ಎಂಇಪಿ  

(Search results - 23)
 • pratap-gowda-patil

  Karnataka Districts22, Jan 2020, 12:13 PM

  ಮಸ್ಕಿ ಉಪಚುನಾವಣೆಗೆ ಮತ್ತೊಂದು ‌ಕಂಟಕ: ಪಾಟೀಲ್ ವಿರುದ್ಧ ದೂರು ದಾಖಲು

  ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತ್ತೊಂದು ‌ಕಂಟಕ ಎದುರಾಗಿದೆ. ಹೌದು, ಎಂಇಪಿ ಪಕ್ಷದ ಅಭ್ಯರ್ಥಿ ಬಾಬುನಾಯಕ ಅವರು ಜ. 3 ರಂದು ಬೆಂಗಳೂರಿನ ಹೈಕೋರ್ಟ್ ನಲ್ಲಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಇನ್ನೊಂದು ಕೇಸ್ ಬಾಕಿ ಇರುವ ಕಾರಣ ಉಪಚುನಾವಣೆಗೆ ತಡೆಯಾಗುವ ಸಾಧ್ಯತೆ ಇದೆ. 
   

 • nowhera shaikh

  BUSINESS17, Aug 2019, 8:20 AM

  ನೌಹೇರಾ 300 ಕೋಟಿ ರೂಪಾಯಿ ಆಸ್ತಿ ಜಪ್ತಿ!

  ನೌಹೇರಾ 300 ಕೋಟಿ ರೂಪಾಯಿ ಆಸ್ತಿ ಇಡಿ ವಶ| ಕರ್ನಾಟಕ ಚುನಾವಣೆಗೆ ಅಭ್ಯರ್ಥಿ ಹೂಡಿದ್ದ ಎಂಇಪಿ ನಾಯಕಿಗೆ ಮತ್ತೆ ಶಾಕ್‌

 • nowhera shaikh

  NEWS30, Mar 2019, 8:40 AM

  ವಂಚನೆ ಪ್ರಕರಣ: ಎಂಇಪಿ ಸಂಸ್ಥಾಪಕಿ ನೌಹೀರಾ ಬಂಧನ

  ವಂಚನೆ ಪ್ರಕರಣಗಳಲ್ಲಿ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ (ಎಂಇಪಿ) ಸಂಸ್ಥಾಪಕ ಅಧ್ಯಕ್ಷೆ ನೌಹೇರಾ ಶೇಖ್‌ ಅವರನ್ನು ಬಂಧಿಸಲಾಗಿದೆ.

 • MEP's role in Karnataka election

  11, Jun 2018, 8:10 AM

  ಕಾಂಗ್ರೆಸ್ ಗೆ ಎಂಇಪಿಯಿಂದ ಬೆಂಬಲ

  ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದಿಂದ (ಎಂಇಪಿ) ಜಯನಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸೈಯದ್ ಜಬೀ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಪ್ರಕಟಿಸಿದ್ದಾರೆ. 

 • 4, May 2018, 8:03 AM

  ಎಂಇಪಿ ಅಧ್ಯಕ್ಷೆ ಮೇಲೆ ಕಲ್ಲು ತೂರಾಟ

  ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯ (ಎಂಇಪಿ) ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಕ್ ಅವರು ಸರ್ವಜ್ಞನಗರ  ವಿಧಾನಸಭಾ ಕ್ಷೇತ್ರದ ಗೋವಿಂದಪುರದಲ್ಲಿ ಮತ ಪ್ರಚಾರದಲ್ಲಿ ತೊಡಗಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

 • 3, May 2018, 11:16 PM

  ಎಂಇಪಿ ಅಧ್ಯಕ್ಷೆ ನೌಹೇರಾ ಶೇಖ್ ಮೇಲೆ ಹಲ್ಲೆ

  ಜೆ.ಜಾರ್ಜ್ ಪರ ಘೋಷಣೆ ಕೂಗುತ್ತಾ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಹಾಗೂ ಕ್ಯಾಮೆರಾಮೆನ್ ಮೇಲೂ ಹಲ್ಲೆಯಾಗಿದ್ದು ವಾಹಿನಿಯ ಓಬಿ ಕೂಡ ಜಖಂ ಆಗಿದೆ. ಪ್ರತಿಭಟನೆ ನಡೆಸಿದ ನೌಹೇರಾ ಶೇಖ್ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

