ಉರಿ
(Search results - 179)stateDec 13, 2020, 3:15 PM IST
'ಅದೆಷ್ಟು ದಿನ ಪ್ರತಿಭಟನೆ ಮಾಡ್ತಾರೋ ನೋಡೋಣ: ದೀಪ ಆರೋ ಮುನ್ನ ಜೋರಾಗಿ ಉರಿಯುತ್ತೆ'
ಸಾರಿಗೆ ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿರುವುದಕ್ಕೆ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಕಿಡಿಕಾರಿದ್ದಾರೆ.
relationshipDec 6, 2020, 3:21 PM IST
#Feelfree: ಸಾಕಷ್ಟು ತೇವ ಇಲ್ಲವಾದರೆ ಸೆಕ್ಸ್ ಉರಿ ಭಯಂಕರ!
ಸೆಕ್ಸ್ಗೆ ಮೊದಲು ಫೋರ್ಪ್ಲೇ ಅಥವಾ ಮುನ್ನಲಿವು ತುಂಬಾ ಅಗತ್ಯ. ಇಲ್ಲವಾದರೆ ಮರ್ಮಾಂಗಗಳಲ್ಲಿ ಉರಿ ಉಂಟಾಗವುದು ಖಚಿತ.
Cine WorldNov 24, 2020, 3:24 PM IST
ಅಷ್ಟಕ್ಕೂ ಈ ಬಾಲಿವುಡ್ ನಟಿಯರಿಗೆ ಐಶ್ವರ್ಯಾ ರೈ ಕಂಡರೇಕೆ ಇಷ್ಟು ಉರಿ?
ಬ್ಯೂಟಿ ವಿತ್ ಬ್ರೈನ್ ಐಶ್ವರ್ಯಾ ರೈ ಇಷ್ಟಪಡದಿರುವರು ವಿರಳ. ಇಡೀ ವಿಶ್ವದಲ್ಲೇ ಮೆಚ್ಚುಗೆ ಗಳಿಸಿದ್ದಾರೆ ಈ ಸುಂದರಿ. ಆದರೆ ಕೆಲವು ಸೆಲೆಬ್ರೆಟಿಗಳು ಇವರ ಬಗ್ಗೆ ಬೇರೆ ರೀತಿಯೇ ಯೋಚಿಸುತ್ತಾರೆ. ಬಾಲಿವುಡ್ನ ಸ್ಟಾರ್ಗಳಾದ ಕರೀನಾ ಕಪೂರ್, ಸೋನಮ್ ಕಪೂರ್, ಹೃತಿಕ್ ರೋಶನ್ ಮೊದಲಾದವರು ಐಶ್ ಮೇಲೆ ಟೀಕೆ ಮಾಡಿದ್ದಾರೆ.
Karnataka DistrictsNov 11, 2020, 7:26 AM IST
ಧಗ ಧಗ ಉರಿದ ಸ್ಯಾನಿಟೈಸರ್ ಫ್ಯಾಕ್ಟರಿ: ಕೋಟ್ಯಂತರ ರೂ. ನಷ್ಟ
ಸ್ಯಾನಿಟೈಸರ್ ಉತ್ಪಾದಿಸುವ ಖಾಸಗಿ ರಾಸಾಯನಿಕ ಕಾರ್ಖಾನೆಯೊಂದರ ಗೋದಾಮಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಸುಟ್ಟು ಕರಕಲಾಗಿರುವ ಘಟನೆ ಮೈಸೂರು ರಸ್ತೆ ಸಮೀಪದ ಬಾಪೂಜಿ ನಗರದ ಮುಖ್ಯರಸ್ತೆಯಲ್ಲಿ ಮಂಗಳವಾರ ನಡೆದಿದೆ.
