ಎಂಟಿಆರ್

(Search results - 7)

spices

BUSINESS6, Sep 2020, 9:38 PM

ಭಾರತದ ಮಸಾಲೆ ಕ್ಷೇತ್ರದಲ್ಲಿ ಪ್ರಗತಿ; ಈಸ್ಟರ್ನ್ ಸ್ವಾಧೀನ ಪಡಿಸಿದ ಓರ್ಕ್ಲಾ ಫುಡ್ಸ್‌!

MTR ಜೊತೆ ಒಪ್ಪಂದ ಮಾಡಿಕೊಂಡಿರುವ ಓರ್ಕ್ಲಾ ಇದೀಗ ಈಸ್ಟರ್ನ್ ಕಾಂಡಿಮೇಟ್ಸ್ ಸ್ವಾಧಿನ ಪಡಿಸಿಕೊಂಡಿದೆ. ಈ ಮೂಲಕ ಎರಡು ಪ್ರಮುಖ ಭಾರತೀಯ ಬ್ರ್ಯಾಂಡ್ ಕಂಪನಿಗಳು ಒಗ್ಗೂಡಿದೆ. ಈ ಮಹತ್ವದ ಬೆಳವಣಿಗೆಯ ಹೆಚ್ಚಿನ ವಿವರ ಇಲ್ಲಿದೆ.

mtr

Karnataka Districts16, Jul 2020, 7:45 AM

MTR‌ ಸಂಸ್ಥೆಯ 30 ಸಿಬ್ಬಂದಿಗೆ ಕೊರೋನಾ ಸೋಂಕು ದೃಢ

ದೇಶದ ಪ್ರತಿಷ್ಠಿತ ಆಹಾರ ಪದಾರ್ಥ ತಯಾರಿಕಾ ಸಂಸ್ಥೆಯಾದ ‘ಎಂಟಿಆರ್‌’ ಕಂಪನಿಯ ಸಿಬ್ಬಂದಿಗೂ ಕೊರೋನಾ ಸೋಂಕು ತಟ್ಟಿದೆ. ಬೊಮ್ಮಸಂದ್ರದಲ್ಲಿ ಇರುವ ಘಟಕದ 30 ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಘಟಕ ಸೀಲ್‌ಡೌನ್‌ ಮಾಡಲಾಗಿದೆ.

• undefined
Video Icon

state15, Jul 2020, 5:55 PM

ಬೆಂಗ್ಳೂರಿನ MTR ಕಂಪನಿ ಫ್ಯಾಕ್ಟರಿ ಸೀಲ್‌ಡೌನ್..!

MTR ಆಹಾರ ಪದಾರ್ಥ ಇಡೀ ಬೆಂಗಳೂರಿಗೆ ಪೂರೈಕೆಯಾಗುತ್ತಿತ್ತು. ಈಗ ಕಂಪನಿಯ ಸಿಬ್ಬಂದಿಗೆ ಸೋಂಕು ತಗುಲಿರುವುದು ಸಾಕಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

BSY

Video Icon

state13, Jun 2020, 3:23 PM

ಎಂಟಿಆರ್‌ಗೆ ಸಿಎಂ ಭೇಟಿ; ತೇಜಸ್ವಿ ಸೂರ್ಯ, ಆರ್‌ ಅಶೋಕ್ ಸಾಥ್

ಲಾಕ್‌ಡೌನ್ ತೆರವು ಬಳಿಕ  ಸಿಎಂ ಯಡಿಯೂರಪ್ಪ ಹೊಟೇಲ್‌ಗೆ ಭೇಟಿ ನೀಡಿದ್ದಾರೆ. ಇಂದು ಲಾಲ್‌ಬಾಗ್ ಬಳಿ ಇರುವ ಎಂಟಿಆರ್‌ಗೆ ಭೇಟಿ ನೀಡಿ ಉಪಾಹಾರ ಸೇವಿಸಿದ್ದಾರೆ. ಸಿಎಂಗೆ ಸಂಸದ ತೇಜಸ್ವಿ ಸೂರ್ಯ, ಕಂದಾಯ ಸಚಿವ ಆರ್ ಅಶೋಕ್ ಸಾಥ್ ನೀಡಿದ್ದಾರೆ.

