ಎಂ.ಎಸ್. ಧೋನಿ  

(Search results - 160)
 • undefined
  Video Icon

  Sports9, Oct 2019, 4:19 PM

  ಧೋನಿ ಮಗಳು ಝಿವಾ ಕನ್ನಡಕ ಕದ್ದರಾ ಈ ಬಾಲಿವುಡ್ ಸ್ಟಾರ್..?

  ಧೋನಿ ಮಗಳ ತಕರಾರು ಏನು..? ಇದಕ್ಕೆ ಸ್ವತಃ ಧೋನಿ ಕೊಟ್ಟ ಸಮಜಾಯಿಸಿ ಏನು ಎನ್ನುವ ನಿಮ್ಮೆಲ್ಲ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...  

 • सौरव गांगुली की कप्तानी में 42.85% मैच जीते वे 22वें नंबर पर हैं।

  Cricket7, Oct 2019, 5:51 PM

  ಬಾಲಿವುಡ್‌ ನಟರ ಜೊತೆ ಫುಟ್ಬಾ​ಲ್‌ ಆಡಿದ ಧೋನಿ

  ನಟ ಅರ್ಜುನ್‌ ಕಪೂರ್‌ ಸಹಿತ ಬಾಲಿ​ವುಡ್‌ ಕಲಾ​ವಿ​ದರ ಜೊತೆ ಧೋನಿ ಫುಟ್ಬಾಲ್‌ ಆಡಿ​ದ್ದು, ವಿಡಿಯೋ ವೈರಲ್‌ ಆಗಿದೆ. 15 ದಿನ​ಗ​ಳ ಭಾರ​ತೀಯ ಸೇನಾ ತರ​ಬೇ​ತಿಗಾಗಿ ಕಾಶ್ಮೀ​ರಕ್ಕೆ ತೆರ​ಳಿದ್ದ ಧೋನಿ ವೆಸ್ಟ್‌ ಇಂಡೀಸ್‌ ಪ್ರವಾ​ಸಕ್ಕೆ ಭಾರತ ತಂಡ​ದಿಂದ ತಾವಾ​ಗಿಯೇ ಹೊರ​ಗು​ಳಿ​ದಿ​ದ್ದರು.

 • सौरव गांगुली की कप्तानी में 42.85% मैच जीते वे 22वें नंबर पर हैं।
  Video Icon

  Sports30, Sep 2019, 5:14 PM

  ವಿಶ್ರಾಂತಿಯನ್ನು ಬಿಂದಾಸ್ ಆಗಿ ಎಂಜಾಯ್ ಮಾಡ್ತಿದ್ದಾರೆ ಧೋನಿ..!

  ಟೀಂ ಇಂಡಿಯಾ ಮಾಜಿ ನಾಯಕ  ಧೋನಿ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ನಿಂದ ದೂರವೇ ಉಳಿದಿದ್ದಾರೆ. ಎಲ್ಲರೂ ಧೋನಿ ಯಾವಾಗ ನಿವೃತ್ತಿ ಪಡೆಯುತ್ತಾರೆ ಎನ್ನುವ ಚಿಂತೆಯಲ್ಲಿದ್ದರೆ, ಧೋನಿ ಮಾತ್ರ ಬಿಡುವಿನ ಸಮಯವನ್ನು ಮಸ್ತ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಮಹಿ ಕ್ರಿಕೆಟ್ ಬಿಟ್ಟು ಬಿಲಿಯರ್ಡ್ಸ್’ನಲ್ಲೂ ಒಂದು ಕೈ ನೋಡಿದ್ದಾರೆ. ಧೋನಿ ವಿಶ್ರಾಂತಿ ಸಮಯವನ್ನು ಹೇಗೆಲ್ಲಾ ಎಂಜಾಯ್ ಮಾಡುತ್ತಿದ್ದಾರೆ ಎನ್ನುವುದನ್ನು ನೀವೂ ಒಮ್ಮೆ ನೋಡಿಬಿಡಿ.... 

 • এমএস ধোনির ছবি
  Video Icon

  SPORTS27, Sep 2019, 4:18 PM

  ಧೋನಿ ಮಿಸ್ಸಿಂಗ್ ಕಹಾನಿಗೆ ಸಿಕ್ಕಿದೆ ರೋಚಕ ಟ್ವಿಸ್ಟ್..!

  ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯವಾದ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ಬಯಸಿದ್ದ ಧೋನಿ, ಕೆಲವು ದಿನಗಳ ಮಟ್ಟಿಗೆ ಜಮ್ಮು-ಕಾಶ್ಮೀರದಲ್ಲಿ ಸೈನಿಕನಾಗಿ ಕೂಡಾ ಸೇವೆ ಸಲ್ಲಿಸಿದ್ದರು. ಇನ್ನು ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದಲೂ ಧೋನಿ ದೂರವೇ ಉಳಿದಿದ್ದರು. ಒಂದು ವರದಿಯ ಪ್ರಕಾರ ಧೋನಿ ನವೆಂಬರ್ ಅಂತ್ಯದವರೆದಗೂ ಧೋನಿ ವಿಶ್ರಾಂತಿ ಬಯಸಿದ್ದಾರೆ ಎನ್ನಲಾಗುತ್ತಿದೆ. ಧೋನಿ ಮಿಸ್ಸಿಂಗ್ ಹಿಂದಿನ ರೋಚಕ ಕಹಾನಿ ಇಲ್ಲಿದೆ ನೋಡಿ.... 

 • 2008 ലെ വേനല്‍ക്കാലത്ത് കളിക്കളങ്ങളിലെത്തിയ ധോണി ഏറെ വ്യത്യസ്തനായിരുന്നു. നീണ്ട് സമൃദ്ധമായി കിടന്നിരുന്ന മുടി രണ്ട് വശങ്ങിളില്‍ നിന്നും വെട്ടിക്കളഞ്ഞിരുന്നു. പുറകിലേക്ക് അല്‍പം നീണ്ട മുടി യുവാക്കള്‍ക്കിടയില്‍ മറ്റൊരു ട്രന്‍റിന് തുടക്കമിട്ടു.

  SPORTS27, Sep 2019, 9:43 AM

  ಬಾಲಿವುಡ್ ಈ ಹೀರೋ ಜತೆ ಧೋನಿ ನಟನೆ..?

  ಡಾಗ್‌ಹೌಸ್ ಒಂದು ಬಹು​ತಾರಾ ಚಿತ್ರವಾಗಿದ್ದು, ಸುನಿಲ್‌ ಶೆಟ್ಟಿ, ಇಮ್ರಾನ್‌ ಹಾಶ್ಮಿ ಹಾಗೂ ಆರ್‌.ಮಾ​ಧ​ವನ್‌ ಸಹ ಪ್ರಮುಖ ಪಾತ್ರಗಳನ್ನು ನಿರ್ವ​ಹಿ​ಸ​ಲಿ​ದ್ದಾರೆ ಎನ್ನ​ಲಾ​ಗಿದೆ. ಎಲ್ಲ​ವೂ ಅಂದು​ಕೊಂಡಂತೆ ನಡೆ​ದರೆ ಧೋನಿ ಸಹ ಈ ಚಿತ್ರದಲ್ಲಿ ಬಣ್ಣ ಹಚ್ಚ​ಲಿ​ದ್ದಾರೆ ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ. 

 • Indian Cricket

  SPORTS24, Sep 2019, 6:02 PM

  ಟಿ20 ವಿಶ್ವಕಪ್ 2007: ಟ್ರೋಫಿ ಗೆಲ್ಲಿಸಿಕೊಟ್ಟ ಟಾಪ್ 5 ಹೀರೋಗಳಿವರು..!

  ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ  ಟೀಂ ಇಂಡಿಯಾ ಹಲವು ಹೆಜ್ಜೆಗುರುತುಗಳನ್ನು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಲ್ ಔಟ್ ಮೂಲಕ ಗೆಲುವಿನ ಖಾತೆ ತೆರೆದರೆ. ಇಂಗ್ಲೆಂಡ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. 

 • dhoni and co

  SPORTS24, Sep 2019, 1:32 PM

  ಚೊಚ್ಚಲ ಟಿ20 ವಿಶ್ವಕಪ್ ಗೆದ್ದು 12 ವರ್ಷ, ಚಿಯರ್ಸ್ ಟೀಂ ಇಂಡಿಯಾ..!

  ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಯುವ ಟೀಂ ಇಂಡಿಯಾ ಕ್ರಿಕೆಟಿಗರು ಚೊಚ್ಚಲ ಟಿ20 ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿತ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿದ್ದರಿಂದ, ಧೋನಿ ಪಡೆಯ ಮೇಲೆ ಅಷ್ಟೇನು ನಿರೀಕ್ಷೆಗಳಿರಲಿಲ್ಲ. 

