ಊಟಿ  

(Search results - 11)
 • <p>Most major rivers in the state — Krishna, Malaprabha, Varada, Kapila, Kali, Hemavathi and Tungabhadra — are in spate, submerging roads in several places in Chikkamagaluru, Belagavi, Gadag, Haveri, Uttara Kannada, Dakshina Kannada and Kodagu districts.</p>
  Video Icon

  state8, Aug 2020, 3:19 PM

  ಕಪಿಲಾ ನದಿಗೆ ನೀರು ಬಿಡುಗಡೆ: ನಾಳೆ ಮೈಸೂರು- ಊಟಿ ಹೆದ್ದಾರಿ ಬಂದ್ ಸಾಧ್ಯತೆ

  ಕಪಿಲಾ ನದಿಗೆ ಕೆಆರ್‌ಎಸ್ ಜಲಾಶಯದಿಂದ 78 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು ನಾಳೆ ಮೈಸೂರು- ಊಟಿ ಹೆದ್ದಾರಿ ಬಂದ್ ಆಗುವ ಸಾಧ್ಯತೆ ಇದೆ. ನದಿ ಪಾತ್ರದ ಸ್ಥಳಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇದೆ. ಕಳೆದ ವರ್ಷವೂ ಕೂಡಾ ಸೇತುವೆ ಮೇಲೆ ನೀರು ಬಂದಿತ್ತು. ರಾಯಚೂರಿನಲ್ಲಿ ನಾರಾಯಣಪುರ ಜಲಾಶಯದ ನೀರು ಬಿಡುಗಡೆ ಮಾಡಲಾಗಿದ್ದು ಸೇತುವೆ ಮುಳುಗಡೆಯಾಗಿದೆ. 
   

 • <p>Accident</p>

  Karnataka Districts18, May 2020, 10:47 PM

  ನಂಜನಗೂಡು:   ರಸ್ತೆ ಅಪಘಾತದಲ್ಲಿ ರಾಜಕಾರಣಿ ಮಗ ಸಾವು

  ಮೈಸೂರು(ಮೇ 18)  ನಂಜನಗೂಡು ನಗರಸಭೆ ಸದಸ್ಯನ ಮಗ ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ.   ಮೈಸೂರು ಊಟಿ ಹೈವೆ ರಸ್ತೆಯ ಮಲ್ಲನ ಮೂಲೆ ಬಳಿ ಘಟನೆ ನಡೆದಿದೆ.  ಬುಲೆಟ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ.  ಸ್ಥಳದಲ್ಲೇ ಸಾವನ್ನಪ್ಪದ 30 ವರ್ಷದ ಪ್ರವೀಣ್ ಅಸುನೀಗಿದ್ದಾರೆ.

 • undefined

  India18, Mar 2020, 8:30 AM

  ಮೋದಿ ಸರ್ಕಾರ ಹೊಗಳಿದ ಚಿದಂಬರಂ!

  ಬಿಜೆಪಿ ಹೊಗಳಿದ ಕಾಂಗ್ರೆಸ್‌| ಊಟಿ ಬಿಡಲು 24 ಗಂಟೆ ಗಡುವು| ರಾಜ್‌ಘಾಟ್‌ಗೆ ಪ್ರವಾಸಿಗರ ನಿಷೇಧ| ರಾಜಸ್ಥಾನಲ್ಲಿ 50 ಜನರ ಮಿತಿ

 • OOty

  state3, Feb 2020, 7:49 AM

  ಊಟಿಯಲ್ಲಿ ಕರ್ನಾಟಕದ ಚೇಸಿಂಗ್‌ ಫೌಂಟೇನ್‌!

  ಊಟಿಯಲ್ಲಿ ಕರ್ನಾಟಕದ ಚೇಸಿಂಗ್‌ ಫೌಂಟೇನ್‌| ಕರ್ನಾಟಕ ಸಿರಿ ಉದ್ಯಾನದಲ್ಲಿ ತೂಗು ಸೇತುವೆ ನಿರ್ಮಾಣ| ಇಟಾಲಿಯನ್‌ ಗಾರ್ಡನ್‌, ಟೀ ಗಾರ್ಡನ್‌ ಕಾಮಗಾರಿ ಪ್ರಗತಿಯಲ್ಲಿ

 • Bottle

  NEWS6, Jul 2019, 4:45 PM

  ಆ.15ರಿಂದ ಪ್ಲ್ಯಾಸ್ಟಿಕ್ ಬಾಟಲ್ ಕೊಂಡ್ರೂ ಫೈನ್!

