ಉಷ್ಣಾಂಶ  

(Search results - 22)
 • Summer

  state19, Mar 2020, 12:55 PM IST

  ರಾಜ್ಯದಲ್ಲಿ 40 ಡಿಗ್ರಿ ದಾಟಲಿದೆ ತಾಪಮಾನ..! ಇನ್ನೆರಡು ದಿನ ಕೆಲವೆಡೆ ಮಳೆ

  ಒಂದೆಡೆ ಕೊರೋನಾ ವೈರಸ್ ಬಿಸಿ ಏರುತ್ತಿದ್ದರೆ ಇನ್ನೊಂದೆಡೆ ತಾಪಮಾನವೂ ಅಪಾಯದ ಮಟ್ಟಕ್ಕೇರಿದೆ. ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

 • Coronavirus

  Karnataka Districts15, Mar 2020, 11:05 AM IST

  ತಾಪಮಾನಕ್ಕೂ, ಕೊರೋನಾ ವೈರಸ್ ಹೆಚ್ಚಳಕ್ಕೂ ಸಂಬಂಧವಿದೆಯಾ?

  ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಉಷ್ಣಾಂಶವಿದ್ದರೆ ಅಂತಹ ಪ್ರದೇಶದಲ್ಲಿ ಕೊರೋನಾ ಬರಲು ಸಾಧ್ಯವಿಲ್ಲ ಎಂಬ ಮಾತುಗಳಿಗೆ ತೆರೆ ಎಳೆದಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಉಷ್ಣಾಂಶಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೆಚ್ಚಿರುವ ಪ್ರದೇಶದಲ್ಲಿಯೂ ಅದು ಹಬ್ಬಬಹುದು ಎಂದು ತಿಳಿಸಿದ್ದು, ಇದನ್ನು ತಡೆಗಟ್ಟಬೇಕಾದರೆ ಮುಂಜಾಗ್ರತೆ, ಸ್ವಚ್ಛತೆ ಹಾಗೂ ಜನಜಾಗೃತಿ ಅವಶ್ಯ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ. ಸಿ.ಎಂ. ಪಾಟೀಲ್ ಹೇಳಿದ್ದಾರೆ. 
   

 • Bisilu

  Karnataka Districts4, Mar 2020, 3:27 PM IST

  ಇಂಡಿ, ಚಡಚಣದಲ್ಲಿ ಭಾರೀ ಬಿಸಿಲು: ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆ

  ಜಿಲ್ಲೆಯಾದ್ಯಂತ ಮುಂಬರುವ ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ನೆರವಾಗುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
   

 • summer
  Video Icon

  Bengaluru-Urban1, Mar 2020, 2:33 PM IST

  ಬೆಂಗಳೂರಿನಲ್ಲಿ ಬೇಸಿಗೆ ಬಿಸಿ ಶುರು; ಹೆಚ್ಚಾಗಲಿದೆ ಬಿಸಿಲಿನ ತಾಪ

  ಸಿಲಿಕಾನ್ ಸಿಟಿ ಜನರು ಎಚ್ಚರದಿಂದಿರಬೇಕಾದ ಸುದ್ದಿ ಇದು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನಗರದಲ್ಲಿ  ವಾಡಿಕೆಗಿಂತ ತಾಪಮಾನ ಹೆಚ್ಚಾಗಲಿದೆ. ಗರಿಷ್ಠ ಮೂರು ಡಿಗ್ರಿಗಿಂತ ಹೆಚ್ಚು ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನ ತಾಪಮಾನದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ಹೊರಗಡೆ ಓಡಾಡಬೇಕಾದ್ರೆ ಎಚ್ಚರಿಕೆ ವಹಿಸುವುದನ್ನು ಮರೆಯದಿರಿ!  

 • solar

  state11, Feb 2020, 10:11 AM IST

  ಸೌರ ಪಾರ್ಕ್‌ನಿಂದ ಚರ್ಮರೋಗ, ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್‌ ಆತಂಕ!

  ಸೌರ ಪಾರ್ಕ್ನಿಂದ ಪಾವಗಡ ಜನರಿಗೆ ಕಾಯಿಲೆ ಭೀತಿ| ಹಾನಿಕಾರಕ ತ್ಯಾಜ್ಯ ಅವೈಜ್ಞಾನಿಕ ವಿಲೇವಾರಿ| ಚರ್ಮರೋಗ, ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್‌ ಆತಂಕ| ಅತಿದೊಡ್ಡ ಸೋಲಾರ್‌ ಘಟಕದಿಂದ ಉಷ್ಣಾಂಶ ಹೆಚ್ಚಳ: ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ ಆರೋಪ

 • Drass

  India25, Jan 2020, 10:52 AM IST

  ಹೆಪ್ಪುಗಟ್ಟಿದ ಕಾಶ್ಮೀರದ ದ್ರಾಸ್‌!