 • Nurse Jayalakshmi
  Video Icon

  2, May 2018, 6:13 PM

  ನರ್ಸ್ ಜಯಲಕ್ಷ್ಮಿ ಪರ ಪ್ರಚಾರಕ್ಕಿಳಿದ ಕ್ರಿಕೆಟ್, ಬಾಲಿವುಡ್ ತಾರೆಯರು

  ಪ್ರಚಾರದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ನಾವೇನೂ ಕಡಿಮೆಯಿಲ್ಲ ಎಂಬಂತೆ, ಕರ್ನಾಟಕ ಚುನಾವಣಾ ಅಖಾಡಕ್ಕೆ ಧುಮುಕಿರುವ ಹೊಸ ಪಕ್ಷ ಎಂಇಪಿಯು ಬಾಲಿವುಡ್, ಕ್ರಿಕೆಟ್ ತಾರೆಯರನ್ನು ಪ್ರಚಾರಕ್ಕೆ ಕರೆತಂದಿದೆ. ಬಿಟಿಎಮ್ ಲೇಔಟ್‌ನಿಂದ ಸ್ಪರ್ಧಿಸುತ್ತಿರುವ ನರ್ಸ್ ಜಯಲಕ್ಷ್ಮಿ ಪರ ಸಲ್ಮಾನ್ ಖಾನ್ ಸಹೋದರರಾದ ಅರ್ಬಾಝ್ ಖಾನ್ ಹಾಗೂ ಸೊಹೈಲ್ ಖಾನ್, ಹಾಗೂ ಕ್ರಿಕೆಟಿಗ ಅಜರ್ ಅಲಿ ಮಂಗಳವಾರ ಪ್ರಚಾರ ನಡೆಸಿದ್ದಾರೆ.     

 • Video Icon

  2, May 2018, 5:02 PM

  ಪ್ರಚಾರದ ವೇಳೆ ನರ್ಸ್ ಜಯಲಕ್ಷ್ಮಿಗೆ ಪೋಲಿಗಳ ಕಾಟ!

  ಎಂಇಪಿ ಪಕ್ಷದಿಂದ ಚುನಾವಣಾ ಅಖಾಡಕ್ಕಿಳಿದಿರುವ ನರ್ಸ್ ಜಯಲಕ್ಷ್ಮಿಗೆ ಪ್ರಚಾರದ ಸಂದರ್ಭದಲ್ಲಿ ಪೋಲಿಗಳು ಕಾಟ ಕೊಡುತ್ತಿದ್ದಾರಂತೆ. ಬಿಟಿಎಂ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಯಲಕ್ಷ್ಮಿ ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 

 • Congress

  1, May 2018, 3:53 PM

  ಹಿರಿಯ ಸಚಿವನಿಗೆ ಸೋಲಿನ ಭೀತಿ !

  ಇಲ್ಲಿ ಬಿಎಸ್ಪಿ- ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಅಷ್ಟೊಂದು ಪ್ರಭಾವ ಹೊಂದಿಲ್ಲ. ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕ. 30 ಸಾವಿರಕ್ಕಿಂತಲೂ ಅಧಿಕವಾಗಿರುವ ಅಲ್ಪ ಸಂಖ್ಯಾತ ಮತಗಳೇ ಕ್ಷೇತ್ರದ ಭವಿಷ್ಯ ಬರೆಯಲಿವೆ. 

