ಉಳಿತಾಯ
(Search results - 95)NewsJan 1, 2021, 2:33 PM IST
ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆಯಿಲ್ಲ
ಕಾರ್ಮಿಕರ ಭವಿಷ್ಯ ನಿಧಿ(ಇಪಿಎಫ್) ಸಂಸ್ಥೆ 2019-20ನೇ ಸಾಲಿಗೆ ಈ ಹಿಂದೆಯೇ ನಿಗದಿಪಡಿಸಿದ್ದಂತೆ ತನ್ನ 6 ಕೋಟಿಗೂ ಹೆಚ್ಚು ಸದಸ್ಯರಿಗೆ ಶೇ.8.5ರಷ್ಟು ಬಡ್ಡಿ ದರ ಪಾವತಿಸಲು ಆರಂಭಿಸಿದ್ದು, ಜನವರಿ 1ಕ್ಕೆ ಖಾತೆಗೆ ಪಾವತಿಯಾಗಲಿದೆ ಎಂದು ಹೇಳಿದೆ.
LifestyleDec 31, 2020, 2:55 PM IST
ಹೊಸ ವರ್ಷದಲ್ಲಿ ಈ ಐದು ಸೂತ್ರ ಪಾಲಿಸಿ, ಶ್ರೀಮಂತರಾಗಿ!
ಹೊಸ ವರ್ಷದ ಮೊದಲ ದಿನವೇ ನಿಮ್ಮ ಹಣಕಾಸನ್ನು ನೀವು ಹೇಗೆ ಗಳಿಸುತ್ತೀರಿ, ಉಳಿಸುತ್ತೀರಿ ಎಂಬ ಬಗ್ಗೆ ಕೆಲವು ನಿಯಮಗಳನ್ನು ತೆಗೆದುಕೊಂಡು ಪಾಲಿಸಲು ಆರಂಭಿಸಿದರೆ, ಈ ವರ್ಷಾಂತ್ಯದಲ್ಲಿ ನೀವು ಇನ್ನೆಲ್ಲೋ ಇರುವುದು ಗ್ಯಾರಂಟಿ.
Karnataka DistrictsDec 23, 2020, 7:26 AM IST
ವಿದ್ಯುತ್ ಚಾಲಿತ ವಾಹನ ಬಳಕೆಗೆ ಆದ್ಯತೆ: ಸಿಎಂ ಯಡಿಯೂರಪ್ಪ
ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದ್ದು, ಬ್ಯಾಟರಿ ಸ್ವಾಪಿಂಗ್ ಘಟಕಗಳು ವೆಚ್ಚ ಹಾಗೂ ಸಮಯ ಉಳಿತಾಯ ಮಾಡಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
BUSINESSDec 11, 2020, 2:21 PM IST
ಮನೆ ನಿರ್ವಹಣೆಗೊಂದು ಜಾಣ ಬಜೆಟ್..! ಈ ಟ್ರಿಕ್ಸ್ ಟ್ರೈ ಮಾಡಿ
ಪತಿ ಸಂಬಳ ಮನೆ ಖರ್ಚಿಗೆ ಸಾಕಾಗೊಲ್ಲಎಂಬುದುಬಹುತೇಕ ಗೃಹಿಣಿಯರ ದೂರು. ಆದ್ರೆ ಮನೆ ಖರ್ಚು-ವೆಚ್ಚಕ್ಕೆ ಸೂಕ್ತ ಬಜೆಟ್ ಸಿದ್ಧಪಡಿಸಿ ಜಾಣತನದಿಂದ ಅದನ್ನು ಕಾರ್ಯಗತಗೊಳಿಸಿದ್ರೆ ತಿಂಗಳ ಕೊನೆಯಲ್ಲಿಗೃಹಿಣಿಯರ ಕೈಯಲ್ಲೊಂದಿಷ್ಟು ಕಾಸು ಉಳಿಯೋದು ಪಕ್ಕಾ.