Karnataka DistrictsOct 26, 2020, 11:56 AM IST
ದೇವಾಲಯಕ್ಕೆ ಹೋಗುತ್ತಿದ್ದಾಗ ನಡುರಸ್ತೆಯಲ್ಲೇ ಹೊತ್ತಿ ಉರಿದ ಓಮ್ನಿ
ದೇವಸ್ಥಾನಕ್ಕೆಂದು ಹೋಗುತ್ತಿದ್ದ ಓಮಿನಿ ಕಾರೊಂದು ರಸ್ತೆಯಲ್ಲಿಯೇ ಹೊತ್ತಿಉರಿದ ಘಟನೆ ನಡೆದಿದೆ. ಈ ಆಕಸ್ಮಿಕ ಬೆಂಕಿ ಅವಘಡವೂ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕುಮದ್ವತಿ ನದಿ ಕ್ರಾಸ್ ಬಳಿ ನಡೆದಿದೆ.
Cine WorldOct 6, 2020, 4:59 PM IST
IndiaSep 24, 2020, 1:25 PM IST
ಸೂರತ್ ಬಂದರಿನಲ್ಲಿ ಭಾರೀ ಸ್ಫೋಟ, ಧಗಧಗನೇ ಹೊತ್ತಿ ಉರಿದ ONGC!
ದೇಶದ ಪ್ರಮುಖ ಬಂದರುಗಳಲ್ಲಿ ಗುರುತಿಕೊಂಡಿರುವ ಸೂರತ್ನ ಹಜೀರಾದ ಒಎನ್ಜಿಸಿ ಘಟಕದಲ್ಲಿ ಭಾರೀ ಸ್ಫೋಟ| ಮುಂಜಾನೆ ಸುಮಾರು 3 ಗಂಟೆಗೆ ಸ್ಫೋಟ| ಬಂದರಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯದ ವಿಡಿಯೋ ಹಾಗೂ ಫೋಟೋಗಳು ವೈರಲ್
PoliticsAug 24, 2020, 4:22 PM IST
ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಿಯಾಂಕ ಗಾಂಧಿ ವಾದ್ರಾ
ಪಕ್ಷದ ನಾಯಕತ್ವ ಬದಲಾವಣೆ ವಿಚಾರವಾಗಿ ಕೆಲ ಕಾಂಗ್ರೆಸ್ ನಾಯಕರಯ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೇ ತಡ ಭಿನ್ನಮತ ಸ್ಫೋಟಗೊಂಡಿದೆ.
IndiaAug 17, 2020, 4:04 PM IST
ಚೀನಾ ಹವಾಲ ಹಣ ಬಳಸಿ ಬೇಹುಗಾರಿಕೆ: ದೆಹಲಿ IT ಅಧಿಕಾರಿಗಳಿಂದ ಆರೋಪಿ ಬಂಧನ!
ಚೀನಾ ಅಂದರೆ ಉರಿದು ಬೀಳುವ ಕಾಲ ಇದು. ಇನ್ನು ಚೀನಾದ ಹವಾಲ ಹಣ ಬಳಸಿ ದಲೈ ಲಾಮಾ ಹಾಗೂ ಅವರ ಸಹಚರರ ಮೇಲೆ ಬೇಹುಗಾರಿಗೆ ನಡೆಸುತ್ತಿದ್ದ ಆರೋಪಿಯನ್ನು ದೆಹಲಿ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ವೇಳೆ ಸುಮಾರು 300 ಕೋಟಿ ರೂಪಾಯಿ ವಹಿವಾಟು ಪತ್ತೆಯಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
stateAug 16, 2020, 5:28 PM IST
ಕಾನೂನಿನ ಕಪಿಮುಷ್ಠಿಯಲ್ಲಿ ಡಿಜೆ ಹಳ್ಳಿ ಕೀಚಕರು; ಜೀವನವಿಡೀ ಠಾಣೆ ಅಲೆಯಬೇಕು..!
ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂಬ ನೆಪವೊಡ್ಡಿ ಪುಂಡರ ಗುಂಪು ಡಿಜೆ ಹಳ್ಳಿ ಹೊತ್ತಿ ಉರಿಯುವಂತೆ ಮಾಡಿತು. ಕಂಡ ಕಂಡವರ ವಾಹನಗಳಿಗೆ, ಆಸ್ತಿಪಾಸ್ತಿಗಳಿಗೆ ಬೆಂಕಿ ಇಟ್ಟರು. ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದರು. ಇಂತವರನ್ನು ಕಾನೂನಿನಿಂದಲೇ ಕಟ್ಟಿ ಹಾಕಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
stateAug 16, 2020, 4:37 PM IST
ಪುಂಡರ ಅಸ್ತಿ ಹರಾಜು ಹಾಕಿ, ವಸೂಲಿ ಮಾಡಿ; ಉ.ಪ್ರ ಕಾನೂನು ಇಲ್ಲಿಯೂ ಬರಬೇಕಿದೆ!
ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂಬ ನೆಪವೊಡ್ಡಿ ಪುಂಡರ ಗುಂಪು ಡಿಜೆ ಹಳ್ಳಿ ಹೊತ್ತಿ ಉರಿಯುವಂತೆ ಮಾಡಿತು. ಕಂಡ ಕಂಡವರ ವಾಹನಗಳಿಗೆ, ಆಸ್ತಿಪಾಸ್ತಿಗಳಿಗೆ ಬೆಂಕಿ ಇಟ್ಟರು. ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದರು. ಪೊಲೀಸ್ ವಾಹನಗಳನ್ನು ಸುಟ್ಟರು. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿಯಿಟ್ಟು ಬೀದಿಗೆ ಬರುವಂತೆ ಮಾಡಿದರು. ಈ ಗಲಭೆಯಿಂದ 3 ಕೋಟಿಗೂ ಹೆಚ್ಚು ನಷ್ಟ ಅನುಭವಿಸುವಂತೆ ಮಾಡಿದರು. ಯಾರೋ ಕೊಟ್ಟ ಕುಮ್ಮಕ್ಕಿನಿಂದ ಇಂತಹ ವಿಧ್ವಂಸಕ ಕೃತ್ಯ ಮಾಡಿದ್ದಾರೆ ಈ ಪುಂಡರು. ಆದರೆ ನಷ್ಟ ಅನುಭವಿಸಿದ್ದು ಮಾತ್ರ ಇನ್ಯಾರೋ.
CRIMEAug 14, 2020, 11:01 PM IST
ಬೆಂಗಳೂರು ಹೊತ್ತಿ ಉರಿದ ಅಸಲಿ ಕಾರಣ! ನೀವು ನೋಡದ ದೃಶ್ಯಗಳು
ಬೆಂಗಳೂರಿನ ಡಿಜೆ, ಕೆಜಿ ಹಳ್ಳಿ ಧಗಿಸಿದ್ದರ ಹಿಂದೆ ಎಸ್ಡಿಪಿಐ ಕೈವಾಡ ಸಾಬೀತಾಗುತ್ತಲೇ ಇದೆ. ಇದಕ್ಕೆ ಸಂಬಂಧಿಸಿ ಪೊಲೀಸರು ಸಾಕ್ಷಿ ಕಲೆಹಾಕಿದ್ದಾರೆ. ಗಲಭೆಯ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿವೆ.
ಬೆಂಗಳೂರು ಗಲಭೆ ಹಿಂದೆ SDPI, ಸಂಘಟನೆ ನಿಷೇಧಕ್ಕೆ ಮೀನಮೇಷ ಯಾಕೆ?
ಹಾಗಾದರೆ ಘಟನೆಗೆ ನಿಜಕ್ಕೂ ಅಸಲಿ ಕಾರಣ ಏನು? ನಿಜಕ್ಕೂ ಪೊಲೀಸರು ವಿಳಂಬದಿಂದ ನಡೆದುಕೊಂಡರಾ? ನೀವು ನೋಡದ ಸಿಸಿಟಿವಿ ದೃಶ್ಯಾವಳಿಗಳು ಇಲ್ಲಿವೆ.