Police Commissioner

Video Icon

state9, Jun 2020, 7:42 PM

ಬಸವನಗುಡಿಯ ರಂಗರಾವ್ ರಸ್ತೆ ಬ್ರಾಹ್ಮಣರ ಫಲಹಾರ ಮಂದಿರದಲ್ಲಿ ಪೊಲೀಸ್ ಕಮಿಷನರ್ ಉಪಹಾರ

ಬೆಂಗಳೂರಿನಲ್ಲಿ ಕೆಲವೊಂದು ಕಾಫಿ ಶಾಪ್‌ಗಳು, ಹೊಟೇಲ್‌ಗಳು, ಫಲಾಹಾರ ಮಂದಿರಗಳ ಇಡ್ಲಿ, ದೋಸೆಯನ್ನು ಸವಿಯಬೇಕು ಎಂಬ ಮಾತಿದೆ. ಉದಾಹರಣೆಗೆ ವಿದ್ಯಾರ್ಥಿ ಭವನದ ದೋಸೆ, ಬೈಟು ಕಾಫಿಯಲ್ಲಿ ಕಾಫಿ, ಮಯ್ಯಾಸ್‌ನಲ್ಲಿ ಇಡ್ಲಿ, ಎಂಟಿಆರ್‌ನಲ್ಲಿ ಕಾಫಿ ಹೀಗೆ. ಅದರಲ್ಲಿ ಬಸವನಗುಡಿಯ ರಂಗರಾವ್ ರಸ್ತೆ ಬ್ರಾಹ್ಮಣರ ಫಲಹಾರ ಮಂದಿರ ಕೂಡಾ. ಬಸವನಗುಡಿ ಕಡೆ ಹೋದರೆ ಒಮ್ಮೆಯಾದರೂ ಈ ಫಲಾಹಾರ ಮಂದಿರಕ್ಕೆ ಭೇಟಿ ಕೊಟ್ಟು ಇಲ್ಲಿನ ತಿಂಡಿಯನ್ನು ಟೇಸ್ಟ್ ಮಾಡಬೇಕು ಎಂಬುದು ತಿಂಡಿ ಪ್ರಿಯರ ಮಾತು. ಇದು ಅನೇಕ ವಿದ್ವಾಂಸರ, ಸಾಹಿತಿಗಳ ಚರ್ಚಾ ಸ್ಥಳವೂ ಹೌದು. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇಂದು ಇಲ್ಲಿಗೆ ಭೇಟಿ ನೀಡಿ ರುಚಿ ರುಚಿಯಾದ ತಿಂಡಿಯನ್ನು ಸವಿದರು.

MTR

International13, May 2020, 7:31 AM

ಕೊರೋನಾ ವಾರಿಯರ್ಸ್‌ಗಳಿಗೆ ಸಿಂಗಾಪುರ ಎಂಟಿಆರ್‌ ಊಟ!

ಕೊರೋನಾ ವಾರಿಯ​ರ್‍ಸ್ಗಳಿಗೆ ಸಿಂಗಾಪುರ ಎಂಟಿಆರ್‌ ಊಟ| ಸ್ಪತ್ರೆಗಳಿಗೆ ಬಿಸಿಬಿಸಿ ಕಾಫಿ, ವಡಾ ಸರಬರಾಜು|  ಕನ್ನಡಿಗ ರಾಘವೇಂದ್ರ ಶಾಸ್ತ್ರಿ ನೇತೃತ್ವ

• MTR

Karnataka Districts1, Feb 2020, 9:41 AM

ಎಂಟಿಆರ್‌ನಿಂದ ಪ್ಯಾಕೇಜ್ಡ್‌ ಗೊಜ್ಜು ಮಸಾಲ ಮಾರುಕಟ್ಟೆಗೆ

ದೇಶೀಯ ಆಹಾರೋತ್ಪನ್ನ ಹಾಗೂ ತಿನಿಸುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಟಿಆರ್‌ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್‌ ಇದೀಗ ಪ್ಯಾಕೇಜ್ಡ್‌ ಗೊಜ್ಜು ಮಸಾಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.