 • Video Icon

  28, Apr 2018, 9:02 PM

  ಬಡವರು ಕೂಡಾ ರಾಜಕೀಯದ ಮುಂಚೂಣಿಗೆ ಬರಬೇಕು: ಎಂಇಪಿ ಮುಖ್ಯಸ್ಥೆ ಡಾ. ನೌಹಿರಾ ಶೇಖ್

  ರಾಜಕೀಯ ಅಖಾಡದಲ್ಲಿ ಇತ್ತೀಚೆಗಷ್ಟೇ ಪದಾರ್ಪಣೆ ಮಾಡಿರುವ  ಮಹಿಳಾ ಎಂಪವರ್ಮೆಂಟ್ ಪಾರ್ಟಿ [ಎಂಇಪಿ] ಕರ್ನಾಟಕ ವಿಧಾನ ಸಭೆ ಚುನಾವಣಾ ಕಣಕ್ಕೆ ಧುಮುಕಿದೆ.  ಈ ಸಂದರ್ಭದಲ್ಲಿ ಪಕ್ಷದ ಮುಖ್ಯಸ್ಥೆ ಡಾ. ನೌಹಿರಾ ಶೇಖ್, ಪ್ರತಿನಿಧಿ ಮೊಹಮ್ಮದ್ ಯಾಕೂಬ್ ಜತೆ ಮಾತನಾಡಿದ್ದಾರೆ.

 • Video Icon

  28, Apr 2018, 6:24 PM

  ರಾಜಕೀಯವನ್ನು ಜಾತಿ ಸಂಕೋಲೆಗಳಿಂದ ಬಿಡುಗಡೆ ಮಾಡಬೇಕು: ಎಂಇಪಿ

  ರಾಜ್ಯದಲ್ಲಿ ಚುನಾವಣೆ ಕಾವು ದಿನಗಳೆದಂತೆ ಹೆಚ್ಚಾಗುತ್ತಿದೆ. ಈ ಬಾರಿ ಕರ್ನಾಟಕದ ಚುನಾವಣಾ ಅಖಾಡದಲ್ಲಿ ಡಾ. ನೌಹಿರಾ ಶೇಖ್ ನೇತೃತ್ವದ ಮಹಿಳಾ ಎಂಪವರ್ಮೆಂಟ್ ಪಾರ್ಟಿ (ಎಂಇಪಿ)ಯು ಕೂಡಾ ಇದೆ. ಎಂಇಪಿಯ ರಾಜಕೀಯ ಸಿದ್ಧಾಂತಗಳೇನು? ಯಾವ್ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಈ ಬಾರಿ ಪಕ್ಷವು ಚುನಾವಣೆಯನ್ನೆದುರಿಸಲಿದೆ? ಜಾತಿ ರಾಜಕಾರಣದ ಬಗ್ಗೆ ಪಕ್ಷದ ನಿಲುವೇನು? ಎಂಬಿತ್ಯಾದಿ ವಿಷಯಗಳನ್ನು ಪಕ್ಷದ ನಾಯಕಿ ವಂದನಾ ಜೈನ್  ನಮ್ಮ ಪ್ರತಿನಿಧಿ ಮೊಹಮದ್ ಯಾಕೂಬ್ ಜತೆ ಚರ್ಚಿಸಿದ್ದಾರೆ. 

 • Nurse Jayalakshmi
  Video Icon

  28, Apr 2018, 10:46 AM

  ಚುನಾವಣೇಲಿ ಗೆದ್ದರೆ, ನರ್ಸ್ ಜಯಲಕ್ಷ್ಮಿಯ ಮೊದಲ ಆದ್ಯತೆ ಏನು?

  ಬೆಂಗಳೂರಿನ ಬಿಟಿಎಂ ಲೇ ಔಟ್‌ನಿಂದ ನರ್ಸ್ ಜಯಲಕ್ಷ್ಮಿ ಎಂಇಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ವಿವಿಧ ಕಾರಣಗಳಿಂದ ಪ್ರಖ್ಯಾತರಾದ ಇವರು ಬಿಗ್ ಬಾಸ್ ಸೀಸನ್ ಒಂದರ ಸ್ಪರ್ಧಿಯೂ ಹೌದು. ಆ ಮೂಲಕವೇ ರಾಜ್ಯದಲ್ಲಿ ಮನೆ ಮಾತಾದವರು. ಇವರು ಗೆದ್ದರೆ, ಮಾಡುವ ಕೆಲಸವೇನು ಗೊತ್ತಾ?

