ಎಂ ಎಸ್ ಧೋನಿ  

(Search results - 94)
 • dhoni virat kohli

  Cricket25, Jan 2020, 12:01 PM IST

  ಕೊಹ್ಲಿ-ಧೋನಿ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆ ಮುರಿದ ಶೊಯೆಬ್ ಮಲಿಕ್..!

  ಶೋಯಿಬ್‌ ಮಲಿಕ್‌ ಅಜೇಯ ಅರ್ಧಶತಕದ ನೆರವಿನಿಂದ ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಪಾಕಿಸ್ತಾನ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

 • মেহেন্দ্র সিং ধোনির ছবি
  Video Icon

  Cricket17, Jan 2020, 7:27 PM IST

  ಮುಗಿಯಿತಾ ಧೋನಿ ಕ್ರಿಕೆಟ್ ಬದುಕು..?

  ಗುರುವಾರ(ಜ.16) ಬಿಸಿಸಿಐ 2019-20ನೇ ಸಾಲಿನ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿ ಬಿಡುಗಡೆ ಮಾಡಿದ್ದು 27 ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಧೋನಿ ಹೆಸರು ನಾಪತ್ತೆಯಾಗಿದೆ.

 • सौरव गांगुली की कप्तानी में 42.85% मैच जीते वे 22वें नंबर पर हैं।

  Cricket16, Jan 2020, 3:13 PM IST

  #BreakingNews: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಧೋನಿಗಿಲ್ಲ ಸ್ಥಾನ..!

  2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. 2018-19ನೇ ಸಾಲಿನ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ ಧೋನಿ 'ಎ' ಗ್ರೇಡ್ ಪಡೆದಿದ್ದರು.

 • రవిశాస్త్రి ముందున్న అతిపెద్ద సవాలు మహేంద్రసింగ్ ధోని. ఎంత ఔనన్నా కాదన్నా, ధోనీలో స్పీడ్ తగ్గిందనేది మాత్రం నిజం. మునుపటిలా అతడి మార్క్ ఇన్నింగ్స్ ను ఆడలేకపోతున్నాడు. ఇప్పుడు ధోని విషయంలో ఎలాంటి నిర్ణయం తీసుకుంటారో చూడాలి. రిషబ్ పంత్ ను ధోని నీడలో ఆడించి మరింత రాటుదేలేలా చేస్తారా లేక ధోనిని పంపించి పంత్ నే నేరుగా కీపరుగా ఆడిస్తారా అనేది చూడాలి. అంతేతప్ప ధోని ఏం చేద్దామనుకుంటున్నాడో మాకు ఇంకా చెప్పలేదు, ధోని కి ఎం చేయాలో తెలుసు వంటి స్టేట్మెంట్లు మాత్రం ఆపేయాలి.
  Video Icon

  Cricket13, Jan 2020, 4:14 PM IST

  6 ತಿಂಗಳಿನಿಂದ ಕಾಡ್ತಿದೆ ಧೋನಿಗೆ 'ಆ' ಒಂದು ನೆನಪು..!

  2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಧೋನಿಗೆ ಒಂದು ಘಟನೆ ಪದೇ ಪದೇ ಕಾಡುತ್ತಿದೆಯಂತೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

 • undefined

  Cricket12, Jan 2020, 1:20 PM IST

  ಕ್ರಿಕೆಟಿಂದ ಧೋನಿ ದೂರ ಇರುವುದೇಕೆ: ಗವಾಸ್ಕರ್‌ ಪ್ರಶ್ನೆ

  ‘ಫಿಟ್ನೆಸ್‌ ಬಗ್ಗೆ ಧೋನಿಯನ್ನೇ ಕೇಳಬೇಕು. ಕಳೆದ ವರ್ಷ ಜುಲೈ 9ರಿಂದ ಅವರು ತಂಡಕ್ಕೆ ಅಲಭ್ಯರಾಗಿದ್ದಾರೆ. ಅವರ ನಡೆ ಬಗ್ಗೆ ಪ್ರಶ್ನಿಸಬೇಕು’ ಎಂದಿದ್ದಾರೆ.
   

 • Ravi Shastri, MS Dhoni

  Cricket10, Jan 2020, 4:36 PM IST

  ಧೋನಿ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರವಿಶಾಸ್ತ್ರಿ..!

