ಎಂ.ಕೆ. ಚಂದ್ರಶೇಖರ್  

(Search results - 2)
 • Air Commodor M K Chandrasekhar
  Video Icon

  WEB SPECIAL12, Oct 2018, 8:07 PM IST

  ಸ್ವಾವಲಂಬಿಗಳಾಗಿರಿ, ಛಲ ಬಿಡಬೇಡಿ: ಯುವಜನತೆಗೆ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್ ಕಿವಿಮಾತು

  "ದೇಶದ ಸಾರ್ವಭೌಮತೆ, ಜನರ ರಕ್ಷಣೆಗಾಗಿ ತನ್ನ ಜೀವವನ್ನೇ ಯೋಧರು ಮುಡುಪಾಗಿಡುತ್ತಾರೆ, ಹುತಾತ್ಮರಾಗುತ್ತಾರೆ. ಯೋಧರು ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾರೆ. ದೇಶದ ಮುಂದಿನ ಪೀಳೆಗೆಯ ಉಜ್ವಲ ಭವಿಷ್ಯಕ್ಕಾಗಿ, ಅವರ ರಕ್ಷಣೆಗಾಗಿ ಪ್ರಾಣವನ್ನೇ ತ್ಯಜಿಸುತ್ತಾರೆ. ದೇಶದ ಸಾರ್ವಭೌಮತೆ ಹಾಗೂ ಅಭಿವೃದ್ಧಿಯ ಶತ್ರುಗಳ ವಿರುದ್ಧ ಯೋಧರು ಹೋರಾಡುತ್ತಾರೆ. ಅವರೇನು ಸುಮ್ಮನೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುವುದಿಲ್ಲ. ಯೋಧರಿಗೂ ಸ್ಪಷ್ಟವಾದ ಗುರಿಯಿದೆ, ಅವರಿಗೆ ಸರಿಯಾದ ಮಾರ್ಗದರ್ಶನ, ತರಬೇತಿ, ಹಾಗೂ ಸ್ಫೂರ್ತಿ ಇದೆ. ದೇಶಪ್ರೇಮದ ಪರಾಕಾಷ್ಠೆ ಅವರಲ್ಲಿರುತ್ತದೆ. ಇಂದಿನ ಯುವಜನರ ಮುಂದೆ ದೊಡ್ಡ ದೊಡ್ಡ ಸವಾಲುಗಳಿವೆ. ಜಗತ್ತಿನ ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಕೌಶಲ್ಯ ಯುವಜನತೆಗೆ ಬೇಕು" ಇದು ಯುವಜನತೆಗೆ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್ ಅವರ ಕಿವಿ ಮಾತು.

 • Dakota

  NEWS7, Oct 2018, 5:51 PM IST

  ಕಾಶ್ಮೀರ ರಕ್ಷಿಸಿದ್ದ ಡಕೋಟಾ: ಯುದ್ಧದ ದಿನಗಳ ಮೆಲುಕು ಹಾಕಿದ ಎಂ.ಕೆ. ಚಂದ್ರಶೇಖರ್!

  ನಾಳೆ ಭಾರತೀಯ ವಾಯುಸೇನೆಯ 86ನೇ ವರ್ಷಾಚರಣೆ. ಕಳೆದ 8 ದಶಕಗಳಿಗೂ ಹೆಚ್ಚು ಕಾಲ ದೇಶದ ವಾಯುಗಡಿಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ವಾಯುಸೇನೆ, ಈ ನಿಟ್ಟಿನಲ್ಲಿ ದೇಶಕ್ಕೆ ಸಲ್ಲಿಸಿದ ಸೇವೆ ಅತ್ಯಂತ ಅಮೂಲ್ಯ.
  ಅದರಂತೆ ನಾಳಿನ ವಾಯುಸೇನೆ ವರ್ಷಾಚರಣೆ ವೇಳೆ, 1948ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ ಕಾಶ್ಮೀರವನ್ನು ಪಾಕ್ ದಾಳಿಯಿಂದ ರಕ್ಷಿಸಿದ್ದ ಐತಿಹಾಸಿಕ ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನ ಭಾಗವಹಿಸಲಿದೆ.