 • Video Icon

  26, Apr 2018, 10:20 PM

  ಸರ್ವಜ್ಞನಗರದಲ್ಲಿ ಅಭಿವೃದ್ಧಿಯೆಂಬುವುದೇ ಮರಿಚೀಕೆ: ಎಂಇಪಿಯ ಹಿದಾಯತುಲ್ಲಾ

  ಸರ್ವಜ್ಞನಗರದಲ್ಲಿ ಅಭಿವೃದ್ಧಿಯೆಂಬುವುದೇ ಮರಿಚೀಕೆಯಾಗಿದೆ. ಮೂಲಭೂತ ಸೌಕರ್ಯಗಳಾದ ರಸ್ತೆಗಳು, ಚರಂಡಿಗಳೇ ಸರಿಯಿಲ್ಲ. ಎಂಇಪಿ ಯಾರ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಹೊಸ ಪಕ್ಷವಾಗಿರುವುದರಿಂದ ನಮ್ಮ ಬಗ್ಗೆ ಎದುರಾಳಿಗಳು ವದಂತಿಗಳನ್ನು ಹರಡಿಸುತ್ತಿದ್ದಾರೆ:  ಎಂಇಪಿಯ ಸೈಯದ್ ಹಿದಾಯತುಲ್ಲಾ

 • Video Icon

  26, Apr 2018, 10:13 PM

  ಪುಲಕೇಶಿನಗರದ ಅಭಿವೃದ್ಧಿಗಾಗಿ ನಾವು ಕಟಿಬದ್ಧ: ಎಂಇಪಿಯ ಶ್ರೀಕಾಂತ್ ಸೀತರಾಮ್

  ಸ್ಥಳೀಯನಾಗಿ ಕ್ಷೇತ್ರವನ್ನು ಹತ್ತಿರದಿಂದ ನೋಡಿದ್ದೇನೆ.  ಕ್ಷೇತ್ರದ ಪ್ರತಿಯೊಂದು ಸಮಸ್ಯೆಯ ಬಗ್ಗೆ ಅರಿವಿದೆ.  ಬಡವರ ಸಮಸ್ಯೆಗಳನ್ನು ಅರಿತ್ತಿದ್ದೇನೆ. ಜನ ಚುನಾವಣೆಯಲ್ಲಿ ಗೆಲ್ಲಿಸಿದರೆ ಪುಲಕೇಶಿನಗರದ ಚಿತ್ರಣವನ್ನೇ ಬದಲಾಯಿಸುತ್ತೇನೆ: ಶ್ರೀಕಾಂತ್ ಸೀತರಾಮ್ 

 • Video Icon

  26, Apr 2018, 10:01 PM

  ಸರ್ಕಾರದ ಸವಲತ್ತುಗಳು ಜನರಿಗೆ ತಲುಪಿಸುವುದೇ ನಮ್ಮ ಗುರಿ: ನರಸಿಂಹ ಪ್ರಸಾದ್

  ಶಾಂತಿನಗರ ಕ್ಷೇತ್ರದಲ್ಲಿ ಬಡಜನರಿಗೆ ಇನ್ನೂ ಸೌಲಭ್ಯಗಳು ಸಿಗುತ್ತಿಲ್ಲ. ಅಭಿವೃದ್ಧಿ ಕುಂಟುತ್ತಾ ಸಾಗಿದೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವವರೇ ಇಲ್ಲ. ಇಲ್ಲಿನ ಅಭಿವೃದ್ಧಿ ಎಂಇಪಿಯಿಂದ ಮಾತ್ರ ಸಾಧ್ಯ.-   ನರಸಿಂಹ ಪ್ರಸಾದ್ , ಶಾಂತಿನಗರ ಎಂಇಪಿ ಅಭ್ಯರ್ಥಿ