ಉಮಾಶ್ರೀ  

(Search results - 20)
 • umashree

  Small Screen8, Dec 2019, 2:42 PM IST

  ಕಿರುತೆರೆಗೆ ಉಮಾಶ್ರೀ ಕಮ್ ಬ್ಯಾಕ್

  ರಾಜಕೀಯ ಸೇರಿದ ನಂತರ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದ ಕನ್ನಡ ಚಿತ್ರರಂಗದ 'ಪುಟ್ಟಮಲ್ಲಿ', ನವರಸಗಳನ್ನು ಅದ್ಭುತವಾಗಿ ನಟಿಸುವ ಕಲಾವಿದೆ ಉಮಾಶ್ರೀ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಬೆಳ್ಳಿ ತೆರೆ ನೆಲೆ ಕಮಾಲ್ ಮಾಡಲು ಸಜ್ಜಾಗಿದ್ದಾರೆ. 

 • umashree

  Karnataka Districts30, Nov 2019, 11:49 AM IST

  'ಜನರನ್ನು ಆಳಲು ಅಯೋಗ್ಯರು ಅಂತ ರಮೇಶ ಕುಮಾರ ತೀರ್ಪು ನೀಡಿದ್ದಾರೆ'

  ಬಿಜೆಪಿಯಲ್ಲಿ  ಮೂರು ಮುಖ್ಯಮಂತ್ರಿಗಳು ಬದಲಾಗಿದ್ದರು, ಆದ್ರೆ ಕಾಂಗ್ರೆಸ್ ಸರ್ಕಾರದಲ್ಲಿ ಐದು ವರ್ಷಗಳ ಕಾಲ ಒಬ್ಬರೇ ಸಿಎಂ ಅಗಿ ಪೂರ್ಣಗೊಳಿಸಿದ್ದಾರೆ.ರಾಜ್ಯದಲ್ಲಿ ಉತ್ತಮ ಆಡಳಿತಕ್ಕೆ ಕಾಂಗ್ರೆಸ್ ಗೆ ಮತ ನೀಡಿ, ಕಾಂಗ್ರೆಸ್ ಬಡವರ, ಕಾರ್ಮಿಕರ ಪಕ್ಷವಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆಗೆ ಮತ ನೀಡಿ ಭರ್ಜರಿ ಅಂತರಿಂದ ಆರಿಸಿ ತರಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಅವರು ಹೇಳಿದ್ದಾರೆ.

 • Umashree

  Karnataka Districts29, Nov 2019, 11:17 AM IST

  ನೈತಿಕತೆ ಪ್ರಶ್ನೆಯನ್ನೊಳಗೊಂಡ ಚುನಾವಣೆ: ಉಮಾಶ್ರೀ

  ಪ್ರಜಾಪ್ರಭುತ್ವ ಮತ್ತು ನೈತಿಕತೆಯ ಪ್ರಶ್ನೆಯನ್ನೊಳಗೊಂಡ ಚುನಾವಣೆ ಇದಾಗಿದ್ದು, ತಾಲೂಕಿನ ಜನತೆ ಪ್ರಜಾತಂತ್ರದ ಉಳಿವಿಗೆ ಕಾಂಗ್ರಸ್‌ ಪಕ್ಷದ ಅಭ್ಯರ್ಥಿಗೆ ಮತಚಲಾಯಿಸಬೇಕು ಎಂದು ಮಾಜಿ ಸಚಿವ ಉಮಾಶ್ರೀ ಕೋರಿದ್ದಾರೆ.

 • undefined

  Karnataka Districts24, Aug 2019, 1:27 PM IST

  ಬೆಳಗಾವಿ: ಸಂತ್ರ​ಸ್ತರ ಸಂಕಷ್ಟಆಲಿ​ಸಿದ ಉಮಾ​ಶ್ರೀ

  ಮಾಜಿ ಸಚಿವೆ ಉಮಾಶ್ರೀ ಬೆಳಗಾವಿಯಲ್ಲಿ ನೇಕಾರ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಉಮಾಶ್ರೀ ನೇಕಾರರಿಗೆ ಭರವಸೆ ನೀಡಿದರು.