CRIMEAug 14, 2020, 10:26 PM IST
ಬೆಂಗಳೂರು ಗಲಭೆ ಹಿಂದೆ SDPI, ಸಂಘಟನೆ ನಿಷೇಧಕ್ಕೆ ಮೀನಮೇಷ ಯಾಕೆ?
ಬೆಂಗಳೂರಿನ ಡಿಜೆ, ಕೆಜಿ ಹಳ್ಳಿ ಹೊತ್ತು ಉರಿದಿದ್ದುದರ ಹಿಂದೆ ಎಸ್ಡಿಪಿಐ ಕೈವಾಡ ಸಾಬೀತಾಗುತ್ತಲೇ ಇದೆ. ಇನ್ನು ಎಷ್ಟು ದಿನ ಬೇಕು ಈ ಸಂಘಟನೆಗಳನ್ನು ಬ್ಯಾನ್ ಮಾಡಲು?
PoliticsAug 14, 2020, 5:31 PM IST
ಬೆಂಗ್ಳೂರು ಗಲಭೆ: ಮನೆ ಹೊತ್ತಿ ಉರಿದ್ರು ದೂರು ನೀಡಲು ಹಿಂಜರಿಯುತ್ತಿದ್ದಾರಾ ಶಾಸಕ ಅಖಂಡ..?
ಒಂದು ಸಲ ಪೊಲೀಸರಿಗೆ ದೂರು ನೀಡುತ್ತೇನೆ ಅಂತಾರೆ. ಒಂದು ಸಲ ನಾವೆಲ್ಲ ಅಣ್ಣ ತಮ್ಮಂದಿರಂತೆ ಇದ್ದೇವೆ ಎಂದು ಹೇಳುತ್ತಿದ್ದಾರೆ. ಈ ಮೂಲಕ ದೂರು ನೀಡಲು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಮೀನಾಮೇಷ ಎಣಿಸುತ್ತಿದ್ದಾರೆ.
stateAug 14, 2020, 2:54 PM IST
ಬೆಂಗಳೂರು ಗಲಭೆ ಹಿಂದೆ ರಾಜಕೀಯ ವಾಸನೆ; ಕುಮ್ಮಕ್ಕು ನೀಡಿದ್ರಾ ಕಾರ್ಪೋರೇಟರ್.?
ಒಂದೇ ಒಂದು ಫೇಸ್ಬುಕ್ ಪೋಸ್ಟ್ ಇಡೀ ಬೆಂಗಳೂರು ಹೊತ್ತಿ ಉರಿಯುವಂತೆ ಮಾಡಿತು. ಬೆಂಗಳೂರು ಗಲಭೆ ಹಿಂದೆ ರಾಜಕೀಯದ ವಾಸನೆ ಬಡಿಯುತ್ತಿದೆ. ಮುಜಾಮಿಲ್, ಅಯಜಾ ಹಾಗೂ ಅಫ್ನಾನ್ ಈ ಗಲಭೆಯ ರುವಾರಿಗಳು. ಈ ಮೂವರ ಬೆನ್ನಿಗೆ ನಿಂತವರು ಪ್ರಭಾವಿ ರಾಜಕಾರಣಿ. ಈ ರಾಜಕಾರಣಿಗೆ ಈ ಮೂವರು ಆಪ್ತರು. ಹಾಗಾಗಿ ಏನೇ ಮಾಡಿದರೂ ಜಯಿಸಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿ ಈ ಕೆಲಸವನ್ನು ಮಾಡಿದ್ದಾರೆ. ಹಾಗಾದರೆ ಆ ರಾಜಕಾರಣಿ ಯಾರು? ಗಲಭೆಗೆ ಕುಮ್ಮಕ್ಕು ಕೊಡಲು ಕಾರಣವೇನು? ಇಲ್ಲಿದೆ ನೋಡಿ..!