ಎಂ ಜಿ ಹಿರೇಮಠ  

(Search results - 3)
 • <p>Coronavirus </p>

  Karnataka Districts6, Jun 2020, 8:13 AM

  ಗದಗ: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣ

  ಗದಗ ಬೆಟಗೇರಿ ನಗರಸಭೆಯ ವಾರ್ಡ್‌ 35ರ ಹುಡ್ಕೋ ಕಾಲನಿ 2ನೇ ಕ್ರಾಸ್‌ ಇದರ ಸುತ್ತಲಿನ 100 ಮೀ ಪ್ರದೇಶವನ್ನು ತಕ್ಷಣದಿಂದ ಕೋವಿಡ್‌-19 ಸೋಂಕು ನಿಯಂತ್ರಿತ (ಕಂಟೇನ್ಮೆಂಟ್‌) ಪ್ರದೇಶವೆಂದು ಮತ್ತು ಪ್ರದೇಶದ ವ್ಯಾಪ್ತಿಯ ಸುತ್ತಲಿನ 5 ಕಿಮೀ ವ್ಯಾಪ್ತಿಯ ಸುತ್ತಳತೆಯ ಪ್ರದೇಶವನ್ನು ಬಫರ್‌ ಝೋನ್‌ ಎಂದು ಘೋಷಿಸಿ, ಗದಗ ಉಪ ವಿಭಾಗಾಧಿಕಾರಿ ಇವರನ್ನು ಈ ಎರಡೂ ಪ್ರದೇಶಗಳ ಇನ್ಸಿಂಡೆಂಟ್‌ ಕಮಾಂಡರ್‌ ಎಂದು ನೇಮಿಸಿ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
   

 • <p>Coronavirus</p>

  Karnataka Districts10, May 2020, 9:26 AM

  ಗದಗ ಜಿಲ್ಲೆ ಸದ್ಯಕ್ಕೆ ಕೊರೋನಾ ಮುಕ್ತ..!

  ಜಿಲ್ಲೆ ಸದ್ಯಕ್ಕೆ ಕೊರೋನಾ ಮುಕ್ತವಾಗಿದೆ, ಸೋಂಕು ಪೀಡಿತರಾಗಿದ್ದ ಎಲ್ಲ ನಾಲ್ವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
   

 • सेना भी आई आगे: भारतीय थल सेना, एयर फोर्स और नेवी ने देशभर में अपने 28 मिलिट्री हॉस्पिटल को कोरोना वायरस के मरीजों के इलाज के लिए तैयार करने का फैसला किया है। इसमें लखनऊ, पटियाला, गया, बेलगांव, गोववा, कलाइकुंदा, दीमापुर, अहमदाबाद, अखनूर के अस्पताल शामिल हैं।

  Coronavirus Karnataka1, Apr 2020, 10:17 AM

  ಮಹಾಮಾರಿ ಕೊರೋನಾ ಆತಂಕ: 180 ರೋಗಿಗಳ ಸ್ಥಳಾಂತರಕ್ಕೆ ನಿರ್ಧಾರ

  ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ಗದಗ ಜಿಮ್ಸ್‌ ಆಸ್ಪತ್ರೆಯನ್ನು ಕೋವಿಡ್‌ 19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿ ಅಲ್ಲಿನ 180 ರೋಗಿಗಳನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.