ಎಂಬಿ ಪಾಟೀಲ್  

(Search results - 31)
 • KS Eshwarappa

  Karnataka Districts8, Sep 2019, 5:19 PM IST

  ‘ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡ್ಬೇಡಿ ಈಶ್ವರಪ್ಪನವರೇ’

  ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಬಿಜೆಪಿ ಮತ್ತು ಕೆಎಸ್ ಈಶ್ವರಪ್ಪ ಮೇಲೆ ವಾಗ್ದಾಳಿ ಮಾಡಿದ್ದಾರೆ. ಗಾಯದ ಮೇಲೆ ಬರೆ ಎಳೆಯುವ ಕೆಲಸ ಈಶ್ವರಪ್ಪ ಮಾಡಬಾರದು ಎಂದು ಹೇಳಿದ್ದಾರೆ.

 • dk shivakumar mb patil
  Video Icon

  NEWS16, Aug 2019, 6:41 PM IST

  ಡಿಕೆಶಿ ಮೇಲೆ ಜಾಸ್ತಿ ಪ್ರೀತಿ ಇದೆ.. ಆಗಾಗ ಮಿಸ್ಟೇಕ್ ಮಾಡ್ತಾರೆ!

  ಬೆಳಗಾವಿ[ಆ. 16]  ನನಗೆ ಮತ್ತು ನನ್ನ ಬಗ್ಗೆ ಯಾವುದೇ ಪೋನ್ ಕದ್ದಾಲಿಕೆ ವಿಚಾರ ಬಂದಿದಿಲ್ಲ. ಕೆಲ ಅಧಿಕಾರಿಗಳು ಅಂತದ್ದೇನಿಲ್ಲ ಎಂದರೆ ಕೆಲವರು ಸಣ್ಣ ಸಂಶಯವಿದೆ ಎಂದಿದ್ದರು. ಮೂರು ತಿಂಗಳಲ್ಲಿ ಈ  ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಎಂಬಿ ಪಾಟೀಲ್ ಒತ್ತಾಯಿಸಿದ್ದಾರೆ. ಜತೆಗೆ ಡಿಕೆ ಶಿವಕುಮಾರ್ ಅವರಿಗೂ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್  ಅದು ಯಾವ ಕಾರಣಕ್ಕೆ ದೇವೇಗೌಡರ ಕುಟುಂಬದ ಪರ ಒಲವು ತೋರಿಸುತ್ತಿದದಾರೋ ಗೊತ್ತಿಲ್ಲ. ಜಾತಿ ಆಧಾರದಲ್ಲಿ ರಾಜಕಾರಣ ಮಾಡಿ ಡಿಕೆಶಿ ಓಲೈಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

 • Pejavara Shri
  Video Icon

  Karnataka Districts2, Aug 2019, 5:29 PM IST

  ‘ಪೇಜಾವರ ಶ್ರೀಗಳಿಗೆ ಕಡ್ಡಿ ಆಡಿಸುವ ಚಟ, ಅವರೇನು ಪ್ರಧಾನಿಯಾ? ಹೈಕಮಾಂಡಾ?’

  ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಪೇಜಾವರ ಶ್ರೀಗಳ ವಿರುದ್ಧ ಎಂ.ಬಿ. ಪಾಟೀಲ ವಾಗ್ದಾಳಿ ಮಾಡಿದ್ದಾರೆ. ಪೇಜಾವರ ಶ್ರೀಗಳು ಮೊದಲು ತಮ್ಮ ಮಠಗಳಲ್ಲಿರುವ ಹುಳುಕುಗಳನ್ನು ಸರಿ ಪಡಿಸಿಕೊಳ್ಳಲಿ.  ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ನಿಲ್ಲಿಸಲಿ ಎಂದಿದ್ದಾರೆ.  ಪೇಜಾವರ ಶ್ರೀಗಳು ಕರೆದ ಕಡೆ ಹೋಗಲು ಅವರೇನು ಪ್ರಧಾನಿಯಾ? ಹೈಕಮಾಂಡಾ? ಎಂದು ಪ್ರಶ್ನೆ ಮಾಡಿದ್ದಾರೆ.

 • Video Icon

  NEWS24, Jul 2019, 9:32 PM IST

  ಅಧಿಕಾರವೇ ಇಲ್ಲ ನಾನೇನು ಮಾಡ್ಲಿ.. ಎಂಬಿ ಪಾಟೀಲ್ ಅಸಹಾಯಕ

  ರಾಜ್ಯದಲ್ಲಿನ ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ. ಆದರೆ ವರ್ಗಾವಣೆ ಪರ್ವಕ್ಕೆ ಇನ್ನೂ ಬೇಡಿಕೆ ಬರುತ್ತಲೇ ಇದೆ.  ಗೃಹ ಸಚಿವ ಹುದ್ದೆಯಲ್ಲಿದ್ದ ಎಂಬಿ ಪಾಟೀಲರಿಗೆ ಆದ ಅನುಭವ ನೋಡಿಕೊಂಡು ಬನ್ನಿ.. ಅಧಿಕಾರ ಹೋಗಿದ್ದೂ ಗೊತ್ತಿದ್ದರೂ ಹೀಗೆಲ್ಲ ಆಗುತ್ತಾ? ಮೂಗಿನ ಮೇಲೆ ನಾವೇ ಬೆರಳಿಟ್ಟುಕೊಳ್ಳಬೇಕು!