  ‘ನಾನು ಧೋನಿ ಜತೆ ಚರ್ಚಿಸಿದ್ದೇನೆ. ಅವರ ನಿಲುವೇನು ಎಂದು ನನಗೆ ತಿಳಿದಿದೆ. ಟೆಸ್ಟ್‌ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿ ಪಡೆದಿರುವ ಧೋನಿ, ಸದ್ಯದಲ್ಲೇ ಏಕದಿನ ಕ್ರಿಕೆಟ್‌ಗೂ ಗುಡ್‌ಬೈ ಹೇಳಬಹುದು’ ಎಂದು ಶಾಸ್ತ್ರಿ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

 • undefined

  Cricket24, Dec 2019, 10:08 AM IST

  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಧೋನಿ

   ಸೌರವ್‌ ಗಂಗೂಲಿ ಅವರ ನಾಯಕತ್ವದ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡು ಬಾಂಗ್ಲಾದೇಶದ ವಿರುದ್ಧ ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 

 • dhoni

  Cricket21, Dec 2019, 6:13 PM IST

  ವಿಸ್ಡನ್ ದಶಕದ ಏಕದಿನ ತಂಡ ಪ್ರಕಟ; 3 ಭಾರತೀಯರಿಗೆ ಸ್ಥಾನ!

  ಈ ದಶಕದಲ್ಲೇ ಮೂರು ಐಸಿಸಿ ಏಕದಿನ ವಿಶ್ವಕಪ್ ನಡೆದಿದ್ದು, 2011ರಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದರೆ, 2015ರಲ್ಲಿ ಆಸ್ಟ್ರೇಲಿಯಾ ಹಾಗೂ 2019ರಲ್ಲಿ ಆತಿಥೇಯ ಇಂಗ್ಲೆಂಡ್ ಚೊಚ್ಚಲ ಬಾರಿಗೆ ಕಪ್ ಎತ್ತಿಹಿಡಿದು ಸಂಭ್ರಮಿಸಿತ್ತು. ಇನ್ನು ಈ ದಶಕದಲ್ಲಿ ಮೈಲುಗಲ್ಲು ಸ್ಥಾಪಿಸಿದ ಕ್ರಿಕೆಟಿಗರ ಟಾಪ್ 10 ಪಟ್ಟಿಯನ್ನು ವಿಸ್ಡನ್ ಕ್ರಿಕೆಟ್ ಆಯ್ಕೆ ಮಾಡಿದೆ.

 • ravi shastri

  Cricket11, Dec 2019, 11:58 AM IST

  ಧೋನಿಯನ್ನು ಪ್ರಶ್ನಿಸುವವರ ಬಾಯಿ ಮುಚ್ಚಿಸಿದ ಕೋಚ್‌ ರವಿ ಶಾಸ್ತ್ರಿ!

  ‘ಆತ ಒಬ್ಬ ದಿಗ್ಗಜ ಆಟಗಾರ. ತಮ್ಮ ಪ್ರಭಾವ ಬಳಸಿಕೊಂಡು ತಂಡದಲ್ಲಿ ಸ್ಥಾನ ಪಡೆಯುವ ಅನಿವಾರ್ಯತೆ ಅವರಿಗಿಲ್ಲ. ಅವರು ಸದ್ಯ ಆಟದಿಂದ ಬಿಡುವು ಪಡೆದಿದ್ದು, ಖಂಡಿತವಾಗಿಯೂ ಐಪಿಎಲ್‌ನಲ್ಲಿ ಆಡಲಿದ್ದಾರೆ’ ಎಂದಿದ್ದಾರೆ.

 • undefined

  Small Screen10, Dec 2019, 12:22 PM IST

  ಕ್ರಿಕೆಟ್ ಬಿಟ್ಟು ಸಿನಿಮಾ ಕಿರುತೆರೆ ಪ್ರಾಜೆಕ್ಟ್‌ಗೆ ಕೈ ಹಾಕಿದ ಧೋನಿ!

  2019ರ ಏಕದಿನ ವಿಶ್ವಕಪ್ ನಂತರ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಎಂ ಎಸ್ ಧೋನಿ ಸಿನಿಮಾ ಮಾಡ್ತಾರೆ, ಬಾಲಿವುಡ್‌ಗೆ ಬರ್ತಾರೆ ಎನ್ನಲಾಗುತ್ತಿತ್ತು. ಆದರೆ ಇದಕ್ಕೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಉತ್ತರ ಸಿಕ್ಕಿದೆ. 

