ಎಂ ಎಂ ಕಲಬುರ್ಗಿ  

(Search results - 2)
 • Kalburgi

  NEWS28, Jun 2019, 11:20 AM IST

  ಸ್ವಾತಂತ್ರ್ಯ ದಿನವೇ ಕಲ್ಬುರ್ಗಿ ಕೊಲ್ಲಲು ಸಂಚು!

  2015 ರ ಆಗಸ್ಟ್‌ 15 ರಂದು ಸ್ವಾತಂತ್ರ್ಯೋತ್ಸವ ದಿನದಂದೇ ಕನ್ನಡ ನಾಡಿನ ಸಾರಸ್ವತ ಲೋಕದ ಹಿರಿಯ ಸಂಶೋಧಕ ಡಾ ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಗೆ ಹಂತಕರು ಸಂಚು ರೂಪಿಸಿದ್ದರು ಎಂಬ ಸಂಗತಿ ಎಸ್‌ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

 • Gauri Lankesh and MM Kalburgi

  NEWS5, Jun 2019, 8:18 AM IST

  ಗೌರಿ, ಕಲಬುರ್ಗಿ ಹತ್ಯೆ ಆರೋಪಿ ಕುಟುಂಬ ಬೀದಿಗೆ!

  ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆಯ ಆರೋಪ ಎದುರಿಸುತ್ತಿರುವ ಮತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿ ಇರುವ ಇಲ್ಲಿನ ಗಣೇಶ್‌ ಮಿಸ್ಕಿನ್‌ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ. ಎಲ್ಲರಿಂದಲೂ ದೂರವಾಗಿರುವ ಗಣೇಶನ ಸಹೋದರ ಹಾಗೂ ತಾಯಿ ನರಕಯಾತನೆ ಅನುಭವಿಸುತ್ತಿದ್ದಾರೆ. ದಿನ ದೂಡುವುದೇ ಅವರಿಗೆ ದುಸ್ತರವಾಗಿದೆ.