 • NEWS2, Jul 2019, 4:47 PM IST

  ಸಿಎಂ ಬದಲಾವಣೆ ಸುದ್ದಿಯ ನಡುವೆ ಎಂ.ಬಿ.ಪಾಟೀಲ್ ಹೆಸರು ಶಿಫಾರಸು!

  ಕೆಲ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ನಾಯಕ, ಗೃಹ ಸಚಿವ ಎಂ.ಬಿ.ಪಾಟೀಲ್ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ದು ಸುದ್ದಿಯಾಗಿತ್ತು. ಇದೀಗ ಪಕ್ಕದ ರಾಜ್ಯದ ನಾಯಕರೊಬ್ಬರು ಪಾಟೀಲರ ಪರ ಬ್ಯಾಟ್ ಬೀಸಿದ್ದಾರೆ.

 • MB Patil
  Video Icon

  NEWS10, Jun 2019, 9:25 PM IST

  ಐಎಂಎ ಸಾವಿರಾರು ಕೋಟಿ ರು. ವಂಚನೆ: ರಾಜ್ಯ ಗೃಹ ಸಚಿವರ ಫಸ್ಟ್ ರಿಯಾಕ್ಷನ್!

  ಬೆಂಗಳೂರಿನ ಶಿವಾಜಿನಗರದ ಪ್ರತಿಷ್ಠಿತ ಐಎಂಎ ಜ್ಯುವೆಲರಿ ಅಂಗಡಿ ಮಾಲೀಕ ಮಹಮ್ಮದ್​ ಮನ್ಸೂರ್​ ಖಾನ್​ ಸಾವಿರಾರು ಜನಕ್ಕೆ ಸಾವಿರಾರೂ ಕೋಟಿ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದ್ದು, ವಂಚನೆಗೊಳದ ಜನದು ಮಾಲೀಕ ಮನ್ಸೂರ್​ ಖಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾರೆ.  ಇನ್ನು ಈ ಬಗ್ಗೆ ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಏನು ಹೇಳಿದ್ದಾರೆ? ಅವರ ಬಾಯಿಂದಲೇ ಕೇಳಿ.

 • NEWS9, Jun 2019, 8:35 PM IST

  ಆಪರೇಶನ್ ವಿಫಲವಾಗಿದ್ದಕ್ಕೆ BSYರಿಂದ ಬರ ಅಧ್ಯಯನ: ಎಂಬಿಪಿ ಲೇವಡಿ

  ಒಂದು ಕಡೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಮುಂದಡಿ ಇಟ್ಟಿದ್ದರೆ ಇನ್ನೊಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಹ ಬರ ಅಧ್ಯಯನ ಪ್ರವಾಸ ಆರಂಭಿಸಿದ್ದಾರೆ. ಆದರೆ ಬಿಎಸ್ ವೈ ಪ್ರವಾಸವನ್ನು ಗೃಹ ಸಚಿವ ಎಂಬಿ ಪಾಟೀಲ್ ಟೀಕಿಸಿದ್ದಾರೆ.

 • BSY
  Video Icon

  NEWS4, Jun 2019, 7:36 PM IST

  BSY ಸಿಎಂ ಆಗಲು ಬೆಂಬಲಿಸಿ: ಕಾಂಗ್ರೆಸ್ ಸಚಿವನ ನೆರವು ಕೋರಿದ BJP ಶಾಸಕ

  ಮೋದಿ ಸಂಪುಟದಲ್ಲಿ ಕರ್ನಾಟಕದ ಸಂಸದರಿಗೆ ಸಿಕ್ಕಿರುವ ಪ್ರಾತಿನಿಧ್ಯ ಕುರಿತು ಗೃಹ ಸಚಿವ ಎಂಬಿ ಪಾಟೀಲ್ ಅವರು ಮಾಡಿದ್ದ ಟ್ವೀಟ್ ಗೆ ಶಾಸಕ ಸಿಟಿ ರವಿ ಸಖತ್ ತಿರುಗೇಟು ನೀಡಿದ್ದಾರೆ.

 • shivanand patil mb patil

  NEWS4, Jun 2019, 5:00 PM IST

  ಅತ್ತ ರೋಶನ್ , ರಾಮಲಿಂಗಾರೆಡ್ಡಿ ಸ್ಫೋಟ, ಇತ್ತ ಕೈ ಹಿರಿಯ ಸಚಿವರ ನಡುವೆ ಕಿತ್ತಾಟ

  ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್. ವಿಶ್ವನಾಥ್ ರಾಜೀನಾಮೆ ನೀಡಿ ಹೊರನಡೆದಿದ್ದರೆ ಇತ್ತ ಸಚಿವರಿಬ್ಬರ ನಡುವೆಯೇ ವಾರ್ ಶುರುವಾಗಿದೆ. ಉತ್ತರ ಕರ್ನಾಟಕ ಭಾಗದ ಇಬ್ಬರು ನಾಯಕರ  ನಡುವೆ ಮಾತಿನ ಸಮರ ನಡೆದಿದೆ.