 • undefined
  Video Icon

  Cricket30, Nov 2019, 5:07 PM IST

  MS ಧೋನಿ ಕಮ್ ಬ್ಯಾಕ್ ಕನಸು ಭಗ್ನ..?

  2020ರ ಐಪಿಎಲ್’ನಲ್ಲಿ ಧೋನಿ ಪ್ರದರ್ಶನ ಗಮನಿಸಿ ಮುಂದಿನ ಭವಿಷ್ಯ ನಿರ್ಧರಿಸಲಾಗುವುದು ಎಂದು ಶಾಸ್ತ್ರಿ ಹೇಳಿದ್ದರು. ಇದರೊಂದಿಗೆ ಧೋನಿ ಕಮ್ ಬ್ಯಾಕ್ ವಿಚಾರ ಗರಿಗೆದರಿತ್ತು.

 • undefined

  Cricket27, Nov 2019, 9:37 PM IST

  ನಿವೃತ್ತಿ ವದಂತಿ ಬಗ್ಗೆ ಮೌನ ಮುರಿದ ಧೋನಿ..!

  2020ರ ಐಪಿಎಲ್ ಟೂರ್ನಿಯಲ್ಲಿ ಪ್ರದರ್ಶನ ಗಮನಿಸಿ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದರು.

 • gambhir and dhoni

  Cricket18, Nov 2019, 10:53 AM IST

  ವಿಶ್ವ​ಕಪ್‌ನಲ್ಲಿ ಶತಕ ತಪ್ಪಿಸಿದ್ದೇ ಧೋನಿ..! ’ಗಂಭೀರ’ ಆರೋಪ

  ಭಾರತ ವಿಶ್ವ​ಕಪ್‌ ಗೆಲ್ಲು​ವಲ್ಲಿ ಗಂಭೀರ್‌ ಪ್ರಮುಖ ಪಾತ್ರವಹಿಸಿ​ದ್ದರು. ವೀರೇಂದ್ರ ಸೆಹ್ವಾಗ್‌ ಹಾಗೂ ಸಚಿನ್‌ ತೆಂಡು​ಲ್ಕರ್‌ ಔಟಾದ ಬಳಿಕ, ಗಂಭೀರ್‌ ನಾಯಕ ಧೋನಿ ಜತೆ ಸೇರಿ 109 ರನ್‌ಗಳ ಜೊತೆ​ಯಾಟವಾಡಿ​ದ್ದರು. ತಿಸಾರ ಪೆರೇರಾ ಎಸೆದ 42ನೇ ಓವರ್‌ನಲ್ಲಿ ಗಂಭೀರ್‌ ವಿಕೆಟ್‌ ಕಳೆ​ದು​ಕೊಂಡಿ​ದ್ದರು.

 • মহেন্দ্র সিং ধোনির ছবি

  Cricket17, Nov 2019, 10:02 AM IST

  ಕೇದಾರ್‌ ಜತೆ ಗಾಲ್ಫ್ ಆಡಿದ ಧೋನಿ

  ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ (ಜೆಎಸ್‌ಸಿಎ) ಕ್ರೀಡಾಂಗಣದಲ್ಲಿ ಧೋನಿ ಅಭ್ಯಾಸ ನಡೆಸಿದರು. 2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿ​ಸಿ​ಕೊಂಡಿಲ್ಲ.

 • Virat Kohli

  Cricket16, Nov 2019, 7:03 PM IST

  ಇಂದೋರ್ ಟೆಸ್ಟ್ ಗೆದ್ದು ಇತಿಹಾಸ ಬರೆದ ವಿರಾಟ್ ಕೊಹ್ಲಿ..!

  ರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 10ನೇ ಬಾರಿಗೆ ಇನಿಂಗ್ಸ್ ಜಯ ದಾಖಲಿಸಿದ ಸಾಧನೆ ಮಾಡಿದೆ. ಈ ಮೂಲಕ ಟೀಂ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಈ ಮೊದಲು ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ 9 ಇನಿಂಗ್ಸ್ ಜಯ ತಂದಿತ್ತ ನಾಯಕ ಎನಿಸಿದ್ದರು.