಚೇಂಜ್ ಮಾಡ್ಲಾ? ಗರಂ ಆದ ಧೋನಿ!

  ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ, ಕೂಲ್ ಕ್ಯಾಪ್ಟನ್ ಎಂದೇ ಗುರುತಿಸಿಕೊಂಡವರು. ಆದರೆ ಧೋನಿ ಹಲವು ಬಾರಿ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡ ಉದಾಹರಣೆಗಳಿವೆ. ಇದೀಗ ಧೋನಿ ಎರಡನೇ ಬಾರಿಗೆ ಯುವ ಬೌಲರ್ ವಿರುದ್ಧ ಕಿಡಿ ಕಾರಿದ್ದಾರೆ. ಧೋನಿ ಹಾಗೂ ಬೌಲರ್ ನಡುವಿನ ಸಂಭಾಷಣೆ ವೀಡಿಯೋ ಇಲ್ಲಿದೆ.

 • Ms Dhoni

  SPORTS17, Sep 2018, 4:21 PM IST

  ಧೋನಿ-ಮನೀಶ್ ಪಾಂಡೆ ಇಬ್ಬರಲ್ಲಿ ನಂ.4ನೇ ಕ್ರಮಾಂಕ ಯಾರಿಗೆ?

  ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತನ್ನ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನ ಪರೀಕ್ಷಿಸಲಿದೆ. ಸದ್ಯ 4ನೇ ಕ್ರಮಾಂಕದ ರೇಸ್‌ನಲ್ಲಿ ಎಂ ಎಸ್ ಧೋನಿ ಹಾಗೂ ಕನ್ನಡಿಗ ಮನೀಶ್ ಪಾಂಡೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರಲ್ಲಿ ಯಾರಿಗೆ ಸಿಗಲಿದೆ ಸ್ಥಾನ? ಇಲ್ಲಿದೆ.

 • dhoni
  Video Icon

  CRICKET17, Sep 2018, 3:21 PM IST

  ಟೀಂ ಇಂಡಿಯಾದಲ್ಲಿ ಕೊಹ್ಲಿ ಇಲ್ಲ, ಕೋಚ್ ಇಲ್ಲ, ಸಪೋರ್ಟ್ ಸ್ಟಾಫೂ ಇಲ್ಲ..! ಮುಂದೇನು?

  ಏಷ್ಯಾ ಕಪ್ ಕ್ರಿಕೆಟ್ ಸಮರಕ್ಕೆ ದುಬೈಗೆ ತೆರಳಿರುವ ಟೀ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಇಲ್ಲ. ಮಾತ್ರವಲ್ಲ, ಟೀಂ ಇಂಡಿಯಾ ಜೊತೆ ಕೋಚ್ ರವಿಶಾಸ್ತ್ರಿ ಕೂಡಾ ಹೋಗಿಲ್ಲ, ಸಪೋರ್ಟಿಂಗ್ ಸ್ಟಾಫನ್ನೂ ಕೂಡಾ ಬಿಸಿಸಿಐ ಕಳುಹಿಸಿಲ್ಲ!  ಹಾಗದ್ರೆ ರೋಹಿತ್ ಪಡೆ ಮುಂದಿನ ಗತಿಯೇನು? ನೋಡೋಣ ಈ ಸ್ಟೋರಿಯಲ್ಲಿ... 

   

 • Team India

  SPORTS13, Sep 2018, 9:19 PM IST

  ಏಷ್ಯಾಕಪ್ 2018: ಟೀಂ ಇಂಡಿಯಾ ಜೊತೆ ಧೋನಿ ದುಬೈ ಪ್ರಯಾಣ!

  ಏಷ್ಯಾಕಪ್ ಟೂರ್ನಿಗಾಗಿ ಟೀಂ ಇಂಡಿಯಾ ದುಬೈಗೆ ಪ್ರಯಾಣ ಬೆಳೆಸಿದೆ. 2 ಬ್ಯಾಚ್ ಮೂಲಕ ಟೀಂ ಇಂಡಿಯಾ ದುಬೈಗೆ ತೆರಳಲಿದೆ. ಈಗಾಗಲೇ ಎಂ ಎಸ್ ಧೋನಿ ಸೇರಿದಂತೆ ಮೊದಲ ಬ್ಯಾಚ್ ದುಬೈಗೆ ಬಂದಿಳಿದಿದೆ.

 • MS Dhoni

  SPORTS13, Sep 2018, 7:54 PM IST

  ಧೋನಿ ಬಹಿರಂಗ ಪಡಿಸಿದ್ರು ನಾಯಕತ್ವ ತ್ಯಜಿಸಿದ ಕಾರಣ!