 • MB Patil

  NEWS2, Jun 2019, 7:54 PM IST

  ‘ಲಕ್ಷಣ ರೇಖೆ ದಾಟಿದವರನ್ನು ಪಕ್ಷ ನೋಡಿಕೊಳ್ಳುತ್ತದೆ’

  ಕಾಂಗ್ರೆಸ್ ನ ಅಸಮಾಧಾನಿತ ನಾಯಕ ರಮೇಶ್ ಜಾರಕಿಹೊಳಿ ಬಗ್ಗೆ ಗೃಹ ಸಚಿವ ಎಂಬಿ ಪಾಟೀಲ್ ಮಾತನಾಡಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ನಂತರ ರಮೇಶ್ ಜಾರಕಿಹೊಳಿ ನಡೆದುಕೊಳ್ಳುತ್ತಿರುವ ರೀತಿ ಕಾಂಗ್ರೆಸ್ ನಾಯಕರಿಗೆ ಇರಿಸು ಮುರಿಸು ತರಿಸುತ್ತಲೇ ಇದೆ.

 • Video Icon

  NEWS15, May 2019, 7:10 PM IST

  ಸಿಎಂ ಪಟ್ಟಕ್ಕಾಗಿ ಡಿಕೆಶಿ- ಎಂಬಿ ಪಾಟೀಲ್ ಹಾವು-ಮುಂಗುಸಿ ಜಗಳ

  ಸಿಎಂ ಆಗಲು ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಸಿಎಂ ಆಗುವುದಕ್ಕೋಸ್ಕರ ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಬಂಡವಾಳ ಹೂಡಿದ್ದಾರೆ ಎಂದು ಬಿಜೆಪಿ ನಾಯಕ ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.

 • MB Patil
  Video Icon

  Karnataka Districts8, May 2019, 6:45 PM IST

  ಬಿಜೆಪಿ ಸೇರ್ತಾರಾ? ಯತ್ನಾಳ್ ದೋಸ್ತಿ ಮಾತಿಗೆ ಎಂಬಿ ಪಾಟೀಲರ ರಿಯಾಕ್ಷನ್

  ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಗೃಹ ಸಚಿವ ಎಂಬಿ ಪಾಟೀಲ್ ನಡುವೆ ಆಗಮನ-ನಿರ್ಗಮನದ ಮಾತುಗಳು ಕೇಳಿಬಂದಿವೆ.  ಹಾಗಾದರೆ ಎಂಬಿ ಪಾಟೀಲ್ ಬಿಜೆಪಿ ಸೇರ್ತಾರಾ? ಯತ್ನಾಳ್ ನೀಡಿದ ಹೇಳಿಕೆಯ ಅಸಲಿತನ ಏನು?

 • MB Patil Nadahalli

  Lok Sabha Election News15, Apr 2019, 3:54 PM IST

  'ಗೃಹ ಸಚಿವ ಎಂಬಿ ಪಾಟೀಲ್ ಹುಚ್ಚಾಸ್ಪತ್ರೆಗೆ ದಾಖಲಾಗಲಿ'

  ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೇಳಿಕೆಗಳು, ಆರೋಪಗಳ ಸುರಿಮಳೆ ಆಗುತ್ತಿದೆ. ಗೃಹ ಸಚಿವ ಎಂ.ಬಿ.ಪಾಟೀಲರ ವಿರುದ್ಧ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ವಾಗ್ದಾಳಿ ಮಾಡಿದ್ದಾರೆ.

 • DK Shivakumar

  Lok Sabha Election News14, Apr 2019, 9:07 PM IST

  ‘ಡಿಕೆಶಿ-ಎಂ.ಬಿ. ಪಾಟೀಲ್ ಬೀದಿ ಕುಡುಕರ ರೀತಿ ಕಿತ್ತಾಡ್ತಿದ್ದಾರೆ’

  ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಈ ಬಾರಿ  ಸಚಿವರ ಕಿತ್ತಾಟವನ್ನು ತಮ್ಮದೆ ಶೈಲಿಯಲ್ಲಿ ಟೀಕಿಸಿದ್ದಾರೆ. ಈಶ್ವರಪ್ಪ ದಾಳಿಗೆ ಸಿಕ್ಕವರು ಸಚಿವ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್.

 • DK shivakumar

  Lok Sabha Election News13, Apr 2019, 8:06 AM IST

  ಡಿ.ಕೆ.ಶಿವಕುಮಾರ್ ಗೆ ಕಾಂಗ್ರೆಸ್ ಸಚಿವ ವಾರ್ನಿಂಗ್

  ಕರ್ನಾಟಕ ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಡಿ.ಕೆ.ಶಿವಕುಮಾರ್ ಗೆ ಇದೀಗ ಕರ್ನಾಟಕ ಸರ್ಕಾರದ ಸಚಿವರೋರ್ವರು ಖಡಕ್ ವಾರ್ನಿಂಗ್ ನೀಡಿದ್ದಾರೆ.