 • undefined

  ENTERTAINMENT30, Jul 2019, 8:56 AM IST

  ಮಾಜಿ ಸಚಿವೆ ಉಮಾಶ್ರೀಗೆ ಮತ್ತೊಂದು ಮಹತ್ತರ ಗೌರವ

  ಮಾಜಿ ಸಚಿವ, ರಂಗಭೂಮಿ ಹಾಗೂ ಸಿನಿಮಾ ಕಲಾವಿದೆ ಉಮಾಶ್ರೀ ಅವರಿಗೆ ಮತ್ತೊಂದು ಗೌರವ ದೊರಕಿದೆ. ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 

 • Umashree- Halappa

  NEWS23, Jun 2019, 8:31 AM IST

  ಮಾನನಷ್ಟ ಕೇಸ್‌ ಪ್ರಕರಣ: ಹಾಲಪ್ಪ-ಉಮಾಶ್ರೀ ರಾಜಿ

  ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಮಾಜಿ ಸಚಿವೆ ಉಮಾಶ್ರೀ ನ್ಯಾಯಾಧೀಶರ ಎದುರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆಕ್ಷೇಪಾರ್ಹ ಪದ ಬಳಸಿದ್ದಕ್ಕೆ ಉಮಾಶ್ರೀ ಅವರ ವಿರುದ್ಧ ಹಾಲಪ್ಪ ಮಾನನಷ್ಟಮೊಕದ್ದಮೆ ದಾಖಲಿಸಿದ್ದರು.

 • Umashree and Shobha Karandlaje

  Karnataka Districts16, May 2019, 10:34 PM IST

  'ನಮ್ಮ ನಾಯಕರು ಬಳಿ ಹಾಕಿಕೊಂಡ್ರೆ, ನಿಮ್ಮ ನಾಯಕರು ಸೀರೆ ಉಡ್ತಾರಾ'...?

  ಬಳೆ ತೊಟ್ಟಿಕೊಳ್ಳಿ ಎನ್ನುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ವಿರುದ್ಧ ಮಾಜಿ ಸಚಿವೆ, ನಟಿ ಉಮಾಶ್ರೀ ಸಿನಿಮಾ ಶೈಲಿಯಲ್ಲಿ ಕಿಡಿಕಾರಿದ್ದಾರೆ.

 • Umashree

  Karnataka Districts16, May 2019, 6:42 PM IST

  ‘ವಿಷಯಕ್ಕೆ ಬಂದರೆ ಟಗರು ಗುದ್ದಲಿದೆ’

  ಮಾಜಿ ಸಿಎಂ ಸಿದ್ದರಾಮಯ್ಯ ಮುತ್ತು ಸಂಸದೆ ಶೋಭಾ ಕರಂದ್ಲಾಜೆ ನಡುವಿನ ವಾಕ್ ಸಮರಕ್ಕೆ ಮಾಜಿ ಸಚಿವೆ, ನಟಿ ಉಮಾಶ್ರೀ ಸಹ ಎಂಟ್ರಿ ಕೊಟ್ಟಿದ್ದಾರೆ.  ಸಿನಿಮಾ ಶೈಲಿಯಲ್ಲಿ ಡೈಲಾಗ್ ಸಹ ಬಿಟ್ಟಿದ್ದಾರೆ.

 • Umashri Drama

  News26, Dec 2018, 12:39 PM IST

  ಮತ್ತೆ ಬಣ್ಣ ಹಚ್ಚಿದ ಉಮಾಶ್ರೀ ; ಹೌಸ್‌ಫುಲ್ ಪ್ರದರ್ಶನ

  ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಖ್ಯಾತ ಪೋಷಕ ನಟಿ ಉಮಾಶ್ರೀ ಬಹುಕಾಲದ ನಂತರ ಬಣ್ಣ ಹಚ್ಚಿದ್ದಾರೆ. ಪೌರಾಣಿಕ ನಾಟಕದಲ್ಲಿ ಉಮಾಶ್ರೀ ಬಣ್ಣ ಹಚ್ಚಿದರು. ಮಹಿಷಾಸುರ ಮರ್ಧಿನಿ ಪೌರಾಣಿಕ ನಾಟಕದಲ್ಲಿ ಚಾಮುಂಡಿಯ ಪಾತ್ರದಲ್ಲಿ ನಟಿಸಿದ ಉಮಾಶ್ರೀ ತಮ್ಮ ರೌದ್ರನಟನೆ ಮೂಲಕ  ಪೇಕ್ಷಕರನ್ನ ಮಂತ್ರಮುಗ್ದರನ್ನಾಗಿಸಿದರು. ಚಾಮುಂಡಿ ಅವತಾರದಲ್ಲಿ ಉಮಾಶ್ರೀಯನ್ನ ಕಣ್ತುಂಬಿಕೊಂಡ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಖುಷಿ ಪಟ್ಟರು. 

 • undefined

  NEWS29, Oct 2018, 9:34 AM IST

  ಮೀ ಟೂ ಬಗ್ಗೆ ಮಾತಾಡಿದ್ರು ಉಮಾಶ್ರೀ

  ಹಿರಿಯ ನಟಿ ಹಾಗೂ ರಾಜಕಾರಣಿ ಉಮಾಶ್ರೀ ಅಚವರು ಇದೀಗ ಮೀ ಟೂ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಮೀ ಟೂ ಎನ್ನುವುದು ಉತ್ತಮವಾದುದೇ ಆಗಿದ್ದು, ಆದರೆ ಇದರ ದುರುಪಯೋಗ ಆಗಬಾರದು ಎಂದು ಹೇಳಿದ್ದಾರೆ. 