  ಲಡಾಖ್‌ನ ದ್ರಾಸ್‌ನಲ್ಲಿ -30 ಡಿಗ್ರಿ ಉಷ್ಣಾಂಶ| ಕಾಶ್ಮೀರ ಕಣಿವೆಯಾದ್ಯಂತ ಭಾರೀ ಚಳಿಗಾಳಿ, ಹಿಮಪಾತ

 • Australia fire

  International6, Jan 2020, 8:23 AM IST

  ಸಿಡ್ನಿಯ ತಾಪಮಾನ ವಿಶ್ವದಲ್ಲೇ ಅಧಿಕ!

   ಸಿಡ್ನಿ ಹೊರವಲಯದ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಕಾಡು ನಾಶವಾಗಿದ್ದು, ಭಾನುವಾರ 48.9 ಡಿ.ಸೆಲ್ಷಿಯಸ್‌ ಉಷ್ಣಾಂಶ ದಾಖಲಾಗಿದೆ.

 • मौसम विभाग की मानें तो पश्चिमी विक्षोभ और निचले स्तर पर तेज हवाओं के चलते मंगलवार शाम से दिल्ली-एनसीआर में हवा की गति में वृद्धि हो सकती है। 1 से 3 जनवरी तक रात के दौरान हल्की बारिश होने की संभावना है और 2 जनवरी को ओले भी पड़ सकते हैं।

  India31, Dec 2019, 7:50 AM IST

  ಶತಮಾನದ ಚಳಿಗೆ ರಾಜಧಾನಿ ಗಡಗಡ! ಕನಿಷ್ಠ ತಾಪಮಾನ ದಾಖಲು

  ರಾಜಧಾನಿ ದೆಹಲಿ ಹಾಗೂ ಉತ್ತರ ಭಾರತದ ನಗರಗಳು ಈಗ ಕೊರೆಯುವ ದಾಖಲೆ ಚಳಿಯಿಂದ ತತ್ತರಿಸುತ್ತಿವೆ. ಪಾಶ್ಚಾತ್ಯ ಹವಾಮಾನ ವೈಪರಿತ್ಯದ ಕಾರಣ ದಿಲ್ಲಿಯ ಗರಿಷ್ಠ ಉಷ್ಣಾಂಶವೇ 9.4ಕ್ಕೆ ತಗ್ಗಿದೆ. 

 • undefined
  Video Icon

  India30, Dec 2019, 4:35 PM IST

  ರಾಜಧಾನಿ ದೆಹಲಿಯಲ್ಲಿ 22 ವರ್ಷದಲ್ಲೇ ದಾಖಲೆ ಚಳಿ ಚಳಿ.. ವಿಡಿಯೋ ನೋಡಿ ಗೊತ್ತಾಗುತ್ತೆ!

  ರಾಷ್ಟ್ರ ರಾಜಧಾನಿಯಲ್ಲಿ ಚಳಿ ..ಚಳಿ..ಚಳಿ.. ನವದೆಹಲಿಯ ಪ್ರತ್ಯಕ್ಷ ವರದಿಯನ್ನು ನಮ್ಮ ಪ್ರತಿನಿಧಿ ಡೆಲ್ಲಿ ಮಂಜು ನೀಡಿದ್ದಾರೆ. ಎಲ್ಲ ಕಟ್ಟಡಗಳು ಮಂಜಿನಿಂದ ಆವೃತವಾಗಿವೆ.

  ದೆಹಲಿಯಲ್ಲಿ ಉಷ್ಣಾಂಶ 2 ಡಿಗ್ರಿಗೆ ಇಳಿದಿದೆ. ಕಳೆದ 22  ವರ್ಷದಲ್ಲಿಯೇ ದಾಖಲೆ ಚಳಿ ದೆಹಲಿಯನ್ನು ಆವರಿಸಿದೆ. ದೆಹಲಿಯ ಸದ್ಯದ ಸ್ಥಿತಿ ಹೇಗಿದೆ ನೋಡಿಕೊಂಡು ಬನ್ನಿ....