Karnataka DistrictsDec 11, 2020, 9:59 AM IST
ಸಾಮಾಜಿಕ ಜಾಲತಾಣ ಖಾತೆ ನಿರ್ವಹಣಾ ವೆಚ್ಚ 7.17 ಲಕ್ಷ ಉಳಿಸಿದ ಬಿಬಿಎಂಪಿ ಆಯುಕ್ತ
ಈವರೆಗೆ ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡುತ್ತಿದ್ದ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್ಬುಕ್ ಖಾತೆಗಳನ್ನು ಇನ್ನು ಮುಂದೆ ತಾವೇ ನಿರ್ವಹಣೆ ಮಾಡುವ ಮೂಲಕ ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಪಾಲಿಕೆಗೆ ಮಾಸಿಕ ವೆಚ್ಚವಾಗುತ್ತಿದ್ದ 7.17 ಲಕ್ಷ ಉಳಿತಾಯ ಮಾಡಲು ನಿರ್ಧರಿಸಿದ್ದಾರೆ.
IndiaDec 7, 2020, 3:21 PM IST
ಮಾಸ್ಟರ್ ಮೋದಿ ಮೆಗಾ ಪ್ಲಾನ್, ವರ್ಷಕ್ಕೆ ಒಂದು ಸಾವಿರ ಕೋಟಿ ಉಳಿತಾಯ!
ಭೂಕಂಪಕ್ಕೂ ಜಗ್ಗಲ್ಲ, ಬಾಂಬ್ ಬಿದ್ರೂ ಅಲ್ಲಾಡಲ್ಲ. ಲೋಕ ನಾಯಕರಿಗೆ ಮೋದಿ ವಜ್ರ ಕವಚ. ಎಪ್ಪತ್ತು ಸಾವಿರ ಕಾರ್ಮಿಕರು, ಇಪ್ಪತ್ತೊಂದು ತಿಂಗಳ ಟಾರ್ಗೆಟ್. ಸೂಪರ್ ಇಂಡಿಯಾಗೆ ಇದು ಮೋದಿ ಹೊಸ ಐಡಿಯಾ.
BUSINESSNov 24, 2020, 9:26 AM IST
ದುಡ್ದಿರೋದೆ ಖರ್ಚು ಮಾಡೋಕ್ಕಲ್ಲ ಸ್ವಾಮಿ, ಉಳಿತಾಯದ ಬಗ್ಗೆಯೂ ಯೋಚಿಸಿ!
ಉಳಿತಾಯ ಮಾಡೋದು ಯಾಕೆ? ಅದ್ರಿಂದ ಏನ್ ಪ್ರಯೋಜನ ಅನ್ನೋದು ಕೆಲವರ ವಾದ. ಆದ್ರೆ ಉಳಿತಾಯ ನಮ್ಮಇಂದು,ನಾಳೆಗಳನ್ನುನೆಮ್ಮದಿದಾಯಕ,ಸಂತಸದಾಯಕ ಮಾಡಬಲ್ಲದು.
IndiaNov 2, 2020, 9:30 PM IST
ಮುಂಬೈ-ಹೈದರಾಬಾದ್ ಬುಲೆಟ್ ರೈಲು; ಉಳಿತಾಯವಾಗಲಿದೆ ಪ್ರಯಾಣಿಕರ 9.5 ಗಂಟೆ ಸಮಯ!
ಮುಂಬೈ -ಪುಣೆ-ಹೈದರಾಬಾದ್ ಬುಲೆಟ್ ರೈಲಿಗಾಗಿ ಸರ್ವೆ ಕಾರ್ಯ ಆರಂಭಗೊಂಡಿದೆ. ವಿಶೇಷ ಅಂದರೆ ಈ ಬುಲೆಟ್ ರೈಲಿನಿಂದ ಪ್ರಯಾಣಿಕರ 9.5 ಗಂಟೆ ಸಮಯ ಉಳಿತಾಯವಾಗಲಿದೆ. ಮುಂಬೈನಿಂದ ಹೈದರಾಬಾದ್ ತಲುಪಲು ಕೇವಲ 3.5 ಗಂಟೆಯಲ್ಲಿ ತಲುಪಲಿದೆ.