 • undefined

  NEWS31, Aug 2018, 7:17 PM IST

  ಹಿಂದುತ್ವ ಯಾರ ಸೊತ್ತು? ಬಿಜೆಪಿ ತೆಗಳುವ ಭರದಲ್ಲಿ ಉಮಾಶ್ರೀ ಎಡವಟ್ಟು

  ಸ್ಥಳೀಯ ಸಂಸ್ಥೆ ಚುನಾವಣೆಗೆ ಮತದಾನ ಮುಗಿದಿದಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪರ ಪ್ರಚಾರ ಕೈಗೊಂಡಿದ್ದ ಮಾಜಿ ಸಚಿವೆ ಉಮಾಶ್ರೀ ಅವರ ಪ್ರಚಾರ ಭಾಷಣದ ತುಣುಕೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಉಮಾಶ್ರೀ ಅಂಥಾದ್ದು ಏನು ಹೇಳಿದರು? 

 • undefined
  Video Icon

  NEWS30, Aug 2018, 9:26 PM IST

  ಮಾಜಿ ಸಚಿವೆ ಉಮಾಶ್ರೀ ವಿರುದ್ಧ ದೂರು

  • ಹಣ ದುರುಪಯೋಗದ ದೂರು ದಾಖಲು
  • 2 ಕನ್ನಡ ಸಂಘಟನೆಗಳಿಗೆ ಯಾವುದೇ ದಾಖಲೆ ಪಡೆಯದೆ ಹಣ ಬಿಡುಗಡೆ
 • Siddu-Umashree

  Bagalkot29, Aug 2018, 5:21 PM IST

  ಬಾರಮ್ಮ ನಟಿಮಣಿ: ಉಮಾಶ್ರೀ ಕೂಗಿದ ಸಿದ್ದರಾಮಯ್ಯ!

  ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮನ್ನು ಭೇಟಿ ಮಾಡಲು ಬಂದಿದ್ದ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಬಾರಮ್ಮ ನಟಿ, ಸಿನಿಮಾ ನಟಿ ಎಂದು ಆತ್ಮೀಯತೆಯಿಂದ ಕರೆದ ಘಟನೆ ಬಾದಾಮಿಯಲ್ಲಿ ನಡೆದಿದೆ.
   

 • Lakshmi Hebbalkar and Anjali

  15, May 2018, 11:17 PM IST

  222 ರಲ್ಲಿ 7 ಸ್ತ್ರೀಯರು ಮಾತ್ರ ಗೆಲುವು

   ಇವರಲ್ಲಿ 7 ಮಂದಿ ಮಾತ್ರ ಗೆಲುವುಗಳಿಸಿದ್ದಾರೆ. ಕಾಂಗ್ರೆಸ್ 4, ಬಿಜೆಪಿಯಿಂದ ಮೂವರಿಗೆ ಜಯ ಒಲಿದಿದೆ. ಮೋಟಮ್ಮ, ಉಮಾಶ್ರೀ, ಗೀತಾ ಮಹದೇವಪ್ರಸಾದ್, ಶಾರದಾ ನಾಯ್ಕ, ಶಾಕುಂತಲಾ ಶೆಟ್ಟಿ ಮುಂತಾದ ಪ್ರಮುಖರು ಸೋಲು ಅನುಭವಿಸಿದ್ದಾರೆ. 

 • undefined

  15, May 2018, 12:29 PM IST

  ಉಮಾಶ್ರೀ, ಗೀತಾ ಮಹದೇವಪ್ರಸಾದ್ ಸೋಲು : ಜಯಚಂದ್ರಗೆ ತೀವ್ರ ಹಿನ್ನಡೆ

  ತುಮಕೂರಿನ ಶಿರಾ ಕ್ಷೇತ್ರದಲ್ಲಿ ಸಚಿವ ಟಿ.ಬಿ. ಜಯಚಂದ್ರ ತೀವ್ರ ಹಿನ್ನಡೆಯಲ್ಲಿದ್ದು ಸೋಲುವ ಸಾಧ್ಯತೆ ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಬಿ.ಸತ್ಯನಾರಾಯಣ ಸತತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಚಿವರಾದ ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ, ಆಂಜನೇಯ, ಡಾ.ಹೆಚ್.ಸಿ.ಮಹದೇವಪ್ಪ  ಸೋಲುಂಡಿದ್ದಾರೆ.