  ಟೀಂ ಇಂಡಿಯಾ ಯಶಸ್ವಿ ನಾಯಕ ಎಂ ಎಸ್ ಧೋನಿ 2017ರಲ್ಲಿ ಏಕದಿನ ಹಾಗೂ ಟಿ20 ನಾಯಕತ್ವಕ್ಕೆ ಗುಡ್ ಬೈ ಹೇಳಿದರು. ಸರಿಸುಮಾರು 2 ವರ್ಷಗಳ ಬಳಿಕ ಧೋನಿ ನಾಯಕತ್ವ ತ್ಯಜಿಸಿದ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.

 • dhoni

  SPORTS13, Sep 2018, 5:59 PM IST

  ಎಂ ಎಸ್ ಧೋನಿ ಕ್ರಿಕೆಟ್ ಕರಿಯರ್ ಕುರಿತು ಸೆಹ್ವಾಗ್ ಹೇಳಿದ್ದೇನು?

  ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಏಷ್ಯಾ ಕಪ್ ಟೂರ್ನಿ ಬಳಿಕ  ವಿದಾಯ ಹೇಳ್ತಾರ?  ಧೋನಿ ಏಕದಿನ ಕರಿಯರ್ ಕುರಿತು ವೀರೇಂದ್ರ ಸೆಹ್ವಾಗ್ ಹೇಳಿದ್ದೇನು? ಇಲ್ಲಿದೆ ವಿವರ.

 • SPORTS4, Sep 2018, 10:07 PM IST

  ಸದ್ದಿಲ್ಲದೇ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ

  ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ತಯಾರಿ ಆರಂಭಿಸಿದೆ. ಇದರ ನಡುವೆ ಟೀಂ ಇಂಡಿಯಾ ವೇಗಿ, ಎಂ ಎಸ್ ಧೋನಿ ಆಪ್ತ ಕ್ರಿಕೆಟಿಗರ ಸದ್ದಿಲ್ಲದೇ ವಿದಾಯ ಹೇಳಿದ್ದಾರೆ. ಇಲ್ಲಿದೆ ವಿದಾಯ ಹೇಳಿದ ಕ್ರಿಕೆಟಿಗರ ಸಂಪೂರ್ಣ ವಿವರ.

 • SPORTS4, Sep 2018, 9:30 PM IST

  ಕೀಪಿಂಗ್‌ನಲ್ಲಿ ಎಂ ಎಸ್ ಧೋನಿ ಅನುಕರಿಸಿದ ಇಶಾನ್ ಕಿಶನ್!

  ಎಂ ಎಸ್ ಧೋನಿಗೆ ಸರಿಸಾಟಿ ಯಾರೂ ಇಲ್ಲ. ವಿಕೆಟ್ ಹಿಂದೆ ಧೋನಿ ಚಾಣಕ್ಷತನ ಇತರರು ಮೈಗೂಡಿಸಿಕೊಳ್ಳೋದು ಕಷ್ಟ. ಇದೀಗ ಎಂ ಎಸ್ ಧೋನಿ ವಿಕೆಟ್ ಕೀಪಿಂಗ್ ಶೈಲಿಯನ್ನ ಭಾರತದ ಯುವ ವಿಕೆಟ್ ಕೀಪರ್ ಅನುಸರಿಸಿದ್ದಾರೆ. 
   

 • Virat kohli out

  SPORTS3, Sep 2018, 11:40 AM IST

  ಎಂ ಎಸ್ ಧೋನಿ ಹಿಂದಿಕ್ಕಿದ ನಾಯಕ ವಿರಾಟ್ ಕೊಹ್ಲಿ

  ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ಕೈಚೆಲ್ಲಿದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವು ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಎಂ ಎಸ್ ಧೋನಿ, ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ ದಾಖಲೆಗಳನ್ನ ಕೊಹ್ಲಿ ಪುಡಿ ಮಾಡಿದ್ದಾರೆ.

 • Ms Dhoni

  SPORTS3, Sep 2018, 11:19 AM IST

  ಎಂ ಎಸ್ ಧೋನಿ ಹೆಸರಲ್ಲಿ ಅಮೆರಿಕ ಮಹಿಳೆಗೆ ವಂಚನೆ

  ಟೀಂ ಇಂಡಿಯಾ ನಾಯಕ ಎಂ ಎಸ್ ಧೋನಿ ಹೆಸರಲ್ಲಿ ಅಮೆರಿಕಾ ಮಹಿಳೆಗೆ ಬರೋಬ್ಬರಿ 60 ಲಕ್ಷ ರೂಪಾಯಿ ವಂಚಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಅಷ್ಟಕ್ಕೂ ಅಮೆರಿಕಾ ಮಹಿಳೆಗೆ ಧೋನಿ ಹೆಸರಲ್ಲಿ ವಂಚಿಸಿದ್ದು ಯಾರು? ಏನಿದು ಪ್ರಕರಣ? ಇಲ್ಲಿದೆ.