AutomobileOct 30, 2020, 1:27 PM IST
ಪ್ರತಿ ಕಿ.ಮೀ 40 ಪೈಸೆ, ವಾರ್ಷಿಕ 60 ಸಾವಿರ ರೂ ಉಳಿತಾಯದ ಮಹೀಂದ್ರ ಟ್ರಿಯೋ ಝೋರ್ ಬಿಡುಗಡೆ!
ನಿರ್ವಹಣೆ ವೆಚ್ಚ ಪ್ರತಿ ಕಿಲೋಮೀಟರ್ಗೆ ಕೇವಲ 40 ಪೈಸೆ ಮಾತ್ರ, ಪ್ರತಿ ವರ್ಷ ಬರೋಬ್ಬರಿ 60,000 ರೂಪಾಯಿ ಉಳಿತಾಯ ಮಾಡಬಲ್ಲ ಹಾಗೂ 550 ಕೆಜಿ ತೂಕ ಸಾಮರ್ಥ್ಯದ ಮಹೀಂದ್ರ ಟ್ರಿಯೋ ಝೋರ್ ಎಲೆಕ್ಟ್ರಿಕ್ ಕಮರ್ಷಿಯಲ್ ರಿಕ್ಷಾ ಬಿಡುಗಡೆ ಮಾಡಲಾಗಿದೆ.
Karnataka DistrictsOct 29, 2020, 8:07 AM IST
ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ‘ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್’
ಕೊರೋನಾ ಸಂದರ್ಭದಲ್ಲಿ ಗ್ರಾಹಕರ ಸಮಯ ಉಳಿತಾಯದ ಜತೆಗೆ ತ್ವರಿತ ಅಂಚೆ ವಿಲೇವಾರಿಗೆ ಅನುಕೂಲವಾಗುವಂತೆ ಕರ್ನಾಟಕ ವಲಯ ಅಂಚೆ ಇಲಾಖೆಯು ದೇಶದಲ್ಲೇ ಮೊದಲ ಬಾರಿಗೆ ‘ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್’ ಯಂತ್ರವನ್ನು ಪರಿಚಯಿಸಿದೆ.
AutomobileOct 22, 2020, 3:17 PM IST
ಹಬ್ಬದ ಪ್ರಯುಕ್ತ ಸೂಪರ್ 6 ಕೊಡುಗೆ ಘೋಷಿಸಿದ ಹೊಂಡಾ, ಗರಿಷ್ಠ ಉಳಿತಾಯ!
- ರಿಟೇಲ್ ಹಣಕಾಸು ನೆರವಿನಲ್ಲಿ ರೂ. 11,000ವರೆಗೆ ಉಳಿತಾಯ:
- ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಿಗೆ ರೂ. 5,000ವರೆಗೆ ಆಕರ್ಷಕ ಕ್ಯಾಷ್ಬ್ಯಾಕ್
BUSINESSOct 17, 2020, 3:10 PM IST
ದುಡ್ಡು ಡಬಲ್ ಮಾಡೋಕೆ ಮೋದಿ ಹೇಳ್ತಾರೆ ಈ 4 ಸೂತ್ರಗಳು..!
ಪ್ರಧಾನಿ ನರೇಂದ್ರ ಮೋದಿ ಆಸ್ತಿ ಕಳೆದೊಂದು ವರ್ಷದಲ್ಲಿ 36 ಲಕ್ಷ ರು.ಗಳಷ್ಟು ಹೆಚ್ಚಿದೆ. ಬ್ಯಾಂಕ್ ಠೇವಣಿ ಹಾಗೂ ಸುರಕ್ಷಿತ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಿದ್ದರಿಂದ ಅವರ ಆಸ್ತಿ 2.49 ಕೋಟಿಯಿಂದ 2.85 ಕೋಟಿ ರು.ಗೇರಿದೆ.