 • ধোনি ও বিরাটের ছবি
  Video Icon

  SPORTS20, Sep 2019, 5:38 PM

  ವಿರಾಟ್ ಕೊಹ್ಲಿಗೆ ಧೋನಿಯೇ ಗತಿನಾ..?

  ಮುಂಬರುವ 2020ರ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾಗೆ ವಿಕೆಟ್ ಕೀಪಿಂಗ್ ಸಮಸ್ಯೆ ಮತ್ತೊಮ್ಮೆ ಕಾಡುವ ಸಾಧ್ಯತೆಯಿದೆ. ಹೌದು, ಈಗಾಗಲೇ ರಿಷಭ್ ಪಂತ್ ಸಾಲು ಸಾಲು ಹೀನಾಯ ಪ್ರದರ್ಶನ ನೀಡುತ್ತಿರುವುದರಿಂದ ಹಳೆ ಗಂಡನ ಪಾದವೇ ಗತಿ ಎನ್ನುವಂತೆ ಧೋನಿಯನ್ನೇ ಬೆಂಬಲಿಸಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರೆಡಿಯಾಗಿದ್ದಾರೆ. ಹೀಗೇನಾದರೂ ಆದರೆ, 2020 ಟಿ20 ವಿಶ್ವಕಪ್ ವರೆಗೂ ಧೋನಿ ಕ್ರಿಕೆಟ್ ಕಣ್ತುಂಬಿಕೊಳ್ಳಬಹುದು. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • এমএস ধোনি ও সৌরভ গাঙ্গুলির ছবি
  Video Icon

  SPORTS18, Sep 2019, 6:20 PM

  ಧೋನಿ ನಿವೃತ್ತಿಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಗಂಗೂಲಿ..!

  ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಅನುಭವಿ ಕ್ರಿಕೆಟಿಗ ಎಂ.ಎಸ್. ಧೋನಿ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅಲ್ಲದೇ ಧೋನಿ ನಿವೃತ್ತಿಯನ್ನು ಮುಂದೂಡುತ್ತಿರಲು ನಾಯಕ ಕೊಹ್ಲಿ ಕಾರಣವೇ ಎನ್ನುವ ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
   

 • इंडिया क्रिकेट टीम के पूर्व कप्तान को भारतीय बीसीसीआई ने नोटिस भेजा है

  SPORTS18, Sep 2019, 1:53 PM

  ರವಿ​ಶಾಸ್ತ್ರಿ ಬಳಿಕ ಸೌರವ್ ಗಂಗೂಲಿ ಟೀಂ ಇಂಡಿಯಾ ಕೋಚ್‌?

  ನಾನು ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿದ್ದೇನೆ. ನಮ್ಮ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. 7 ವರ್ಷಗಳ ಬಳಿಕ ಮೊದಲ ಬಾರಿಗೆ ಡೆಲ್ಲಿ ತಂಡ ಸೆಮಿಫೈನಲ್ ಪ್ರವೇಶಿಸಿತ್ತು ಎಂದು ದಾದಾ ಹೇಳಿದ್ದಾರೆ. 

 • ms dhoni 2007 t 20 ball out

  SPORTS14, Sep 2019, 6:31 PM

  ಮಹೇಂದ್ರ ಸಿಂಗ್ ಧೋನಿ ಬರೀ ಹೆಸರಲ್ಲ...!

  ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್ 14, 2007ರಂದು ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಟೀಂ ಇಂಡಿಯಾವನ್ನು ಚೊಚ್ಚಲ ಬಾರಿಗೆ ಮುನ್ನಡೆಸಿದ್ದರು. ಮಹೇಂದ್ರ ಸಿಂಗ್ ಧೋನಿ ಎಂದರೆ ಬರೀ ಹೆಸರಲ್ಲ, ಅದೊಂದು ಸ್ಫೂರ್ತಿಯ ಚಿಲುಮೆ. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಭಾರತಕ್ಕೆ ಹಲವಾರು ಸ್ಮರಣೀಯ ಗೆಲುವು ತಂದುಕೊಟ್ಟ ನಾಯಕ ಧೋನಿ. 