  ಮದ್ರಾಸ್ ಹೈಕೋರ್ಟ್ ಪ್ಲ್ಯಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಪ್ರಸಿದ್ಧ ಪ್ರವಾಸಿ ತಾಣ ಊಟಿಯಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧ ಹೇರಲಾಗಿದೆ. ನಿಲಗೀರಿ ಜಿಲ್ಲಾಡಳಿತ ಊಟಿಯಲ್ಲಿ ಪ್ಲ್ಯಾಸ್ಟಿಕ್ ನಿಷೇಧ ಹೇರಿ ಆದೇಶ ಹೊರಡಿಸಿದೆ. 

 • 3 lakhs ooty train

  NEWS2, Sep 2018, 12:30 PM

  ಹನಿಮೂನ್ ಗೆ ಊಟಿಯಲ್ಲಿ ಇಡೀ ರೈಲಿನ ಟಿಕೆಟ್‌ ಖರೀದಿ ಮಾಡಿದ ಜೋಡಿ

  ಬ್ರಿಟನ್‌ನ ಜೋಡಿಯೊಂದು ತಮ್ಮ ಹನಿಮೂನ್‌ ಅನ್ನು ವಿಶೇಷವಾಗಿ ಆಚರಿಸಿಕೊಳ್ಳಲು, ರೈಲಿನ ಅಷ್ಟೂಟಿಕೆಟ್‌ ಖರೀದಿಸಿ, ಊಟಿಯಲ್ಲಿ ಪ್ರಯಾಣಿಸುವ ಮೂಲಕ ಹನಿಮೂನ್‌ ಅನ್ನು ವಿಶಿಷ್ಟವಾಗಿ ಆಚರಿಸಿದೆ. 

 • undefined

  Sandalwood13, Aug 2018, 2:06 PM

  ರಚಿತಾ ರಾಮ್ ಈಗ ಮಂಡ್ಯ ಗರ್ಲ್!

  ರಚಿತಾ ರಾಮ್ ಐದಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೇನು ಒಂದರ ನಂತರ ಒಂದು ಚಿತ್ರಮಂದಿರಕ್ಕೆ ಆಗಮಿಸಲಿದೆ. ಸದ್ಯ ನಿಖಿಲ್ ಕುಮಾರ್ ಜತೆ ‘ಸೀತಾರಾಮ ಕಲ್ಯಾಣ’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ
  ಬ್ಯುಸಿಯಾಗಿರುವ ರಚಿತಾ, ಸದ್ಯದಲ್ಲೇ ಇದೇ ತಂಡದ ಜತೆ ಊಟಿಗೆ ಹೊರಡಲಿದ್ದಾರೆ.  ಈ ನಡುವೆ ಶೂಟಿಂಗ್ ಸೆಟ್‌ನಲ್ಲಿ ಸಿಕ್ಕ ಡಿಂಪಲ್ ಬ್ಯೂಟಿ ಹೇಳಿದ ಕತೆಗಳು ಇಲ್ಲಿವೆ.

 • Mahaakshay

  ENTERTAINMENT10, Jul 2018, 9:16 PM

  ಜಾಮೀನು ಸಿಕ್ಕಿದ್ದೇ ತಡ ಹಸೆಮಣೆ ಏರಿದ ಮಿಥುನ್ ಪುತ್ರ!

  ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಬಾಲಿವುಡ್‌ ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್, ನ್ಯಾಯಾಲಯದಿಂದ ಜಾಮೀನು ದೊರೆಯುತ್ತಿದ್ದಂತೇ ಹಸೆಮಣೆ ಏರಿದ್ದಾರೆ. ಕಳೆದ ವಾರ ರದ್ದಾಗಿದ್ದ ಮಹಾಕ್ಷಯ್-ಮಾದಲಸಾ ಶರ್ಮಾ ಮದುವೆ ಇಂದು ಊಟಿಯಲ್ಲಿ ಅದ್ದೂರಿಯಾಗಿ ನಡೆದಿದೆ.

 • undefined

  27, May 2018, 9:59 AM

  ಊಟಿ ಬಳಿ‌ ಕಮರಿಗೆ ಬಿದ್ದ ಬಸ್; ನಾಲ್ವರ ಸಾವು

  ಊಟಿ ಬಳಿ‌ ಕಮರಿಗೆ ಬಸ್ ಬಿದ್ದು  ನಾಲ್ವರು ಸಾವನ್ನಪ್ಪಿದ್ದು, ಹದಿನೈದಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗೊಂಡಿದ್ದಾರೆ.