Karnataka DistrictsOct 8, 2020, 1:07 PM IST
ಕಾರ್ಮಿಕರ ಅಭಾವಕ್ಕೆ ಎದೆಗುಂದದ ಅನ್ನದಾತ: ರೈತನ ಹೊಸ ಐಡಿಯಾಗೆ ಮಾರು ಹೋದ ಜನ..!
ರೋಣ(ಅ.08): ಕೂಲಿ ಆಳು (ಕಾರ್ಮಿಕರು)ಗಳ ಅಭಾವಕ್ಕೆ ಎದೆಗುಂದದೇ ತಾಲೂಕಿನ ಹುನಗುಂಡಿ ಗ್ರಾಮದ ರೈತ ಯಲ್ಲಪ್ಪ ಕುರಿ ತನ್ನ ಬೈಕ್ ಮೂಲಕ ಈರುಳ್ಳಿ ಮತ್ತು ಮೆಣಸಿನ ಬೆಳೆ ಮಧ್ಯೆ ಜೋಳ ಬೀಜ ಬಿತ್ತನೆಗೆ ಮುಂದಾಗಿ ಯಶಸ್ಸು ಕಂಡಿದ್ದಾನೆ. ಇದರಿಂದ ಸಮಯ ಮತ್ತು ಹಣ ಉಳಿತಾಯ ಮಾಡಿದ್ದಾನೆ.
Karnataka DistrictsSep 25, 2020, 1:41 PM IST
ಅನ್ನದಾತರಿಗೊಂದು ಸಂತಸದ ಸುದ್ದಿ: ರೈತರ ಉಳಿತಾಯ ಖಾತೆಗೆ ಹಣ ವಾಪಸ್
ರೈತರಿಗೆ ನೀಡಬೇಕಾಗಿದ್ದ ಪ್ರೋತ್ಸಾಹಧನವಲ್ಲದೆ, ವಿಧವಾ ವೇತನ (ಪಿಂಚಣಿ)ವನ್ನೂ ಸಾಲದ ಖಾತೆಗಳಿಗೆ ಜಮೆ ಮಾಡಿದ್ದ ಬ್ಯಾಂಕ್ಗಳು ತಮ್ಮಿಂದಾದ ಪ್ರಮಾದವನ್ನು ಸರಿಪಡಿಸಿಕೊಳ್ಳುತ್ತಿವೆ. ಪರಿಷತ್ತಿನಲ್ಲಿ ಪ್ರತಿಧ್ವನಿಸಿದ್ದ, ಈ ಕುರಿತ ‘ಕನ್ನಡಪ್ರಭ’, ಸುವರ್ಣ ನ್ಯೂಸ್.ಕಾಂ ವರದಿಯಿಂದ ಎಚ್ಚೆತ್ತ ಬ್ಯಾಂಕ್ ಅಧಿಕಾರಿಗಳು ಈಗ ರೈತರ ಉಳಿತಾಯ ಖಾತೆಗಳಿಗೆ ಈ ಹಣ ವಾಪಸ್ ಮಾಡಿವೆ.
BUSINESSSep 14, 2020, 1:55 PM IST
ಮಗಳ ಹೆಸರಲ್ಲಿ ಉಳಿತಾಯ ಮಾಡಬೇಕೆ? ಸುಕನ್ಯಾ ಸಮೃದ್ಧಿ ಖಾತೆ ತೆರೆಯಲೇಕೆ ತಡ?
ಹೆಣ್ಣುಮಗು ಹುಟ್ಟಿದ ತಕ್ಷಣ ಪಾಲಕರ ತಲೆಯಲ್ಲಿ ಹತ್ತಾರು ಯೋಚನೆಗಳು ಓಡುತ್ತವೆ. ಭವಿಷ್ಯದಲ್ಲಿ ಆಕೆ ಶಿಕ್ಷಣ, ಮದುವೆ ಜವಾಬ್ದಾರಿಗಳು ನೆನಪಾಗುತ್ತವೆ. ಆ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲು ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಖಾತೆ ತೆರೆಯಲು ಮರೆಯಬೇಡಿ.