 • Mangalore

  Karnataka Districts16, Dec 2019, 8:01 AM IST

  ಮಂಗಳೂರಲ್ಲಿ ಗರಿಷ್ಠ ಉಷ್ಣಾಂಶ ದಾಖಲು

  ಅನೇಕ ಜಿಲ್ಲೆಗಳಲ್ಲಿ ಈಗ ಕೊರೆಯುವ ಚಳಿ ಇದ್ದರೂ ಕರಾವಳಿಯಲ್ಲಿ ಮಾತ್ರ ಚಳಿಗಾಲದ ಚಳಿ ಅನುಭವ ಇನ್ನೂ ಆಗಿಲ್ಲ. ಶನಿವಾರ ದೇಶದ ಗರಿಷ್ಠ ಉಷ್ಣಾಂಶ 38.2 ಡಿಗ್ರಿ ಸೆಲ್ಶಿಯಸ್‌ ಮಂಗಳೂರಿನ ಪಣಂಬೂರಲ್ಲಿ ದಾಖಲಾಗಿತ್ತು.

 • heat wave in two north districts

  Karnataka Districts16, Dec 2019, 7:44 AM IST

  ಮಂಗಳೂರಲ್ಲಿ ದೇಶದಲ್ಲೇ ಗರಿಷ್ಠ ಉಷ್ಣಾಂಶ ದಾಖಲು!

  ಈ ಬಾರಿ ದೇಶದಲ್ಲಿ ಹೆಚ್ಚಿನ ಪ್ರಮಾಣದ ಚಳಿಯು ಕಂಡು ಬರುತ್ತಿಲ್ಲ. ಆದರೆ ಚಳಿಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗಿದೆ. ರಾಜ್ಯದ ಮಂಗಳೂರಿನಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. 

 • Monsoon arrival

  NEWS3, Jun 2019, 8:28 AM IST

  ಮುಂಗಾರುಪೂರ್ವ ಮಳೆ ಕೊರತೆ: ರಾಜ್ಯ ಧಗಧಗ

  ಈ ಬಾರಿಯ ಮುಂಗಾರು ಪೂರ್ವ ಅವಧಿಯಲ್ಲಿ (ಮಾರ್ಚ್-ಮೇ) ಮಳೆ ಕೊರತೆ ಉಂಟಾಗಿರುವುದರಿಂದ ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಮಳೆ ಕೊರತೆ ಎದುರಿಸುತ್ತಿರುವ ಕರಾವಳಿ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಬಿಸಿಲ ತಾಪದಿಂದ ಧಗಧಗಿಸುತ್ತಿವೆ.

 • কলকাতায় বৃষ্টি শুরু

  NEWS20, May 2019, 10:32 AM IST

  ಉರಿ ಬಿಸಿಲಿನ ನಡುವೆ ಹವಾಮಾನ ಇಲಾಖೆಯಿಂದ ಆತಂಕದ ವರದಿ

  ದೇಶದಲ್ಲಿ ಬಿಸಿಲಿನ ಬೇಗೆ ಮಿತಿ ಮೀರಿದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಿದೇ ವೇಳೆ ಹವಾಮಾನ ಇಲಾಖೆ ಆತಂಕದ ವರದಿಯೊಂದನ್ನು ನೀಡಿದೆ. 

 • vidhana Soudha

  NEWS2, May 2019, 8:01 AM IST

  ಬೆಂಗಳೂರಿನಲ್ಲಿ ಇಳಿಯಿತು ಉಷ್ಣಾಂಶ : ತಂಪಾಯ್ತು ನಗರ

  ಬೆಂಗಳೂರಿನಲ್ಲಿ ವರುಣನ ಆಗಮನದಿಂದ ನಗರ ತಂಪಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ ನಗರವೀಗ ಹಿತವಾಗಿದೆ.

 • cyclon tamil nadu

  NEWS29, Apr 2019, 9:06 AM IST

  ಮುಂಗಾರು ಪೂರ್ವ ಮಳೆಯಲ್ಲೂ ಕೊರತೆ : ಮುಂದೇನು ..?

  ದೇಶಾದ್ಯಂತ ಉಷ್ಣಾಂಶ ಹೆಚ್ಚಾಗುತ್ತಿರುವ ನಡುವೆಯೇ, ಮಳೆಗಾಲ ಆರಂಭಕ್ಕೂ ಮುನ್ನ ಆರ್ಭಟಿಸಬೇಕಿದ್ದ ಮುಂಗಾರುಪೂರ್ವ ಮಳೆಯಲ್ಲೂ ಕೊರತೆ ಉಂಟಾಗಿದೆ.