ಎಂ ಸಿ ಮನಗೂಳಿ  

(Search results - 5)
 • <p>M C Managuli&nbsp;</p>

  Karnataka DistrictsAug 30, 2020, 1:54 PM IST

  ST ಪ್ರಮಾಣ ಪತ್ರಕ್ಕಾಗಿ ಹೋರಾಟ: ಶಾಸಕ ಮನಗೂಳಿ ನಿವಾಸಕ್ಕೆ ಮುತ್ತಿಗೆ

  ತಳವಾರ ಮತ್ತು ಪರಿವಾರ ಎಸ್‌ಟಿ ಮೀಸಲು ಪತ್ರಕ್ಕೆ ಹೋರಾಟಕ್ಕೆ ಬೆಂಬಲಿಸುವಂತೆ ಆಗ್ರಹಿಸಿ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಜೆಡಿಎಸ್‌ ಶಾಸಕ ಎಂ.ಸಿ. ಮನಗೂಳಿ ಅವರ ಮನೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ ಘಟನೆ ಇಂದು(ಭಾನುವಾರ) ನಡೆದಿದೆ.
   

 • Managuli

  Karnataka DistrictsMay 2, 2020, 12:58 PM IST

  ಲಾಕ್‌ಡೌನ್‌: ನೊಂದವರ ನೋವಿಗೆ ಮಿಡಿದ ಶಾಸಕ ಮನಗೂಳಿ

  ಕೊರೋನಾ ಹೆಮ್ಮಾರಿ ತಡೆಯಲು ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆಯೇ ಬಡ ಕುಟುಂಬಗಳು ಅಕ್ಷರಶಃ ಆಹಾರಕ್ಕಾಗಿ ಹಪಹಪಿಸಿದರು. ಇವರ ಸಹಾಯಕ್ಕೆ ಕೆಲವು ಸಂಘ-ಸಂಸ್ಥೆಗಳು ನಿಂತವು. ಇನ್ನೂ ಕೆಲವೊಂದು ಸಹೃದಯಿಗಳು ಮಿಡಿದವು. ಇಂತಹ ಸಂದರ್ಭದಲ್ಲಿಯೇ ಸಿಂದಗಿ ಮತಕ್ಷೇತ್ರದ ಬಡವರ ಹಸಿವು ಹಾಗೂ ಜಾಗೃತಿ ಮೂಡಿಸಲು ಜೆಡಿಎಸ್‌ ಶಾಸಕ ಎಂ.ಸಿ.ಮನಗೂಳಿ ಅವರು ಪಣತೊಟ್ಟು, ಅದರಂತೆ ನೊಂದವರ, ಕಷ್ಟದಲ್ಲಿ ಸಿಲುಕಿದವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
   

 • Managuli

  NEWSDec 9, 2018, 10:28 AM IST

  ಸಚಿವ ಮನುಗೂಳಿ ಕಾರು ತಡೆದ ಮಹಿಳೆ : ಮುಂದೇನಾಯ್ತು..?

  ತೋಟಗಾರಿಕಾ ಸಚಿವ ಎಂಸಿ ಮನುಗೂಳಿ ಅವರ ಕಾರನ್ನು ಮಹಿಳೆಯೋರ್ವರು ತಡೆದು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ  ನಡೆದಿದೆ. 

 • undefined

  DharwadAug 13, 2018, 7:19 PM IST

  ಶಾಮನೂರು ಶಿವಶಂಕರಪ್ಪ ಅವರಿಗೆ ಲಾಟರಿ ಹೊಡೆದಿತ್ತಂತೆ!

  ಅತೀ ದುಖ‌: ಆದಾಗ ಅಥವಾ ಸಂತೋಷವಾದಾಗ ಕಣ್ಣಲ್ಲಿ ನೀರು ಬರುತ್ತೆ. ನಮ್ಮ ಮುಖ್ಯಮಂತ್ರಿ ರೈತರಿಗೆ ಆದ ಕಷ್ಟಕ್ಕೆ ಕಣ್ಣಲ್ಲಿ ನೀರು ಹಾಕಿದ್ದಾರೆ. ಕೆಲವರಿಗೆ ಅಂತ:ಕರಣ ಇರಲ್ಲ, ನಮ್ಮ ಸಿಎಂ ಹಾಗಿಲ್ಲ ಎಂದು ತೋಟಗಾರಿಕೆ ಇಲಾಖೆ ಸಚಿವ ಎಂ ಸಿ ಮನಗೂಳಿ ಹೇಳಿದ್ದಾರೆ.

 • undefined

  Jun 6, 2018, 1:42 PM IST

  ಎಂ ಸಿ ಮನಗೂಳಿ, ತಮ್ಮಣ್ಣಗೆ ಸಚಿವ ಸ್ಥಾನ; ಬೆಂಬಲಿಗರ ಸಂಭ್ರಮಾಚರಣೆ

  ಸಿಂಧಗಿ ಶಾಸಕ ಎಂ ಸಿ ಮನಗೂಳಿಗೆ ಸಚಿವ ಸ್ಥಾನ ಕೈ ತಪ್ಪಿತು ಎಂದು ಅವರ ಬೆಂಬಲಿಗರು ದೇವೇಗೌಡರ ಮನೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿ ಬದಲಾಗಿದ್ದು ಮನಗೂಳಿಗೆ ಸಚಿವ ಸ್ಥಾನ ನೀಡಲಾಗಿದೆ. ಅಲ್ಲಿಯವರೆಗೂ ಪ್ರತಿಭಟನೆ ನಡೆಸುತ್ತಿದ್ದ ಬೆಂಬಲಿಗರು, ಸಂಭ್ರಮಾಚರಣೆ ಮಾಡಿದ್ದಾರೆ.