 • MS Dhoni and Virat Kohli

  SPORTS14, Sep 2019, 10:14 AM

  ‘ಡ​ಬಲ್‌ ಟಿ20 ವಿಶ್ವ​ಕಪ್‌’ಗೆ ಟೀಂ ಇಂಡಿಯಾ ಸಿದ್ಧ​ತೆ

  ತಂಡದ ನಿಯಂತ್ರಣದಲ್ಲಿ​ರು​ವುದು ಅಭ್ಯಾಸ ಮಾತ್ರ. ಈ ನಿಟ್ಟಿ​ನಲ್ಲಿ ವಿರಾಟ್‌ ಕೊಹ್ಲಿ ಪಡೆ ಕಠಿಣ ಪರಿ​ಶ್ರಮ ವಹಿ​ಸು​ತ್ತಿದೆ. ಮುಂದಿನ ವರ್ಷ ಐಪಿ​ಎಲ್‌ಗೂ ಮುನ್ನ ಭಾರತ ತಂಡ 17 ಟಿ20 ಪಂದ್ಯಗಳನ್ನು ಆಡ​ಲಿದೆ. 2019ರಲ್ಲೇ 9 ಪಂದ್ಯ​ಗ​ಳು ಇವೆ. 

 • Anil Kumble, MS Dhoni

  SPORTS9, Sep 2019, 1:32 PM

  ಧೋನಿ ಭವಿಷ್ಯದ ಬಗ್ಗೆ ಶೀಘ್ರವೇ ನಿರ್ಧಾರಕ್ಕೆ ಬನ್ನಿ: ಕುಂಬ್ಳೆ

  ‘ಒಂದು ವೇಳೆ ಧೋನಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಬಯಸಿದ್ದಲ್ಲಿ, ಆಯ್ಕೆಗಾರರು ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲವೇ 2020ರ ಟಿ20 ಟೂರ್ನಿಯವರೆಗೂ ಧೋನಿ ಮುಂದುವರೆಯುತ್ತಾರೆ ಎನ್ನುವುದಾದರೆ, ಈಗಿನಿಂದಲೇ ಎಲ್ಲಾ ಪಂದ್ಯದಲ್ಲೂ ಧೋನಿಗೆ ಆಡಲು ಅವಕಾಶ ನೀಡಬೇಕು ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. 

 • undefined
  Video Icon

  SPORTS30, Aug 2019, 6:12 PM

  ಎರಡು ಬಿಸಿ-ಬಿಸಿ ಸುದ್ದಿಯೊಂದಿಗೆ MS ಧೋನಿ ಪ್ರತ್ಯಕ್ಷ..!

  ಬೆಂಗಳೂರು[ಆ.30]: ಟೀಂ ಇಂಡಿಯಾ ಮಾಜಿ ಮಹೇಂದ್ರ ಸಿಂಗ್ ಧೋನಿ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್’ನಿಂದ ದೂರವೇ ಉಳಿದಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯಿಂದ ವಿಶ್ರಾಂತಿ ಬಯಸಿದ್ದ ಧೋನಿ, 15 ದಿನಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಸಾಕಷ್ಟು ಬಿಡುವಿನ ಬಳಿಕ ಮಿಸ್ಟರ್ ಕೂಲ್ ಖ್ಯಾತಿಯ ಧೋನಿ 2 ಬಿಸಿಬಿಸಿ ಸುದ್ದಿಯೊಂದಿಗೆ ಮುಂದೆ ಬಂದಿದ್ದಾರೆ. ನಿವೃತ್ತಿಯ ಸುದ್ದಿ ಎಂದು ಭಾವಿಸಿದರೆ ನಿಮ್ಮ ಊಹೆ ಸುಳ್ಳು... ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

 • Virat Kohli

  SPORTS30, Aug 2019, 2:44 PM

  ಧೋನಿ ಸಾರ್ವಕಾಲಿಕ ದಾಖಲೆ ಮುರಿಯಲು ಸಜ್ಜಾದ ’ಕಿಂಗ್ ಕೊಹ್ಲಿ’..!

  ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕರಾಗಿ ಎಂ.ಎಸ್. ಧೋನಿ ಅತಿ ಹೆಚ್ಚು ಗೆಲುವುಗಳ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ ಕೇವಲ ಒಂದು ಜಯದ ಅವಶ್ಯಕತೆಯಿದೆ. ಈ ಮೂಲಕ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಪಟ್ಟವನ್ನು ಅಲಂಕರಿಸಲಿದ್ದಾರೆ.